Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೇಶದ ಸುಮಾರು ಶೇ. 47 ಸಚಿವರ ಮೇಲೆ ಕ್ರಿಮಿನಲ್ ಆರೋಪ: ಎಡಿಆರ್

ಹೊಸದಿಲ್ಲಿ,: ದೇಶದಲ್ಲಿಯ ಸುಮಾರು ಶೇ.47ರಷ್ಟು ಸಚಿವರು ತಮ್ಮ ವಿರುದ್ಧ ಕೊಲೆ,ಅಪಹರಣ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳಂತಹ ಗಂಭೀರ ಆರೋಪಗಳು ಸೇರಿದಂತೆ ಕ್ರಿಮಿನಲ್ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ತನ್ನ

ಅಪರಾಧ ಕರ್ನಾಟಕ

ಕಸಾಯಿಖಾನೆ ವಿರುದ್ಧ ಭುಗಿಲೆದ್ದ ಹಿಂದೂ ಸಂಘಟನೆ: ಪೋಲಿಸ್- ಹೋರಾಟಗಾರರ ವಾಗ್ವಾದ

ಕಸಾಯಿ ಖಾನೆಯಲ್ಲಿ ಅಕ್ರಮವಾಗಿ ಗೋವುಗಳ ವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಧಾರವಾಡದಲ್ಲಿ ಕಸಾಯಿ ಖಾನೆಯ ಬಳಿಯೇ ಹಿಂದೂ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಗೋ ವಧೆ ಮಾಡುವವರ ವಿರುದ್ಧ ಆಕ್ರೋಶ ಹೊರಹಾಕಿದರು.‌ ಈ ವೇಳೆ

ದೇಶ - ವಿದೇಶ

ಪೋಲಿಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿಲ್ಲವೆಂದು ಸ್ವಯಂ ಪ್ರೇರಿತ PIL ದಾಖಲು- ಸುಪ್ರೀಂ

ನವದೆಹಲಿ : ಪೊಲೀಸ್ ಠಾಣೆಗಳಲ್ಲಿ (Police Stations) ಸಿಸಿಟಿವಿ (CCTV) ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ (Suo Motu) ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme

ದೇಶ - ವಿದೇಶ

ಹೊಸ ರಸ್ತೆಯ ಡಾಮಾರ್ ಕದ್ದು ಮನೆಗೆ ಕೊಂಡು ಹೋದ ಜನ

ಒಂದು ಮಳೆ ಸುರಿದರೆ ಸಾಕು ಸರ್ಕಾರ ಮಾಡಿದ ರಸ್ತೆಗಳೆಲ್ಲಾ ಗುಂಡಿ ಬಿದ್ದು ಹೋಗುತ್ತದೆ. ರಸ್ತೆಯನ್ನು ಸರಿಪಡಿಸುವಂತೆ ಜನ ಮನವಿ ಮಾಡಿದರೆ ಆಡಳಿತ ಅದಕ್ಕೆ ಅಲ್ಲಲ್ಲಿ ಡಾಮರ್ ಪ್ಯಾಚ್ ಅಥವಾ ಮಣ್ಣಿನ ಪ್ಯಾಚ್ ಹಾಕಿ ತಿಪ್ಪೆ

ದೇಶ - ವಿದೇಶ

ಟ್ರಂಪ್ ಕುಟುಂಬಕ್ಕೆ ಕುಟುಂಬಕ್ಕೆ ಈಗ ಕೋಟಿ ಕೋಟಿ ಲಾಭ

ವಾಷಿಂಗ್ಟನ್ : ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯ ಜನಜೀವನ ತತ್ತರಿಸುತ್ತಿರುವಾಗ, ಹೊಸ ಕ್ರಿಪ್ಟೋಕರೆನ್ಸಿ ಉದ್ಯಮದ ಮೂಲಕ ಟ್ರಂಪ್ ಕುಟುಂಬ ಕೋಟಿ ಕೋಟಿ ಲಾಭ ಗಳಿಸಿದೆ ಎಂದು ವರದಿಯಾಗಿದೆ. ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್

ದೇಶ - ವಿದೇಶ

ಸನಾತನ ಸಂಸ್ಥೆ ಮಾನಹಾನಿ ಪ್ರಕರಣ ಮಹಾರಾಷ್ಟ್ರಕ್ಕೆ ವರ್ಗಾವಣೆ

ಮುಂಬೈ: ಗೋವಾ ಮೂಲದ ಸನಾತನ ಸಂಸ್ಥೆಯಿಂದ ತಮಗೆ ಜೀವಬೆದರಿಕೆಯಿದೆಯೆಂದು ಹತ್ಯೆಯಾದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಪುತ್ರ ಹಾಗೂ ಕೆಲವು ಪತ್ರಕರ್ತರು ವ್ಯಕ್ತಪಡಿಸಿರುವ ಭೀತಿಯು ‘ತಾರ್ಕಿಕ ಹಾಗೂ ನೈಜವೆಂಬಂತೆ ತೋರುತ್ತದೆ’ ಎಂದು ಬಾಂಬೆ ಹೈಕೋರ್ಟ್

ದೇಶ - ವಿದೇಶ

ಇಂದೋರ್ ಆಸ್ಪತ್ರೆಯಲ್ಲಿ ಇಲಿಯಿಂದಾಗಿ ಪ್ರಾಣ ಕಳೆದುಕೊಂಡ ನವಜಾತ ಶಿಶುಗಳು

ಆಗಸ್ಟ್ 30-31ರ ಮಧ್ಯರಾತ್ರಿ ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದು, ಒಂದರ ಕೈಗೆ ಮತ್ತು ಇನ್ನೊಂದು ಶಿಶುವಿನ ಭುಜಕ್ಕೆ ಗಾಯವಾಗಿತ್ತು.ಕೇವಲ 1.2 ಕಿಲೋಗ್ರಾಂಗಳಷ್ಟು ತೂಕವಿದ್ದ ಒಂದು ಶಿಶು ಮಂಗಳವಾರ ಸಾ*ವನ್ನಪ್ಪಿದ್ದು, ತೀವ್ರ ಸೋಂಕು ಮತ್ತು ಜನ್ಮಜಾತ

ದೇಶ - ವಿದೇಶ

ಆರ್ಥಿಕ ಹಿಂಜರಿತದಲ್ಲಿರುವ ಅಮೇರಿಕಾ;ಮೂಡಿಸ್ ತಜ್ಞನ ಎಚ್ಚರಿಕೆ ಕೇಳಿ ಟ್ರಂಪ್ ಗೆ ಶಾಕ್

ಸುಂಕ ಸಮರದಲ್ಲಿ ಡೊನಾಲ್ಡ್‌ ಟ್ರಂಪ್‌ ಏಕಾಂಗಿ ಆಗಿದ್ದು, ದೇಶದ ಆರ್ಥಿಕತೆ ಹಿಮ್ಮುಖವಾಗಿ ಚಲಿಸುತ್ತಿರುವುದನ್ನು ನೋಡುತ್ತಾ ನಿಂತಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತೆ, ಅಮೆರಿಕದಲ್ಲಿ ರಾಜ್ಯ ಮಟ್ಟದ ದತ್ತಾಂಶವು ದೇಶವು “ಆರ್ಥಿಕ ಹಿಂಜರಿತದ ಅಂಚಿನಲ್ಲಿದೆ” ಎಂಬುದನ್ನುತೋರಿಸುತ್ತದೆ ಎಂದು

ದೇಶ - ವಿದೇಶ

ಯುವಜನರಲ್ಲಿ ಹಠಾತ್ ಸಾವಿಗೆ ಇದೇ ಪ್ರಮುಖ ಕಾರಣ- ಶಾಕಿಂಗ್ ವರದಿ ಬಹಿರಂಗ

ಯುವಜನರಲ್ಲಿ ಹಠಾತ್ ಸಾವಿಗೆ ಕಾರಣವೇನು.? ಈ ವಿಷಯದ ಬಗ್ಗೆ ಇನ್ನೂ ಕಳವಳವಿದೆ. ಆದಾಗ್ಯೂ, ಹೃದಯಾಘಾತ (ಮಯೋಕಾರ್ಡಿಯಲ್ ಇನ್ಫಾರ್ಕ್ಷನ್) ಮತ್ತು ಹೃದಯ ಸ್ತಂಭನವು ಯುವಜನರ ಜೀವವನ್ನು ತೆಗೆದುಕೊಳ್ಳುತ್ತಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಒಂದು ಕಾಲದಲ್ಲಿ

ದೇಶ - ವಿದೇಶ

ಕಿಮ್ ಮುಟ್ಟಿದ ವಸ್ತುಗಳೆಲ್ಲ ಕುರುಹೇ ಸಿಗದಂತೆ ಕ್ರಮಕೈಗೊಂಡ ಸಿಬ್ಬಂದಿ

ಬೀಜಿಂಗ್ : ಚೀನಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆದಿತ್ತು. ಇಬ್ಬರೂ ನಾಯಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ, ಕಿಮ್ ಜಾಂಗ್ ತಂಡವು ಅವರು