Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆರ್‌ಜಿಕರ್ ಅತ್ಯಾಚಾರ-ಕೊಲೆ ಪ್ರಕರಣದ ಅಪರಾಧಿಯ ಕುಟುಂಬಕ್ಕೆ ಮತ್ತೊಂದು ಆಘಾತ: 11 ವರ್ಷದ ಸೋದರ ಸೊಸೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೋಲ್ಕತ್ತಾ: ಕೋಲ್ಕತ್ತಾದ ಆರ್ಜಿಕರ್ ಕಾಲೇಜಿನಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ(Murder) ಪ್ರಕರಣದ ಅಪರಾಧಿಯ ಸೋದರ ಸೊಸೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 11 ವರ್ಷದ ಸೋದರ ಸೊಸೆ ಕೋಲ್ಕತ್ತಾದ ತನ್ನ ನಿವಾಸದಲ್ಲಿ ನೇಣು ಬಿಗಿದ

ಅಪರಾಧ ಕರ್ನಾಟಕ

ಮೈಸೂರಿನ ತೆಂಗಿನಕಾಯಿ ವ್ಯಾಪಾರಿಗೆ ₹49 ಲಕ್ಷಕ್ಕೂ ಹೆಚ್ಚು ವಂಚನೆ: ಚೆನ್ನೈನ ಉದ್ಯಮಿ ಶ್ರೀವತ್ಸನ್‌ನಿಂದ ಕೃತ್ಯ; ವಂಚನೆ ಮಾಡಿ ಫೋನ್ ಸ್ವಿಚ್ ಆಫ್!

ಮೈಸೂರು-ಉದ್ಯಮಿಯೊಬ್ಬರು ತೆಂಗಿನಕಾಯಿ ವ್ಯಾಪಾರಿಯೊಬ್ಬರಿಗೆ 49,47,401ರೂ ವಂಚಿಸಿರುವ ಘಟನೆ ಮಂಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚೆನ್ನೈನ ಇಂಪೋರ್ಟ್‌ ಅಂಡ್‌ ಎಕ್ಸ್ಪೋರ್ಟ್‌ ಉದ್ಯಮಿ ಶ್ರೀವತ್ಸ ನ್‌ ಮೈಸೂರಿನ ತೆಂಗಿನಕಾಯಿ ವ್ಯಾಪಾರಿ ಸುಬೇದ್‌ ಅಗರವಾಲ್‌ ಎಂಬುವವರಿಗೆ ವಂಚಿಸಿದ

ಕರ್ನಾಟಕ

ಮೂಡಿಗೆರೆಯಲ್ಲಿ ಸವಾರನಿಗೆ ಶಾಕ್: ಸ್ಕೂಟಿಯೊಳಗೆ ಸೇರಿಕೊಂಡ ನಾಗರಹಾವು; ದಿಗಿಲು ಬಿದ್ದು ಕ್ಷಣದಲ್ಲೇ ಇಳಿದ ಕುಡಿದ ‘ಎಣ್ಣೆ’ ನಶೆ!

ಚಿಕ್ಕಮಗಳೂರು: ರಸ್ತೆ ಬದಿ ವಾಹನ ನಿಲ್ಲಿಸಿ ಸ್ಕೂಟಿ ಸವಾರನೊಬ್ಬ ಎಣ್ಣೆ ಹೊಡೆಯಲು ಹೋಗಿದ್ದು, ಎಣ್ಣೆ ಹೊಡೆದು ಬರುವಷ್ಟರಲ್ಲಿ ನಾಗರಹಾವು ವೊಂದು ಸ್ಕೂಟಿಯೊಳಗೆ ಸೇರಿದ ಘಟನೆ ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಅ.21ರ ಮಂಗಳವಾರ ನಡೆದಿದೆ. ರಮೇಶ್

ಕರ್ನಾಟಕ

ತುಮಕೂರಿನಲ್ಲಿ ಷೇರು ಮಾರುಕಟ್ಟೆ ಹೆಸರಲ್ಲಿ ಬೃಹತ್ ಸೈಬರ್ ವಂಚನೆ: ನಿರ್ವಾಹಕನಿಗೆ ₹15.31 ಲಕ್ಷದ ವಂಚನೆ; ಲಾಭದ ಆಮಿಷಕ್ಕೆ ಬಲಿಯಾದ ಶರತ್‌ ಬಾಬು

ತುಮಕೂರು:’ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ನಗರದ ಸಿದ್ಧಗಂಗಾ ಬಡಾವಣೆ ನಿವಾಸಿ, ಖಾಸಗಿ ಕಂಪನಿಯೊಂದರ ನಿರ್ವಾಹಕ ಶರತ್‌ ಬಾಬು ಎಂಬುವರು ₹15.31 ಲಕ್ಷ ಕಳೆದುಕೊಂಡಿದ್ದಾರೆ. ಫೇಸ್‌ ಬುಕ್‌ನಲ್ಲಿ

ದೇಶ - ವಿದೇಶ

ಕೇವಲ ‘ಸೋನ್‌ಪಾಪ್ಡಿ ಬಾಕ್ಸ್’ ನೀಡಿದ ಮಾಲೀಕನ ವಿರುದ್ಧ ಸಿಬ್ಬಂದಿ ಕೆಂಡಾಮಂಡಲ; ಗೇಟ್‌ ಮುಂದೆ ಸಿಹಿ ಎಸೆದು ಪ್ರತಿಭಟನೆ

ಚಂಡೀಗಢ: ದೀಪಾವಳಿ ಹಬ್ಬದ ನಿಮಿತ್ತ ಮಾಲೀಕ ನೀಡಿದ್ದ ಉಡುಗೊರೆಯನ್ನು ಸಿಬ್ಬಂದಿಗಳು ಆತನ ಸಂಸ್ಥೆಯ ಗೇಟ್ ಮುಂದೆ ಎಸೆದು ಹೋದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಹೌದು.. ದೇಶಾದ್ಯಂತ ದೀಪಾವಳಿ ಸಡಗರ ಮುಂದುವರೆದಿದ್ದು, ಖಾಸಗಿ ಸಂಸ್ಥೆಯ

ಕರ್ನಾಟಕ

ಬೆಳಗಾವಿಯಲ್ಲಿ ಚೈನೀಸ್ ಮಾಂಜಾದಾರಕ್ಕೆ ಮತ್ತೊಂದು ಬಲಿ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕಿ ಕುತ್ತಿಗೆಗೆ ಗಂಭೀರ ಗಾಯ, ಸ್ಥಿತಿ ಚಿಂತಾಜನಕ

ಬೆಳಗಾವಿ: ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಚೈನೀಸ್ ಮಾಂಜಾ ದಾರ ಬಳಕೆ, ಮಾರಾಟ ಮುಂದುವರೆದಿದೆ. ಇದಕ್ಕೆ ಉದಾಹಣೆ ಎಂಬಂತೆ ಬೆಳಗಾವಿಯಲ್ಲಿ ಘಟನೆಯೊಂದು ನಡೆದಿದೆ. ಚೈನೀಸ್ ಮಾಂಜಾದಾರದಿಂದ ಮೂರು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ದ್ವಿಚಕ್ರ ವಾಹನದಲ್ಲಿ

ಕರ್ನಾಟಕ

ಕೌಟುಂಬಿಕ ಕಲಹದ ದುರಂತ: ನಲ್ಗೊಂಡ ಜಿಲ್ಲೆಯಲ್ಲಿ ಹಬ್ಬದ ದಿನವೇ ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ನಲ್ಗೊಂಡ ಜಿಲ್ಲೆಯಲ್ಲಿ ಹಬ್ಬದ ದಿನವೇ ಮಹಿಳೆಯೊಬ್ಬರು ಇಬ್ಬರು ಮಕ್ಕಳ ಪ್ರಾಣವನ್ನು ತೆಗೆದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ತಲುಪಿದ ಪೊಲೀಸರು, ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ

ಕರ್ನಾಟಕ

ಮೈಸೂರು: ಸರ್ಕಾರದಿಂದ ಸೀಜ್‌ ಮಾಡಲಾಗಿದ್ದ ಮನೆಯಲ್ಲಿ ಕಳ್ಳರ ಕೈಚಳಕ; 14 ವರ್ಷಗಳಿಂದ ಮುಟ್ಟುಗೋಲು ಹಾಕಿದ್ದ ಆಸ್ತಿಯಲ್ಲಿ ಕಳ್ಳತನದ ಯತ್ನ

ಮೈಸೂರು: ಸರ್ಕಾರಿ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದ ಮನೆಯಲ್ಲಿ ಕಳ್ಳರು ನುಗ್ಗಿರುವ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ನಡೆದಿದೆ. ಈ ಮನೆ ಗ್ರೀನ್ ಬಡ್ಸ್ ಆಗ್ರೋ ಫಾರಂ ಪ್ರೈವೇಟ್

ದೇಶ - ವಿದೇಶ

ಅಮೆರಿಕದಲ್ಲಿರುವ F-1 ವೀಸಾ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ: ವೀಸಾ ವರ್ಗಾವಣೆಗೆ 1 ಲಕ್ಷ ಡಾಲರ್ ಶುಲ್ಕ ಪಾವತಿಸಬೇಕಿಲ್ಲ

ಅಮೆರಿಕಾದ ಎಚ್-1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರದಿಂದಾಗಿ ಕಳೆದ ಕೆಲವು ವಾರಗಳಿಂದ ತೀವ್ರ ಚರ್ಚೆ ನಡೆಯುತ್ತಿದ್ದರೆ, ಇದೀಗ ಟ್ರಂಪ್ ಸರ್ಕಾರ ನೀಡಿರುವ ಹೊಸ ಸ್ಪಷ್ಟನೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಮತ್ತು ವಿದೇಶಿ ಉದ್ಯೋಗಿಗಳಿಗೆ ದೊಡ್ಡ

ಕರ್ನಾಟಕ

ಬಡವರ ಪಾಲಿನ ‘ದೇವಾಲಯ’ದಲ್ಲೇ ಲಂಚ: ತುಮಕೂರು ಪಿಎಚ್‌ಸಿ ಸಿಬ್ಬಂದಿಯಿಂದ ಚಿಕಿತ್ಸೆಗೆ ಹಣಕ್ಕಾಗಿ ಬೇಡಿಕೆ; ವಿಡಿಯೋ ವೈರಲ್

ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಲಾಗದೇ ಇರುವಂತಹ ಜನರ ಒಳಿತಿಗೋಸ್ಕರ ರಾಜ್ಯ ಸರ್ಕಾರ ನಡೆಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಡವಾರ ಪಾಲಿಗೆ ದೇವಾಲಯವೇ ಸರಿ. ಆದರೆ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರ್ಕಾರದ ನಿಯಮಗಳನ್ನು ಗಾಳಿಗೆ