Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾನಿಪೂರಿ ವಿವಾದ: 20 ರೂಪಾಯಿಗೆ 2 ಪಾನಿಪೂರಿ ಕಡಿಮೆ ಕೊಟ್ಟಿದ್ದಕ್ಕೆ ರಸ್ತೆ ಮಧ್ಯೆ ಕುಳಿತು ಮಹಿಳೆ ಪ್ರತಿಭಟನೆ

ಅಹಮದಾಬಾದ್ : ಪಾನಿಪೂರಿ ಎಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರುತ್ತೆ , ಅಂತದರಲ್ಲಿ ಪಾನಿಪೂರಿ ತಿನ್ನಬೇಕೆಂದು ಹೋದ ಮಹಿಳೆಗೆ 20 ರೂಪಾಯಿಗೆ ಆರು ಪಾನಿಪೂರಿ ಕೊಡುವ ಬದಲು ನಾಲ್ಕೇ ಕೊಟ್ಟರೆ ಹೇಗಾಗಬೇಡ

ದೇಶ - ವಿದೇಶ

ಶಸ್ತ್ರಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯಿಂದ 90 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಹೊರಕ್ಕೆ

ಕೊಡಾಡ: ಅಪರೂಪದ ಮತ್ತು ಅತ್ಯಂತ ಸವಾಲಿನ ವೈದ್ಯಕೀಯ ಚಿಕಿತ್ಸೆಯಲ್ಲಿ, ತೆಲಂಗಾಣದ ಕೊಡಾಡ ಪ್ರಾದೇಶಿಕ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಐದು ತಿಂಗಳು ಪ್ರಾಯದ ದೇಸಿ ತಳಿ ಹಸುವಿನ ಕರುವಿನ ಹೊಟ್ಟೆಯಿಂದ ಬರೋಬ್ಬರಿ 90 ಕೆಜಿ ಪ್ಲಾಸ್ಟಿಕ್

ದೇಶ - ವಿದೇಶ

ಆಸ್ಕರ್‌ ಪ್ರಶಸ್ತಿ: ‘ಹೋಮ್‌ಬೌಂಡ್’ ಚಿತ್ರವು ಭಾರತದಿಂದ ಅಧಿಕೃತವಾಗಿ 98ನೇ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ

ಮುಂಬಯಿ: 98ನೇ ಅಕಾಡೆಮಿ ಆಸ್ಕರ್ ಪ್ರಶಸ್ತಿಗಳ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತವು ನೀರಜ್ ಘಯ್ವಾನ್ ಅವರ “ಹೋಮ್‌ಬೌಂಡ್” ಅನ್ನು ಆಯ್ಕೆ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ ಇಶಾನ್ ಖಟ್ಟರ್,

ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಕಾರಿನ ಟೈರ್ ಸಿಡಿದು ಬಾವಿಗೆ ಬಿದ್ದ ಕಾರು, ಮೂವರು ಸಾಧುಗಳ ಸಾವು

ಮಧ್ಯಪ್ರದೇಶ : ಕಾರಿನ ಚಕ್ರ ಸಿಡಿದು ನಿಯಂತ್ರಣ ಕಳೆದುಕೊಂಡ ಕಾರೊಂದು ಹೆದ್ದಾರಿ ಬಳಿಯ ಬಾವಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾಧುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ಶುಕ್ರವಾರ ( ಸೆ .

ಕರ್ನಾಟಕ

ಸಚಿವ ಸತೀಶ್ ಜಾರಕಿಹೊಳಿ ಅವರಿಂದ ನೂತನ ಹೆಲಿಕಾಪ್ಟರ್ ಖರೀದಿ; ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರ

ಬೆಳಗಾವಿ: ಕಾಂಗ್ರೆಸ್ ನ ಪ್ರಬಲ ನಾಯಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೂತನ ಹೆಲಿಕಾಪ್ಟರ್ ಖರೀದಿ ಮಾಡಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದ್ದಾರೆ. ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್‌ನಲ್ಲಿ ಶುಕ್ರವಾರ ನೂತನ ಹೆಲಿಕಾಪ್ಟರ್‌ನ್ನು ಪರಿಶೀಲಿಸಿದ

ಅಪರಾಧ ದೇಶ - ವಿದೇಶ

ಬುರ್ಖಾಧಾರಿ ಮಹಿಳೆಗೆ ಬಸ್ ಪ್ರವೇಶ ನಿರಾಕರಣೆ, ಖಾಸಗಿ ಬಸ್‌ ಸಂಸ್ಥೆ ಮತ್ತು ನಿರ್ವಾಹಕನ ಪರವಾನಗಿ ರದ್ದು

ಚೆನ್ನೈ: ಬುರ್ಖಾಧಾರಿ ಮಹಿಳೆಗೆ ಬಸ್ ಪ್ರವೇಶ ನಿರಾಕರಿಸಿ, ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದಿದ್ದ ಖಾಸಗಿ ಬಸ್ ಸಂಸ್ಥೆ ಹಾಗೂ ಅದರ ನಿರ್ವಾಹಕರಿಬ್ಬರ ಪರವಾನಗಿಯನ್ನೂ ತಮಿಳುನಾಡು ರಾಜ್ಯ ಸಾರಿಗೆ ನಿಗಮ ರದ್ದುಗೊಳಿಸಿದೆ. ಈ ಘಟನೆ ತಮಿಳುನಾಡಿನ ತಿರುಚೆಂಡೂರ್

ದೇಶ - ವಿದೇಶ

ಸಿಆರ್‌ಪಿಎಫ್ ಯೋಧನಿಗೆ ಅವಮಾನ; ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಹೆಚ್‌ಡಿಎಫ್‌ಸಿ ಬ್ಯಾಂಕ್

ನವದೆಹಲಿ: ಸಿಆರ್‌ಪಿಎಫ್ ಯೋಧನಿಗೆ ಅವಮಾನಿಸಿದ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಸಾಲದ ಬಡ್ಡಿ ಪ್ರಶ್ನಿಸಿದ್ದ ಯೋಧನಿಗೆ, ಹೆಚ್‌ಡಿಎಫ್‌ಸಿ ಮಹಿಳಾ ಉದ್ಯೋಗಿ ಎನ್ನಲಾದ ಮಹಿಳೆ ಭಿಕ್ಷುಕ, ನೀನು ಶಿಕ್ಷಿತನಾಗಿದ್ದರೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ

ಕರ್ನಾಟಕ

ಸುರಂಗ ಮಾರ್ಗ ಹಾಗೂ ಮೇಲ್ಸೇತುವೆಯಲ್ಲಿ ಅಕ್ರಮ ವ್ಯಾಪಾರ, ಪಾದಚಾರಿಗಳ ಹಾದಿ ಬಂದ್

ಬೆಂಗಳೂರು: ಮೆಜೆಸ್ಟಿಕ್‌ಗೆ ಹೊಂದಿಕೊಂಡಂತೆ ಇರುವ ‘ಸುರಂಗ ಮಾರ್ಗ’ ಹಾಗೂ ‘ಮೇಲ್ಸೇತುವೆ’ಯ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವವರಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಮತ್ತೆ ತಲೆಯೆತ್ತಿರುವ ಅಕ್ರಮ ವ್ಯಾಪಾರ ಮಳಿಗೆಗಳಿಂದಾಗಿ ಪಾದಚಾರಿ ಮಾರ್ಗದಲ್ಲಿ ಓಡಾಟ ನಡೆಸುವವರಿಗೆ

ದೇಶ - ವಿದೇಶ

ಸುಡಾನ್: ಎಲ್-ಫಶರ್‌ನಲ್ಲಿರುವ ಮಸೀದಿಯ ಮೇಲೆ ಡ್ರೋನ್ ದಾಳಿ; 70ಕ್ಕೂ ಹೆಚ್ಚು ಸಾವು

ಶುಕ್ರವಾರ ಎಲ್-ಫಶರ್‌ನ ಮಸೀದಿಯ ಮೇಲೆ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (ಆರ್‌ಎಸ್‌ಎಫ್) ಡ್ರೋನ್ ದಾಳಿ ನಡೆಸಿದಾಗ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಸೇನೆ ಮತ್ತು ಸ್ಥಳೀಯ ರಕ್ಷಕರು ತಿಳಿಸಿದ್ದಾರೆ. ದಾಳಿಗೆ

ದೇಶ - ವಿದೇಶ

ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವರದಿ: ಆಗಸ್ಟ್‌ ತಿಂಗಳಲ್ಲಿ 94 ಔಷಧಗಳು ಕಳಪೆ ಗುಣಮಟ್ಟದ್ದು

ನವದೆಹಲಿ: ಆಗಸ್ ನಲ್ಲಿವಿವಿಧ ಸಂಸ್ಥೆಗಳು ತಯಾರಿಸಿದ 32 ಮಾದರಿಗಳು ‘ಪ್ರಮಾಣಿತ ಗುಣಮಟ್ಟದ್ದಾಗಿಲ್ಲ’ ಎಂದು ಕೇಂದ್ರ ಔಷಧ ಪ್ರಯೋಗಾಲಯಗಳು ಕಂಡುಕೊಂಡಿವೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು