Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಲ್ಲು ಅರ್ಜುನ್ ಅಜ್ಜಿ ಅಲ್ಲು ಕನಕರತ್ನಂ ನಿಧನ

ಅಲ್ಲು ಅರ್ಜುನ್ ಅಜ್ಜಿ ಅಲ್ಲು ಕನಕರತ್ನಂ ಅವರು ಇಂದು (ಆಗಸ್ಟ್ 30) ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕನಕರತ್ನಂ ಮಗ ಅಲ್ಲು ಅರವಿಂದ್ ಮನೆಯಲ್ಲಿ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.

ದೇಶ - ವಿದೇಶ

ರಾಮಸೇತು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರಕ್ಕೆ ಸುಪ್ರೀಂ ನೋಟೀಸ್

ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸರಕಾರದ ತ್ವರಿತ ನಿರ್ಧಾರವನ್ನು ಕೋರಿ ಸಲ್ಲಿಸಿದ ಹೊಸ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ನ್ಯಾಯಮೂರ್ತಿಗಳಾದ ವಿಕ್ರಮ್

ಕರ್ನಾಟಕ

ಅಫ್ಜಲ್ ಖಾನ್ ಫಲಕ – ಪೊಲೀಸರಿಂದ ತೆರವು, ಹಿಂದೂಗಳ ಆಕ್ರೋಶ

ದಾವಣಗೆರೆ – ನಗರದ ಮಟ್ಟಿ ಕಲ್ಲು ಇಲ್ಲಿ ಗಣೇಶೋತ್ಸವದ ನಿಮಿತ್ತ ಅಫ್ಜಲ್ ಖಾನ್ ವಧೆಯ ಫಲಕಗಳನ್ನು ಹಾಕಲಾಗಿತ್ತು. ಇದರಿಂದ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣ ನೀಡಿ, ಪೊಲೀಸರು ಹಿಂದೂಗಳಿಗೆ ಅವುಗಳನ್ನು ಆಗಸ್ಟ್ 29ರ ಬೆಳಗ್ಗೆ

ಕರ್ನಾಟಕ

ಈದ್ಗಾ ಮೈದಾನಕ್ಕೆ ಇನ್ನು “ರಾಣಿ ಚೆನ್ನಮ್ಮ ಮೈದಾನ” ಎಂದು ಮರುನಾಮಕಾರಣ

ಹುಬ್ಬಳ್ಳಿ: ಪ್ರತಿ ವರ್ಷವೂ ಗಣೇಶೋತ್ಸವದ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗುತ್ತಿದ್ದಂತ ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಗ್ರೌಂಡ್ ಎಂಬುದಾಗಿ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಉಪ ಮೇಯರ್ ಸಂತೋಷ್ ಚೌಹ್ವಾಣ್ ಅಧಿಕೃತವಾಗಿ ಘೋಷಿಸಿದ್ದಾರೆ. ಪ್ರತಿ ವರ್ಷ

ಕರ್ನಾಟಕ

ಅಭಿಮಾನ್ ಸ್ಟುಡಿಯೋ ವಿಷ್ಣುವರ್ಧನ್ ಸಮಾಧಿ ಕೆಡವಿದವರಿಗೆ ಶಾಕ್ ಕೊಟ್ಟ ಸರ್ಕಾರ

ಅಭಿಮಾನ್‌ ಸ್ಟುಡಿಯೋ ಹಾಗೂ ವಿಷ್ಣುವರ್ಧನ್‌ ಸಮಾಧಿಯೂ ಇದ್ದ ಜಾಗವನ್ನು ಈಗ ಸರ್ಕಾರವು ಅರಣ್ಯ ಪ್ರದೇಶ ಎಂದು ಆದೇಶ ಹೊರಡಿಸಿದೆ. ಸರ್ಕಾರ ಹೊರಡಿಸಿದ ಆದೇಶ ಪತ್ರದಲ್ಲಿ ಏನಿದೆ? ವಿಷಯ : ಬೆಂಗಳೂರು ದಕ್ಷಿಣ ತಾಲುಕು, ಕೆಂಗೇರಿ

ದೇಶ - ವಿದೇಶ

ಆನೆಗೆ ಬಿಯರ್ ಕುಡಿಸಿದ ವಿದೇಶಿ ಪ್ರವಾಸಿಗ: ಕೀನ್ಯಾದಲ್ಲಿ ಅಮಾನವೀಯ ಘಟನೆ, ಭಾರೀ ಆಕ್ರೋಶ

ಪ್ರಾಣಿ ಹಿಂಸೆ ಮಹಾಪಾಪ ಅನ್ನೋ ಮಾತಿದೆ. ಹೀಗಿದ್ರೂ ಕೂಡ ಅನೇಕರು ಒಂದಲ್ಲಾ ಒಂದು ರೀತಿಯಲ್ಲಿ ಪ್ರಾಣಿಗಳಿಗೆ ಹಿಂಸೆಯನ್ನು ನೀಡುತ್ತಿರುತ್ತಾರೆ. ಹೌದು ಕೆಲವರು ತಮ್ಮ ಹುಚ್ಚಾಟಗಳಿಗಾಗಿ ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವಂತಹ,  ನಾಯಿಗೆ

ದೇಶ - ವಿದೇಶ

ಸಿಲಿಂಡರ್ ಸ್ಫೋಟ: ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಬಯಲು

ಅದೊಂದು ಐತಿಹಾಸಿಕ ಪಟ್ಟಣ, ಆ ಪಟ್ಟಣದ ಜನರೆಲ್ಲಾ ರಾತ್ರಿ ಊಟ ಮಾಡಿ ಇನ್ನೇನು ಆಗಷ್ಟೇ ಮಲಗಿರೋ ಹೊತ್ತಲ್ಲಿ ದೊಡ್ಢ ಸ್ಪೋಟವೊಂದು ಊರಿನ ಜನರನ್ನೇ ಬೆಚ್ಚಿ ಬೀಳಿಸಿತ್ತು, ಹೊರ ಬಂದು ನೋಡುವಷ್ಟರಲ್ಲಿ ಅಂಗಡಿಯೊಂದು ಹೊತ್ತಿ ಬಾದಾಮಿ

ಕರ್ನಾಟಕ

ಎರಡನೇ ವಿಮಾನ ನಿಲ್ದಾಣ ಚರ್ಚೆಯ ನಡುವೆ ಇನ್ನೊಂದು ಯೋಜನೆ ರದ್ದು

ಬೆಂಗಳೂರಿನಲ್ಲಿ ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಿವೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕೆಲವೊಂದು ಪ್ರಮುಖ ಯೋಜನೆಗಳನ್ನು ಕೈ ಬಿಟ್ಟರುವುದು ಸಹ ಇದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚರ್ಚೆಯ ನಡುವೆಯೇ ಪ್ರಮುಖ ಯೋಜನೆಯೊಂದನ್ನು ಕೈಬಿಡಲಾಗಿದೆ.

ಅಪರಾಧ ಕರ್ನಾಟಕ

ಯಾದಗಿರಿಯ ವಸತಿ ಶಾಲೆ ಪ್ರಕರಣ: ವಿದ್ಯಾರ್ಥಿನಿಯ ಹೆರಿಗೆ ಪ್ರಕರಣದ ಪ್ರಮುಖ ಆರೋಪಿ ಬಂಧನ

ಯಾದಗಿರಿ: ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ  ಗಂಡು ಮಗುವಿಗೆ ಜನ್ಮನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ . ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಗ್ರಾಮದ ಪರಮಣ್ಣ(30) ಬಂಧಿತ ಆರೋಪಿ. ಸದ್ಯ

ದೇಶ - ವಿದೇಶ

ಸಾಲ ಹೆಚ್ಚು ವಸೂಲಿ ವಿಜಯ್ ಮಲ್ಯ ಆರೋಪ-ಹೈಕೋರ್ಟ್ ನಲ್ಲಿ ವಿಚಾರಣೆ

ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರು ಪಾವತಿಸಬೇಕಿರುವುದಕ್ಕಿಂತ ಹೆಚ್ಚು ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕ್​ಗಳ ವಿರುದ್ಧವೇ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸ್ವೀಕರಿಸಿದ್ದು, ಸೆಪ್ಟೆಂಬರ್‌ಗೆ ಪಟ್ಟಿ ಮಾಡಿದೆ. ಸಾಲದ