Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಶೀಕರಣ ಆರೋಪ: ಸ್ವಯಂಘೋಷಿತ ದೇವಮಾನವನ ಕೊ*ಲೆ

ದೆಹಲಿ: ನನ್ನ ಹೆಂಡತಿಯನ್ನು ಈ ಸ್ವಾಮೀಜಿ ತನ್ನ ಕಡೆಗೆ ವಶೀಕರಣ ಮಾಡಿಕೊಂಡು, ನನಗೆ ಡಿವೋರ್ಸ್ ಕೊಡುವಂತೆ ಮಾಡಿದ್ದಾನೆ. ತನ್ನ ಕುಟುಂಬ ಹಾಳಾಗಲು ಈ ಸ್ವಯಂ ಘೋಷಿತ ದೇವಮಾನವನೇ ಕಾರಣವೆಂದು ಆತನನ್ನು ಕಿಡ್ನಾಪ್ ಮಾಡಿ ಕೊಲೆ

ಕರ್ನಾಟಕ

ದರ್ಶನ್ ಹಾಗೂ ತಂಡದ ಜೈಲಿನಲ್ಲಿ ದಿನಚರಿ ಹೇಗೆ ಗೊತ್ತಾ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂರನೇ ದಿನದ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ ಮತ್ತು ಸಹಚರರ ತಂಡದ ಮೇಲೆ ಜೈಲು ಅಧಿಕಾರಿಗಳು

ಅಪರಾಧ ದೇಶ - ವಿದೇಶ

ಬಿಗ್ ಬಾಸ್ ವಿಜೇತ ಖ್ಯಾತ ಯೂಟ್ಯೂಬರ್ ಮನೆ ಮೇಲೆ ಗುಂಡಿನ ದಾಳಿ

ಗುರುಗ್ರಾಮ್: ವಿವಾದಾತ್ಮಕ ಯೂಟ್ಯೂಬರ್ ಮತ್ತು ‘ಬಿಗ್ ಬಾಸ್’ ವಿಜೇತ ಎಲ್ವಿಶ್ ಯಾದವ್ ಅವರ ಮನೆಯ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಭಾನುವಾರ ಮುಂಜಾನೆ ಗುರುಗ್ರಾಮ್‌ ನಲ್ಲಿರುವ ನಿವಾಸದಲ್ಲಿ ಇಂದು ಬೆಳಿಗ್ಗೆ 5.30 ರಿಂದ

ದೇಶ - ವಿದೇಶ

AI ಪ್ರೀತಿಗೆ ಸಿಲುಕಿದ 75ರ ವೃದ್ಧ: ಪತ್ನಿ ತೊರೆಯಲು ಮುಂದಾಗಿದ್ದ ಅಜ್ಜನ ಕಥೆ

ಇಂಟರ್ನೆಟ್ (Internet) ಯುಗದಲ್ಲಿ ಮಾನವೀಯತೆಗೆ ದೊಡ್ಡ ಹೊಡೆತ ಬೀಳುವ ಭಯ ಕಾಡ್ತಿದೆ. ಮಶಿನ್, ಮನುಷ್ಯನ ಭಾವನೆ ಹಾಗೂ ಆಲೋಚನೆ ಮೇಲೆ ಪ್ರಾಬಲ್ಯ ಬೀರುವ ಸಾಧ್ಯತೆ ದಟ್ಟವಾಗ್ತಿದೆ. ಅನೇಕರು ಮನುಷ್ಯನಿಗಿಂತ ಮಶಿನ್ ಗೆ ಹತ್ತಿರ ಆಗ್ತಿದ್ದಾರೆ.

ದೇಶ - ವಿದೇಶ

ಕೃಷ್ಣ ವೇಷಧಾರಿ ಮಗನ ದೃಷ್ಟಿ ತೆಗೆದ ಮುಸ್ಲಿಂ ತಾಯಿ: ಮನಮುಟ್ಟಿದ ವೈರಲ್ ವಿಡಿಯೋ

ಜಗದೋದ್ದಾರಕ ಶೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸದವರಿಲ್ಲ, ಸಂಭ್ರಮಿಸಿದವರಿಲ್ಲ, ಜಗತ್ತಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ರೋಹಿಣಿ ನಕ್ಷತ್ರದ ದಿನ ಬರುವ ಅಷ್ಟಮಿಯ ದಿನ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಅಷ್ಟಮಿ ನಿನ್ನೆ ಕಳೆದಿದೆ. ಆದರೆ

ಅಪರಾಧ ದೇಶ - ವಿದೇಶ

ಪ್ರೇಯಸಿ ಜೊತೆಗೂಡಿ ಪತ್ನಿ ಕೊ*ಲೆ ಮಾಡಿ ಗಳಗಳನೆ ಅತ್ತು ನಾಟಕವಾಡಿದ್ದ ಬಿಜೆಪಿ ನಾಯಕ

ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನಲ್ಲಿ (Ajmer, Rajasthan) ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ನಾಯಕ (BJP Leader) ಮತ್ತು ಅವರ ಪ್ರೇಯಸಿಯನ್ನು ಬಂಧಿಸಲಾಗಿದೆ. ಪತ್ನಿ ಸಂಜುಳನ್ನು ಕೊಲೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ

ದೇಶ - ವಿದೇಶ

ವಾಟ್ಸಾಪ್ ನ ಈ ಒಂದು ಫೀಚರ್ ನಿಮ್ಮ ಖಾತೆಯನ್ನೇ ಬರಿದಾಗಿಸಬಹುದು ಎಚ್ಚರಿಕೆ!

ನವದೆಹಲಿ : ‘WhatsApp Screen Mirroring Fraud’ ಬಗ್ಗೆ OneCard ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಈ ಮೂಲಕ ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಗೆ ಪ್ರವೇಶ ಕಳೆದುಕೊಳ್ಳಬಹುದು, ಗುರುತಿನ ಕಳ್ಳತನವನ್ನು ಎದುರಿಸಬಹುದು ಅಥವಾ ಆರ್ಥಿಕ

ದಕ್ಷಿಣ ಕನ್ನಡ

ಪುತ್ತೂರು: ಯುವತಿಯ ನಿಗೂಢ ಆತ್ಮಹತ್ಯೆ, ಕಾಲೇಜು ಸಿಬ್ಬಂದಿ ದುರಂತ ಅಂತ್ಯ

ಪುತ್ತೂರು : ಯುವತಿಯೊಬ್ಬಳು ನಿಗೂಢ ಕಾರಣಕ್ಕೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೂರು ಗ್ರಾಮದ ಕನಡ್ಕ ಎಂಬಲ್ಲಿ ರವಿವಾರ ನಡೆದಿದೆ. ಕನಡ್ಕ ನಿವಾಸಿ ಡೊಂಬಯ್ಯ ಕುಲಾಲ್ ಎಂಬವರ ಪುತ್ರಿ ತೇಜಸ್ವಿನಿ (22)

ಮಂಗಳೂರು

ಮಂಗಳೂರು ಮೊಸರು ಕುಡಿಕೆ ಉತ್ಸವಕ್ಕೆ ಅಡ್ಡಿ:ಕೇಸರಿ ಒಕ್ಕೂಟ(The Saffron Front) ಆಕ್ರೋಶ

ಮಂಗಳೂರು:ಮಂಗಳೂರಿನ ಪ್ರಸಿದ್ದ ಹಬ್ಬಗಳ ಆಚರಣೆಗಳಲ್ಲಿ ಒಂದಾದ ಉರ್ವಸ್ಟೋರಿನಮೊಸರು ಕುಡಿಕೆ ಉತ್ಸವಕ್ಕೆ ಸ್ಥಳೀಯ ಪೊಲೀಸರಿಂದ ಅಡ್ಡಿಪಡಿಸಿ ಕಾರ್ಯಕ್ರಮವನ್ನು ಸ್ಥಗಿತ ಗೊಳಿಸುವಂತೆ ಮಾಡಿದ ಜಿಲ್ಲಾಡಳಿತ ಕ್ರಮಕ್ಕೆ ಕೇಸರಿ ಒಕ್ಕೂಟದ (The Saffron Front)ಸಂಸ್ಥಾಪಕರಾದ ಶ್ರೀ ರಾಜೇಶ್ ಪವಿತ್ರನ್

ಕರ್ನಾಟಕ

ಮೊಬೈಲ್‌ ಲೋಕದಲ್ಲಿ ಹೊಸ ಕ್ರಾಂತಿ: ಶಿಯೋಮಿ, ರೆಡ್ಮಿ, ಹಾನರ್‌ನಿಂದ ಬೃಹತ್ ಬ್ಯಾಟರಿಯ ಫೋನ್‌ಗಳು ಶೀಘ್ರದಲ್ಲೇ ಬಿಡುಗಡೆ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಚೀನಾದ ಕಂಪನಿಗಳು ದೊಡ್ಡ ಬ್ಯಾಟರಿ ಹೊಂದಿರುವ ಫೋನ್‌ಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಿವೆ. ಹಾನರ್ ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ 8300mAh ಬ್ಯಾಟರಿ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಿತು. ಹಾನರ್ ನಂತರ,