Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಹೈಕೋರ್ಟ್ ಆದೇಶ: ಮಕ್ಕಳಿಲ್ಲದ ವಯೋಮಿತಿ ಮೀರಿದ ಮಹಿಳೆಗೆ NWKSRTC ಅನುಕಂಪದ ಹುದ್ದೆ

ಬೆಂಗಳೂರು: ವಿಶೇಷ ಪ್ರಕರಣವೆಂದು ವಯೋಮಿತಿ ಮೀರಿದ ಮಹಿಳೆಗೆ ಅನುಕಂಪದ ಹುದ್ದೆ ನೀಡಿ ಕರ್ನಾಟಕ ಹೈಕೋರ್ಟ್ಆದೇಶ ಹೊರಡಿಸಿದೆ. NWKSRTC ಉದ್ಯೋಗಿಯಾಗಿದ್ದಾಗಲೇ ಲಕ್ಷ್ಮವ್ವ ಪತಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅನುಕಂಪದ ಹುದ್ದೆ ಕೋರಿ ಲಕ್ಷ್ಮವ್ವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ

ದೇಶ - ವಿದೇಶ

ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಮಹಾರಾಷ್ಟ್ರ ಜಲಾಶಯಗಳಿಂದ ನೀರಿನ ಮಟ್ಟ ಗಂಭೀರ ಏರಿಕೆ

ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿನ ಮಳೆಯ ಅಬ್ಬರ ಹಾಗೂ ಮಹಾರಾಷ್ಟ್ರ ಜಲಾಶಯಗಳಿಂದ ಬರುತ್ತಿರುವ ಭಾರೀ ಪ್ರಮಾಣದ ನೀರಿನಿಂದ ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಟ್ಟು 2 ಲಕ್ಷದ

ಅಪರಾಧ ದೇಶ - ವಿದೇಶ

ಮನೆಕೆಲಸದವಳ ಅಸಹ್ಯ ಕೃತ್ಯ: ಪಾತ್ರೆಗಳ ಮೇಲೆ ಮೂತ್ರ ಚಿಮುಕಿಸುತ್ತಿದ್ದ ಮಹಿಳೆ ಸೆರೆ; ನ್ಯಾಯಾಂಗ ಬಂಧನಕ್ಕೆ

ಅನೇಕ ಕಡೆ ಕೆಲವು ಆರ್ಥಿಕವಾಗಿ ಸ್ಥಿತಿವಂತರಾಗಿರುವರು ಹಾಗೂ ಅನಾರೋಗ್ಯಕ್ಕೆ ಒಳಗಾಗಿರುವ ಹಿರಿಯರು, ವೃದ್ಧರು ಮನೆಗಳಲ್ಲಿ ಪಾತ್ರೆ ಬಟ್ಟೆ ತೊಳೆಯುವುದು ಸೇರಿದಂತೆ ಅಡಿಗೆ ಮಾಡುವುದಕ್ಕೆ ಕೆಲಸದಾಳುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈಗ ಇಲ್ಲಿ ನಡೆದಿರುವ ಘಟನೆ ನೋಡಿದರೆ

ಮನರಂಜನೆ

ಮತ್ತೆ ಸುದ್ದಿಯಾದ ಗೋವಿಂದ-ಸುನೀತಾ ದಾಂಪತ್ಯ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟನ ಪತ್ನಿ

ಮುಂಬೈ:ಬಾಲಿವುಡ್ ನಟ ಗೋವಿಂದ್ ಹಾಗೂ ಸುನೀತಾ ಅಹುಜಾ ದಾಂಪತ್ಯ ಜೀವನ ನೆಟ್ಟಗಿಲ್ಲ ಅನ್ನೋದು ಹಲವು ಬಾರಿ ವರದಿಯಾಗಿದೆ. ಇವರಿಬ್ಬರು ಬೇರೆಯಾಗಲು ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಬೆಳವಣಿಗೆ ಬಳಿಕ ಗೋವಿಂದ್ ಹಾಗೂ ಅಹುಜಾ

ದೇಶ - ವಿದೇಶ

ಭಾರತ ಮತ್ತೆಆರ್​ಸಿಇಪಿ ವ್ಯಾಪಾರ ಗುಂಪಿಗೆ ಸೇರುವ ಕುರಿತು ಚಿಂತನೆ – ಲಾಭ-ನಷ್ಟ ವಿಶ್ಲೇಷಣೆ

ನವದೆಹಲಿ: ಐದಾರು ವರ್ಷದ ಹಿಂದೆ ತಾನು ತೊರೆದು ಬಂದಿದ್ದ ಆರ್​ಸಿಇಪಿ ಟ್ರೇಡಿಂಗ್ ಗುಂಪಿಗೆ ಮತ್ತೆ ಸೇರಲು ಭಾರತ ಯೋಜಿಸುತ್ತಿರುವ ಸುದ್ದಿ ಕೇಳಿಬಂದಿದೆ. ಚೀನಾ ಸೇರಿ 15 ದೇಶಗಳಿರುವ ಈ ಟ್ರೇಡಿಂಗ್ ಕೂಟಕ್ಕೆ ಸೇರಿದರೆ ಅನುಕೂಲ ಮತ್ತು

ದೇಶ - ವಿದೇಶ

ವಾಷಿಂಗ್ಟನ್: ಡ್ರೇಕ್ ಪ್ಯಾಸೇಜ್‌ನಲ್ಲಿ 7.5 ಗಾತ್ರದ ಭೂಕಂಪ – ಸುನಾಮಿ ಎಚ್ಚರಿಕೆ

ವಾಷಿಂಗ್ಟನ್: ಅಮೆರಿಕದಲ್ಲಿ ಬಲವಾದ ಭೂಕಂಪ ಸಂಭವಿಸಿದೆ. ಶುಕ್ರವಾರ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5 ರಷ್ಟು ದಾಖಲಾಗಿದೆ. ಭೂಕಂಪದ ನಂತರ ಸುನಾಮಿಯ ಭಯ ಆವರಿಸಿದೆ. ರಾಷ್ಟ್ರೀಯ

ಅಪರಾಧ ಕರ್ನಾಟಕ ರಾಜಕೀಯ

ಹಾವೇರಿ: ಶಾಸಕರ ಸಹಾಯಕನ ಮನೆಯಲ್ಲಿ ಕಳ್ಳತನ – ಲಕ್ಷಾಂತರ ರೂಪಾಯಿಗೆ ಕನ್ನ

ಹಾವೇರಿ: ಶಾಸಕ ಪ್ರಕಾಶ್‌ ಕೋಳಿವಾಡ ಅವರ ಆಪ್ತಸಹಾಯಕನ ಮನೆಗೆ ಕಳ್ಳರು ಕನ್ನ ಹಾಕಿದ್ದು, 21 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿ ಖದೀಮರು ಪರಾರಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಕಂಠಿಬಿರೇಶ್ವರ ನಗರದಲ್ಲಿ ನಡೆದಿದೆ.

ದೇಶ - ವಿದೇಶ

ಮಾಜಿ ಸೈನಿಕರ ಮಕ್ಕಳಿಗೆ ಅಗ್ನಿವೀರ್ ನೇಮಕಾತಿ: ಬೆಂಗಳೂರಿನಲ್ಲಿ ಅಕ್ಟೋಬರ್ 6ರಿಂದ ರ‍್ಯಾಲಿ

ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್, ಬೆಂಗಳೂರು ಇಲ್ಲಿ ಯುಹೆಚ್ಕ್ಯೂ ಕೋಟಾದಡಿ ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್ ನೇಮಕಾತಿ ನಡೆಯಲಿದೆ. 17 1/2 ವರ್ಷದಿಂದ 21 ವರ್ಷದೊಳಗಿನ

ದೇಶ - ವಿದೇಶ

ಮಂಗಳ ಗ್ರಹದಲ್ಲಿ ಡೈನೋಸಾರ್ ಮೊಟ್ಟೆಗಳಂತಹ ಶಿಲಾ ರಚನೆಗಳು ಪತ್ತೆ: ವಿಚಿತ್ರ ಸಂಶೋಧನೆ ನಡೆಸಿದ ಕ್ಯೂರಿಯಾಸಿಟಿ ರೋವರ್

ಇತ್ತೀಚಿನ ವರದಿಯಲ್ಲಿ, ಮಂಗಳವು ವಿಚಿತ್ರ ಮತ್ತು ಮೂಕ ಕಥೆಗಳೊಂದಿಗೆ ವಿಜ್ಞಾನಿಗಳನ್ನು ಅಚ್ಚರಿಗೊಳಿಸುತ್ತದೆ ಎಂದು ಹೇಳಲಾಗಿದೆ. ನಾಸಾದ ಕ್ಯೂರಿಯಾಸಿಟಿ ರೋವರ್ ಪಳೆಯುಳಿಕೆಗೊಂಡ ‘ಡೈನೋಸಾರ್ ಮೊಟ್ಟೆಗಳು’ ಅಥವಾ ಪ್ರಾಚೀನ ಗೂಡುಗಳನ್ನು ಹೋಲುವ ಶಿಲಾ ರಚನೆಗಳಿಂದ ತುಂಬಿದ ಸ್ಥಳವನ್ನು

ಕರ್ನಾಟಕ

ಕಲಬುರಗಿಯಲ್ಲಿ ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಸ್ವಾಮೀಜಿಯ ಕಣ್ಣೀರು

ಕಲಬುರಗಿ: ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಸ್ವಾಮೀಜಿಯೊಬ್ಬರು ಕಣ್ಣಿರಿಟ್ಟ ಪ್ರಸಂಗ ನಡೆದಿದೆ. ಕಲಬುರಗಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬೀದರ್ ನ ಬೇಮಳಖೇಡದ ಡಾ.ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ವೀರಶೈವ-ಲಿಂಗಾಯತ ಅಧ್ಯಯನ ಪೀಠ ಸಂಬಂಧ ಕಣ್ಣೀರು