Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಡೈರಿ ಮಿಲ್ಕ್ ನ ಕನ್ನಡ ಕಲಿಯುವ ಹೊಸ ಆವೃತ್ತಿಗೆ ಕನ್ನಡಿಗರಿಂದ ಭಾರಿ ಪ್ರಶಂಸೆ

ಬೆಂಗಳೂರು : ಭಾರತದಲ್ಲಿ ಚಾಕೊಲೇಟ್ ಪ್ರಿಯರು ಮತ್ತು ಭಾಷಾಭಿಮಾನಿಗಳು ಡೈರಿ ಮಿಲ್ಕ್‌’ನ ವಿಶಿಷ್ಟ ಆವೃತ್ತಿಯ ಬಗ್ಗೆ ಕುತೂಹಲದಿಂದಿದ್ದಾರೆ, ಅದರ ಮುಖಪುಟದಲ್ಲಿ ಸರಳ ಕನ್ನಡ ಪದಗಳನ್ನ ಮುದ್ರಿಸಲಾಗಿದೆ. ಸಿಹಿ ತಿಂಡಿಯನ್ನ ಆನಂದಿಸುತ್ತಾ ಸ್ಥಳೀಯ ಭಾಷೆಯನ್ನ ಕಲಿಯುವುದನ್ನ

ಮನರಂಜನೆ

ಕೇರಳದಲ್ಲಿ ಮೊದಲ ‘ಫೆರಾರಿ ಪುರೋಸಾಂಗ್ಯು’ ಕಾರು ಖರೀದಿಸಿದ ನಟ ಫಹಾದ್ ಫಾಸಿಲ್

ಮಲಯಾಳಂ ನಟ ಫಹಾದ್ ಫಾಸಿಲ್ ಈಗ ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಅವರು ಕಾರು ಪ್ರಿಯರು. ಈಗ ಅವರು ತಮ್ಮ ಗ್ಯಾರೆಜ್​ಗೆ ಹೊಸ ಕಾರನ್ನು ಸೇರ್ಪಡೆ

ದೇಶ - ವಿದೇಶ

ಪತ್ನಿಯ ರುಂಡ ಕತ್ತರಿಸಿ ಕೊಂದಿದ್ದ ಆರೋಪಿ ಭೀಕರ ಕೃತ್ಯ ಒಪ್ಪಿಕೊಂಡ

ಮಹಾರಾಷ್ಟ್ರ, : ಪತ್ನಿಯ ಕೊಂದು ದೇಹವನ್ನು ಕತ್ತರಿಸಿ ಬಿಸಾಡಿದ್ದ ವ್ಯಕ್ತಿ, ಈಗ ರುಂಡ ಪತ್ತೆಯಾದ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ. ಮಹಾರಾಷ್ಟ್ರದ ಭಿವಂಡಿಯ ಈದ್ಗಾ ರಸ್ತೆ ಕೊಳೆಗೇರಿ ಮತ್ತು ಕಸಾಯಿಖಾನೆ ಪ್ರದೇಶದ ಬಳಿ ಮಹಿಳೆಯ ರುಂಡ ಪತ್ತೆಯಾಗಿತ್ತು.

ಕರ್ನಾಟಕ

ದಾವಣಗೆರೆ ಎಸ್ಪಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಎಫ್‌ಐಆರ್ ದಾಖಲು

ದಾವಣಗೆರೆ ದಾವಣಗೆರೆ ಎಸ್​​ಪಿ ಉಮಾ ಪ್ರಶಾಂತ್ (sp uma prashanth) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಿಪಿ ಹರೀಶ್​ಗೆ ಇದೀಗ ಸಂಕಷ್ಟ ಎದುರಾಗಿದೆ. ಶಾಸಕರ ಮೇಲೆ ಸ್ವತ: ಎಸ್​​ಪಿ  ಉಮಾ ಪ್ರಶಾಂತ್​ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ

ದೇಶ - ವಿದೇಶ

ಗೂಗಲ್ ಸಿಇಒ ಸುಂದರ್ ಪಿಚೈ ಸರಳತೆಗೆ ಮತ್ತೊಂದು ನಿದರ್ಶನ: ಬೆಂಗಳೂರಿನ ಟೆಕ್ಕಿಯ ಪುತ್ರನ ಆರೋಗ್ಯ ವಿಚಾರಿಸಿ ಎಲ್ಲರ ಮನಗೆದ್ದರು

ಬೆಂಗಳೂರು: ಗೂಗಲ್ ಸಿಇಒ ಸುಂದರ್ ಪಿಚೈ ಜವಾಬ್ದಾರಿ ಅತ್ಯಂತ ಮಹತ್ವದ್ದು. ಇನ್ನು ಕೋಟಿ ಕೋಟಿ ರೂಪಾಯಿಗಳಲ್ಲಿ ಪಿಚೈ ವೇತನ ಪಡೆಯುತ್ತಿದ್ದಾರೆ. ಶ್ರೀಮಂತರ ಪಟ್ಟಿಯಲ್ಲೂ ಸುಂದರ್ ಪಿಚೈ ಸ್ಥಾನ ಪಡೆದಿದ್ದಾರೆ. ಆದರೆ ಪಿಚೈ ಅತ್ಯಂತ ಸರಳ ವ್ಯಕ್ತಿ.

ದೇಶ - ವಿದೇಶ

ಹೇರ್ ಕಲರಿಂಗ್ ಮಾಡಿಸುವ ಮೊದಲು ಎಚ್ಚರ: ಅತಿಯಾದ ಬಣ್ಣದಿಂದ ಯುವತಿಯ ತಲೆಗೆ ಹಾನಿ

ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಹೆಸರಿನಲ್ಲಿಯೋ, ಚೆಂದ ಕಾಣಲೆಂದೋ ಹೇರ್‌ ಕಲರಿಂಗ್ ಮಾಡೋದು ಕಾಮನ್ ಟ್ರೆಂಡ್ ಆಗಿದೆ. ಜನರು ಹೇರ್ ಕಲರ್ ಬಳಸಿ ನ್ಯೂ ಲುಕ್ ಟ್ರೈ ಮಾಡ್ತಾರೆ. ಆದರೆ ಕೆಲವೊಮ್ಮೆ ಇದೇ ಅಭ್ಯಾಸವೇ ದೊಡ್ಡ

ಕರ್ನಾಟಕ

ಕಷ್ಟಗಳನ್ನೇ ಮೆಟ್ಟಿ ನಿಂತ ವಿದ್ಯಾರ್ಥಿ: ಗಾರೆ ಕೆಲಸದಿಂದ ವೈದ್ಯನ ಹಾದಿಯತ್ತ

ಬೆಂಗಳೂರು : ಬಡತನದ ಕುಟುಂಬದಲ್ಲಿ ಹುಟ್ಟಿದ ಹಿರಿಯ ಮಗ, ಓದಿನಲ್ಲಿ ತುಂಬಾ ಬುದ್ಧಿವಂತ. ಆದರೆ, ತನ್ನ ಮುಂದಿನ ಓದಿನ ಕಾಲೇಜು ಶುಲ್ಕಕ್ಕೆ ತಾನೇ ದುಡಿಯುವ ಅನಿವಾರ್ಯತೆಯೂ ಇತ್ತು. ಹೀಗಾಗಿ, ಬೆಂಗಳೂರು ನಗರಕ್ಕೆ ಬಂದು ಗಾರೆ ಕೆಲಸದಲ್ಲಿ

ಕರ್ನಾಟಕ

ಮಳೆಯ ನಡುವೆ ಮನೆಗೆ ಹೋಗಲು ಮಿನಿ ಟ್ರಕ್ ಬುಕ್ ಮಾಡಿದ ಕಾರ್ಪೊರೇಟ್ ಉದ್ಯೋಗಿಗಳು: ವೈರಲ್ ವಿಡಿಯೋ

ಬೆಂಗಳೂರು: ಇನ್ನೇನು ಆಫೀಸ್ ಕೆಲಸ ಮುಗಿಸಿ ಮನೆಗೆ ಹೊರಡಲು ಬ್ಯಾಗ್ ಪ್ಯಾಕ್ ಮಾಡ್ಬೇಕು ಅಷ್ಟರಲ್ಲಿ ಎಲ್ಲೂ ಇಲ್ಲದ ಮಳೆ ಜೋರಾಗಿ ಸುರಿಯಲು ಶುರುವಾಗುತ್ತದೆ. ಕೈಯಲ್ಲಿ ಛತ್ರಿ ಇರಲ್ಲ, ಲ್ಯಾಪ್‌ಟಾಪ್, ಫೋನ್, ಟ್ಯಾಬ್ ಮುಂತಾದ ಇಲೆಕ್ಟ್ರಿಕ್

ದೇಶ - ವಿದೇಶ

ವಿಮಾನದಲ್ಲಿ ಶೌಚಾಲಯ ಸ್ಥಗಿತ: ಪ್ರಯಾಣಿಕರಿಗೆ ನರಕಯಾತನೆ, ಏರ್‌ಲೈನ್ಸ್‌ ಕ್ಷಮೆಯಾಚನೆ

ವಿಮಾನ ಟೇಕಾಫ್ ಆದ ನಂತರ ವಿಮಾನದಲ್ಲಿದ್ದ ಟಾಯ್ಲೆಟ್ ಕೆಲಸ ಮಾಡುವುದು ಸ್ಥಗಿತಗೊಂಡ ಹಿನ್ನೆಲೆ ವಿಮಾನ ಪ್ರಯಾಣವೂ ಪ್ರಯಾಣಿಕರಿಗೆ ದುಸ್ವಪ್ನದಂತೆ ಕಾಡಿದ ಘಟನೆ ಇಂಡೋನೇಷ್ಯಾದ ಬಾಲಿಯಿಂದ ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ಹೊರಟಿದ್ದ ವಿಮಾನದಲ್ಲಿ ನಡೆದಿದೆ. ಇಂಡೋನೇಷ್ಯಾದ ಡೆನ್‌ಸಪರ್

ಕರ್ನಾಟಕ

ಬೆಂಗಳೂರಿನಲ್ಲಿ ಕೆಸರು ರಸ್ತೆಯಲ್ಲಿ ಜಾರಿ ಬಿದ್ದು ವೃದ್ಧ ಸಾವು: ರಸ್ತೆಗಳ ದುಸ್ಥಿತಿಗೆ ವ್ಯಾಪಕ ಆಕ್ರೋಶ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಧ್ಯಾಹ್ನದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದ್ದು, ರಸ್ತೆಯ ಕೆಸರಿನಲ್ಲಿ ಜಾರಿ ಬಿದ್ದು ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ರಣಸಿಂಗ್‌ಪೇಟೆಯಲ್ಲಿ ಈ ದುರ್ಘಟನೆ