Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್: 28 ರಾಜ್ಯಗಳ ರಾಜಧಾನಿ, 31 ಜಿಲ್ಲೆ, 24 ದೇಶಗಳ ಧ್ವಜ ಗುರುತಿಸಿದ ವಿಟ್ಲದ ಬಾಲಕ ಆದಿತ್ಯ ರಾಮ್ ಆರ್!

ವಿಟ್ಲ: ನಗರದ ಪೊಲೀಸ್ ಠಾಣೆಯ ಎಸೈ , ರಾಮನಗರ ನಿವಾಸಿಯಾದ ರಾಮಕೃಷ್ಣ ಹಾಗೂ ದೀಪಿಕಾ ದಂಪತಿಗಳ ಪುತ್ರ ಆದಿತ್ಯ ರಾಮ್ ಆರ್ ಎಂಬ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈತ

ದೇಶ - ವಿದೇಶ

ಬಾಂಗ್ಲಾದೇಶದ ರಾಷ್ಟ್ರೀಯ ಮೀನು ‘ಹಿಲ್ಸಾ’ ರಕ್ಷಣೆಗಾಗಿ ಮಿಲಿಟರಿ ಕಾರ್ಯಾಚರಣೆ: ಮೊಹಮ್ಮದ್ ಯೂನಸ್ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ :ಬಾಂಗ್ಲಾದೇಶ ತನ್ನ ಸಮುದ್ರ ಪ್ರದೇಶದಲ್ಲಿ ಯುದ್ಧನೌಕೆಗಳು ಮತ್ತು ಗಸ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಹಿಲ್ಸಾ ಮೀನುಗಳನ್ನು ರಕ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದೆ. ಹಿಲ್ಸಾ ಮೀನುಗಳು ಅಮೂಲ್ಯವಾದ

ದೇಶ - ವಿದೇಶ

ಜ್ಯುವೆಲ್ಲರಿ ಶಾಪ್‌ಗೆ ಕಳ್ಳರ ಪ್ರವೇಶ: ಕ್ಷಣಾರ್ಧದಲ್ಲಿ ದಟ್ಟ ಹೊಗೆ! ಕೈಗೆ ಸಿಕ್ಕಿದ್ದೂ ಕಾಣದಂತೆ ಮಾಡಿದ ‘ಮಿಸ್ಟ್ ಸೆಕ್ಯುರಿಟಿ’ ತಂತ್ರಜ್ಞಾನ ವೈರಲ್

ದರೋಡೆಕೋರರ ಯತ್ನ ವಿಫಲಗೊಂಡಿದ್ದು ಹೇಗೆ? ದೊಡ್ಡ ದೊಡ್ಡ ಜ್ಯುವೆಲ್ಲರಿ ಶಾಪ್‌ಗಳಲ್ಲಿ ರಾತ್ರೋರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿ ಕೈಗೆ ಸಿಕ್ಕಿದೆಲ್ಲವನ್ನು ದೋಚಿ ಹೋಗುವಂತಹ ಹಲವು ಘಟನೆಗಳು ಈಗಾಗಲೇ ಹಲವು ಭಾರಿ ನಡೆದಿವೆ. ಗ್ರಿಲ್ ಮಿಷಿನ್

ಕರ್ನಾಟಕ

ತುಂಗಾಭದ್ರಾ ನದಿಯಲ್ಲಿ ದುರಂತ: ತೆಪ್ಪ ಮಗುಚಿ ಇಬ್ಬರು ಯುವಕರು ನೀರುಪಾಲು; ಸ್ಥಳೀಯರ ಆಕ್ರಂದನ ಮುಗಿಲುಮುಟ್ಟಿದೆ

ದಾವಣಗೆರೆ: ತುಂಗಾಭದ್ರ ನದಿಯಲ್ಲಿ (Tungabhadra River) ತೆಪ್ಪ ಮಗುಚಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಹೊನ್ನಾಳಿಯಲ್ಲಿ (Honnali) ನಡೆದಿದೆ.ತೆಪ್ಪದಲ್ಲಿದ್ದ ತಿಪ್ಪೇಶ್ (19), ಮುಕ್ತಿಯಾರ್ (25) ಮೃತ ಯುವಕರು. ತೆಪ್ಪದಲ್ಲಿ ಒಟ್ಟು ನಾಲ್ವರು ಮೀನು ಹಿಡಿಯಲು ತೆರಳಿದ್ದರು.

ದೇಶ - ವಿದೇಶ

ಚಿನ್ನದ ದರದಲ್ಲಿ ಶೇ. 35, ಬೆಳ್ಳಿಯಲ್ಲಿ ಶೇ. 50ರಷ್ಟು ಭಾರೀ ಕುಸಿತ ಸಾಧ್ಯತೆ: ಹೂಡಿಕೆದಾರರಿಗೆ ತಂತ್ರಜ್ಞ ಅಮಿತ್ ಗೋಯೆಲ್ ಗಂಭೀರ ಎಚ್ಚರಿಕೆ

ಬೆಂಗಳೂರು : ದಾಖಲೆಯ ಏರಿಕೆಯ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರ ಕುಸಿತದತ್ತ ಸಾಗಬಹುದು ಎಂದು ನವದೆಹಲಿ ಮೂಲದ PACE 360 ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಜಾಗತಿಕ ತಂತ್ರಜ್ಞ ಅಮಿತ್ ಗೋಯೆಲ್ ಹೇಳಿದ್ದಾರೆ,

ಕರ್ನಾಟಕ

ಚಿಕ್ಕಮಗಳೂರು ಎನ್‌ಆರ್‌ಪುರ: ಒಂದೂವರೆ ವರ್ಷ ರೈತರಿಗೆ ಉಪಟಳ ನೀಡುತ್ತಿದ್ದ ‘ಪುಂಡಾನೆ’ ಯಶಸ್ವಿಯಾಗಿ ಸೆರೆ!

ಚಿಕ್ಕಮಗಳೂರು: ಜಿಲ್ಲೆಯ ಎನ್‍ಆರ್‌ಪುರ (NR Pura) ಸುತ್ತಮುತ್ತ ಕಳೆದ ಒಂದೂವರೆ ವರ್ಷದಿಂದ ರೈತರಿಗೆ ಹಾಗೂ ಕಾಡಂಚಿನ ಗ್ರಾಮದ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು (Elephant) ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಪುಂಡಾನೆ ಕಾನೂರು ಗ್ರಾಮ ಪಂಚಾಯಿತಿ

ಕರ್ನಾಟಕ

ಜಾತಿಗಣತಿ ಸರ್ವೇಯಲ್ಲಿ ಭಾರೀ ಯಡವಟ್ಟು: ಹಿಂದೂ ವ್ಯಕ್ತಿಯ ಆಧಾರ್ ನಮೂದಿಸಿದರೆ ಮುಸ್ಲಿಂ ಹೆಸರುಗಳು ಪ್ರತ್ಯಕ್ಷ!

ದಾವಣಗೆರೆ: ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿಯ (Caste Census) ತಾಂತ್ರಿಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ದಾವಣಗೆರೆಯಲ್ಲಿ (Davanagere) ಒಂದು ಕಡೆ ಭಾರೀ ಯಡವಟ್ಟಾಗಿದ್ದು, ಸಮೀಕ್ಷೆ ವೇಳೆ ಶಿಕ್ಷಕರು ಹಿಂದೂ ವ್ಯಕ್ತಿಯೊಬ್ಬರ ಆಧಾರ್‌ ನಂಬರ್‌ ಹಾಕಿದ್ರೆ ಮುಸ್ಲಿಂ ವ್ಯಕ್ತಿಗಳ

ಕ್ರೀಡೆಗಳು

ಕ್ರಿಕೆಟ್ ಲೋಕಕ್ಕೆ ನೋವಿನ ಸುದ್ದಿ: 1975ರ ಮೊದಲ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಬರ್ನಾರ್ಡ್ ಜೂಲಿಯನ್ ನಿಧನ

ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬರ್ನಾರ್ಡ್ ಜೂಲಿಯನ್ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1975ರ ಮೊದಲ ಏಕದಿನ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಾಗಿದ್ದ ಜೂಲಿಯನ್, ಟೂರ್ನಿಯಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ನೆರವಾಗಿದ್ದರು.

ಕ್ರೀಡೆಗಳು

ಒತ್ತಡದಲ್ಲಿ ಸಾಯಿ ಸುದರ್ಶನ್: ದೆಹಲಿ ಟೆಸ್ಟ್ ನಿರ್ಣಾಯಕ; ವಿಫಲವಾದರೆ ಟೀಮ್ ಇಂಡಿಯಾದಿಂದ ಗೇಟ್‌ಪಾಸ್ ಖಚಿತ!

ಭಾರತ-ವೆಸ್ಟ್ ಇಂಡೀಸ್ ನಡುವಿನ ದೆಹಲಿ ಟೆಸ್ಟ್ ಸಾಯಿ ಸುದರ್ಶನ್‌ಗೆ ಅತ್ಯಂತ ನಿರ್ಣಾಯಕವಾಗಿದೆ. ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಖಾಲಿಯಾದ 3ನೇ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ. 7 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕದೊಂದಿಗೆ

ದೇಶ - ವಿದೇಶ

ಅಬುಧಾಬಿ ಏರ್‌ಪೋರ್ಟ್‌ಗೆ ಆಫ್ರಿಕನ್ ರಾಜನ ದರ್ಬಾರ್: 15 ಪತ್ನಿಯರು, 30 ಮಕ್ಕಳು, 100 ಸೇವಕರೊಂದಿಗೆ ಆಗಮನ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ವಿಶೇಷತೆಯಿಂದ ಗಮನ ಸೆಳೆಯುತ್ತವೆ. ಇದೀಗ ಆಫ್ರಿಕನ್ ರಾಜ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತನ್ನ ಪರಿವಾರದೊಂದಿಗೆ ಬಂದಿಳಿದಿದ್ದು, ರಾಜನ ಅದ್ಧೂರಿ ಆಗಮನವು ಎಲ್ಲರನ್ನು ಅಚ್ಚರಿ ಮೂಡಿಸಿದೆ.