Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

‘ಜೈ ಹನುಮಾನ್’ ಒಪ್ಪಿಕೊಳ್ಳಲು ಕಾರಣ ತಿಳಿಸಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೀಗ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ‘ಕಾಂತಾರ’ ಬಳಿಕ ಅವರು ನಟಿಸುತ್ತಿರುವ ಹೊಸ ಸಿನಿಮಾದ

ಕರ್ನಾಟಕ

ಬಾಗಲಕೋಟೆ: ಪಿಜಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ, ಪೋಷಕರಿಂದ ಅನುಮಾನ

ಬಾಗಲಕೋಟೆ: ನಗರದ (Bagalkote) ವಿದ್ಯಾಗಿರಿಯ ಖಾಸಗಿ ಪಿಜಿಯೊಂದರಲ್ಲಿ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೀಡಾದ ವಿದ್ಯಾರ್ಥಿನಿಯನ್ನು (Student) ಸುನಗ ತಾಂಡಾದ ಸೀಮಾ ರಾಠೋಡ (17) ಎಂದು ಗುರುತಿಸಲಾಗಿದೆ. ನಗರದ ಪಿಯು ಕಾಲೇಜೊಂದರಲ್ಲಿ

ಕರ್ನಾಟಕ

ನಿದ್ದೆ ಮಂಪರು: ರಾಯಚೂರಿನಲ್ಲಿ ಸರ್ಕಾರಿ ಬಸ್ ಪಲ್ಟಿ, ಪ್ರಯಾಣಿಕನ ಕಾಲು ಮುರಿತ

ರಾಯಚೂರು: ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕನ (Passenger) ಕಾಲು ಮುರಿದಿದ್ದು, ಬಸ್‌ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ರಾಯಚೂರು (Raichur) ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ.ದಾವಣಗೆರೆಯಿಂದ ರಾಯಚೂರಿಗೆ

ಕರ್ನಾಟಕ

ಎಸ್‌.ಎಲ್‌ ಭೈರಪ್ಪ ಅಂತ್ಯಕ್ರಿಯೆ: ಅಕ್ಷರ ಮಾಂತ್ರಿಕ ಪಂಚಭೂತಗಳಲ್ಲಿ ಲೀನ

ಬದುಕಿನ ʻಯಾನʼ ಮುಗಿಸಿದ `ಅಕ್ಷರ ಮಾಂತ್ರಿಕ’ ಎಸ್‌.ಎಲ್‌ ಭೈರಪ್ಪ (SL Bhyrappa) ಪಂಚಭೂತಗಳಲ್ಲಿ ಲೀನವಾಗಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪಾರ್ಥಿವ ಶರೀರಕ್ಕೆ ಮಾನಸ ಪುತ್ರಿ ಸಹನಾ ವಿಜಯಕುಮಾರ್

ಕ್ರೀಡೆಗಳು

ಸೂರ್ಯಕುಮಾರ್ ಯಾದವ್ Vs ಪಾಕ್ ದೂರು: ಮ್ಯಾಚ್ ರೆಫರಿಯಿಂದ ‘ಎಚ್ಚರಿಕೆ’ ಮಾತ್ರ, ನಿಷೇಧವಿಲ್ಲ! ಫೈನಲ್‌ನಲ್ಲಿ SKY ಆಡುವುದು ಖಚಿತ

ಏಷ್ಯಾ ಕಪ್ 2025 ರ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರು ಆಡುವ ಸಾಧ್ಯತೆ ಇದೆ. ಅವರು ಭಾರತ ತಂಡದ ನಾಯಕರಾಗಿದ್ದು, ಭಾರತವು ಪಾಕಿಸ್ತಾನದ ವಿರುದ್ಧದ ಫೈನಲ್‌ಗೆ ಅರ್ಹತೆ ಪಡೆದಿದೆ. Suryakumar Yadav vs Pakistan:

ದೇಶ - ವಿದೇಶ

ಮಾಜಿ ಪ್ರೇಯಸಿ ಮೇಲೆ ಸ್ಕೂಟಿ ಹತ್ತಿಸಿದ ಪ್ರಿಯಕರ: ರಾಜಿಗೆ ಒಪ್ಪದ ಕಾರಣಕ್ಕೆ ಭೀಕರ ಕೃತ್ಯ!

ಇಂದೋರ್: ರಾಜಿಗೆ ಒಪ್ಪಲಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಗೆ ಸ್ಕೂಟಿಯಲ್ಲಿ ಬಂದು ಗುದ್ದಿರುವ ಘಟನೆ ಮಧ್ಯಪ್ರದೇಶದ ಇಂದೋರ್​​ನಲ್ಲಿ ನಡೆದಿದೆ. ಗುರುವಾರ ಸಂಜೆ ಕಲ್ಪನಾ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಯುವತಿ ಕೆಲವು ಸಮಯದ ಹಿಂದೆ

ಕರ್ನಾಟಕ

ಮಹಿಳೆಗೆ ಅಮಾನುಷ ಥಳಿತ ಪ್ರಕರಣ: ವಿಡಿಯೋ ವೈರಲ್‌ ಬೆನ್ನಲ್ಲೇ ಅವೆನ್ಯೂ ರಸ್ತೆಯ ಇಬ್ಬರು ಆರೋಪಿಗಳು ಅರೆಸ್ಟ್!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಅವೆನ್ಯೂ ರಸ್ತೆಯಲ್ಲಿ (Avenue Road) ಗುರುವಾರ ಮಹಿಳೆಗೆ ಅಮಾನುಷವಾಗಿ ಥಳಿಸಿದ್ದ ಆರೋಪಿಗಳನ್ನ ಕೆ.ಆರ್.ಮಾರ್ಕೆಟ್ ಪೊಲೀಸರು (KR Market Police) ಬಂಧಿಸಿದ್ದಾರೆ. ಅಂಗಡಿಯ ಮಾಲೀಕ ಉಮೇದ್‌ ರಾಮ್ ಮತ್ತು

ದೇಶ - ವಿದೇಶ

ಮೋದಿ ಚಾಲನೆ ನೀಡಿದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆ: 75 ಲಕ್ಷ ಮಹಿಳೆಯರಿಗೆ ತಲಾ ₹10,000 ನೇರ ವರ್ಗಾವಣೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾಗೋದಕ್ಕೂ ಮುನ್ನವೇ ಮಹಿಳಾ ಮತದಾರರಿಗೆ ಬಿಹಾರ ಸರ್ಕಾರ ಬಂಪರ್‌ ಕೊಡುಗೆ ನೀಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌

ದೇಶ - ವಿದೇಶ

ಶಾರದಾ ಪೀಠದ ಸ್ವಾಮೀಜಿ ಕೃತ್ಯ: ಚೈತನ್ಯಾನಂದ ಸ್ವಾಮಿಯಿಂದ ಆದ ಕಿರುಕುಳದ ವಿವರಗಳನ್ನು ಬಿಚ್ಚಿಟ್ಟ ಸಂತ್ರಸ್ತ ವಿದ್ಯಾರ್ಥಿನಿಯರು

ನವದೆಹಲಿ: ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್​ನಲ್ಲಿ ಸ್ವಾಮಿ ಚೈತನ್ಯಾನಂದ ಸರಸ್ವತಿ (Chaitanyananda Saraswati)ವಿದ್ಯಾ ರ್ಥಿನಿಯರಿಗೆ ನೀಡಿದ ಕಿರುಕುಳದ ಕುರಿತು ಸಂತ್ರಸ್ತೆಯರು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಸ್ಟೆಲ್ ನಲ್ಲಿ ಗುಪ್ತ ಸಿಸಿಟಿವಿ

ಕ್ರೀಡೆಗಳು ದೇಶ - ವಿದೇಶ

‘ರಕ್ಷಣೆಗಾಗಿ ಯಾರ ಕೂಗಲಿ?’ ಅಣ್ಣಂದಿರ ದೌರ್ಜನ್ಯದ ವಿರುದ್ಧ ದೂರು ನೀಡಿದ ಸಂತ್ರಸ್ತ ತಂಗಿ!

ಲಕ್ನೋ: ಸ್ವಂತ ಅಣ್ಣಂದಿರೇ ತಂಗಿ= ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಹರ್ದೋಯ್​ ಜಿಲ್ಲೆಯಲ್ಲಿ ನಡೆದಿದೆ. ಕೆಲವರು ಅಣ್ಣ-ತಂಗಿಯ ಪವಿತ್ರ ಸಂಬಂಧಕ್ಕೆ  ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅಣ್ಣ ಸದಾ ತನ್ನ ರಕ್ಷಣೆ