Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮದುವೆ, ತೀರ್ಥಯಾತ್ರೆಗೆ ಇಡೀ ರೈಲನ್ನೇ ಬುಕ್ ಮಾಡಬಹುದೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಮದುವೆ, ತೀರ್ಥಯಾತ್ರೆ ಅಥವಾ ವಿಹಾರದಂತಹ ಶುಭ ಸಂದರ್ಭಗಳಿಗೆ ಬಸ್‌ಗಳನ್ನು ಬಾಡಿಗೆಗೆ ಪಡೆಯುವುದು ಸಾಮಾನ್ಯ. ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮತ್ತು ದೂರದ ಪ್ರಯಾಣವಿದ್ದಾಗ, ರೈಲುಗಳು (IRCTC) ಬಸ್‌ಗಳಿಗಿಂತ ಉತ್ತಮ ಆಯ್ಕೆಯಾಗಿದೆ. ನೀವು ಮದುವೆ,

ಅಪರಾಧ ದೇಶ - ವಿದೇಶ

ಕೇಸರಿ ಬಟ್ಟೆ ಧರಿಸಿ ಮಾಂಸಾಹಾರ ಸೇವನೆ ಮಾಡುತ್ತಿದ್ದ ಯುವಕರಿಗೆ ಹ*ಲ್ಲೆ

ಲಖನೌ: ಇತ್ತೀಚೆಗೆ ‘ಕಾವಡ್‌ ಯಾತ್ರೆ’ಯ ವೇಳೆ ಹೋಟೆಲ್‌ವೊಂದರಲ್ಲಿ ಮಾಂಸಾಹಾರ ಬಡಿಸಿದ್ದಕ್ಕಾಗಿ ಹಿಂಸಾಚಾರ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಕೇಸರಿ ಬಟ್ಟೆ ಧರಿಸಿ ಮಾಂಸಾಹಾರ ಸೇವಿಸಿದ್ದಕ್ಕಾಗಿ ಯುವಕರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ

ದೇಶ - ವಿದೇಶ

ಭಾರತದ ಬಗ್ಗೆ ಜಗತ್ತಿನ ಅಭಿಪ್ರಾಯವೇನು? ರಿಸರ್ಚ್ ನಲ್ಲಿ ಬಹಿರಂಗವಾದ ಅಂಶವೇನು?

ನವದೆಹಲಿ : ಭಾರತವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಅತ್ಯಂತ ಸಮತೋಲಿತ ಶಕ್ತಿ, ರಾಜತಾಂತ್ರಿಕ ನಡವಳಿಕೆ ಎಂದು ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಪ್ರಪಂಚದ ಅನೇಕ ದೇಶಗಳು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಬಯಸುತ್ತವೆ.ಭಾರತವು

ಕರ್ನಾಟಕ

ಆತಂಕಕಾರಿ ವರದಿ: ಕರ್ನಾಟಕದಲ್ಲಿ 5 ವರ್ಷಗಳಲ್ಲಿ 14 ಸಾವಿರಕ್ಕೂ ಹೆಚ್ಚು ಮಕ್ಕಳು ನಾಪತ್ತೆ, 1,336 ಮಂದಿ ಇನ್ನೂ ನಿಗೂಢ

ಬೆಂಗಳೂರು: ಕಳೆದ ಐದು ವರ್ಷದಲ್ಲಿ ಕರ್ನಾಟಕ  ರಾಜ್ಯಾದ್ಯಂತ 14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 1,336 ಮಕ್ಕಳು ಇನ್ನೂ ನಿಗೂಢವಾಗಿದ್ದಾರೆ. ಈ ವಿಚಾರವನ್ನು ಖುದ್ದು ಗೃಹಸಚಿವ ಜಿ.ಪರಮೇಶ್ವರ್ ಮಂಗಳವಾರ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ. ಕಿಡ್ನಾಪ್

ಕರ್ನಾಟಕ

ದರ್ಶನ್ ಜಾಮೀನು ರದ್ದಿಗೆ ಫ್ಯಾನ್ಸ್ ಕಾರಣನಾ? ಆದೇಶದ 64 ನೆ ಪುಟದಲ್ಲೇನಿದೆ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ ಇದೀಗ ಮತ್ತೆ ಜೈಲು ಸೇರಿದ್ದು, ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದಾರೆ. ಹೈ ಕೋರ್ಟ್‌ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ದೇಶ - ವಿದೇಶ

ಐದು ಪಟ್ಟು ಹೆಚ್ಚು ಸಂಪಾದಿಸುವ ಹೆಂಡತಿ- ವಿಚ್ಛೇದನವಾದರೆ ಜೀವನಾಂಶ ದೊರೆಯುತ್ತಾ?

ಸರ್ಕಾರಿ ಉದ್ಯೋಗಿ ಪತಿಗಿಂತ ಐದು ಪಟ್ಟು ಹೆಚ್ಚು ಸಂಪಾದಿಸುವ ಮಹಿಳೆ ವಿಚ್ಛೇದನಕ್ಕೆ ಮುಂದಾಗಲು ನಿರ್ಧರಿಸಿದ ನಂತರ ಗಮನ ಸೆಳೆದಿದ್ದಾರೆ. ಪ್ರತ್ಯೇಕತೆಯ ನಂತರ ಜೀವನಾಂಶದ ಬಗ್ಗೆ ಸಲಹೆಗಳನ್ನು ಕೋರಿದ ಅವರು, ಪತಿಗೆ ಜೀವನಾಂಶವನ್ನು ಪಾವತಿಸಬೇಕೇ ಎಂದು

ದೇಶ - ವಿದೇಶ

ಟ್ಯಾರಿಫ್ ಪ್ರಭಾವ: ಭಾರತ ಸಮುದ್ರಾಹಾರ ರಫ್ತು ಮಾರ್ಗ ಬದಲಾವಣೆ

ನವದೆಹಲಿ: ಅಮೆರಿಕಕ್ಕೆ ಸಾಕಷ್ಟು ಸಮುದ್ರ ಆಹಾರ ವಸ್ತುಗಳನ್ನು ರಫ್ತು (seafood exports) ಮಾಡುತ್ತಿದ್ದ ಭಾರತ ಈಗ ಶೇ. 50 ಟ್ಯಾರಿಫ್ ಕಾರಣಕ್ಕೆ ಪರ್ಯಾಯ ಮಾರ್ಗಗಳತ್ತ ಹೆಜ್ಜೆ ಹಾಕುತ್ತಿದೆ. ಜಪಾನ್, ಚೀನಾ (china), ಬ್ರಿಟನ್ ಮತ್ತು

ಕರ್ನಾಟಕ

ಕೊಟ್ಟ ಮಾತಿನಂತೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮುಂದಾದರೆ ಕಿಚ್ಚ ಸುದೀಪ್?

ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಟ ಸುದೀಪ್ ಪ್ರತಿಕ್ರಿಯಿಸಿ ಈ ವಿಚಾರದಲ್ಲಿ ಅಭಿಮಾನಿಗಳ ಪರ ನಿಲ್ಲುತ್ತೇನೆ. ಆ ಭೂಮಿ ಖರೀದಿಗೆ ಹಣಕಾಸು ನೆರವಿಗೂ

ದೇಶ - ವಿದೇಶ

ಬಾಡಿಗೆದಾರರಿಗೆ ಶಾಕಿಂಗ್ ತೀರ್ಪು : ‘ಬಾಡಿಗೆ ಪಾವತಿ’ ಬಗ್ಗೆ ಸುಪ್ರೀಂ ಹೊಸ ಆದೇಶ

ನವದೆಹಲಿ: ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸದ ಬಾಡಿಗೆದಾರರಿಗೆ ಇನ್ನು ಮುಂದೆ ಕಾನೂನು ರಕ್ಷಣೆ ಇರುವುದಿಲ್ಲ. ಸುಪ್ರೀಂ ಕೋರ್ಟ್ ಇತ್ತೀಚೆಗೆ ‘ಪಶ್ಚಿಮ ಬಂಗಾಳ ಆವರಣ ಬಾಡಿಗೆ ಕಾಯ್ದೆ’ಯನ್ನು ವಿವರಿಸುವಾಗ ಈ ತೀರ್ಪು ನೀಡಿದೆ.ಮಹೇಶ್ವರಿ ಮತ್ತು ನ್ಯಾಯಮೂರ್ತಿ

ಅಪರಾಧ ಮಂಗಳೂರು

ಮಂಗಳೂರಿನಲ್ಲಿ ನಕಲಿ ಕ್ರೀಡಾ ಸಾಮಗ್ರಿಗಳ ಮೇಲೆ ಪೊಲೀಸ್ ದಾಳಿ; ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಜಪ್ತಿ

ಮಂಗಳೂರು: ಬ್ರ್ಯಾಂಡ್ ಸ್ಪೋರ್ಟ್ ವಸ್ತುಗಳ ನಕಲಿ ಅಥವಾ ಫಸ್ಟ್ ಕಾಫಿಯನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ)