Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ: ‘ಶಟ್ಟರ್‌ ಡೌನ್‌ & ವ್ಹೀಲ್‌ ಜಾಮ್‌’ ಕರೆ

ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರತ್ಯೇಕತೆಗಾಗಿ ನಿರಂತರ ಹೋರಾಟಗಳು ನಡೆಯುತ್ತಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ಅವಾಮಿ ಕ್ರಿಯಾ ಸಮಿತಿ (Awami Action Committee) ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಇತ್ತೀಚಿನ

ದೇಶ - ವಿದೇಶ

ನಿಶ್ಚಿತ ವಧುವಿನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ಆತ್ಮಹತ್ಯೆ: ಹರಿದ್ವಾರದಲ್ಲಿ ಆಘಾತಕಾರಿ ಘಟನೆ

ಹರಿದ್ವಾರ: ವ್ಯಕ್ತಿಯೊಬ್ಬ ತನ್ನ ಭಾವಿ ಪತ್ನಿಯೊಂದಿಗೆ ವಿಡಿಯೋ ಕಾಲ್​ನಲ್ಲಿರುವಾಗಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ. ನವೀನ್ ಎಂದು ಗುರುತಿಸಲಾದ ಆ ವ್ಯಕ್ತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ಸ್ನೇಹಿತನ ಕೋಣೆಯಲ್ಲಿ ತಂಗಿದ್ದ ಎಂದು

ದೇಶ - ವಿದೇಶ

ಅಪ್ಪನ ಕೈಯಲ್ಲಿ ಮಗುವಿನ ಕೊನೆಯ ಓಟ: ಕಾಲ್ತುಳಿತಕ್ಕೆ ಪುಟ್ಟ ಕಂದ ಬಲಿ

ಚೆನ್ನೈ: ಶನಿವಾರ ಕರೂರ್​​ನಲ್ಲಿ ನಡೆದ ಕಾಲ್ತುಳಿತದಲ್ಲಿ 40 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ಈ ದುರಂತ ಕಾಲ್ತುಳಿತದ ನಂತರ, ತಮಿಳುನಾಡಿನ ಕರೂರ್ ಜನರಲ್ ಆಸ್ಪತ್ರೆಗೆ ತಂದೆಯೊಬ್ಬರು ತಮ್ಮ ಮಗುವಿನ ಶವವನ್ನು ಅಪ್ಪಿಕೊಂಡು ಗೋಳಾಡುತ್ತಾ ಓಡಿಬಂದಿರುವ

ದೇಶ - ವಿದೇಶ

18 ಅಡಿ ಎತ್ತರದ ಗೋಡೆ ಹಾರಿ ಬೆರಗು ಮೂಡಿಸಿದ ಭಾರತೀಯ ತಳಿ ಕೆ9 ಶ್ವಾನ

ಸಾಮಾನ್ಯವಾಗಿ ಭದ್ರತಾ ಪಡೆಗಳು ಜರ್ಮನ್ ಶೆಫರ್ಡ್ ಮತ್ತು ಬೆಲ್ಜಿಯನ್ ಮಾಲಿನೋಯಿಸ್‌ನಂತಹ ವಿದೇಶಿ ತಳಿಗಳನ್ನು ಮಾತ್ರ ಬಳಸುತ್ತಿದ್ದವು. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ತಳಿಗಳಿಗೆ ತರಬೇತಿ ನೀಡಿ ಕೆ9 ಸ್ಕ್ವಾಡ್‌ಗಳಲ್ಲಿ ಸೇರಿಸಿಕೊಳ್ಳಲಾಗಿದೆ. ಬಿಎಸ್‌ಎಫ್‌ ಇವೆಂಟ್‌ನಲ್ಲಿ

ಕರ್ನಾಟಕ

ಶ್ರೀಲಂಕಾದಿಂದ ಅಕ್ರಮ ವಲಸೆ ಬಂದ ಮೂವರ ಬಂಧನ: ಅಂತಾರಾಷ್ಟ್ರೀಯ ಡ್ರಗ್ ಡೀಲರ್ಸ್ ಶಂಕೆ

ಬೆಂಗಳೂರು: ವಿದೇಶೀಯರು ಅಕ್ರಮವಾಗಿ ಬೆಂಗಳೂರಿಗೆಬಂದು ನೆಲಸುವ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ಶ್ರಿಲಂಕಾದಿಂದ ಬಂದ ಮೂವರು ಅಕ್ರಮ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದಿದ್ದ ಅಕ್ರಮ ವಲಸಿಗರನ್ನು

ದೇಶ - ವಿದೇಶ

ಜೈಲಿನಲ್ಲಿ ಅಜಂ ಖಾನ್‌ಗೆ ‘ಸ್ಲೋ ಪಾಯಿಸನ್’: ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಕೊಂದಂತೆ ನನ್ನನ್ನೂ ಕೊಲ್ಲಲು ಯತ್ನ ಎಂದ ಆರೋಪ

ಭೂ ಆಕ್ರಮಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್ ಹಾಗೂ ಅವರ ಪುತ್ರನಿಗೆ ಜೈಲಿನಲ್ಲಿ ಸ್ಲೋ ಪಾಯಿಸನ್ ನೀಡಲಾಗುತ್ತಿತ್ತು ಎಂದು ರಾಜ್ಯಸಭಾ

ದೇಶ - ವಿದೇಶ

ಶಾರ್ಟ್‌ ಸರ್ಕ್ಯೂಟ್‌ಗೆ ಬಲಿಯಾದ ಬಾಲ ನಟ ವೀರ್ ಶರ್ಮಾ: ಕೋಟಾ ಮನೆಯ ಬೆಂಕಿಯಲ್ಲಿ ಇಬ್ಬರು ಮಕ್ಕಳು ಮೃತ್ಯು

ಹಿಂದಿ ಟಿವಿ ಧಾರವಾಹಿ ವೀರ್ ಹನುಮಾನ್‌ನಲ್ಲಿ ಲಕ್ಷಣನಾಗಿ ನಟನೆ ಮಾಡ್ತಿದ್ದ ಬಾಲ ಕಲಾವಿದ ವೀರ್ ಶರ್ಮಾ ಹಾಗೂ ಅವರ ಹಿರಿಯ ಸೋದರ ಶೌರ್ಯ ಶರ್ಮಾ ತಮ್ಮ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಕರ್ನಾಟಕ

ಕರ್ನಾಟಕಕ್ಕೆ ವರುಣನ ಅಬ್ಬರ: ಕರಾವಳಿಯಲ್ಲಿ ‘ಚಂಡಮಾರುತ’ ಆತಂಕ!

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣದಿಂದಾಗಿ ಕರ್ನಾಟಕದಲ್ಲಿ ಇಂದಿನಿಂದ (ಸೆಪ್ಟೆಂಬರ್ 29) ಭಾರಿ ಮಳೆ, ಗಾಳಿ ಎಚ್ಚರಿಕೆ ನೀಡಲಾಗಿದೆ. ಮಂಗಳೂರು, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಶಿವಮೊಗ್ಗ, ಉಡುಪಿ, ಯಾದಗಿರಿ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ಮಳೆ

ದೇಶ - ವಿದೇಶ

ಹೋಂ ವರ್ಕ್ ಮಾಡದಿದ್ದಕ್ಕೆ ವಿದ್ಯಾರ್ಥಿಗೆ ತಲೆಕೆಳಗಾಗಿ ನೇತು ಹಾಕಿ ಹಿಂಸೆ- ಶಿಕ್ಷಕಿ ವಿರುದ್ಧ ದೂರು

ಚಂಡೀಗಢ: ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅದನ್ನು ತಿದ್ದುವುದು ಶಿಕ್ಷಕರ ಕರ್ತವ್ಯ. ಆದರೆ ಹರಿಯಾಣದ ಶಾಲೆಯೊಂದರ ಶಿಕ್ಷಕಿ ವಿದ್ಯಾರ್ಥಿಯೋರ್ವ ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿದ್ದಾಳೆ.

ಕರ್ನಾಟಕ

ಭೀಮೆ ಭೋರ್ಗರೆತ: ಯಾದಗಿರಿ ಜಿಲ್ಲೆ ಮುಳುಗಡೆ!

ಯಾದಗಿರಿ: ಭೀಮಾ ನದಿ ಉಕ್ಕಿಹರಿದ ಪರಿಣಾಮ ಯಾದಗಿರಿ  ನಗರದ ಗ್ರೀನ್​ ಸಿಟಿ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ. ಜನರು ಮನೆಯಿಂದ ಹೊರಗೆ ಬರಲೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗಳ ಮೇಲೆಯೇ ಮೂರ್ನಾಲ್ಕು ಅಡಿಯಷ್ಟು ನೀರು ಆವರಿಸಿಕೊಂಡಿದೆ. ಖಾಸಗಿ ಶಾಲೆ,