Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು ಟ್ರಾಫಿಕ್ ದಂಡದಲ್ಲಿ 50% ರಿಯಾಯಿತಿ: ಈಗಾಗಲೇ 35.72 ಕೋಟಿ ಸಂಗ್ರಹ

ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟಲು 50% ರಿಯಾಯಿತಿ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ಬರುತ್ತಿದ್ದು, ಈಗಾಗಲೇ 35.72 ಕೋಟಿ ರೂ. ದಂಡ ಪಾವತಿಯಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿತ್ತು.

ದೇಶ - ವಿದೇಶ ಮನರಂಜನೆ

ವಂಚನೆ ಪ್ರಕರಣ: ಮಲಯಾಳಂ ಸ್ಟಾರ್ ನಟ ಸೌಬಿನ್‌ಗೆ ಸೈಮಾ ಅವಾರ್ಡ್ಸ್‌ಗಾಗಿ ದುಬೈ ಪ್ರವಾಸಕ್ಕೆ ನ್ಯಾಯಾಲಯದಿಂದ ತಡೆ

ಇತ್ತೀಚೆಗೆ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಹಲವಾರು ಸ್ಟಾರ್ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಎಲ್ಲರಿಗಿಂತಲೂ ಹೆಚ್ಚು ಶೈನ್ ಆಗಿದ್ದು ಮಾತ್ರ ಮಲಯಾಳಂ ನಟ ಸೌಬಿನ್. ಅತ್ಯುತ್ತಮ ನಟರಾಗಿರುವ ಸೌಬಿನ್,

ಕರ್ನಾಟಕ

ನಿನಗೆ ಹೆರಿಗೆ ಆಗಬೇಕೆ? ನಾನು ಮಾಡಿಸಿ ಕೊಡುತ್ತೇನೆ- ಪತ್ರಕರ್ತೆಗೆ ಆರ್ ವಿ ದೇಶಪಾಂಡೆ ಉತ್ತರ

ಉತ್ತರಕನ್ನಡ:ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತು ಮಹಿಳಾ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ನೀಡಿದ ಉತ್ತರ ವಿವಾದಕ್ಕೀಡಾಗಿದೆ. ಹೌದು ಪತ್ರಕರ್ತೆಯೊಬ್ಬರು ಮಹಿಳೆಯರಿಗೆ ಇಲ್ಲಿ ಹೆರಿಗೆ ಸರಿಯಾದ

ದೇಶ - ವಿದೇಶ

ಮಕ್ಕಳಿಗೆ ಕಾಲೊತ್ತಿಸಿಕೊಂಡ ಶಿಕ್ಷಕಿ: ತಮಿಳುನಾಡಿನ ಶಾಲೆಯ ವಿಡಿಯೋ ವೈರಲ್, ಆಕ್ರೋಶಕ್ಕೆ ಕಾರಣ

ತಮಿಳುನಾಡು: ಇಲ್ಲಿನ ಧರ್ಮಪುರಿ ಜಿಲ್ಲೆಯ ಶಾಲೆಯೊಂದಲ್ಲಿ ನಡೆದಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social media) ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇಲ್ಲಿನ ಶಾಲೆಯ ತರಗತಿಯಲ್ಲಿ ಮಕ್ಕಳು (Students) ತಮ್ಮ ಮುಖ್ಯೋಪಾಧ್ಯಾಯರ (Head mistress) ಕಾಲುಗಳನ್ನು

ಅಪರಾಧ ಉಡುಪಿ ಕರಾವಳಿ

ಅತ್ಯಾಚಾರ ಸಂತ್ರಸ್ಥೆಯ ಮಗುವಿನ ಮಾರಾಟ ಪ್ರಕರಣ – ವೈದ್ಯ ಮತ್ತು ಪಿಜಿ ಮಾಲಕಿ ಜೈಲಿಗೆ

ಉಡುಪಿ : ಅತ್ಯಾಚಾರ ಸಂತ್ರಸ್ಥೆಯ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಕ್ಟರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಿಸಿ ರೋಡ್‌ನ‌ ವೈದ್ಯ ಡಾ| ಸೋಮೇಶ್‌ ಸೊಲೊಮನ್‌, ಮಂಗಳೂರಿನ ಪಿಜಿ ಮಾಲಕಿ ವಿಜಯಲಕ್ಷ್ಮಿ

ಕರ್ನಾಟಕ

ಭ್ರಷ್ಟಾಚಾರದಲ್ಲಿ ತೊಡಗಿದ್ದ ಪಿಡಿಓ ಅಮಾನತು: ಖಾಸಗಿ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ಸರ್ಕಾರಿ ಹಣ ವರ್ಗಾವಣೆ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಹಣವನ್ನು ಅಕ್ರಮವಾಗಿ (Corruption) ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಿ ಭರಷ್ಟಾಚಾರದಲ್ಲಿ ತೊಡಗಿದ್ದ ಪಿಡಿಓ (PDO) ಎಹೆಚ್ ಮನಿಯಾರ್ ಎಂಬ ಅಧಿಕಾರಿ ಸಿಕ್ಕಿಬಿದ್ದಿದ್ದು, ಈ ವ್ಯಕ್ತಿಯನ್ನು ಧಾರವಾಡ (Dharwad) ಜಿಲ್ಲಾಡಳಿತ

ಅಪರಾಧ ದೇಶ - ವಿದೇಶ

ಸಮೋಸ ತರಲು ಪತಿ ನಿರಾಕರಿಸಿದ್ದಕ್ಕೆ ಕೊಲೆಗೆ ಯತ್ನ: ಪತ್ನಿ ಸೇರಿದಂತೆ ನಾಲ್ವರ ಬಂಧನ

ಸಮೋಸ (Samosa) ತರಲು ಪತಿ ನಿರಾಕರಿಸಿದ್ದಕ್ಕೆ ಪತ್ನಿಯೊಬ್ಬಳು ತನ್ನ ಕುಟುಂಬಸ್ಥರೊಂದಿಗೆ (Assault Case) ಸೇರಿ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದಲ್ಲದೆ ಕೊಲೆಗೆ (Crime) ಯತ್ನಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಆನಂದಪುರದಲ್ಲಿ

ಕರ್ನಾಟಕ

ಬೆಂಗಳೂರಿನಲ್ಲಿ ಭೀಕರ ದುರಂತ: ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ, 18 ತಿಂಗಳ ಮಗು ಸಜೀವ ದಹನ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಬಿದ್ದು 18 ತಿಂಗಳ ಮಗು ಸಜೀವ ದಹನವಾಗಿರುವ ಘಟನೆ ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್ ನಲ್ಲಿ ಬುಧವಾರ ನಡೆದಿದೆ ದುರ್ಘಟನೆಯಲ್ಲಿ ನೇಪಾಳ ಮೂಲದ ಪುಷ್ಕರ

ದೇಶ - ವಿದೇಶ

ಧೂಮಪಾನಿಗಳಿಗೆ ಬಿಗ್ ಶಾಕ್: ತಂಬಾಕು, ತಂಪು ಪಾನೀಯಗಳ ಮೇಲೆ ಶೇ. 40ರಷ್ಟು ಜಿಎಸ್‌ಟಿ ಹೆಚ್ಚಳ

ಧೂಮಪಾನ, ಮದ್ಯಪಾನ ಸೇರಿದಂತೆ ಕೆಲ ಪಾನೀಯಗಳ ಸೇವನೆ ಕೂಡ ಆರೋಗ್ಯಗಕ್ಕೆ ಹಾನಿಕಾರಕ ಅಂತಲೇ ಹೇಳಲಾಗತ್ತದೆ. ಆದರೂ ದೇಶದಲ್ಲಿ ಹೆಚ್ಚು ಮಂದಿ ಇವುಗಳ ಮೇಲೆ ಅವಲಂಬಿತರಾಗಿದ್ದು, ಇದೀಗ ಇವುಗಳ ಮೇಲೆ ಜಿಎಸ್‌ಟಿ ಏರಿಕೆ ಮಾಡುವ ಮೂಲಕ

ದೇಶ - ವಿದೇಶ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ಕೊಡುವ ಮುನ್ನ ಎಚ್ಚರ: ಪೊಲೀಸರಿಂದ ಮಾರ್ಗಸೂಚಿ ಪ್ರಕಟ

ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಕೇಳಿಕೊಂಡು ಬರುವ ಜನಕ್ಕೂ, ಬಾಡಿಗೆ ಮನೆಗಳಿಗೂ ಯಾವುದೇ ಕೊರತೆ ಇಲ್ಲ. ಬೆಂಗಳೂರಿಗೆ ಬೇರೆ ಊರುಗಳಿಂದ ಬಂದ ಎಷ್ಟೋ ಮಂದಿ ಬಾಡಿಗೆ ಮನೆಯಲ್ಲಿಯೇ ಇದ್ದಾರೆ. ಇದೀಗ ಮನೆಗಳನ್ನು ಬಾಡಿಗೆ ಕೊಡುವ ಮುನ್ನ