Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟೋಲ್‌ ಏಕೆ ಸಂಗ್ರಹಿಸುತ್ತೀರಿ? NHAI ಅಧಿಕಾರಿಗಳಿಗೆ ಡಿಸಿ ಕಿಡಿ

ಸಂದರ್ಭಗಳಲ್ಲಿ ಟೋಲ್‌ ಸಂಗ್ರಹ ಮಾಡಬಾರದು ಎಂಬುದಾಗಿ ಇತ್ತೀಚೆಗೆ ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದಾಗ, ರಸ್ತೆ ಸರಿ ಇಲ್ಲದ ಕಡೆಗಳಲ್ಲಿ ಟೋಲ್‌ ಏಕೆ ಸಂಗ್ರಹಿಸುತ್ತೀರಿ? ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರು. ನಗರದ

ದೇಶ - ವಿದೇಶ

ಕ್ಯಾನ್ಸರ್ ಪ್ರಕರಣಗಳ ಆತಂಕಕಾರಿ ಏರಿಕೆ- ದೇಶದ ಪ್ರತಿ 11 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಬಗ್ಗೆ ಇತ್ತೀಚಿನ ವರದಿಯೊಂದು ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ದೇಶದಲ್ಲಿ ಪ್ರತಿ 11 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಕೆಲವು ರಾಜ್ಯಗಳು ಈ ರೋಗದಿಂದ ಹೆಚ್ಚು ಗಂಭೀರವಾಗಿ

ಅಪರಾಧ ದೇಶ - ವಿದೇಶ

ಕಾನ್ಪುರದಲ್ಲಿ ಕ್ರೌರ್ಯ: ಸ್ನೇಹಿತನ ಸಹೋದರಿಯ ಸಂಬಂಧಕ್ಕೆ ಯುವಕನ ಶಿರಚ್ಛೇದ

ಕಾನ್ಪುರ್: ಸ್ನೇಹಿತನ ಸಹೋದರಿಯೊಂದಿಗಿನ ಸಂಬಂಧದ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಣೇಶ ಉತ್ಸವದ ನೆಪದಲ್ಲಿ ರಿಷಿಕೇಶ್ ನನ್ನು ಕರೆಸಿ ಅಪಹರಿಸಿ ಕಾಡಿಗೆ ಕರೆದೊಯ್ದು ನಂತರ ಕಟ್ಟಿಹಾಕಿ ಶಿರಚ್ಛೇದ

ದೇಶ - ವಿದೇಶ

ಸರಳ ಜೀವನ ಸಾಧಾರಣ ಸಂಬಳ–ಕೋಟಿ ರೂ ಸೇವಿಂಗ್ಸ್​ನೊಂದಿಗೆ ರಿಟೈರ್ ಆದ ವ್ಯಕ್ತಿ

ಕೆಲವರು ಲಕ್ಷ ಲಕ್ಷ ಸಂಬಳ ಪಡೆದರೂ ಅವರ ಬ್ಯಾಂಕ್ ಅಕೌಂಟ್​ನಲ್ಲಿ ಲಕ್ಷ ರೂ ಬ್ಯಾಲನ್ಸ್ ಕೂಡ ಇರೋದಿಲ್ಲ. ಇನ್ನೂ ಕೆಲವರು ಸಾವಿರಗಳ ಲೆಕ್ಕದಲ್ಲಿ ಸಂಬಳ ಪಡೆದು, ಬ್ಯಾಂಕಲ್ಲಿ ಹಲವು ಲಕ್ಷ ಬ್ಯಾಲನ್ಸ್ ಹೊಂದಿರುತ್ತಾರೆ. ಇದು

ದೇಶ - ವಿದೇಶ

ಶಿಕ್ಷಕರ ನೇಮಕ ಮತ್ತು ಬಡ್ತಿಗೆ TET ಕಡ್ಡಾಯ – ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ಶಿಕ್ಷಕ ಹುದ್ದೆಗೆ ನೇಮಕಗೊಳ್ಳಲು ಮತ್ತು ಸೇವೆಯಲ್ಲಿರುವ ಶಿಕ್ಷಕರು ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಅವಶ್ಯಕತೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ

ದೇಶ - ವಿದೇಶ

ಇನ್ನು ನೀವು ಬೇಕಾಗಿಲ್ಲ, AI ಕೆಲಸ ಮಾಡುತಿದ್ದೆ’-ಪ್ರಖ್ಯಾತ ಕಂಪನಿಯಲ್ಲಿ ಉದ್ಯೋಗಿಗಳು ವಜಾ

ನವದೆಹಲಿ : ಕೃತಕ ಬುದ್ಧಿಮತ್ತೆ ಮತ್ತೊಮ್ಮೆ ತಂತ್ರಜ್ಞಾನ ಜಗತ್ತನ್ನ ಅಲ್ಲಾಡಿಸುತ್ತಿದೆ, ಈ ಬಾರಿ ಸೇಲ್ಸ್‌ಫೋರ್ಸ್‌’ನಲ್ಲಿ. ಅಮೇರಿಕನ್ ಕ್ಲೌಡ್ ಸಾಫ್ಟ್‌ವೇರ್ ದೈತ್ಯ 4,000 ಗ್ರಾಹಕ ಬೆಂಬಲ ಉದ್ಯೋಗಗಳನ್ನ ಕಡಿತಗೊಳಿಸಿದೆ, ಒಂದು ಕಾಲದಲ್ಲಿ ಜನರಿಂದ ನಿರ್ವಹಿಸಲ್ಪಡುತ್ತಿದ್ದ ಕಾರ್ಯಗಳನ್ನ

ದೇಶ - ವಿದೇಶ

ಗೇಲಿ ಮಾಡುತ್ತಿದ್ದ ಗಿಳಿಗಳು- ಕೆಟ್ಟ ಮಾತು ಕೇಳಲಾರದೇ ಪ್ರತ್ಯೇಕಗೊಳಿಸಿದ ಝು ಸಿಬ್ಬಂದಿ

ಗಿಳಿಗಳು ಮನುಷ್ಯರ ಧ್ವನಿಗಳನ್ನು ನಕಲು ಮಾಡುವುದರಲ್ಲಿ ತುಂಬಾ ಚಾಣಾಕ್ಷತನ ತೋರುವ ಪಕ್ಷಿಗಳಿವೆ. ಅನುಕರಣೆ ಮಾಡುವುದರಲ್ಲಿ ಜನಪ್ರಿಯವಾಗಿರುವ ಗಿಳಿಗಳು ಮನುಷ್ಯರ ಮಾತನ್ನು ಅವರಿಗಿಂತಲೂ ಚೆನ್ನಾಗಿ ಅನುಕರಿಸುತ್ತವೆ. ಗಿಳಿಗಳು ಮನಷ್ಯರಂತೆ ಮಾತನಾಡುವ ಹಲವು ವೀಡಿಯೋಗಳನ್ನು ನೀವು ನೋಡಿರಬಹುದು.

ಕರ್ನಾಟಕ

ಪತಿ-ಪತ್ನಿ ಜಗಳಕ್ಕೆ ವಿಚಿತ್ರ ತೀರ್ಪು: ಗ್ರಾಮದ ಮುಖಂಡರಿಂದ ದಂಪತಿಯ ತಲೆ ಬೋಳಿಸಿ, ದಂಡ ವಿಧಿಸಿದ ಘಟನೆ

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಪತಿ, ಪತ್ನಿ ಜಗಳವಾಡಿದ್ದಕ್ಕೆ ಗ್ರಾಮದ ಮುಖಂಡರು ದಂಪತಿಯ ತಲೆ ಬೋಳಿಸಿ ಐದು ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ಬಡವಾಗಿ ಬೆಳಕಿಗೆ

ದೇಶ - ವಿದೇಶ

ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸುವ ಮೊದಲು ಎಚ್ಚರ: ಮಾಸ್ಟರ್ ಆನಂದ್ ಅವರ ಎಚ್ಚರಿಕೆ

ಇಂದು ಮಹಾನಗರ, ನಗರ ಪ್ರದೇಶಗಳ ಮಕ್ಕಳು ಮಾತ್ರವಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಬಹುತೇಕ ಎಲ್ಲ ಮಕ್ಕಳು ಶಾಲೆಗಳಿಗೆ ಶಾಲಾ ವಾಹನ ಇಲ್ಲವೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ. ಇದು ಅನಿವಾರ್ಯ ಕೂಡ. ಮನೆ ಎಲ್ಲೋ, ಶಾಲೆ ಇನ್ನೆಲ್ಲೋ

ಕರ್ನಾಟಕ

ಬೆಂಗಳೂರಿನ ಹೊಸಕೋಟೆಯಲ್ಲಿ ₹25 ಲಕ್ಷ ಮೌಲ್ಯದ ರಕ್ತಚಂದನ ವಶ: ಮೂವರು ಆರೋಪಿಗಳ ಬಂಧನ

ಬೆಂಗಳೂರು : ಆಂಧ್ರದ ನೆಲಮಲ್ಲ ಅರಣ್ಯದಿಂದ ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡಲಾಗುತ್ತಿದ್ದು ಹೊಸಕೋಟೆ ತಾಲೂಕಿನ ಕಟ್ಟಿಗೆಹಳ್ಳಿಗೆ ರಕ್ತಚಂದನ ತಂದು ಸಾಗಾಟ ಮಾಡಲಾಗುತ್ತಿತ್ತು. ಹೊಸಕೋಟೆಯ ಬಳಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ