Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಪ್ರೇಮ ವೈಫಲ್ಯ: ‘ಮಿಸ್ ಯು ಚಿನ್ನ’ ಎಂದು ಪೋಸ್ಟ್ ಮಾಡಿ ಅಪ್ರಾಪ್ತೆ ವೇಲ್‌ನಿಂದ ನೇಣು ಬಿಗಿದು ಯುವಕ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಆತನಿಗೆ ಇನ್ನೂ 18 ವರ್ಷ ವಯಸ್ಸು. ಆದ್ರೆ ಹದಿಹರೆಯದ ವಯಸ್ಸಲ್ಲೇ ಪ್ರೀತಿ ಪ್ರೇಮ ಅಂತ ಅಪ್ರಾಪ್ತೆ ಜೊತೆ ಪ್ರಣಯದಾಟವೂ ಆಡಿದ್ದ. ಇದ್ದಕ್ಕಿದ್ದಂತೆ ಅದೇನಾಯ್ತೋ ಏನೋ ಕೊನೆಗೆ ಆಕೆಯ ವೇಲ್‌ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ

ಕರ್ನಾಟಕ

ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ಸರಣಿ ಅಪಘಾತ: ಇವಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ 9 ವಾಹನಗಳು ಜಖಂ

ಬೆಂಗಳೂರು: ಇವಿ ಬಸ್ (EV Bus) ಚಾಲಕನ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತ ಸಂಭವಿಸಿ, 9 ವಾಹನಗಳು ಜಖಂಗೊಂಡಿರುವ ಘಟನೆ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಮುಂಭಾಗ ನಡೆದಿದೆ. ಬೆಳಗ್ಗೆ 11:30ರ ಸುಮಾರಿಗೆ

ಮಂಗಳೂರು

ಪಿಎಫ್‌ಐ ಪುನರ್‌ಚಟುವಟಿಕೆ ಯತ್ನ: ವಾಟ್ಸಾಪ್ ಗ್ರೂಪ್ ರಚಿಸಿ ಪ್ರಚೋದನೆ ನೀಡುತ್ತಿದ್ದ ಮುಸ್ಲಿಂ ಧರ್ಮಗುರು ಮಂಗಳೂರಿನಲ್ಲಿ ಬಂಧನ

ಮಂಗಳೂರು: ಕರಾವಳಿಯಲ್ಲಿ ಮತ್ತೆ ನಿಷೇಧಿತ ಪಿಎಫ್‌ಐ ಸಂಘಟನೆ ಆಕ್ಟೀವ್ ಆಗಿದೆಯಾ ಎಂಬ ಅನುಮಾನ ಮೂಡಿದೆ. ವಾಟ್ಸಾಪ್ ಗ್ರೂಪ್‌ವೊಂದನ್ನು ರಚಿಸಿ ಪಿಎಫ್‌ಐ ಸದಸ್ಯರಿಗೆ ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ ಮುಸ್ಲಿಂ ಧರ್ಮಗುರುವನ್ನ ಬಂಧಿಸಲಾಗಿದೆ. ದಕ್ಷಿಣ ಕನ್ನಡ

ದೇಶ - ವಿದೇಶ

ಇತಿಹಾಸ ಸೃಷ್ಟಿಸಿದ ಶೆರ್ರಿ ಸಿಂಗ್: 2025ರ ‘ಮಿಸೆಸ್ ಯೂನಿವರ್ಸ್’ ಕಿರೀಟ ಗೆದ್ದ ಮೊದಲ ಭಾರತೀಯ!

ನವದೆಹಲಿ : ಭಾರತಕ್ಕೆ ಹೆಮ್ಮೆ ಪಡುವಂತಹ ವಿಷಯವೊಂದು ವರದಿಯಾಗಿದೆ. ಶೆರ್ರಿ ಸಿಂಗ್ 2025 ರ ಮಿಸೆಸ್ ಯೂನಿವರ್ಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 48 ನೇ ಆವೃತ್ತಿಯ ಸ್ಪರ್ಧೆಯು

ಅಪರಾಧ ಕರ್ನಾಟಕ

ಸಲೂನ್‌ ಶಾಪ್‌ನಲ್ಲಿ ಮಹಿಳೆ ಮೇಲೆ ಮಹಿಳೆಯರ ಗ್ಯಾಂಗ್‌ನಿಂದ ಹಲ್ಲೆ: ಕಳ್ಳತನದ ಆರೋಪದ ದ್ವೇಷಕ್ಕೆ ಹಲ್ಲೆ, ವಿಡಿಯೋ ವೈರಲ್

ಹಾಸನ: ವೈಯಕ್ತಿಕ ದ್ವೇಷದಿಂದ ಸಲೂನ್ ಶಾಪ್‌ಗೆ ನುಗ್ಗಿ ಮಹಿಳೆ ಮೇಲೆ ಮಹಿಳೆಯರ ಗ್ಯಾಂಗ್‌ ಹಲ್ಲೆ ನಡೆಸಿರುವ ಘಟನೆ ಹಾಸನದ (Hassan) ಚನ್ನಪಟ್ಟಣ ಬಡಾವಣೆಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಶೀಲಾ.ಎಸ್.ಆರ್. ಎಂದು ಗುರುತಿಸಲಾಗಿದೆ. ಅರ್ಪಿತಾ, ಮೋನಿಕಾ, ಸುಚಿತ್ರಾ,

ದೇಶ - ವಿದೇಶ

ಪೊಲೀಸ್ ತರಬೇತಿ ಕೇಂದ್ರದ ಮೇಲೆ ಭಯೋತ್ಪಾದಕರ ಆತ್ಮಾಹುತಿ ದಾಳಿ

ಖೈಬರ್ ಪಖ್ತುಂಖ್ವಾ, : ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಬಳಿಕ ಐದು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು ಘಟನೆ 7 ಪೊಲೀಸರು,

ದೇಶ - ವಿದೇಶ

ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಆಸ್ಪತ್ರೆ ಆವರಣದಲ್ಲೇ ಅತ್ಯಾಚಾರ

ಕೋಲ್ಕತ್ತಾ: ಆಸ್ಪತ್ರೆಯ ಆವರಣಕ್ಕೆ ಎಳೆದೊಯ್ದು ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇದು 2024 ರ ಆರ್‌ಜಿ ಕರ್ ಪ್ರಕರಣದಲ್ಲಿ ಜೂನಿಯರ್ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು

ಕರ್ನಾಟಕ

ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿರಿಯ ನಟ ಉಮೇಶ್: ಚಿಕಿತ್ಸೆಗಾಗಿ ಚಿತ್ರರಂಗದ ನೆರವಿಗೆ ಮನವಿ

ಸ್ಯಾಂಡಲ್‌ವುಡ್‌ನ ಹಿರಿಯ ನಟ ಉಮೇಶ್‌ (Actor Umesh) ಅವರು ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದಾರೆ. ನಟನಿಗೆ ಕಾಯಿಲೆ 4ನೇ ಸ್ಟೇಜ್‌ನಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಿರಿಯ ನಟ ಎಂ.ಎಸ್ ಉಮೇಶ್ ಅವರು ನಿನ್ನೆ (ಅ.10) ಮನೆಯಲ್ಲಿ

ದೇಶ - ವಿದೇಶ

ಗೂಗಲ್ ಹೋಂ ಪೇಜ್‌ನಲ್ಲಿ ‘ಇಡ್ಲಿ’ಯ ಸಂಭ್ರಮ: ಖಾದ್ಯದ ಪದಾರ್ಥಗಳೊಂದಿಗೆ ಡೂಡಲ್ ವಿನ್ಯಾಸ

ನೀವು ಇಂದು ಬೆಳಗ್ಗೆ ಗೂಗಲ್ ಹೋಂಪೇಜ್ ಓಪನ್ ಮಾಡಿದಾಗ ನಿಮಗೆ ಒಂದು ಅಚ್ಚರಿ ಕಾದಿರಬಹುದು. ಹೌದು, ಇಂದಿನ ಗೂಗಲ್ ಡೂಡಲ್‌ನಲ್ಲಿ ಜನಪ್ರಿಯ ದಕ್ಷಿಣ ಭಾರತದ ಖಾದ್ಯವಾದ ಇಡ್ಲಿ ಇತ್ತು. ಇದು ಇಂದಿನ ವಿಶೇಷ ಆಕರ್ಷಣೆಯಾಗಿದೆ.

ಉಡುಪಿ

14 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಶೇಷ ಚೇತನ ಬಾಲಕ ಪತ್ತೆ: ಕಾರ್ಕಳದಲ್ಲಿ ಸಿಕ್ಕಿಬಿದ್ದ ‘ಸಂತೋಷ್’

ಉಡುಪಿ: ಉಡುಪಿಯ ದತ್ತು ಸ್ವೀಕಾರ ಕೇಂದ್ರದಿಂದ 14 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಶೇಷ ಚೇತನ ಬಾಲಕನನ್ನು ಉಡುಪಿ ಪೊಲೀಸರ ವಿಶೇಷ ತಂಡವೊಂದು ಯಶಸ್ವಿಯಾಗಿ ಪತ್ತೆಹಚ್ಚಿದೆ. ಸಂತೋಷ್ (12) ಎಂಬ ಮಾನಸಿಕ ಅಸ್ವಸ್ಥ ಬಾಲಕನು, 2011ರ ಫೆಬ್ರವರಿ