Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

‘ನಾನು ಅಷ್ಟು ಚೀಪ್ ಅಲ್ಲ’: ಬಿಗ್ ಬಾಸ್‌ಗೆ ಹೋಗಲು ತನುಶ್ರೀ ದತ್ತಾ ನಿರಾಕರಣೆ

ಮುಂಬೈ: ಮೀಟೂ ಆರೋಪದಿಂದ ಸುದ್ದಿಯಲ್ಲಿದ್ದ ನಟಿ ತನುಶ್ರೀ ದತ್ತಾ ಇದೀಗ ಬಿಗ್ ಬಾಸ್ ಆಫರ್ ನ್ನು ನಿರಾಕರಿಸಿದ್ದಾರೆ. ಅಲ್ಲದೆ ಅದಕ್ಕೆ ಅವರು ಕಾರಣವನ್ನು ನೀಡಿದ್ದಾರೆ.ಒಂದು ಕಾಲದಲ್ಲಿ ಹಾಟ್ ಸಿನೆಮಾಗಳಲ್ಲಿ ನಟಿಸಿ ಖ್ಯಾತಿಯಲ್ಲಿದ್ದ ನಟಿ ತನುಶ್ರೀ

ಕರಾವಳಿ

ಟ್ರೆಕ್ಕಿಂಗ್ ವೇಳೆ ಕಾಲು ಜಾರಿ ಬಿದ್ದು ಸಿಎ ವಿದ್ಯಾರ್ಥಿ ಸಾವು

ಮೂಡಬಿದಿರೆ : ಮೂಡಬಿದ್ರೆ ಸಮೀಪದ ಕೊಣಾಜೆಕಲ್ಲು ಗುಡ್ಡದಲ್ಲಿ ಟ್ರೆಕ್ಕಿಂಗ್ ತೆರಳಿದ ವೇಳೆ ಆಕಸ್ಮಿಕವಾಗಿ ಜಾರಿಬಿದ್ದು ಸಿಎ ವಿಧ್ಯಾರ್ಥಿ ಸಾವನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.ಮೃತಪಟ್ಟವರನ್ನು ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಟ್ಟಂಪಾಡಿ ನಡುವಡ್ಕ ನಿವಾಸಿ

ಅಪರಾಧ ಕರ್ನಾಟಕ

ವೀರಾಜಪೇಟೆ: ಕಳ್ಳತನ ಮಾಡಿದ ಹಸುವಿನ ಸಮೇತ ಮೂವರು ಸೆರೆ

ಮಡಿಕೇರಿ: ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ನಿವಾಸಿ ಬೊಳ್ಳಪಂಡ ಎಂ. ಭೀಮಯ್ಯ ಅವರ ಹಸುವನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಗಿನ ವೀರಾಜಪೇಟೆ ಕೊಂಡಂಗೇರಿ ನಿವಾಸಿಗಳಾದ ಮೊಹಮ್ಮದ್‌

ಕರ್ನಾಟಕ

ಬೆಳಗಾವಿ: ಗೂಡ್ಸ್ ವಾಹನ ಪಲ್ಟಿ, 32 ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಯಂಕಚ್ಚಿ ಬಳಿ ಗೂಡ್ಸ್ ವಾಹನ ಪಲ್ಟಿಯಾಗಿ ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಕೂಲಿ ಕೆಲಸಕ್ಕೆ ಹೊರಟಿದ್ದ 32 ಕೂಲಿ ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿವೆ ಬೆಳಗಾವಿ

ದೇಶ - ವಿದೇಶ

ಸಿಡ್ನಿಯಲ್ಲಿ ಅನಿಲ ಸೋರಿಕೆ: ರೆಸ್ಟೋರೆಂಟ್‌ನಲ್ಲಿ ಒಬ್ಬ ಸಾವು, ಹಲವರಿಗೆ ಗಾಯ

ಸಿಡ್ನಿ: ಮಂಗಳವಾರ ಸಿಡ್ನಿಯ ವಾಯುವ್ಯದಲ್ಲಿರುವ ರೆಸ್ಟೋರೆಂಟ್ನಲ್ಲಿ ಅನಿಲ ಸೋರಿಕೆಯಾಗಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ವರದಿಗಳ ಪ್ರಕಾರ, ರಿವರ್ಸ್ಟೋನ್ನಲ್ಲಿರುವ ಹವೇಲಿ ಇಂಡಿಯನ್ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದೆ. ರೆಸ್ಟೋರೆಂಟ್ನಲ್ಲಿ ಅನಿಲ ಸೋರಿಕೆಯ

ಕರ್ನಾಟಕ

ರೈತರ ಜಾತ್ರೆಗೆ ಯಶಸ್ವಿ ತೆರೆ: ಧಾರವಾಡ ಕೃಷಿ ಮೇಳದಲ್ಲಿ ದಾಖಲೆ ಸಂಖ್ಯೆಯಲ್ಲಿ ರೈತರು ಭಾಗಿ

ಧಾರವಾಡ: ಜನ.. ಮಹಾಜನ.. ಜನಸ್ತೋಮ…, ಮಳಿಗೆ ಸಾಲಿನಲ್ಲೂ ಜನ, ಫಲಪುಷ್ಪ ಪ್ರದರ್ಶನದಲ್ಲೂ ಜನವೋ ಜನ. ಉತ್ತರ ಕರ್ನಾಟಕ ರೈತರ ಜಾತ್ರೆ ಎಂದೇ ಹೆಸರು ಪಡೆದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ-2025ಕ್ಕೆ ಮಂಗಳವಾರ ಅಧಿಕೃತವಾಗಿ

ದೇಶ - ವಿದೇಶ

ನ್ಯಾಯಮಂಡಳಿಗಳ ಸೌಕರ್ಯ ಕೊರತೆ: ಸುಪ್ರೀಂ ಕೋರ್ಟ್‌ನಿಂದ ಕೇಂದ್ರಕ್ಕೆ ತರಾಟೆ

ಹೊಸದಿಲ್ಲಿ: ಹೈಕೋರ್ಟ್‌ ಗಳ ಮಾಜಿ ನ್ಯಾಯಾಧೀಶರು ನಿವೃತ್ತಿಯ ಬಳಿಕ ನ್ಯಾಯಮಂಡಳಿಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿರುವುದಕ್ಕೆ ಅಲ್ಲಿರುವ ಸೌಕರ್ಯಗಳ ಕೊರತೆಯೇ ಕಾರಣ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರಕ್ಕೆ ಸಾಧ್ಯವಾಗದಿದ್ದರೆ

ದೇಶ - ವಿದೇಶ

ರಸ್ತೆ ಇಲ್ಲದೆ ಬಾಣಂತಿ ಸಾವು: ಬಟ್ಟೆ ಜೋಲಿನಲ್ಲಿ ಹೊತ್ತೊಯ್ದರೂ ಬದುಕಲಿಲ್ಲ ಮಹಿಳೆ

ಅಹಮದಾಬಾದ್: ಗುಜರಾತ್‌ನ ಛೋಟಾ ಉದೇಪುರದ ನಿವಾಸಿಗಳು ತಮ್ಮ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ 35 ವರ್ಷದ ಗರ್ಭಿಣಿ ಮಹಿಳೆಯೊಬ್ಬರನ್ನು ಬಟ್ಟೆ ಜೋಲಿಯಲ್ಲಿ 5 ಕಿ.ಮೀ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ದೇಶ - ವಿದೇಶ

‘ನಕಲಿ’ ಫುಟ್‌ಬಾಲ್ ತಂಡ ಕಳುಹಿಸಿ ಮಾನವ ಕಳ್ಳಸಾಗಣೆ: ಪಾಕಿಸ್ತಾನಕ್ಕೆ ಜಪಾನ್‌ನಿಂದ ಗಡೀಪಾರು

ಭಾರತದೊಂದಿಗೆ ಕ್ರಿಕೆಟ್ ಸಂಬಂಧಿತ ಹಸ್ತಲಾಘವ ವಿವಾದದ ಮಧ್ಯೆ, ಜಪಾನ್ “ನಕಲಿ” ಫುಟ್ಬಾಲ್ ತಂಡವನ್ನು ಕಳುಹಿಸಿದೆ ಎಂಬ ಆರೋಪದ ಮೇಲೆ ಜಪಾನ್ ಎಚ್ಚರಿಕೆ ನೀಡಿದ್ದರಿಂದ ಪಾಕಿಸ್ತಾನವು ಮಂಗಳವಾರ ಹೊಸ ಮುಜುಗರವನ್ನು ಎದುರಿಸಿತು. ಮಾನವ ಕಳ್ಳಸಾಗಣೆ ಪ್ರಯತ್ನದ

ಕರ್ನಾಟಕ

ಸಾಲ ತೀರಿಸಲು ದರೋಡೆ: ಮೂವರು ರೌಡಿಶೀಟರ್‌ಗಳು ಬಂಧನ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ತೆಗೆದುಕೊಂಡ ಸಾಲ ಮರುಪಾವತಿಸಲು ಸರ್ಕಾರಿ ಅಧಿಕಾರಿಯ ಮನೆಯಲ್ಲಿ ದರೋಡೆ ಮಾಡಿದ್ದಕ್ಕಾಗಿ ಇಬ್ಬರು ರೌಡಿಶೀಟರ್‌ಗಳು ಸೇರಿದಂತೆ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತನ್ನು ಅಬ್ರಹಾಂ ಅಲಿಯಾಸ್ ಅಭಿ (24),