Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

‘ಬಿಗ್‌ಬಾಸ್‌ ಮನೆಗೆ ಕರೆದಿಲ್ಲವೆಂದರೆ ಬಾಂಬ್ ಇಡುತ್ತೇನೆ’: ಬೆದರಿಕೆ ಹಾಕಿದ ಯುವಕನ ವಿರುದ್ಧ ಪ್ರಕರಣ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭಕ್ಕೆ ಕೆಲವೇ ಗಂಟೆಗಳಷ್ಟೆ ಬಾಕಿ ಇದೆ. ನಾಳೆ ಅಂದರೆ ಭಾನುವಾರ ಸಂಜೆ 6 ಗಂಟೆಯಿಂದ ಬಿಗ್​​ಬಾಸ್ ಸೀಸನ್ 12 ರಿಯಾಲಿಟಿ ಶೋ ಪ್ರಸಾರ

ಕರ್ನಾಟಕ

ಆಯುಧ ಪೂಜೆಗೆ ಪ್ರತಿ ಬಸ್‌ಗೆ ಕೇವಲ ₹150: ಸಾರಿಗೆ ಸಿಬ್ಬಂದಿ ಅಸಮಾಧಾನ

ಬೆಂಗಳೂರು: ಆಯುಧ ಪೂಜೆ ಹಬ್ಬಕ್ಕೆ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ಬಸ್‌ಗೆ ಕೇವಲ 150 ರೂ. ರಿಲೀಸ್‌ ಮಾಡಿದೆ.ಪ್ರತಿ ವರ್ಷ ದಸರಾ ಹಿನ್ನೆಲೆಯಲ್ಲಿ ಆಯುಧ ಪೂಜೆ ಹಬ್ಬದಲ್ಲಿ

ಮಂಗಳೂರು

ಗಾಂಜಾ ಶೇಖರಣೆ ಮತ್ತು ಮಾರಾಟ: ಮಂಗಳೂರಿನಲ್ಲಿ 11 ಕೇರಳ ವಿದ್ಯಾರ್ಥಿಗಳು ಬಂಧನ

ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಶೇಖರಿಸಿಟ್ಟ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 12 ಕೆಜಿ 264 ಗ್ರಾಂ ಗಾಂಜಾ ಸಹಿತ ೧೧ ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಸೆ.27 ರಂದು ನಡೆದಿದೆ. ಕೇರಳದ

ದೇಶ - ವಿದೇಶ

ತರಕಾರಿ ಮಾರಾಟಗಾರನಿಂದ ಯುವತಿಯರ ರಹಸ್ಯ ವಿಡಿಯೋ ಚಿತ್ರೀಕರಣ: ವಿಡಿಯೋ ವೈರಲ್

ಕೆಲವು ಪುಂಡ ಪೋಕರಿಗಳು ಮಾಡುವ ಅಸಹ್ಯ ಕೃತ್ಯಗಳಿಂದ ಮಹಿಳೆಯರು (Woman) ಸುರಕ್ಷಿತವಾಗಿ ಓಡಾಡಲು ಕೂಡ ಕಷ್ಟವಾಗಿಬಿಟ್ಟಿದೆ. ಹೊರಗೆ ಹೋಗಲು ಭಯ ಪಡುವಂತಹ ಕಾಲ ಬಂದೋದಾಗಿದೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು,

ಮಂಗಳೂರು

ಗರ್ಭಿಣಿ ಪ್ರಕರಣ: ಬಿಜೆಪಿ ಪುತ್ರನ ರಹಸ್ಯ ಅನಾವರಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ  ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಪ್ರಕರಣ ಈಗ ಮಹತ್ವದ ಘಟ್ಟ ತಲುಪಿದೆ. ಯುವತಿಗೆ ಜನಿಸಿದ್ದ ಮಗುವಿನ ತಂದೆ

ಕರ್ನಾಟಕ

ಆಗುಂಬೆ ಸಂಶೋಧನಾ ಕೇಂದ್ರಗಳ ಅಕ್ರಮ: ಅರಣ್ಯ ಇಲಾಖೆಯಿಂದ ವರದಿ ಸಲ್ಲಿಕೆ

ಕಾರ್ಕಳ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದಾದ ಆಗುಂಬೆಯಲ್ಲಿರುವ ವನ್ಯಜೀವಿ ಸಂಬಂಧಿತ ಸಂಶೋಧನ ಕೇಂದ್ರಗಳ ವಿರುದ್ಧ ಕೇಳಿಬಂದಿದ್ದ ಆರೋಪಗಳ ಸಂಬಂಧ ಅರಣ್ಯ ಇಲಾಖೆಯ ಕಾರ್ಕಳ ಅಧಿಕಾರಿಗಳು ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ

ದೇಶ - ವಿದೇಶ

ಆಕ್ಸೆಂಚರ್‌ನಲ್ಲಿ 11,000 ಉದ್ಯೋಗ ಕಡಿತ; AI ಕೌಶಲ್ಯವಿಲ್ಲದವರಿಗೆ ಮತ್ತೆ ಕುತ್ತು

ನವದೆಹಲಿ: ಕಳೆದ ಮೂರು ತಿಂಗಳಲ್ಲಿ ಆಕ್ಸೆಂಚರ್ ತನ್ನ ಜಾಗತಿಕ ಕಾರ್ಯಪಡೆಯನ್ನು 11,000 ಕ್ಕೂ ಹೆಚ್ಚು ಕಡಿಮೆ ಮಾಡಿದೆ ಮತ್ತು ಕೃತಕ ಬುದ್ಧಿಮತ್ತೆಯ ಯುಗಕ್ಕೆ ಉದ್ಯೋಗಿಗಳನ್ನು ಮರು ತರಬೇತಿ ನೀಡಲು ಸಾಧ್ಯವಾಗದಿದ್ದರೆ ಮತ್ತಷ್ಟು ಉದ್ಯೋಗ ಕಡಿತವಾಗಬಹುದು

ಅಪರಾಧ ಕರ್ನಾಟಕ

8 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ

ಬೆಳಗಾವಿ : 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ. ರಾಯಬಾಗ ತಾಲೂಕಿನ

ದೇಶ - ವಿದೇಶ

ಗ್ಯಾರೇಜ್‌ನಿಂದ ಗ್ಲೋಬಲ್ ಟೆಕ್ ಎಂಪೈರ್‌ನವರೆಗೆ: ಗೂಗಲ್ 27ನೇ ವರ್ಷದ ಪಯಣ

ಇಂದು, ಅಂದರೆ ಸೆಪ್ಟೆಂಬರ್ 27, ಜಗತ್ತಿನಾದ್ಯಂತ ಕೋಟ್ಯಂತರ ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೂಗಲ್ ತನ್ನ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ವಿಶೇಷ ದಿನದಂದು, ತನ್ನ ಆರಂಭದ ದಿನಗಳನ್ನು ಸ್ಮರಿಸಿಕೊಳ್ಳುವ ಸಲುವಾಗಿ, ಗೂಗಲ್

ದೇಶ - ವಿದೇಶ

ಸೋನಮ್ ವಾಂಗ್‌ಚುಕ್‌ ವಿರುದ್ಧ ಎನ್‌ಎಸ್‌ಎ ಪ್ರಕರಣ ದಾಖಲು: ಅಜ್ಞಾತ ಸ್ಥಳಕ್ಕೆ ರವಾನೆ

ಲಡಾಖ್: ಲಡಾಖ್ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸಿ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಸೋನಮ್ ವಾಂಗ್ ಚುಕ್ (Sonam Wangchuk) ಅವರ ವಿರುದ್ಧ ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಅಜ್ಞಾತ