Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಣಿಪುರದಲ್ಲಿ ಪ್ರಧಾನಿ ಬ್ಯಾನರ್ ಧ್ವಂಸ: ಯುವಕರ ಬಂಧನ ವಿರೋಧಿಸಿ ಭದ್ರತಾ ಪಡೆಗಳೊಂದಿಗೆ ಗುಂಪು ಘರ್ಷಣೆ

ಇಂಫಾಲ್: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಹಾಕಲಾಗಿದ್ದ ಬ್ಯಾನರ್ ಗಳು ಮತ್ತು ಕಟೌಟ್ ಗಳನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಿದ್ದನ್ನು ಪ್ರತಿಭಟಿಸಿ ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳೊಂದಿಗೆ

ದೇಶ - ವಿದೇಶ

ಹವಾಮಾನ ಬದಲಾವಣೆ ಆತಂಕ: 2050ರ ವೇಳೆಗೆ 1.5 ಮಿಲಿಯನ್‌ಗೂ ಹೆಚ್ಚು ಆಸ್ಟ್ರೇಲಿಯನ್ನರಿಗೆ ಕಡಲ ಅಪಾಯ

ಪರ್ತ್‌,ಸೆ,15-ದೇಶದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಒಂದೂವರೆ ಕೋಟಿಗೂ ಹೆಚ್ಚು ಆಸ್ಟ್ರೇಲಿಯನ್ನರು 2050ರ ವೇಳೆಗೆ ಸಮುದ್ರ ಮಟ್ಟ ಏರಿಕೆಯಿಂದ ಅಪಾಯದಲ್ಲಿದ್ದಾರೆ ಎಂದು ಹವಾಮಾನ ಸಂಸ್ಥೆ ವರದಿಯೊಂದು ಎಚ್ಚರಿಸಿದೆ. ಆಸ್ಟ್ರೇಲಿಯಾದ ಮೊದಲ ರಾಷ್ಟ್ರೀಯ ಹವಾಮಾನ ಅಪಾಯದ ಮೌಲ್ಯಮಾಪನವು

ದೇಶ - ವಿದೇಶ

ಗ್ರೇಟರ್ ನೋಯ್ಡಾ: ಮಾನಸಿಕ ಅಸ್ವಸ್ಥ ಮಗನೊಂದಿಗೆ 13ನೇ ಮಹಡಿಯಿಂದ ಹಾರಿ ತಾಯಿಯ ಆತ್ಮಹತ್ಯೆ

ನವದೆಹಲಿ : ಒಂಬತ್ತು ತಿಂಗಳು ಮಕ್ಕಳನ್ನು ಹೊತ್ತುಕೊಂಡ ತಾಯಿಗೆ ಮಕ್ಕಳನ್ನು ಬೆಳೆಸುವುದು ಹೊರೆಯಲ್ಲ. ಅವರು ಸ್ವಂತ ಕಾಲಿನ ಮೇಲೆ ನಿಲ್ಲುವವರೆಗೂ ಎಲ್ಲವನ್ನೂ ಅವಳು ನೋಡಿಕೊಳ್ಳುತ್ತಾಳೆ. ಆದರೆ ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ, ಮಕ್ಕಳಿಗೆ

ಕರ್ನಾಟಕ

ಶಿವಮೊಗ್ಗ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ, ಮೆಡಿಕಲ್ ರೆಪ್ ದುರಂತ ಸಾವು

ಶಿವಮೊಗ್ಗದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಡಿಕಲ್ ರೆಪ್ ಮಹೇಶ್ (34) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ. ಶಿವಮೊಗ್ಗ (ಸೆ. 15): ರಸ್ತೆ ಗುಂಡಿಗಳು ಶಿವಮೊಗ್ಗದಲ್ಲಿ

ದೇಶ - ವಿದೇಶ

ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತ: ಉಳ್ಳಾಲದ ಯುವಕ ದುರಂತ ಸಾವು

ಸೌದಿ ಅರೇಬಿಯಾದಲ್ಲಿ ಬಸ್ಸುಗಳ ನಡುವೆ ನಡೆದ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದ ಮಿಲ್ಲತ್ ನಗರದ ಯುವಕ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆ ನಿನ್ನೆ ಸಂಜೆ ನಡೆದಿದೆ. ಉಳ್ಳಾಲ ಮಿಲ್ಲತ್ ನಗರ ನಿವಾಸಿ ಮೊಹಮ್ಮದ್

ಕರ್ನಾಟಕ

ರಾಯಚೂರಿನಲ್ಲಿ ನಕಲಿ ವೈದ್ಯರ ವಿರುದ್ಧ ಬಿಗ್ ಆಪರೇಷನ್: 120ಕ್ಕೂ ಹೆಚ್ಚು ಕ್ಲಿನಿಕ್‌ಗಳು ಸೀಜ್

ರಾಯಚೂರು: ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಜನರು ದೇವರನ್ನ ಕಣ್ಣಾರೆ ಕಾಣದೇ ಇದರೂ ವೈದ್ಯರಲ್ಲಿ ದೇವರನ್ನ ಕಾಣುತ್ತಾರೆ. ಆದರೆ ಅಂತಹ ವೈದ್ಯರೇ ನಕಲಿ (Fake Doctors)ಎಂದು ಗೊತ್ತಾದರೆ, ರೋಗಿಗಳ ಗತಿ ಏನು? ಸದ್ಯ

ದೇಶ - ವಿದೇಶ

ಭಾರತದ ವ್ಯಾಪಾರ ನೀತಿಗೆ ಅಮೆರಿಕದಿಂದ ತೀವ್ರ ಆಕ್ಷೇಪ: ‘ಕೃಷಿ ಕ್ಷೇತ್ರ ಮುಕ್ತಗೊಳಿಸಿ’ ಎಂದು ಒತ್ತಾಯ

ನವದೆಹಲಿ: ಭಾರತದ ವ್ಯಾಪಾರ ನೀತಿಗಳ ಮೇಲೆ ಅಮೆರಿಕನ್ನರ ದಾಳಿ ನಿಲ್ಲುತ್ತಿಲ್ಲ. ಜಾಗತಿಕವಾಗಿ ವ್ಯಾಪಾರ ವಹಿವಾಟು ನಡೆಸಿ ಲಾಭ ಮಾಡುವ ಭಾರತ ತನ್ನ ಕೃಷಿ ಕ್ಷೇತ್ರವನ್ನು ಸ್ವಲ್ಪವಾದರೂ ಮುಕ್ತಗೊಳಿಸದೆ ಮುಚ್ಚಿಟ್ಟುಕೊಳ್ಳುತ್ತಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ

ದೇಶ - ವಿದೇಶ

ಮಂಗಳ ಗ್ರಹದಲ್ಲಿ ನಗುತ್ತಿರುವ ‘ಕರಡಿ ಮುಖ’ ಪತ್ತೆ: ಏನಿದು ವಿಚಿತ್ರ ಆಕೃತಿ?

ಮಂಗಳ ಗ್ರಹದಲ್ಲಿ ಜೀವವಿದೆಯೇ (Creatures in Mars) ಎಂಬುದಕ್ಕೆ ಇನ್ನೂ ಯಾವುದೇ ದೃಢವಾದ ಪುರಾವೆಗಳು ಸಿಕ್ಕಿರಲಿಲ್ಲ. ಆದರೆ ಭೂಮಿಯ ಕೆಳಗೆ ಆಳದಲ್ಲಿರುವ ಜೀವಿಗಳ ಅಧ್ಯಯನವು ಮಂಗಳದಲ್ಲಿ ಸಹ ಇದೇ ರೀತಿಯ ಭೂಗತ ಜೀವಿಗಳು ಇರಬಹುದೇ

ದೇಶ - ವಿದೇಶ

ಅಶ್ಲೀಲ ಸಂದೇಶ ಕಳುಹಿಸಿದ ಮಾಲೀಕನಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಸಿಬ್ಬಂದಿ

ಥಾಣೆ : ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಯುವತಿಯೊಬ್ಬಳು ಮಾಲೀಕನಿಗೆ ಚಪ್ಪಲಿಯಿಂದ ಥಳಿಸಿದ್ದಾಳೆ. ಕಲ್ಯಾಣ್ ಪೂರ್ವದ ಕೊಲ್ಸೆವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ

ಕರ್ನಾಟಕ

ಬೆನ್ನು ನೋವಿಗೆ ರಜೆ ಕೇಳಿ 10 ನಿಮಿಷದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ 40ರ ಯುವಕ

ಬೆಂಗಳೂರು: ಯುವಜನರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ಲೇ ಇದೆ. 30-40 ವರ್ಷ ವಯಸ್ಸಿನ ಯುವಕರು ದಿಢೀರ್ ಹೃದಯಸ್ತಂಭನದಿಂದ (cardiac arrest) ನಿಧನ ಹೊಂದುತ್ತಿರುವುದು ಹೆಚ್ಚಾಗಿದೆ. ಬೆಂಗಳೂರಿನಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮ್ಯಾನೇಜರ್ಗೆ ಬೆನ್ನು