Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

‘ಕಾಂತಾರ: ಚಾಪ್ಟರ್‌ 1’ಗೆ ಭರ್ಜರಿ ಓಪನಿಂಗ್: ಮೊದಲ ದಿನವೇ ₹67 ಕೋಟಿ ಗಳಿಕೆ!

2022ರಲ್ಲಿ ʼಕಾಂತಾರʼದ (Kantara) ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸ್ಯಾಂಡಲ್‌ವುಡ್‌ನ ಛಾಪು ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್‌ (Hombale Films)-ರಿಷಬ್‌ ಶೆಟ್ಟಿ (Rishab Shetty) ಕಾಂಬಿನೇಷನ್‌ 3 ವರ್ಷದ ಬಳಿಕ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ‘ಕಾಂತಾರ’ದ

ದೇಶ - ವಿದೇಶ

ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಮುನಾವರ್ ಫಾರೂಕಿ ಕೊಲೆಗೆ ಸಂಚು: ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಸದಸ್ಯರ ಬಂಧನ

ಸ್ಟ್ಯಾಂಡ್ ಅಪ್ ಕಾಮಿಡಿ, ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಮುನಾವರ್ ಫಾರೂಕಿ ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆಯಕ್ಟಿವ್ ಆಗಿದ್ದಾರೆ. ಇವರ ಸ್ಟ್ಯಾಂಡಪ್ ಕಾಮಿಡಿ ಟ್ಯಾಲೆಂಟ್ ನಿಂದಲೇ ಹಿಂದಿ ಬಿಗ್ಬಾಸ್ ಸೀಸನ್ 17ರ

ಕರ್ನಾಟಕ

ಕರ್ನಾಟಕದಲ್ಲಿ ಗುಜರಿ ವಾಹನ ನೀತಿಗೆ ಭಾರೀ ನಿರಾಸಕ್ತಿ: 1 ಕೋಟಿ ಹಳೆ ವಾಹನಗಳ ಪೈಕಿ ಸ್ಕ್ರ್ಯಾಪ್ ಆಗಿದ್ದು ಕೇವಲ ಶೇ. 0.07

ಬೆಂಗಳೂರು: ರಾಜ್ಯದಲ್ಲಿ ಗುಜರಿ ವಾಹನ ನೀತಿಗೆ ಸಾರ್ವಜನಿಕರು ನಿರಾಸಕ್ತಿ ತೋರಿದ್ದು, ಕಳೆದ ಎರಡು ವರ್ಷಗಳಲ್ಲಿ ಬೆರಳೆಣಿಕೆಯಷ್ಟು (ಶೇ. 0.07) ಹಳೆ ವಾಹನಗಳನ್ನು ಮಾತ್ರ ಗುಜರಿಗೆ ಹಾಕಲಾಗಿದೆ.ನೋಂದಣಿಯಾಗಿ 15 ವರ್ಷ ಪೂರೈಸಿದ ಹಳೆಯ ವಾಹನಗಳಿಗೆ ಮುಕ್ತಿ

ದೇಶ - ವಿದೇಶ

ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಅಲ್ಪ ಇಳಿಕೆ: ಇಲ್ಲಿದೆ ಇಂದಿನ ದರಪಟ್ಟಿ

 ಚಿನ್ನಕ್ಕೆ ಭಾರತದಂತಹ ದೇಶದಲ್ಲಿ ಬೇಡಿಕೆ ಇದ್ದೆ ಇರುತ್ತದೆ. ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಸಂಪತ್ತಿನ ಪ್ರತೀಕವೆಂದೇ ಭಾವಿಸಲಾಗಿದೆ. ಹಾಗಾಗಿ, ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ.

ದೇಶ - ವಿದೇಶ

ಅಗತ್ಯ ವಸ್ತುಗಳ ಸಾಗಣೆ ವಾಹನಗಳಿಗೂ ಪರಿಸರ ಸೆಸ್: ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ (New Delhi) ಅಗತ್ಯ ವಸ್ತುಗಳನ್ನು ಸಾಗಿಸುವ ವಾಣಿಜ್ಯ ವಾಹನಗಳು (Vehicles) ಈಗ ಪರಿಸರ ಸೆಸ್ (Cess) ಪಾವತಿಸಬೇಕಾಗುತ್ತದೆ. ಅಂತಹ ವಾಹನಗಳಿಗೆ ನೀಡಲಾಗುತ್ತಿದ್ದ ಪರಿಸರ ಪರಿಹಾರ ಸೆಸ್ (ECC) ವಿನಾಯಿತಿಯನ್ನು ಸುಪ್ರೀಂ

ಕರ್ನಾಟಕ

ಆನ್‌ಲೈನ್ ಟ್ರೇಡಿಂಗ್ ಆಪ್‌ನಲ್ಲಿ ಬಲೆಗೆ ಬಿದ್ದ ಖಾಸಗಿ ಉದ್ಯೋಗಿ: 2.28 ಕೋಟಿ ಹಾನಿ

ಬೆಂಗಳೂರು: ಇತ್ತೀಚಿಗೆ ಸೈಬರ್ ಕ್ರೈಮ್​ (Cyber crime)  ಪ್ರಕರಣಗಳು ಹೆಚ್ಚುತ್ತಿವೆ. ಖ್ಯಾತ ನಟ, ನಟಿಯಿರಿಂದ ಹಿಡಿದು ಜನಸಾಮಾನ್ಯರವರೆಗೂ ಎಲ್ಲರೂ ಸೈಬರ್ ಅಪರಾಧಕ್ಕೆ ಸಿಲುಕುತ್ತಿದ್ದಾರೆ. ಬೆಂಗಳೂರಿನಲ್ಲೀಗ ಜಂಟಿ ಸೈಬರ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅಪರಾಧಕ್ಕೆ ಒಳಗಾದವರಲ್ಲಿ

ದೇಶ - ವಿದೇಶ

ವಾಣಿಜ್ಯ ಚಿಹ್ನೆ ಉಲ್ಲಂಘನೆ: ಭಾರತೀಯ ಕಂಪನಿಗೆ ‘ಬಾರ್ಬಿ’ ಹೆಸರು ಬಳಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧ

ನವದೆಹಲಿ: ಹೆಣ್ಣು ಮಕ್ಕಳ ಪ್ರೀತಿಯ ಗೊಂಬೆ (Doll) ಬಾರ್ಬಿ (Barbie). ಆಕೆ ಈಗಲೂ ಎಷ್ಟೋ ಹುಡುಗಿಯರ (Girls) ಬೆಸ್ಟ್‌ ಫ್ರೆಂಡ್‌. ಬಳುಕುವ ಮೈಮಾಟದ, ನೀಲ ಕೇಶದ, ನೀಲಿ ಕಂಗಳ ಚೆಲುವೆ ಈಕೆ. ಅಮೇರಿಕನ್‌ ಕಂಪೆನಿಯಾದ

ದೇಶ - ವಿದೇಶ

ಪಾಕಿಸ್ತಾನ ಪರ ಬೇಹುಗಾರಿಕೆ: ಯೂಟ್ಯೂಬರ್ ವಾಸಿಂ ಅಕ್ರಮ್ ಬಂಧನ

ನವದೆಹಲಿ : ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಹರಿಯಾಣದ ಯೂಟ್ಯೂಬರ್ ವಾಸಿಂ ಅಕ್ರಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ವಾಸಿಎಂ ಅಕ್ರಮ್ ನನ್ನು

ದೇಶ - ವಿದೇಶ

ದುರ್ಗಾ ದೇವಿ ಮೆರವಣಿಗೆ ವೇಳೆ ಜನರ ಮೇಲೆ ಹರಿದ ಕಾರು

ಪ್ರಯಾಗ್​ರಾಜ್: ಪ್ರಯಾಗ್​ರಾಜ್​​ನಲ್ಲಿ ದುರ್ಗಾ ದೇವಿ ಮೆರವಣಿಗೆ ವೇಳೆ ವೇಗವಾಗಿ ಬಂದ ಕಾರೊಂದು ಜನರ ಮೇಲೆ ಹರಿದಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯಲ್ಲಿ ಕಾರು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು, ನೃತ್ಯ

ದೇಶ - ವಿದೇಶ

ಸಂಪತ್ತಿದ್ದರೂ ಬಿಡದ ಸರಳ ಕೆಲಸ: ಟೋಕಿಯೊದ ‘ಅಜ್ಞಾತ ಕೋಟ್ಯಧಿಪತಿ’ಯ ವಿಸ್ಮಯಕಾರಿ ಬದುಕು

ನವದೆಹಲಿ: ವರ್ಷಕ್ಕೆ 2 ಕೋಟಿ ಆದಾಯ ನಿಮಗೆ ಇದ್ದರೆ ನೀವೇನು ಮಾಡಬಹುದು. ಬಹುಶಃ ಇದ್ದ ಬದ್ದ ಎಲ್ಲಾ ಕೆಲಸಗಳನ್ನು ಬಿಟ್ಟು ವಿದೇಶ ಪ್ರವಾಸ, ದೇಶ ಸುತ್ತೋದು, ಒಂದೊಳ್ಳೆ ಬ್ಯುಸಿನೆಸ್‌ ಮಾಡಿಕೊಂಡು ಹಾಯಾಗಿ ಇರಬಹುದು. ಆದರೆ,