Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ: ಲೋಕಾಯುಕ್ತ ನ್ಯಾಯಾಲಯದ ಕಿಡಿ

ಬೆಂಗಳೂರು:ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ದೂರುಗಳನ್ನು ಹೊತ್ತು ಠಾಣೆಗೆ ಬರುವ ಸಂತ್ರಸ್ತರಿಗೆ ಲಂಚಕ್ಕಾಗಿ ಕಿರುಕುಳ ನೀಡಲಾಗುತ್ತಿದೆ’- ಇವು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಕಿಡಿ ನುಡಿಗಳು. ಪೊಲೀಸ್‌ ಠಾಣೆಗಳಲ್ಲಿ,ಕಾಸು ಕೊಟ್ಟರೆ

ದೇಶ - ವಿದೇಶ

ಪೂಜೆಗಾಗಿ ಪಿರೇಡ್ಸ್ ಮುಂದೂಡುವ ಮಾತ್ರೆ ತೆಗೆದುಕೊಂಡ ಯುವತಿ ಸಾವು

ಇಂದಿನ ಗಡಿಬಿಡಿ ಜೀವನದಲ್ಲಿ ಮಹಿಳೆಯರು ಮುಟ್ಟು ವಿಳಂಬ ಅಥವಾ ಮುಂದಕ್ಕೆ ಹೋಗುವ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅದು ಮದುವೆಯ ಸಂದರ್ಭವಾಗಿರಬಹುದು, ಪೂಜಾ ಕಾರ್ಯಕ್ರಮವಾಗಿರಬಹುದು, ಟ್ರಿಪ್ ಎಂಜಾಯ್ ಮಾಡ್ತಿರ್ಬೋದು, ಎಕ್ಸಾಂ, ಪಾರ್ಟಿಗಳು ಇತ್ಯಾದಿ…ಇಂತಹ

ಕರಾವಳಿ

ಮೆದುಳು ನಿಷ್ಕ್ರಿಯ ವ್ಯಕ್ತಿಯ ಅಂಗಾಂಗ ದಾನ: ಕುಟುಂಬದಿಂದ ಮಹತ್ತರ ನಿರ್ಧಾರ

ಉಳ್ಳಾಲ: ಮೆದುಳು ನಿಷ್ಕ್ರಿಯೆಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಡಿದ ವ್ಯಕ್ತಿಯ ಸಾವಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅಂಕೋಲಾದ ಮಾಲ್ಗಾಂ ನಿವಾಸಿ ದಿ| ಸುಬ್ರಾಯ ವೆಂಕಟರಾಮ್‌ ಭಟ್‌ (49) ಅವರ ಅಂಗಾಂಗಗಳನ್ನು ದಾನ

ದೇಶ - ವಿದೇಶ

ವಿಶ್ವದ ಅತಿ ಎತ್ತರದ ಗಣೇಶ ಪ್ರತಿಮೆ- ಭಾರತದಲ್ಲಲ್ಲ ಮತ್ತೆಲ್ಲಿ?

ಭಾರತದ ಪ್ರತಿಯೊಂದು ರಾಜ್ಯ, ಮೂಲೆ ಮೂಲೆಯಲ್ಲಿಯೂ ಹಲವಾರು ದೇವಾಲಯಗಳಿವೆ. ಅದರಲ್ಲೂ ಹಿಂದೂ ಧರ್ಮದಲ್ಲಿ ಗಣೇಶನಿಗೆ ವಿಶೇಷ ಸ್ಥಾನವಿದೆ. ಗಣಪನನ್ನು ಅಡೆತಡೆಗಳನ್ನು ನಾಶ ಮಾಡುವವನು, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು ಎಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯಂತಹ

ಕರ್ನಾಟಕ

ಚಾರ್ಮಾಡಿ ಘಾಟಿ ವಾಹನ ಸಂಚಾರಕ್ಕೆ ಹೊಸ ನಿಯಮಗಳು

ಬೆಳ್ತಂಗಡಿ: ಚಿಕ್ಕಮಗಳೂರು ಮತ್ತು ಕರಾವಳಿಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಹೊಸ ನಿಯಮಗಳು ಜಾರಿಯಾಗಲಿವೆ. ರಾತ್ರಿ ವೇಳೆ ಚೆಕ್‌ಪೋಸ್ಟ್ ಮೂಲಕ ಸಾಗುವ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ

ದೇಶ - ವಿದೇಶ

“ಅವರು ಕೂಡ ಮನುಷ್ಯರು” – ವಿವಾದಕ್ಕೀಡಾದ ಸೈದಾ ಹಮೀದ್ ಹೇಳಿಕೆ

ಬಾಂಗ್ಲಾದೇಶಿಗಳಾಗಿರುವುದರಲ್ಲಿ ತಪ್ಪೇನಿದೆ? ಅವರು ಕೂಡ ಮನುಷ್ಯರು. ಭೂಮಿ ದೊಡ್ಡದಾಗಿದೆ. ಬಾಂಗ್ಲಾದೇಶಿಗಳು ಸಹ ಅಸ್ಸಾಂನಲ್ಲಿ ವಾಸಿಸಬಹುದು. ಅಲ್ಲಾಹನು ಈ ಭೂಮಿಯನ್ನು ಜನರಿಗಾಗಿ ಸೃಷ್ಟಿಸಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತೆ ಸೈದಾ ಹಮೀದ್ ಹೇಳಿಕೆ ನೀಡಿದ್ದು ಇದಕ್ಕೆ ಈಗ

ಅಪರಾಧ ಮಂಗಳೂರು

ಕಾರ್ಕಳದಲ್ಲಿ ಮಂಗಳೂರು ಮೂಲದ ವ್ಯಕ್ತಿ ಬರ್ಬರ ಹ*ತ್ಯೆ

ಕಾರ್ಕಳ : ದುಷ್ಕರ್ಮಿಗಳು ಮಂಗಳೂರು ಮೂಲದ ವ್ಯಕ್ತಿಯನ್ನು ಬರ್ಬವಾಗಿ ಕೊಲೆ ಮಾಡಿರುವ ಘಟನೆ ಕುಂಟಲಪಾಡಿ ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ಮಂಗಳೂರು ಮೂಲದ ನವೀನ್ ಪೂಜಾರಿ (50) ಎಂದು ಗುರುತಿಸಲಾಗಿದೆ. ನವೀನ್ ಪೂಜಾರಿ ಕಳೆದ ಕೆಲವು

ದೇಶ - ವಿದೇಶ

ಟ್ರಂಪ್ ಗೆ ರಷ್ಯಾ ತಿರುಗೇಟು-ರಷ್ಯಾದಲ್ಲಿ ಭಾರತೀಯರಿಗೆ ಉದ್ಯೋಗಾವಕಾಶ

ಮಾಸ್ಕೋ: ಅಮೆರಿಕದಲ್ಲಿ ವಲಸಿಗರಿಗೆ ಉದ್ಯೋಗ ಕಡಿತವಾಗುತ್ತಿರುವಂತೆಯೇ ರಷ್ಯಾದ ಕಂಪನಿಗಳು ವಿಶೇಷವಾಗಿ ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿ ಭಾರತೀಯ ಪ್ರಜೆಗಳ ನೌಕರರ ಹೆಚ್ಚಳಕ್ಕೆ ಆಸಕ್ತಿ ತೋರುತ್ತಿವೆ ಎಂದು ರಷ್ಯಾದ ಭಾರತೀಯ ರಾಯಭಾರಿ ವಿನಯ್ ಕುಮಾರ್ ಹೇಳಿದ್ದಾರೆ.

ದೇಶ - ವಿದೇಶ ಮನರಂಜನೆ

ರಣಬೀರ್‌-ಆಲಿಯಾ ಕನಸಿನ ಮನೆ ಸಿದ್ಧ: 250 ಕೋಟಿ ರೂ. ವೆಚ್ಚದ ಐಷಾರಾಮಿ ಬಂಗಲೆ

ಬಾಲಿವುಡ್‌ನ ಖ್ಯಾತ ದಂಪತಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಅವರ ಕನಸಿನ ಮನೆ ಸಿದ್ಧವಾಗಿದೆ (Alia Bhatt And Ranbir Kapoor). ಈ ಮನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಅದ್ಧೂರಿ

ಕರ್ನಾಟಕ

ಕರ್ನಾಟಕದಲ್ಲಿ ಜಗತ್ತಿನ ಅತಿ ದೊಡ್ಡ ಆಸ್ಪತ್ರೆ ಬಿಲ್ಲಿಂಗ್ ಕೌಂಟರ್ ಇಲ್ಲದೆ ಉಚಿತ ಸೇವೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಉಚಿತ ಆಸ್ಪತ್ರೆ ತಲೆಎತ್ತುತ್ತಿದೆ. ಮೊದಲ ಬಾರಿಗೆ ಜಗತ್ತಿನ ಎಲ್ಲ ಭಾಗದ ಎಲ್ಲ ಜನರಿಗೂ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುವ ಬೃಹತ್‌ ಕಟ್ಟಡ