Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಶಾಲೆಗಳಲ್ಲಿ ಎರಡು ದಿನವನ್ನು ಹೊರತುಪಡಿಸಿ 18 ದಿನ ರಜೆ ಘೋಷಣೆ! ಮಕ್ಕಳಿಗೆ ಹಬ್ಬವೋ ಹಬ್ಬ,

ಬೆಂಗಳೂರು: ಮೈಸೂರು ವಿಶ್ವವಿಖ್ಯಾತ ದಸರಾಗೆ  ಸಜ್ಜಾಗಿದೆ. ಚಿನ್ನದ ಅಂಬಾರಿ ಹೊತ್ತು ಮೆರೆಯೋಕೆ ಗಜಪಡೆಯೂ ರೆಡಿಯಾಗಿದೆ. ಅರಮನೆಯಲ್ಲಿ ಖಾಸಗಿ ದರ್ಬಾರ್​ಗೆ ಕೌಂಟ್​ಡೌನ್ ಕೂಡ ಶುರುವಾಗಿದೆ. ಹೀಗಿರುವಾಗಲೇ ನಾಡಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಸಹ ನೋಡಿ ಕಣ್ತುಂಬಿಕೊಳ್ಳಲಿ ಎಂದು ಶಿಕ್ಷಣ

ಕರ್ನಾಟಕ

ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್‌ಗಳಲ್ಲಿ ಪಾರ್ಕಿಂಗ್ ಸಮಸ್ಯೆಗೆ ದೊಡ್ಡ ಸವಾಲು

ಬೆಂಗಳೂರು: ಬೆಂಗಳೂರಿನ ಆರ್.ವಿ ರೋಡ್ ಬೊಮ್ಮಸಂದ್ರ ಯೆಲ್ಲೋ ಲೈನ್​ನ ಕೆಲವೊಂದು ಮೆಟ್ರೋ ಸ್ಟೇಷನ್​ಗಳಲ್ಲಿ  ಪ್ರಯಾಣಿಕರಿಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲ, ಇತ್ತ ಪರ್ಪಲ್ ಲೈನ್​ನ ಕೆಲ ಮೆಟ್ರೋ ಸ್ಟೇಷನ್​ಗಳಲ್ಲಿ ಟಿಕೆಟ್ ಕೊಡಲು ಸಿಬ್ಬಂದಿಯೇ ಇಲ್ಲ. ಇದರಿಂದ

kerala

ಬಾಲಕಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಚೂಯಿಂಗ್​ ಗಮ್, ಜೀವ ಉಳಿಸಿದ ಯುವಕರು

ಕೇರಳ: ಗಂಟಲಲ್ಲಿ ಚೂಯಿಂಗ್ ಗಮ್ ಸಿಕ್ಕಿಹಾಕಿಕೊಂಡು ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಯುವಕರು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಮೂರ್ನಾಲ್ಕು ಮಂದಿ ಹುಡುಗರು ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿರುತ್ತಾರೆ. ಅಲ್ಲೇ ಸೈಕಲ್​​ನಲ್ಲಿ ಬಂದ ಬಾಲಕಿ ಚೂಯಿಂಗ್

ದೇಶ - ವಿದೇಶ

ಟಾಕ್ಸಿಕ್​​’ ಚಿತ್ರಕ್ಕಾಗಿ ಲಂಡನ್​ಗೆ ಹಾರಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅವರು ಇಷ್ಟು ದಿನ ಮುಂಬೈನಲ್ಲಿದ್ದರು. ಮುಂಬೈನಲ್ಲಿ ಹಾಕಲಾದ ಸೆಟ್​ಗಳಲ್ಲಿ ‘ಟಾಕ್ಸಿಕ್’ ಸಿನಿಮಾ (Toxic) ಶೂಟ್ ಮಾಡಿದ್ದರು. ಇದಕ್ಕಾಗಿ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಕೂಡ ಬಂದಿದ್ದರು. ಮುಂಬೈನಲ್ಲಿ ಸಾಕಷ್ಟು ಆ್ಯಕ್ಷ್ ದೃಶ್ಯಗಳನ್ನು

ದೇಶ - ವಿದೇಶ

ನಟ ದಳಪತಿ ವಿಜಯ್ ನಿವಾಸಕ್ಕೆ ನುಗ್ಗಿದ ವ್ಯಕ್ತಿ: ಮಾನಸಿಕ ಅಸ್ವಸ್ಥ ಎಂದು ಪತ್ತೆ

ಚೆನ್ನೈ: ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ, ತಮಿಳು ನಟ ದಳಪತಿ ವಿಜಯ್ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ನುಗ್ಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ನೀಲಂಕರೈ ನಿವಾಸಕ್ಕೆ ವ್ಯಕ್ತಿಯೊಬ್ಬ ನುಗ್ಗಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕ

ಐಷಾರಾಮಿ ಬೈಕ್‌ನಲ್ಲಿ ರಾಪಿಡೋ ಓಡಿಸುವ ಟೆಕ್ಕಿ: 30 ಲಕ್ಷ ಸಂಬಳವಿದ್ದರೂ ಮಾನವ ಸಂಬಂಧಗಳಿಗೆ ಹಂಬಲ

ಬೆಂಗಳೂರು : ಪ್ರಖ್ಯಾತ ಐಟಿ ಕಂಪನಿಯಲ್ಲಿ ಕೆಲಸ. ವರ್ಷಕ್ಕೆ 30 ಲಕ್ಷ ಸಂಬಳ ಹಾಗಿದ್ದರೂ ನೆಮ್ಮದಿ ಇಲ್ಲ. ಈ ಕಾರಣಕ್ಕಾಗಿ ಬೆಂಗಳೂರಿನ ಟೆಕ್ಕಿ ಒಬ್ಬರು ಹುಡುಕೊಂಡಿರುವ ಮಾರ್ಗ Rapido. ಮನುಷ್ಯ ಅದೆಷ್ಟೇ ದುಡಿದರೂ, ಶ್ರೀಮಂತಿಕೆ ಇದ್ದರೂ

ಕರ್ನಾಟಕ

ಕಂಬಳ ಕ್ರೀಡೆಗೆ ರಾಜ್ಯ ಮಾನ್ಯತೆ: ಜಾನಪದ ಕ್ರೀಡೆಗೆ ರಾಜ್ಯ ಕ್ರೀಡೆ ಸ್ಥಾನಮಾನ ನೀಡಲು ಸರ್ಕಾರದ ನಿರ್ಧಾರ

ಮಂಗಳೂರು : ಕಂಬಳ ಅಭಿಮಾನಿಗಳಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದ್ದು, ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು

ದೇಶ - ವಿದೇಶ

ಐಫೋನ್ 17 ಕ್ರೇಜ್: ಮುಂಬೈನ ಆಪಲ್ ಸ್ಟೋರ್​ನಲ್ಲಿ ನೂಕುನುಗ್ಗಲು; ದೆಹಲಿ, ಬೆಂಗಳೂರಿನಲ್ಲೂ ಭಾರೀ ಜನಸಂದಣಿ

ಮುಂಬೈ: ಭಾರತದಲ್ಲಿ ನೂತನ ಐಪೋನ್ 17 ಲಾಂಚ್ ಆಗಿದೆ. ಮುಂಬೈ ಮತ್ತು ದೆಹಲಿಯ ಐಫೋನ್ ಶೋರೂಂಗಳಲ್ಲಿ ಇಂದು ಐಫೋನ್ ಬಿಡುಗಡೆಗೊಂಡಿದೆ. ಈ ನಡುವೆ ಹೊಸ ಐಫೋನ್ ಗಾಗಿ ಜನ ಮುಂಜಾನೆ 2 ಗಂಟೆಗೆ ಆಗಮಿಸಿ

ಅಪರಾಧ ದೇಶ - ವಿದೇಶ

ಮಗಳ ಕಣ್ಣಿಗೆ ಮೆಣಸಿನ ಪುಡಿ ಎರಸಿ, ಚೂರಿಯಿಂದ ಹಲ್ಲೆ ಮಾಡಿ ಕೊಲೆ

ಗ್ವಾಲಿಯರ್: ಕುಡಿತದ ಚಟ ಬಿಡುವಂತೆ ಒತ್ತಾಯಿಸಿದ್ದಕ್ಕೆ ಮಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ನಡೆದಿದೆ. ಗ್ವಾಲಿಯರ್‌ನ ಜನಕ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ

ಕರ್ನಾಟಕ

ಕಾಂತಾರ’ದ ಅದ್ಭುತ ಅನುಭವಕ್ಕೆ ತಯಾರಾಗಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಅಂತಿಮ ಹಂತದಲ್ಲಿವೆ.