Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ರಂಪ್‌ಗೆ ಹಿನ್ನಡೆ: ಸುಂಕದ ಒತ್ತಡದ ನಡುವೆಯೇ ಬಲವಾದ EU-ಭಾರತ ಸಹಕಾರಕ್ಕೆ ಯುರೋಪಿಯನ್ ಕೌನ್ಸಿಲ್ ಒಲವು

ಲಂಡನ್: ಯುರೋಪಿಯನ್ ಕಮಿಷನ್ ಈ ಹಿಂದೆ ಘೋಷಿಸಿದ ಹೊಸ ಕಾರ್ಯತಂತ್ರದ EU-ಭಾರತ ಕಾರ್ಯಸೂಚಿಯ ತೀರ್ಮಾನಗಳನ್ನು ಸೋಮವಾರ ಯುರೋಪಿಯನ್ ಕೌನ್ಸಿಲ್ ಅನುಮೋದಿಸಿದೆ. EU-ಭಾರತ ಸಂಬಂಧಗಳನ್ನು ಗಾಢವಾಗಿಸಲು ಬಲವಾದ ಪ್ರಚೋದನೆಯನ್ನು ಸಹ ಇದು ಸ್ವಾಗತಿಸಿದೆ.ಸುಂಕದ ಮೂಲಕ ವ್ಯಾಪಾರ

ಕರ್ನಾಟಕ

ಕೋಲಾರದಲ್ಲಿ ಭೀಕರ ಕೊಲೆ: ಆಟೋ ಚಾಲಕನನ್ನು ಬರ್ಬರವಾಗಿ ಕೊಂದು, ಶವವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ದುಷ್ಕರ್ಮಿಗಳು ಪರಾರಿ

ಕೋಲಾರ– ಆಟೋ ಚಾಲಕನನ್ನು ಬರ್ಬರವಾಗಿ ಕೊಂದು ಆತನ ದೇಹವನ್ನು ಪ್ರಯಾಣಿಕರ ಸೀಟ್‌ನಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಫ್ರೀದ್‌ (40) ಮೃತ ಆಟೋ ಚಾಲಕ. ಈತ ಮೂಲತಃ ಬಂಗಾರಪೇಟೆಯ ಎಲೆಸಂದ್ರ

ಕರ್ನಾಟಕ

ಬೆಂಗಳೂರು ಹೊರವಲಯದಲ್ಲಿ ದಾರುಣ ಅಂತ್ಯ: ಲಿವಿಂಗ್ ಟುಗೆದರ್‌ನಲ್ಲಿದ್ದ ಒಡಿಶಾ ಮೂಲದ ಜೋಡಿಯಿಂದ ಆತ್ಮಹತ್ಯೆ; ಹಣಕ್ಕಾಗಿ ಜಗಳವೇ ದುರಂತಕ್ಕೆ ಕಾರಣ?

ಆನೇಕಲ್: ಲಿವಿಂಗ್ ಟುಗೆದರ್ ನಲ್ಲಿದ್ದ ಒಡಿಶಾ ಮೂಲದ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಒಡಿಶಾ ಮೂಲದ ಸೀಮಾ ನಾಯಕ್(25) ಮತ್ತು ರಾಕೇಶ್(23) ಎಂದು ಗುರುತಿಸಲಾಗಿದೆ. ಎರಡು

ದೇಶ - ವಿದೇಶ

ದೀಪಾವಳಿ ಬೋನಸ್‌ಗೆ ಅತೃಪ್ತಿ: ಆಗ್ರಾ-ಲಕ್ನೋ ಹೆದ್ದಾರಿ ಟೋಲ್ ಪ್ಲಾಜಾ ಉದ್ಯೋಗಿಗಳಿಂದ ಪ್ರತಿಭಟನೆ; ಟೋಲ್ ಸಂಗ್ರಹಿಸದೆ ವಾಹನಗಳ ಸಂಚಾರಕ್ಕೆ ಮುಕ್ತ

ದೀಪಾವಳಿ ಬೋನಸ್ ಬಗ್ಗೆ ಅತೃಪ್ತರಾದ ಕಾರ್ಮಿಕರು ಸೋಮವಾರ ಉತ್ತರ ಪ್ರದೇಶದ ಫತೇಹಾಬಾದ್ ನ ಆಗ್ರಾ-ಲಕ್ನೋ ವೇಗ ಹೆದ್ದಾರಿ ಟೋಲ್ ಶುಲ್ಕವನ್ನು ಪಡೆದಕೊಳ್ಳದೆ ವಾಹನಗಳನ್ನು ಬಿಟ್ಟು ಪ್ರತಿಭಟಿಸಿದರು ಪ್ರತಿಭಟನೆಯು ಸಾಮಾನ್ಯ ಟೋಲ್ ಕಾರ್ಯಾಚರಣೆಗಳು ಮತ್ತು ಸಂಚಾರ

ಕರ್ನಾಟಕ

ಬೆಟ್ಟಿಂಗ್ ಕಟ್ಟಿ 500 ರೂ. ಕಳೆದುಕೊಂಡ ಗೃಹ ಸಚಿವ ಡಾ. ಜಿ. ಪರಮೇಶ್ವರ್: ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲಾಧಿಕಾರಿ ಜೊತೆ ಬಾಜಿ

ತುಮಕೂರು: ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವುದೇ ಗೃಹ ಇಲಾಖೆ. ಆದ್ರೆ, ಇದೇ ಗೃಹ ಇಲಾಖೆ ಸಚಿವರು ಬೆಟ್ಟಿಂಗ್  (Betting) ಕಟ್ಟಿ ಭಾರೀ ಚರ್ಚೆಗೆ ಗ್ರಾಸರಾಗಿದ್ದಾರೆ. ಹೌದು… ತುಮಕೂರಿನಲ್ಲಿ ಭಾನುವಾರ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ

ಕರ್ನಾಟಕ

ದಾವಣಗೆರೆ ಗ್ರಾಮದಲ್ಲಿ ದೀಪಾವಳಿ ಅಂದ್ರೆನೇ ಭಯ: ಹಲವು ತಲೆಮಾರುಗಳಿಂದ ಹಬ್ಬ ಆಚರಣೆ ಕೈಬಿಟ್ಟ ಲೋಕಿಕೆರೆ ಜನ; ಕತ್ತಲು ಆವರಿಸುವ ಗ್ರಾಮ

ದಾವಣಗೆರೆ: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬದ ದಿನ ದೀಪ ಹಚ್ಚಿ, ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಇಲ್ಲೊಂದು ಗ್ರಾಮದಲ್ಲಿ ದೀಪಾವಳಿ (Deepavali)

ಕರ್ನಾಟಕ

ಹಬ್ಬದ ಸೀಸನ್‌ನಲ್ಲಿ ನಂದಿನಿ ಹೊಸ ದಾಖಲೆ: 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ; ಕೆಎಂಎಫ್‌ಗೆ ₹46 ಕೋಟಿ ದಾಖಲೆ ವಹಿವಾಟು!

ಬೆಂಗಳೂರು: ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಕೆಎಂಎಫ್‌ನ ನಂದಿನಿ (KMF Nandini) ಬ್ರ್ಯಾಂಡ್‌ ಹೊಸ ದಾಖಲೆ ನಿರ್ಮಿಸಿದೆ ಎಂದು ಸಚಿವ ಕೆ.ವೆಂಕಟೇಶ್ (K Venkatesh)

ದೇಶ - ವಿದೇಶ

ಏಷ್ಯಾ ಕಪ್‌ ಟ್ರೋಫಿ ವಿವಾದ: ಗೆದ್ದ ಟ್ರೋಫಿ ಹಿಂದಿರುಗಿಸಲು ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಇ-ಮೇಲ್; ಐಸಿಸಿಗೆ ದೂರು ನೀಡುವ ಎಚ್ಚರಿಕೆ

ಮುಂಬೈ: ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI), ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿಗೆ (Mohsin Naqvi) ಅಧಿಕೃತವಾಗಿ

ಉಡುಪಿ

ಅಪರೂಪದ ಆಕಾಶ ದೃಶ್ಯ: ರಾತ್ರಿ ಆಕಾಶದಲ್ಲಿ ಮೂರು ಧೂಮಕೇತುಗಳ ದರ್ಶನ; ಲೆಮೆನ್, ಸ್ವಾನ್ ಮತ್ತು ಅಟ್ಲಸ್‌ಗಳ ವೀಕ್ಷಣೆಗೆ ಅವಕಾಶ

ಉಡುಪಿ: ಅಕ್ಟೋಬರ್‌ ಅಂತ್ಯಕ್ಕೆ ದೀರ್ಘ ವೃತ್ತದಲ್ಲಿ ಸೂರ್ಯನ ಸುತ್ತು ಹೊಡೆಯುತ್ತಿರುವ ಮೂರು ಧೂಮಕೇತುಗಳು  ಗೋಚರಿಸುತ್ತಿವೆ. ನಕ್ಷತ್ರವೀಕ್ಷಕರಿಗೆ ರಾತ್ರಿ ಆಕಾಶದಲ್ಲಿ ಲೆಮೆನ್, ಸ್ವಾನ್ ಮತ್ತು ಅಟ್ಲಸ್ ಎಂಬ ಮೂರು ಧೂಮಕೇತುಗಳು ಕಾಣಿಸಿಕೊಳ್ಳುವ ಅಪರೂಪದ ಆಕಾಶ ದೃಶ್ಯವನ್ನು ವೀಕ್ಷಿಸಲು

ದೇಶ - ವಿದೇಶ

ಸಂಗೀತ ಕ್ಷೇತ್ರದಲ್ಲಿ ಹೊಸ ದಾಖಲೆ: ಗಾಯಕಿ ಮಾನಸ ಹೊಳ್ಳರಿಂದ ಸತತ 12 ಗಂಟೆಗಳ ಕಾಲ ಎಸ್. ಜಾನಕಿ ಅವರ 87 ಗೀತೆಗಳ ಗಾಯನ

ಗಾಯಕಿ, ಸಂಗೀತ ಸಂಯೋಜಕಿ ಮಾನಸ ಹೊಳ್ಳ (Manasa Holla) ಅವರು ಸತತ 12 ಗಂಟೆಗಳ ಕಾಲ ಒಂದೇ ವೇದಿಕೆಯಲ್ಲಿ ಲೆಜೆಂಡರಿ ಎಸ್. ಜಾನಕಿ (S Janaki) ಅವರ ಹಾಡುಗಳನ್ನು ಹಾಡುವ ಮೂಲಕ ಹೊಸ ದಾಖಲೆ