Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ದೇಶ - ವಿದೇಶ

ಪಾಟ್ನಾ ರಸ್ತಾಪ್ರಹಾರ ಅಪಘಾತ: ಐವರು ಉದ್ಯಮಿಗಳ ಸಾವು

ಪಾಟ್ನಾ: ಇಲ್ಲಿನ ಪರ್ಸಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆಐವರು ಉದ್ಯಮಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾಟ್ನಾ-ಗಯಾ-ದೋಭಿ ಚತುಷ್ಪಥ ರಸ್ತೆಯಲ್ಲಿ ಘಟನೆ ನಡೆದಿದೆ. ಮೃತ ಉದ್ಯಮಿಗಳನ್ನು ರಾಜೇಶ್

ಅಪರಾಧ ದೇಶ - ವಿದೇಶ ಮನರಂಜನೆ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕಿರುತೆರೆ ನಟನ ಬಂಧನ

ಕಿರುತೆರೆ ನಟ ಆಶಿಶ್ ಕಪೂರ್ ಅವರ ತೊಂದರೆಗಳು ಹೆಚ್ಚಿವೆ. ಆಶಿಶ್ ಕಪೂರ್ ಅವರನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಶಿಶ್ ಕಪೂರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆಗಸ್ಟ್‌ನಲ್ಲಿ ಆಶಿಶ್ ತನ್ನನ್ನು

ಕರ್ನಾಟಕ

ಗೋಬಿ, ಐಸ್‌ಕ್ರೀಂ ಗಾಗಿ ಸಿನಿಮಾ ರೇಂಜ್ ಗೆ ಕಥೆ ಕಟ್ಟಿದ 5ನೇ ತರಗತಿ ಬಾಲಕ

ಚಾಮರಾಜನಗರ: ತಿಳುವಳಿಕೆ ಬರುವವರೆಗೆ ಮಕ್ಕಳು ಹಠ ಮಾಡುವುದು ಸಾಮಾನ್ಯ. ತಮಗೆ ಏನಾದರೂ ಬೇಕಾದಲ್ಲಿ ಅತ್ತು ಕರೆದು ಕೊನೆಗೆ ಪೋಷಕರಿಂದ ಪಡೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಚಾಲಾಕಿ ಪೋರ ಮಾಡಿರುವ ಕಿತಾಪತಿ ಕೇಳಿದರೆ ನಿಜಕ್ಕೂ ಶಾಕ್​ ಆಗುತ್ತೀರಿ.

ಅಪರಾಧ ಕರ್ನಾಟಕ

ವೈದ್ಯರ ನಿರ್ಲಕ್ಷ್ಯದಿಂದ ಎದೆಎತ್ತರಕ್ಕೆ ಬೆಳೆದ ಮಗನ ಸಾವು-ಎರಡು ಮಕ್ಕಳ ಕಳೆದುಕೊಂಡ ತಾಯಿ

ಬೆಂಗಳೂರು: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ದಾಸರಹಳ್ಳಿಯ ಪೈಪ್‌ಲೈನ್ ರಸ್ತೆಯ ನಿವಾಸಿಯಾಗಿದ್ದ 30 ವರ್ಷದ ಶಿವಕುಮಾರ್ ಎಂಬಾತ ಇಂದು ಸಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ದೇಶ - ವಿದೇಶ

ಸಂವಿಧಾನದ ಅಡಿಪಾಯ ಕದಿಯಲು ಕೇಂದ್ರದ ಯತ್ನ :ಸುಪ್ರೀಂ ಕೋರ್ಟ್

ನವದೆಹಲಿ: ‘ರಾಜ್ಯಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ಅಂಕಿತ ಹಾಕುವುದಕ್ಕೆ ಕಾಲಮಿತಿ ನಿಗದಿ ಮಾಡಿ ಏಪ್ರಿಲ್‌ 8ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಪ್ರಶ್ನೆ ಮಾಡುತ್ತಿದೆ. ಈ ಮೂಲಕ ಅದು,

ದೇಶ - ವಿದೇಶ

ಅಮೇರಿಕಾ ಕನಸು ಕಂಡ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ದಿಗಿಲು

ದೂರದ ಬೆಟ್ಟ ಕಣ್ಣಿಗೆ ನುಣ್ಣನೆ…ಅಮೆರಿಕದ ಕನಸು ಕಂಡು ಅಲ್ಲಿನ ಅವಕಾಶಗಳ ಬೆನ್ನತ್ತಿ ಹೋಗಿರುವ ಹಲವು ಭಾರತೀಯ ವಿದ್ಯಾರ್ಥಿಗಳಿಗೆ ಈಗ ಅಮೆರಿಕ ದಿಗಿಲು ಬಡಿಸಿದೆ. ವೀಸಾ ನಿಯಮಗಳು ಕತ್ತು ಹಿಸುಕುತ್ತಿವೆ, ಓದುತ್ತಲೇ ಮಾಡುತ್ತಿದ್ದ ಏಳೆಂಟು ತಾಸು

ದೇಶ - ವಿದೇಶ

ಭಾರತ-ಅಮೆರಿಕ ಸಂಬಂಧಗಳು ಬಲವಾಗಬೇಕು: ಎಡ್ವರ್ಡ್ ಪ್ರೈಸ್

ವಾಷಿಂಗ್ಟನ್– ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಆಮದು ಸುಂಕ ವಿಧಿಸಿದ ನಂತರ, ಭಾರತದ ಪ್ರಧಾನಿ ಅತ್ಯಂತ ಬುದ್ಧಿವಂತಿಕೆಯಿಂದ ಎಲ್ಲಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ಎಲ್ಲವನ್ನು ಗಮನಿಸಿದರೆ, ಭಾರತದೊಂದಿಗೆ ಉತ್ತಮ ಸಂಬಂಧಗಳನ್ನು

ಅಪರಾಧ ಕರ್ನಾಟಕ ದೇಶ - ವಿದೇಶ

ಮಹಿಳೆಗೆ ನೈಜಿರಿಯಾ ವ್ಯಕ್ತಿಯಿಂದ ಮದುವೆಯಾಗುದಾಗಿ 5 ಲಕ್ಷ ರೂ ವಂಚನೆ

ಬಾಗಲಕೋಟೆ :- ಬಾಗಲಕೋಟೆ ಮಹಿಳೆಗೆ ನೈಜಿರಿಯಾ ವ್ಯಕ್ತಿ‌ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿದ್ದ ವ್ಯಕ್ತಿಯು, ಮದುವೆ ಮಾಡಿಕೊಳ್ಳುವುದಾಗಿ ಲಕ್ಷಾಂತರ ರೂ. ವಂಚನೆ ಎಸಗಿರುವ ಘಟನೆ ನಡೆದಿದೆ. ಘಟನೆ ಸಂಬಂಧ

ದೇಶ - ವಿದೇಶ

ಜಿಎಸ್‌ಟಿ 2.0: ಈ ಅಗತ್ಯ ಸರಕು-ಸೇವೆಗೆ ತೆರಿಗೆ ವಿನಾಯಿತಿ

ಹೊಸದಿಲ್ಲಿ: ಜಿಎಸ್‌ಟಿ ಮಂಡಳಿಯ 56ನೇ ಸಭೆಯು ಸರಕಾರವು ಹೆಸರಿಸಿರುವಂತೆ ಜಿಎಸ್‌ಟಿ 2.0 ಅಡಿ ತೆರಿಗೆ ಬದಲಾವಣೆಗಳ ಸುದೀರ್ಘ ಪಟ್ಟಿಯನ್ನು ಅನುಮೋದಿಸಿದೆ. ಅನೇಕ ಅಗತ್ಯ ಸರಕುಗಳು ಮತ್ತು ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯತಿ ನೀಡಿರುವುದು,ಅವುಗಳನ್ನು ಶೂನ್ಯ ತೆರಿಗೆ

ಅಪರಾಧ ಕರ್ನಾಟಕ

ಭವಿಷ್ಯ ಹೇಳುವ ನಕಲಿ ಬಾಬಾಗಳ ಗ್ಯಾಂಗ್ ಬಂಧನ

ಚಿತ್ರದುರ್ಗ : ಭವಿಷ್ಯ ಹೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಚಿನ್ನದ ಉಂಗುರ ಲಪಟಾಯಿಸಿ ಪರಾರಿಯಾಗಿದ್ದ ಐವರು ನಕಲಿ ಬಾಬಾಗಳನ್ನು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದಾರೆ. ಈ ಐವರೂ ದುಷ್ಕರ್ಮಿಗಳು ಮಧ್ಯಪ್ರದೇಶ ಮೂಲದವರೆಂದು ತಿಳಿದುಬಂದಿದ್ದು, ಸಾಧುಗಳ ವೇಷ ಧರಿಸಿ