Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ – 9 ಜಾನುವಾರು ತಲೆಯೊಂದಿಗಿನ ಸಾಕ್ಷ್ಯ

ಬೆಳ್ತಂಗಡಿ: ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಇನ್‌ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿ, ಒಂಬತ್ತು ಜಾನುವಾರುಗಳ ತಲೆಯನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ

ಅಪರಾಧ ಕರ್ನಾಟಕ

ಭೀಮಾತೀರ ಗ್ರಾಮ ಪಂಚಾಯಿತಿ ಅಧ್ಯಕ್ಷನ ಕ್ರೂರ ಹತ್ಯೆ – ಚಡಚಣ PSI ಪ್ರವೀಣ್ ಅಮಾನತು

ವಿಜಯಪುರ: ಭೀಮಾತೀರದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಆಧಾರದಲ್ಲಿ ಚಡಚಣ ಪಿಎಸ್‌ಐ ಪ್ರವೀಣ್‌ ಅವರನ್ನು ಅಮಾನತು ಮಾಡಲಾಗಿದೆ. ಗ್ರಾಪಂ ಅಧ್ಯಕ್ಷ ಭೀಮನಗೌಡ ಬಿರಾದಾರ್‌ನ ಬರ್ಬರವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಕರ್ತವ್ಯ

ದೇಶ - ವಿದೇಶ ಮನರಂಜನೆ

ಹಾಸಿಗೆ ಹಿಡಿದು ಗುರುತೇ ಸಿಗದಂತಾದ ಎಲ್ಲರ ನಕ್ಕುನಗಿಸುತ್ತಿದ್ದ ನಟ

ಟಾಲಿವುಡ್‌ನ ಪ್ರಸಿದ್ಧ ಹಾಸ್ಯನಟ ರಾಮ್ ಚಂದ್ರ ಈಗ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಪಾರ್ಶ್ವವಾಯುವಿಗೆ ತುತ್ತಾಗಿ ಅವರು ಸಂಪೂರ್ಣವಾಗಿ ಹಾಸಿಗೆಗೆ ಸೀಮಿತರಾಗಿದ್ದಾರೆ. ಇತ್ತೀಚೆಗೆ ಎಲ್ಲರಿಗೂ ರಾಮ್ ಚಂದ್ರ ಅವರ ಶೋಚನೀಯ ಸ್ಥಿತಿಯ ಬಗ್ಗೆ ತಿಳಿದುಬಂದಿತು..ಇದರೊಂದಿಗೆ, ಚಲನಚಿತ್ರ

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಉಳ್ಳಾಲ: ಎಟಿಎಂ ಕಳ್ಳತನ ಯತ್ನ – ಸೆಕ್ಯುರಿಟಿ ಅಲರ್ಟ್‌ನಿಂದ ಕಳ್ಳನ ಬಂಧನ

ಉಳ್ಳಾಲ : ಎಟಿಎಂಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿರುವ ವೇಳೆ ಎಟಿಎಂ ನ ಸೆಕ್ಯುರಿಟಿ ಅಲರ್ಟ್ ನಿಂದಾಗ ಕಳ್ಳ ಸಿಕ್ಕಿಬಿದ್ದ ಘಟನೆ ಉಳ್ಳಾಲ ಕೋಟೆಕಾರು ಬೀರಿಯ ಎಟಿಎಂನಲ್ಲಿ ನಡೆದಿದೆ.ಬಂಧಿತ ಕಳ್ಳನನ್ನು ಕೊಪ್ಪಳ ಕುಷ್ಟಗಿ ನಿವಾಸಿ ನಾಗಪ್ಪ

ದೇಶ - ವಿದೇಶ

ಉತ್ತರ ಭಾರತದಲ್ಲಿ ಪ್ರವಾಹ – 45 ಮಂದಿ ಸಾವು

ನವದೆಹಲಿ: ಉತ್ತರ ಭಾರತದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 45 ಜನರು ಸಾವನ್ನಪ್ಪಿದ್ದು, ರಾಜ್ಯದ 23 ಜಿಲ್ಲೆಗಳ 1,655 ಹಳ್ಳಿಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು

ಅಪರಾಧ ದೇಶ - ವಿದೇಶ

ಸೋದರ ಸಂಭಂಧಿಯ ಕೊಂದು ಜೆಸಿಬಿಯಲ್ಲಿ ಹೂತು ಹಾಕಿದ್ದಾತ ಸಿಕ್ಕಿಬಿದ್ದಾದರೂ ಹೇಗೆ?

ರಾಜಸ್ತಾನ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸೋದರ ಸಂಬಂಧಿಯನ್ನು ಕೊಂದು ಜೆಸಿಬಿಯಲ್ಲಿ ಗುಂಡಿ ತೆಗೆದು ಶವ ಹೂತು ಹಾಕಿದ್ದ ಆರೋಪಿ ಬಂಧಿಸುವಲ್ಲಿ ರಾಜಸ್ತಾನ ಪೊಲೀಸರು ಯಶಸ್ವಿಯಾಗಿದ್ದಾರೆ.ಪೊಲೀಸರ ಪ್ರಕಾರ, ಸೋಹನ್ರಾಮ್ ತನ್ನ ಪತ್ನಿಯೊಂದಿಗಿನ ಅಕ್ರಮ ಸಂಬಂಧದ

ದೇಶ - ವಿದೇಶ

20 ವರ್ಷ ಹಳೆಯ ವಿಮಾನ ಖರೀದಿಗೆ ವಿನಾಯಿತಿ ನೀಡಲಿರುವ ಡಿಜಿಸಿಎ

ಹೊಸದಿಲ್ಲಿ: ಜಾಗತಿಕ ವಿಮಾನ ಪೂರೈಕೆ ಸರಪಣಿಯಲ್ಲಿನ ವ್ಯತ್ಯಯದಿಂದಾಗಿ, ವಿಮಾನ ಪೂರೈಕೆಯಲ್ಲಿ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ 20 ವರ್ಷದಷ್ಟು ಹಳೆಯದಾದ ವಿಮಾನಗಳನ್ನು ಆಮದು ಮಾಡಿಕೊಳ್ಳಲು ವಿಮಾನ ಯಾನ ಸಂಸ್ಥೆಗಳಿಗೆ ಅನುಮತಿ ನೀಡಲು ನಾಗರಿಕ ವಿಮಾನ ಯಾನ

ದೇಶ - ವಿದೇಶ

ರೋಲ್ಸ್ ರಾಯ್ಸ್ ಕಾರು ವಿವಾದ: ಸುಪ್ರೀಂ ಕೋರ್ಟ್ ವಿಚ್ಛೇದನಕ್ಕೆ ಅನುಮತಿ

ನವದೆಹಲಿ: ಬರೋಡಾದ ಮಹಾರಾಣಿಗಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು 1951 ರ ಮಾದರಿಯ ಪ್ರಾಚೀನ ರೋಲ್ಸ್ ರಾಯ್ಸ್ ಕಾರಿಗೆ ಸಂಬಂಧಿಸಿದಂತೆ ಸಂಬಂಧ ಹಳಸಿದ ದಂಪತಿಗಳ ವಿವಾಹವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯ

ಕರ್ನಾಟಕ

ದರ್ಶನ್ ಅಣ್ಣನ ವಿಚಾರದಲ್ಲಿ ಅದೊಂದು ಬೇಜಾರಿದೆ ಪ್ರಜ್ವಲ್ ದೇವರಾಜ್ ಭಾವುಕ ಪ್ರತಿಕ್ರಿಯೆ

ನಟ ದರ್ಶನ್‌ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾಮೀನು ರದ್ದಾಗಿ ಸದ್ಯ ಜೈಲುವಾಸದಲ್ಲಿದ್ದಾರೆ. ಈ ಹಿಂದೆ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್‌ ರದ್ದು ಮಾಡಿತ್ತು. ಹೀಗಾಗಿ ದರ್ಶನ್‌ ಅವರು

ಅಪರಾಧ ದೇಶ - ವಿದೇಶ

ಲೈಟರ್ ಕ್ಯಾಮೆರಾದಲ್ಲಿ ಮಹಿಳೆ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಯತ್ನ ಪೈಲಟ್ ನ ಬಂಧನ

ನವದೆಹಲಿ:ಲೈಟರ್ ಒಳಗೆ ಹಿಡನ್ ಕ್ಯಾಮೆರಾ ಇಟ್ಟು ಆ ಸ್ಪೈ ಕ್ಯಾಮೆರಾವನ್ನು (Spy Camera) ಬಳಸಿ ಮಹಿಳೆಯೊಬ್ಬರ ಅಶ್ಲೀಲ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಕ್ಕಾಗಿ ದೆಹಲಿಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಒಬ್ಬರನ್ನು ಬಂಧಿಸಲಾಗಿದೆ.ಗೌಪ್ಯತೆ ಉಲ್ಲಂಘನೆಯ ಬಗ್ಗೆ