Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಯುಪಿಐ ಪಾವತಿಯನ್ನು ಇಎಂಐಗೆ ಪರಿವರ್ತಿಸುವ ಹೊಸ ಆಯ್ಕೆ!

ನವದೆಹಲಿ: ಭಾರತದ ನಂಬರ್ ಒನ್ ಪೇಮೆಂಟ್ ಸಿಸ್ಟಂ ಆಗಿರುವ ಯುಪಿಐ (UPI) ಆಗಾಗ್ಗೆ ಹೊಸ ಹೊಸ ಫೀಚರ್ಸ್ ಸೇರಿಸಿಕೊಳ್ಳುತ್ತಲೇ ಇರುತ್ತದೆ. ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಲೈನ್, ಫ್ಯಾಮಿಲಿ ಶೇರಿಂಗ್ ಇತ್ಯಾದಿ ಹಲವಾರು ಫೀಚರ್​ಗಳನ್ನು

ದೇಶ - ವಿದೇಶ

ಬಿಹಾರದಲ್ಲಿ ವಂದೇ ಭಾರತ್ ದುರಂತ: ರೈಲು ಡಿಕ್ಕಿ- ನಾಲ್ವರು ಸಾವು, ಹಲವರಿಗೆ ಗಾಯ!

ಪಾಟ್ನಾ: ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಬಿಹಾರದ ಪೂರ್ಣಿಯಾದಲ್ಲಿ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಎಂಸಿಗೆ ಕಳುಹಿಸಲಾಗಿದೆ. ರೈಲ್ವೆ

ದೇಶ - ವಿದೇಶ

ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ 2 ಡೆಲ್ಟಾ ವಿಮಾನಗಳ ಡಿಕ್ಕಿ: ರೆಕ್ಕೆಗೆ ಹಾನಿ

ಬುಧವಾರ ನ್ಯೂಯಾರ್ಕ್ ನಗರದ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ 2 ಡೆಲ್ಟಾ ವಿಮಾನಗಳು ಡಿಕ್ಕಿ ಹೊಡೆದವು. ಈ ಘಟನೆಯಿಂದ ಒಂದು ವಿಮಾನದ ರೆಕ್ಕೆಯ ಒಂದು ಭಾಗ ಬೇರ್ಪಟ್ಟಿದ್ದು, ಅದರ ವೀಡಿಯೊ ಕೂಡ ಆನ್ಲೈನ್ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಅಪರಾಧ ದೇಶ - ವಿದೇಶ

ಸರ್ಕಾರಿ ನೌಕರಿ ಕಳೆದುಕೊಳ್ಳುವ ಭೀತಿ: 4ನೇ ಮಗುವನ್ನು ಕಾಡಿಗೆ ಎಸೆದ ದಂಪತಿ, ಮಗು 3 ದಿನ ಬದುಕುಳಿದ ಅಚ್ಚರಿ!

ಭೋಪಾಲ್‌: 4ನೇ ಮಗುವಿನ ಜನನದ ಸುದ್ದಿ ಸರ್ಕಾರದ ಕಿವಿಗೆ ಬಿದ್ದರೆ ಸರ್ಕಾರಿ ಉದ್ಯೋಗ ಹೋಗುತ್ತದೆ ಎಂದು ಆತಂಕಕ್ಕೆ ಒಳಗಾಗಿದ್ದ ಜೋಡಿಯೊಂದು ನವಜಾತ ಶಿಶುವನ್ನು ಕಾಡಿನಲ್ಲಿ ಎಸೆದುಬಂದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಚ್ಚರಿಯ ವಿಷಯವೆಂದರೆ

ಅಪರಾಧ

ಮಧ್ಯಪ್ರದೇಶದಲ್ಲಿ ದಸರಾ ದುರಂತ: ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ನದಿಗೆ ಉರುಳಿ 12 ಸಾವು

ವಿಜಯ ದಶಮಿಯಂದೇ (ಅಕ್ಟೋಬರ್‌ 2) ಮಧ್ಯ ಪ್ರದೇಶದಲ್ಲಿ (Madhya Pradesh) ಭೀಕರ ದುರಂತ ನಡೆದಿದ್ದು, ದುರ್ಗಾ ದೇವಿಯ ವಿಗ್ರಹ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಟ್ರಾಲಿ ನದಿಗೆ ಉರುಳಿ ಸುಮಾರು 12 ಮಂದಿ ಮೃತಪಟ್ಟು, ಹಲವರು

ದೇಶ - ವಿದೇಶ

ಅಮೆರಿಕದ $2.2 ಬಿಲಿಯನ್ ವೆಚ್ಚದ ಬೃಹತ್ ‘ಇವಾನ್ಪಾಹ್ ಸೌರ ವಿದ್ಯುತ್ ಘಟಕ’ ಸ್ಥಗಿತಕ್ಕೆ ನಿರ್ಧಾರ

ನವದೆಹಲಿ: ಹತ್ತು ವರ್ಷದ ಹಿಂದೆ ಇಡೀ ವಿಶ್ವವೇ ಬೆರಗುಗೊಳಿಸುವ ರೀತಿಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾಗಿತ್ತು ಇವಾನ್ಪಾಹ್ ಪ್ರಾಜೆಕ್ಟ್ (Ivanpah solar facility). ಇಡೀ ರಾಜ್ಯದ ವಿದ್ಯುತ್ ಅಗತ್ಯಗಳಿಗೆ ಇದೊಂದೇ ಪರಿಹಾರ ಕೊಡಬಲ್ಲುದು. ಬೇರೆ ರಾಜ್ಯಗಳಿಗೂ

ಕರ್ನಾಟಕ

ಹುಬ್ಬಳ್ಳಿ KMCRIನಲ್ಲಿ ವೈದ್ಯಲೋಕಕ್ಕೆ ಅಚ್ಚರಿ: ಮಗುವಿನೊಳಗೆ ಮತ್ತೊಂದು ಮಗು ಪತ್ತೆ!

ಹುಬ್ಬಳ್ಳಿ: ಹಲವು ಮಹಿಳೆಯರಿಗೆ ಎರಡು, ಮೂರು, ನಾಲ್ಕು ಮಕ್ಕಳು ಜನಿಸಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲಿನ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ(ಕೆಎಂಸಿಆರ್‌ಐ) ಮಗುವಿನೊಳಗೆ ಮತ್ತೊಂದು ಮಗು ಇರುವ ಸಂಗತಿ ಪತ್ತೆಯಾಗಿದ್ದು, ವೈದ್ಯಲೋಕಕ್ಕೇ ಅಚ್ಚರಿ

ಕರ್ನಾಟಕ

ಕಳವಳಕಾರಿ ಬೆಳವಣಿಗೆ: ಐದಕ್ಕೂ ಹೆಚ್ಚು ಹುಲಿಗಳು ಸಾವನ್ನಪ್ಪಿದ್ದ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಬಲಿ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳು  ಸಾವಿಗೀಡಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆ ನಂತರ ಹುಲಿಗಳ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಂಡಿತ್ತು. ಆದರೆ, ಇದೀಗ ಮಾದಪ್ಪನ

ದೇಶ - ವಿದೇಶ

ರಾಜಸ್ಥಾನ ಅಂಗಡಿಯಲ್ಲಿ ಪಾಕ್ ಧ್ವಜವಿರುವ ಬಲೂನ್‌ಗಳು ಪತ್ತೆ: ಮಧ್ಯಪ್ರದೇಶಕ್ಕೂ ತನಿಖೆ ವಿಸ್ತರಣೆ

ಇಂದೋರ್‌: ರಾಜಸ್ಥಾನದ ಝಾಲಾವರ್‌ನ ಅಂಗಡಿಯೊಂದರಲ್ಲಿ ಪಾಕಿಸ್ತಾನದ ಧ್ವಜ ಮತ್ತು ಆಗಸ್ಟ್‌ 14 ಎಂದು ಮುದ್ರಿತವಿರುವ ಬಲೂನ್‌ಗಳು ಬಿಸ್ಕತ್‌ ಪ್ಯಾಕೆಟ್‌ಗಳೊಂದಿಗೆ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮಧ್ಯಪ್ರದೇಶದ ಸಂಪರ್ಕವೂ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಎರಡೂ ರಾಜ್ಯಗಳ

ದೇಶ - ವಿದೇಶ

ಜಾರ್ಖಂಡ್‌ನಲ್ಲಿ ಆನೆ ಕಳ್ಳತನ: “ಜೋಯ್‌ಮೋತಿ” ಪತ್ತೆ, ಮಾಲೀಕತ್ವ ವಿವಾದ ಭುಗಿಲು

ಮೇದಿನಿನಗರ್:‌ ಹಲವು ಬಗೆಯ ಕಳ್ಳರಿರುತ್ತಾರೆ. ಕೆಲವರು ಚಿನ್ನ-ಬೆಳ್ಳಿ ಕದ್ದರೆ, ಮತ್ತೆ ಕೆಲವರು ಹಣ ಕದಿತಾರೆ. ಅಷ್ಟೇ ಏಕೆ ಹೃದಯ ಕದಿಯೋ ಹದಿಹರೆಯದ ಕಳ್ಳ/ಕಳ್ಳಿಯರೂ ಇರುತ್ತಾರೆ. ಆದರೆ ಆನೆಯನ್ನೇ ಕದಿಯೋ ಕಳ್ಳನ ಬಗ್ಗೆ ನೀವು ಕೇಳಿದ್ದೀರಾ?