Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನೇಪಾಳದ ಜೈಲ್ಬ್ರೇಕ್‌—ಭಾರತ–ನೇಪಾಳ ಗಡಿ ಭದ್ರತೆ ಗಟ್ಟಿಗೊಳಿಸಲ್ಪಟ್ಟಿದೆ

ನೇಪಾಳದಲ್ಲಿ (Nepal) ಜನರಲ್ ಝಡ್ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆಗಳು (Protest) ದೇಶವನ್ನು ಅಸ್ಥಿರಗೊಳಿಸಿವೆ. ಈ ಪ್ರತಿಭಟನೆಗಳ (Protest) ಬಿಸಿ ಭಾರತ-ನೇಪಾಳ ಗಡಿಯ ಉತ್ತರ ಪ್ರದೇಶದ ಜಿಲ್ಲೆಗಳಾದ ಮಹಾರಾಜಗಂಜ್, ಬಹ್ರೈಚ್, ಮತ್ತು ಲಖಿಂಪುರ ಖೇರಿಯವರೆಗೂ ವ್ಯಾಪಿಸಿದೆ.

ದೇಶ - ವಿದೇಶ

SA20 ಲೀಗ್ ಹರಾಜು: ಡೆವಾಲ್ಡ್ ಬ್ರೆವಿಸ್‌ಗೆ ದಾಖಲೆಯ ಬೆಲೆ, ₹8.06 ಕೋಟಿಗೆ ಸೇಲ್!

ನಾಲ್ಕನೇ ಆವೃತ್ತಿಯ ಎಸ್ಎ20 ಲೀಗ್ನ ಹರಾಜು ಇಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಿತು. ಈ ಹರಾಜಿನಲ್ಲೊ ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರರ ಮೇಲೆ ಹಣದ ಮಳೆಯೇ ಸುರಿಯಿತು. ಅದರಲ್ಲೂ ಕೆಲವೇ ದಿನಗಳ ಹಿಂದೆ ಸಿಡಿಲಬ್ಬರದ

ಅಪರಾಧ ಕರ್ನಾಟಕ

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಮಗುವನ್ನೇ ಕೊಂದ ತಾಯಿ ಹಾಗೂ ಪ್ರಿಯಕರ

ಹಾವೇರಿ : ವ್ಯಕ್ತಿಯೊಬ್ಬನೊಡನೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ ಸಂಬಂಧಕ್ಕೆ ಅಡ್ಡಿಯಾದೀತೆಂದು ಪ್ರಿಯಕರನೊಡನೆ ಸೇರಿ ಮಗುವನ್ನೇ ಹತ್ಯೆಗೈದಿರುವ ಭೀಕರ ಘಟನೆ ರಾಣೆಬೆನ್ನೂರಿನ (Haveri Crime) ಎಜಕೆಜಿ ಕಾಲನಿಯಲ್ಲಿ ನಡೆದಿದೆ. ಪ್ರಿಯಾಂಕಾ(4) ಉಸಿರು ಚೆಲ್ಲಿ

ಅಪರಾಧ ಕರ್ನಾಟಕ

ಖೊಟ್ಟಿ ದಾಖಲೆ ಸೃಷ್ಟಿಸಿ ₹25 ಲಕ್ಷಕ್ಕೆ ನಿವೇಶನ ಮಾರಾಟ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ತಮ್ಮ ಹೆಸರಿಗೇ ಇಲ್ಲದ ನಿವೇಶನದ ಖೊಟ್ಟಿ ದಾಖಲಾತಿಗಳನ್ನು ತಯಾರಿಸಿದ ನಾಲ್ವರ ತಂಡ ಆ ನಿವೇಶನವನ್ನು ವ್ಯಕ್ತಿಯೊಬ್ಬರಿಗೆ ಮಾರಿ ವಂಚಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಶಾಹಬಜಾರ್‌ ಪ್ರದೇಶದ ನಿವಾಸಿ ಗುರುಲಿಂಗಯ್ಯ ಹಿರೇಮಠ ವಂಚನೆಗೆ

ದೇಶ - ವಿದೇಶ

ಉಪರಾಷ್ಟ್ರಪತಿ ಚುನಾವಣೆ: 12 ಸಂಸದರಿಂದ ಮತದಾನ ಬಹಿಷ್ಕಾರ, ಫಲಿತಾಂಶದ ಮೇಲೆ ಪರಿಣಾಮ

ಹೊಸದಿಲ್ಲಿ: ದೇಶದ ಉಪರಾಷ್ಟ್ರಪತಿ ಚುನಾವಣೆಯ ನಡುವೆಯೇ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಮಂಗಳವಾರ ನಡೆಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು ಮೂರು ಪ್ರಮುಖ ಪಕ್ಷಗಳ 12 ಸಂಸದರು ಮತದಾನದಿಂದ ದೂರವಿರುವುದಾಗಿ ಘೋಷಣೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ

ದೇಶ - ವಿದೇಶ

ರಷ್ಯಾ ಡ್ರೋನ್ ದಾಳಿಯಿಂದ ವಾಯುಪ್ರದೇಶ ಉಲ್ಲಂಘನೆ!

ರಷ್ಯಾ ಉಕ್ರೇನ್ ಸಂಘರ್ಷ (Russia- Ukraine War) ಮತ್ತೆ ತೀವ್ರಗೊಂಡಿದೆ. ಈ ದಾಳಿಯ (Attack) ಸಂದರ್ಭದಲ್ಲಿ, ರಷ್ಯಾದ ಡ್ರೋನ್‌ಗಳು (Drone) ಪೋಲೆಂಡ್‌ನ ವಾಯುಪ್ರದೇಶವನ್ನು ಪದೇಪದೇ ಉಲ್ಲಂಘಿಸಿವೆ ಎಂದು ಪೋಲೆಂಡ್‌ನ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಕಮಾಂಡ್ ಸೆಪ್ಟೆಂಬರ್ 10, 2025 ರಂದು

ದೇಶ - ವಿದೇಶ

ಡೆಲಿವರಿ ಆ್ಯಪ್‌ಗಳಲ್ಲಿ ಆಹಾರ ದುಬಾರಿ: ಸ್ವಿಗ್ಗಿ ಆರ್ಡರ್‌ಗೆ ಶೇ. 81ರಷ್ಟು ಹೆಚ್ಚುವರಿ ಬೆಲೆ ತೆತ್ತ ಗ್ರಾಹಕ

ಇಂದು ಮನೆಯಲ್ಲಿ ಆರಾಮಾಗಿ ಕೂತು ತಿನ್ನಲು ಕಂಫರ್ಟ್‌ ಇರುತ್ತದೆ ಎಂದೋ ಅಥವಾ ಸಮಯ ಉಳಿತಾಯ ಮಾಡಲು ಫುಡ್‌ ಆರ್ಡರ್‌ ಮಾಡಿಕೊಂಡು, ಮನೆಗೆ ತರಿಸಿಕೊಂಡು ತಿನ್ನೋದುಂಟು. ಆದರೆ ಈಗ ಡೆಲಿವರಿ ಫುಡ್‌ ಆಪ್‌ಗಳು ಸಿಕ್ಕಾಪಟ್ಟೆ ಹಣ

ಅಪರಾಧ ಕರ್ನಾಟಕ

ಬೀದರ್ ವಿಶ್ವವಿದ್ಯಾಲಯಕ್ಕೆ ಲೋಕಾಯುಕ್ತ ಶಾಕ್!

ಬೀದರ್: ಬೀದರ್‌ನ ಪಶು & ಮೀನುಗಾರಿಕಾ ವಿಶ್ವ ವಿದ್ಯಾಲಯದಲ್ಲಿ (Bidar University) 2017-19ರವರೆಗೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಬೀದರ್‌ನಲ್ಲಿ ಬೆಳ್ಳಂ ಬೆಳಿಗ್ಗೆಯೇ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ

ದೇಶ - ವಿದೇಶ

ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ಮೋದಿ-ಟ್ರಂಪ್ ಮಾತುಕತೆ

ಭಾರತ ಮತ್ತು ಅಮೆರಿಕ (India US) ನಡುವಿನ ಸಂಬಂಧಗಳು (Relationship) ಇತ್ತೀಚಿನ ತಿಂಗಳುಗಳಲ್ಲಿ ಒತ್ತಡಕ್ಕೆ ಒಳಗಾಗಿದ್ದವು. ಆದರೆ, ಇತ್ತೀಚಿನ ಬೆಳವಣಿಗೆಗಳು ಈ ಒತ್ತಡವು ಕರಗುವ ಲಕ್ಷಣಗಳನ್ನು ತೋರಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(DonaldTrump) ಭಾರತದೊಂದಿಗೆ ಮಾತುಕತೆ ನಡೆಸಲು ಒಲವು ತೋರಿದ್ದು, ಇದೀಗ ಪ್ರಧಾನಿ ಮೋದಿ (Narendra

ಕರ್ನಾಟಕ

ನೇಪಾಳದಲ್ಲಿ ಭುಗಿಲೆದ್ದ ಜನಾಕ್ರೋಶ: ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿದ ಕನ್ನಡಿಗ ಪ್ರವಾಸಿಗರು

ಬೆಂಗಳೂರು: 26 ಆ್ಯಪ್​ಗಳ ನಿಷೇಧದ ಬೆನ್ನಲ್ಲೇ ಭುಗಿಲೆದ್ದ ಜನಾಕ್ರೋಶಕ್ಕೆ ಎರಡೇ ದಿನದಲ್ಲಿ ನೇಪಾಳ ಅಕ್ಷರಶಃ ಹೊತ್ತಿ ಉರಿದಿದೆ. ಸರ್ಕಾರವೇ ಪತನವಾಗಿದೆ. ಸೋಶಿಯಲ್ ಮೀಡಿಯಾ ಬ್ಯಾನ್ ಆದೇಶ ಹಿಂಪಡೆದರೂ ಜನಾಕ್ರೋಶ ಮಾತ್ರ ಕಮ್ಮಿಯಾಗಿಲ್ಲ. ಈ ಮಧ್ಯೆ ಹಿಮಾಲಯಕ್ಕೆ ಆಧ್ಯಾತ್ಮಿಕ