Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಗುವಿಗೆ ಜನ್ಮ ನೀಡಲಿದೆ ‘ರೋಬೋಟ್ ತಾಯಿ’: ಚೀನಾದ ವಿಜ್ಞಾನಿಗಳಿಂದ ಕೃತಕ ಗರ್ಭದ ಹೊಸ ಆವಿಷ್ಕಾರ

ಚೀನಾ: ಇಂದು ನಾವೆಲ್ಲಾ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಯಂತ್ರಗಳು ಹಾಗೂ ರೋಬೋಟ್‌ಗಳದ್ದೇ ಕಾರುಬಾರು. ದೊಡ್ಡ ದೊಡ್ಡ ನಗರಗಳಲ್ಲಿ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೆಲಸಗಳಿಗೆ ರೋಬೋಟ್ ಗಳನ್ನು (Robot) ಬಳಸುವುದೇ ಹೆಚ್ಚು. ಆದರೆ ಮಗುವಿಗೆ

ದೇಶ - ವಿದೇಶ

ದುಬಾರಿ ಮುಂಬೈನ ಉಡುಪಿ ವಿಹಾರ್‌ನಲ್ಲಿ 1962ರ ದರದಲ್ಲಿ ಊಟ-50 ಪೈಸೆಗೆ ಫುಲ್ ಮೀಲ್

ಮುಂಬೈ: ಆಹಾರೋದ್ಯಮದಲ್ಲಿ ದೇಶ ವಿದೇಶದಲ್ಲಿ ಹೆಸರು ಮಾಡಿರುವ ಹೊಟೇಲ್‌ಗಳು ಎಂದರೆ ಉಡುಪಿ ಹೊಟೇಲ್‌ಗಳು. ಯಾವುದೇ ಊರಿಗೆ ನೀವು ಹೋಗಿ ಅಲ್ಲಿ ಉಡುಪಿ ಹೆಸರಿನ ಹೊಟೇಲ್‌ಗಳು ನಿಮಗೆ ಸಿಗದೇ ಇರೋದೇ ಇಲ್ಲ. ಅದೇ ರೀತಿ ಕರ್ನಾಟಕದ

ದೇಶ - ವಿದೇಶ

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಭಾರಿ ವಿನಾಶ, ಒಬ್ಬರು ಸಾವು, ಹಲವು ಮಂದಿ ನಾಪತ್ತೆ

ಡೆಹ್ರಾಡೂನ್: ಕೆಲವು ದಿನಗಳ ಹಿಂದಷ್ಟೇ ಭೀಕರ ಮೇಘಸ್ಫೋಟ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರಾಖಂಡದಲ್ಲಿ ಶುಕ್ರವಾರ ರಾತ್ರಿ ಮತ್ತೆ ಭಯಾನಕ ಮೇಘಸ್ಫೋಟ  ಸಂಭವಿಸಿದೆ. ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಾರಿ ವಿನಾಶ ಸಂಭವಿಸಿದೆ. ಒಬ್ಬ ಯುವತಿ ಪ್ರವಾಹದಲ್ಲಿ

ಕ್ರೀಡೆಗಳು ದೇಶ - ವಿದೇಶ

ತಕ್ಷಣ ನಿವೃತ್ತಿ ಕಾರಣದ ರಹಸ್ಯ ಬಗ್ಗೆ ವರ್ಷದ ಬಳಿಕ ಬಹಿರಂಗ ಪಡಿಸಿದ ಆರ್ ಅಶ್ವಿನ್

ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮಧ್ಯದಲ್ಲಿ ನಿವೃತ್ತಿ ಘೋಷಿಸಿದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ

ದೇಶ - ವಿದೇಶ

ಭಾರತದ ವಿರುದ್ಧ ಪಾಕಿಸ್ತಾನದ 4ಎ ನೀತಿ-ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ನ ಹೈಡ್ರಾಮಾ

ಹೊಸದಿಲ್ಲಿ : ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಯಾವಾಗಲೂ ಜಗತ್ತಿನ ಮುಂದೆ ಭಿಕ್ಷೆ ಬೇಡೋದು ನಿಮಗೆ ಗೊತ್ತೇ ಇದೆ. ಆಪರೇಷನ್‌ ಸಿಂಧೂರದಲ್ಲಿ ಭಾರತದ ವಿರುದ್ಧ ಸೋತು ಸುಣ್ಣವಾಗಿರುವ ಪಾಕಿಸ್ತಾನ ಈಗ ಹೊಸ ಭಯಾನಕ ನೀತಿಯತ್ತ ಮುಖ

ಕರ್ನಾಟಕ

ಯಶ್ ತಾಯಿ ಪುಷ್ಪಾ ಹೇಳಿಕೆಗೆ ದೀಪಿಕಾ ದಾಸ್ ಗರಂ: ‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡಲು ಯಾರಿಗೂ ಯೋಗ್ಯತೆ ಇಲ್ಲ’ ಎಂದ ನಟಿ

ಬೆಂಗಳೂರು: ಯಶ್ ತಾಯಿ, ನಿರ್ಮಾಪಕಿ ಪುಷ್ಪಾ ಅವರು ‘ಕೊತ್ತಲವಾಡಿ’ ಸಿನಿಮಾ ರಿಲೀಸ್​ಗೂ ಮೊದಲು ಹಾಗೂ ಆ ಬಳಿಕ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಅವರು ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ಯಶ್

ಕರ್ನಾಟಕ

ಸಿಗಂದೂರು ಸೇತುವೆಯಲ್ಲಿ ಈ ಒಂದು ತಪ್ಪು ಮಾಡಿದ್ರೆ ಪೊಲೀಸರಿಂದ ದಂಡ ಫಿಕ್ಸ್

ಶಿವಮೊಗ್ಗ: ಸಿಗಂದೂರು ಹೊಸ ಕೇಬಲ್ ಬ್ರಿಡ್ಜ್ ನಿರ್ಮಾಣದ ನಂತ್ರ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆ ಜೊತೆಗೆ ಹುಚ್ಚಾಚವು ಜೋರಾಗಿದೆ. ಅದರಲ್ಲೂ ಪ್ರವಾಸಿಗರು ವಾಹನಗಳನ್ನು ಮನಬಂದಂತೆ ಚಲಾಯಿಸೋದು, ಬೈಕ್ ವೀಲ್ಹಿಂಗ್ ಮಾಡೋದು ನಡೆಯುತ್ತಿದೆ. ಒಂದು

ಕರ್ನಾಟಕ

ವಿಧವೆ ಸೊಸೆಗೆ ಮಾವನಿಂದ ಜೀವನಾಂಶ ಹಕ್ಕು – ಹೈಕೋರ್ಟ್ ತೀರ್ಪು

ಬಿಲಾಸ್ಪುರ : ಛತ್ತೀಸ್ಗಢ ಹೈಕೋರ್ಟ್ ಪ್ರಕರಣವೊಂದರಲ್ಲಿ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ರ ಸೆಕ್ಷನ್ 19 ರ ಅಡಿಯಲ್ಲಿ, ವಿಧವೆಯಾದ ಸೊಸೆಯು ಮರುಮದುವೆಯಾಗುವವರೆಗೆ ತನ್ನ ಮಾವನಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿದ್ದಾಳೆ

ಮಂಗಳೂರು

ಮಂಗಳೂರು: ಆಟೋ ಚಾಲಕರ ಕಿರುಕುಳಕ್ಕೆ ಬೇಸತ್ತು ಮಹಿಳಾ ಬೀದಿ ವ್ಯಾಪಾರಿ ಆತ್ಮಹತ್ಯೆಗೆ ಯತ್ನ

ಮಂಗಳೂರು: ಕಳೆದ 13 ವರ್ಷಗಳಿಂದ ಬೋಂದೆಲ್ ಜಂಕ್ಷನ್ ಬಳಿ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಬಡ ಬೀದಿ ವ್ಯಾಪಾರಿ ಮಹಿಳೆ ಶಾಲಿನಿ (38ವರ್ಷ ) ಆಟೋ ರಿಕ್ಷಾ ನಿಲ್ದಾಣದ ಹೆಸರಿನಲ್ಲಿ ಬೀದಿ ವ್ಯಾಪಾರಕ್ಕೆ ಅನಗತ್ಯ

Accident ಕರ್ನಾಟಕ

ನಾಯಿಯನ್ನು ತಪ್ಪಿಸಲು ಹೋಗಿ ಕಾರು ಪಲ್ಟಿ: ಸಿನಿಮಾಟೋಗ್ರಾಫರ್ ಸಾವು, ಮೂವರಿಗೆ ಗಂಭೀರ ಗಾಯ

ಕಾಪು : ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ವೇಳೆ ಕಾರು ಪಲ್ಟಿಯಾದ ಪರಿಣಾಮ ಓರ್ವ ಸಾವನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮೂಳೂರು ಸಮೀಪದ ಹಳ್ಳಿ ಮನೆ ಹೋಟೆಲ್ ಎದುರು ರಾಷ್ಟ್ರೀಯ