Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಯೋತ್ಪಾದನೆ ವೈಭವೀಕರಿಸಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಛಾಟಿ ಏಟು

ಲಂಡನ್‌: ಪಾಕಿಸ್ತಾನ ಭಯೋತ್ಪಾದನೆಯನ್ನು (Terrorism) ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಹರಡುತ್ತಿದೆ ಎಂದು ಭಾರತದ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ (Petal Gahlot) ಪಾಕ್‌ ಪ್ರಧಾನಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್‌ ಪ್ರಧಾನಿ ಶೆಹಬಾಜ್‌

ದೇಶ - ವಿದೇಶ

ಮ್ಯಾಚ್ ಫಿಕ್ಸಿಂಗ್ ತಪ್ಪಿಗೆ ಅಜಯ್ ಜಡೇಜಾ-ಮಾಧುರಿ ಪ್ರೀತಿ ಮುರಿದು ಬಿತ್ತು

ಸೆಲೆಬ್ರಿಟಿಗಳ ಜೀವನದಲ್ಲಿ ಹಲವು ಏರಿಳಿತಗಳಿರುತ್ತವೆ. ನಟರ ವೈಯಕ್ತಿಕ ಜೀವನದ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತದೆ. ಮಾಧುರಿ ದೀಕ್ಷಿತ್ ಬಗ್ಗೆಯೂ ಹೀಗೇ ಚರ್ಚೆ ನಡೆಯಿತು. ಅವರ ಹೆಸರು ಓರ್ವ ತಾರೆ ಜೊತೆ ಸೇರಿಕೊಂಡಿತ್ತು. ಈ ತಾರೆ

ದೇಶ - ವಿದೇಶ

ಐಪಿಸಿ 498A ಸೆಕ್ಷನ್ ಅತ್ಯಂತ ಕಠಿಣ: ಸುಪ್ರೀಂ ಕೋರ್ಟ್ ಅಭಿಪ್ರಾಯ

ನವದೆಹಲಿ: ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌ ಎಂದು ಸುಪ್ರೀಂ ಕೋರ್ಟ್‌ (Supreme Court) ಅಭಿಪ್ರಾಯಪಟ್ಟಿದೆ.ಮದುವೆಯಾದ 1.5 ತಿಂಗಳೊಳಗೆ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುವ ವೇಳೆ ನ್ಯಾ. ಬಿ.

ಕರ್ನಾಟಕ

ಕಾರಿನ ಗ್ಲಾಸ್ ಒಡೆದು ದರೋಡೆ: ಐವರು ಪುಂಡರ ಬಂಧನ

ಬೆಂಗಳೂರು: ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಒಡೆದು (Car Glass Broken) ಅಟ್ಟಹಾಸ ಮೆರೆದಿದ್ದ ಐವರು ಪುಂಡರನ್ನು ಬ್ಯಾಡರಹಳ್ಳಿ ಪೊಲೀಸರು (Byadarahalli Police) ಬಂಧಿಸಿದ್ದಾರೆ. ಸೊಂಡೆಕೊಪ್ಪದಲ್ಲಿ ಆರೋಪಿಗಳಾದ ಲಿಖಿತ್ , ಜಯಂತ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅಪರಾಧ

ಮಗನ ಮೇಲೆ ಹಲ್ಲೆ ಆರೋಪಿ ತಂದೆ ನಾಪತ್ತೆ: ಪಡಿತರ ಅಕ್ಕಿ ವಿವಾದದ ದುರಂತ

ಪುತ್ತೂರು:ಪಡಿತರ ಅಕ್ಕಿ ಮಾರಾಟದ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ತಂದೆ ಕೆದಂಬಾಡಿ ಗ್ರಾಮದಿಂದ ನಾಪತ್ತೆಯಾಗಿದ್ದಾರೆ ಎಂದು ಪುತ್ತೂರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ವ್ಯಕ್ತಿಯನ್ನು

ಕರ್ನಾಟಕ

ಸಿಲಿಂಡರ್ ಸ್ಫೋಟಕ್ಕೆ ಮನೆ ಕುಸಿತ, ಒಂದೇ ಕುಟುಂಬದ 8 ಮಂದಿಗೆ ಗಾಯ

ಬಳ್ಳಾರಿ: ಅಡುಗೆ ಸಿಲಿಂಡರ್‌ ಸ್ಫೋಟಗೊಂಡ (Cylinder Blast) ಪರಿಣಾಮ ಒಂದೇ ಕುಟುಂಬದ 8 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೋಸಪೇಟೆ (Hospete) ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ನಡೆದಿದೆ.ಮನೆಯಲ್ಲಿ ಎಲ್ಲರೂ ಮಲಗಿರುವಾಗ

ದೇಶ - ವಿದೇಶ

ಹಣಕ್ಕಾಗಿ ಪುತ್ರಿಯನ್ನು ಕೊಂದ ಪಾಪಿ ತಂದೆ

ಬುಲಂದ್​ಶಹರ್: ಅಪ್ಪನ ಜೇಬಿಂದ ಹಣ(Money) ಕದ್ದಿದ್ದಕ್ಕೆ ಅಪ್ರಾಪ್ತ ಮಗಳನ್ನು ತಂದೆ ಹತ್ಯೆಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. 13 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಆರೋಪದ ಮೇಲೆ 40 ವರ್ಷದ

ಅಪರಾಧ ದೇಶ - ವಿದೇಶ

ಲಡಾಖ್‌ ಹಿಂಸಾಚಾರ: ಸೋನಮ್ ವಾಂಗ್‌ಚುಕ್‌ ಬಂಧನ, FCRA ಪರವಾನಗಿ ರದ್ದು

ಲೇಹ್‌: ಲಡಾಖ್‌ನಲ್ಲಿ ಹಿಂಸಾಚಾರ (Ladakh Statehood Clashes) ನಡೆದ 2 ದಿನದ ಬಳಿಕ ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌(Sonam Wangchuk) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ರಾಜ್ಯಸ್ಥಾನಮಾನಕ್ಕೆ ಆಗ್ರಹಿಸಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ ನಡೆಸುತ್ತಿದ್ದರು. ಬುಧವಾರ

ಮಂಗಳೂರು

ನ್ಯಾಯಾಲಯಕ್ಕೆ ಗೈರು: ಮಂಗಳೂರಿನ ಇಬ್ಬರು ಕುಖ್ಯಾತ ವಾರಂಟ್ ಆರೋಪಿಗಳ ಬಂಧನ

ಮಂಗಳೂರು: ಬರ್ಕೆ ಪೊಲೀಸ್ ಠಾಣೆ ಮತ್ತು ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಮಂಗಳೂರಿನ ಅಬ್ತಾಸ್ ಹಾಜಿ ಕಾಂಪೌಂಡ್‌ನ ನಿವಾಸಿ, ಕಳೆದ ಐದು

ದೇಶ - ವಿದೇಶ

ಬಾಲ ಪ್ರತಿಭೆ ತ್ರೀಶಾ ಥೋಸರ್‌ಗೆ ಕಮಲ್ ಹಾಸನ್‌ ಅಭಿನಂದನೆ: “ನೀನು ನನ್ನ ದಾಖಲೆ ಮುರಿದಿದ್ದೀಯಾ!”

ಹಿರಿಯ ನಟ ಕಮಲ್ ಹಾಸನ್, ರಾಷ್ಟ್ರ ಪ್ರಶಸ್ತಿ ವಿಜೇತೆ ಬಾಲನಟಿ ತ್ರೀಶಾ ಥೋಸರ್‌ರನ್ನು (Treesha Thosar) ಅಭಿನಂದಿಸಿ, “ನೀನು ನನ್ನ ದಾಖಲೆಯನ್ನು ಮುರಿದಿದ್ದೀಯಾ” ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಈ ಯುವ ಪ್ರತಿಭೆಯ ಸಾಧನೆ ಚಿತ್ರರಂಗ