Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಿಹಾರ ಚುನಾವಣೆ ನಡುವೆ ಜನರಿಗೆ ಸಮಾಧಾನ: 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ; ದೆಹಲಿ, ಬೆಂಗಳೂರಿನಲ್ಲಿ ಹೊಸ ದರವೆಷ್ಟು?

ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಬದಲಾಗಿ ವರ್ಷದಲ್ಲಿ 50 ರೂ. ಏರಿಕೆಯಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ನಡುವೆ ಸಾರ್ವಜನಿಕರಿಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಕಳೆದ

kerala

4 ಮಕ್ಕಳ ತಾಯಿ, 47ನೇ ವಯಸ್ಸಿನಲ್ಲಿ NEET ಪರೀಕ್ಷೆ ಪಾಸು! 25 ವರ್ಷಗಳ ನಂತರ ವೈದ್ಯರಾಗುವ ಕನಸು ನನಸು ಮಾಡಿದ ಕೇರಳದ ಜುವಾನಾ ಅಬ್ದುಲ್ಲಾ

ವೈದರಾಗುವ ಕನಸಿಗೆ ರೆಕ್ಕೆ ಪುಕ್ಕ ನೀಡುವ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ನೀಡುವ ನೀಟ್ ಪರೀಕ್ಷೆ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಇದನ್ನು ಪಾಸು ಮಾಡುವುದಕ್ಕೆ ವಿದ್ಯಾರ್ಥಿಗಳು ರಾತ್ರಿ ಹಗಲೆನ್ನದೇ ಅಧ್ಯಯನದಲ್ಲಿ ತೊಡುಗುತ್ತಾರೆ. ಆದರೂ ಅನೇಕರಿಗೆ

ದೇಶ - ವಿದೇಶ

ಮದುವೆಗೆ ಅಡ್ಡಿ; ಹಳೆಯ ಪ್ರೇಯಸಿಯನ್ನು ಕೊಂದು ದೇಹ ಸುಟ್ಟ ಪ್ರೇಮಿ ಬಂಧನ

ತೆಲಂಗಾಣ : ಈ ತಿಂಗಳ 8 ರಂದು ನಾಗರ್ಕರ್ನೂಲ್ ಜಿಲ್ಲೆಯ ಪೆಂಟ್ಲವೆಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕೊಲೆ ಬೆಳಕಿಗೆ ಬಂದಿತ್ತು. ಮಹಿಳೆಯ ದೇಹವನ್ನು ಸುಟ್ಟು ಹಾಕಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿತು. ಆದರೆ ಯಾವುದೇ

ಅಪರಾಧ ಕರ್ನಾಟಕ

ವಿಷ ಕುಡಿಸಿ ಪತ್ನಿ ಕೊಲೆ ಆರೋಪ: ಕೌಟುಂಬಿಕ ಕಲಹದಿಂದ ಮಹಿಳೆ ಸಾವು; ಗಂಡ, ಮಾವ ಬಂಧನ, ಅತ್ತೆ-ನಾದಿನಿ ಪರಾರಿ

ಶಿವಮೊಗ್ಗ : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವಿಷ ಸೇವಿಸಿದ್ದ ವಿವಾಹಿತ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಾವನ್ನಪ್ಪಿದ ಮಹಿಳೆಯನ್ನ ಪೂಜಾ ಎಂದು (30) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ತೀರ್ಥಹಳ್ಳಿಯ ಕೋಣಂದೂರು ಸಮೀಪದ

ದೇಶ - ವಿದೇಶ

ಲೈಂಗಿಕ ಹಗರಣದ ಕಳಂಕ: ಪ್ರಿನ್ಸ್ ಆಂಡ್ರ್ಯೂ ರಾಜಮನೆತನದ ವಸತಿ ‘ವಿಂಡ್ಸರ್ ಲಾಡ್ಜ್’ನಿಂದ ನಿರ್ಗಮಿಸಲು ಕಿಂಗ್ ಚಾರ್ಲ್ಸ್ ಆದೇಶ

ಬ್ರಿಟನ್ ರಾಜಮನೆತನದಲ್ಲಿ ಮತ್ತೊಮ್ಮೆ ದೊಡ್ಡ ಸಂಚಲನ ಉಂಟಾಗಿದೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಸಂಬಂಧದ ಆರೋಪದಿಂದ ವರ್ಷಗಳಿಂದ ವಿವಾದಕ್ಕೊಳಗಾಗಿದ್ದ ಪ್ರಿನ್ಸ್ ಆಂಡ್ರ್ಯೂ ವಿರುದ್ಧ ಕೊನೆಗೂ ರಾಜಮನೆತನವೇ ಕಠಿಣ ಕ್ರಮ ಕೈಗೊಂಡಿದೆ. ಕಿಂಗ್ ಚಾರ್ಲ್ಸ್

ದೇಶ - ವಿದೇಶ

ಬಿಹಾರದಲ್ಲಿ ‘ಛತ್ ಮೈಯಾ’ ಪವಾಡ: ರೈಲು ನಿಲ್ಲಿಸಿ ಪ್ರಸಾದ ಸ್ವೀಕರಿಸಿದ ಚಾಲಕ; ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ

ಪಟನಾ: ಛತ್ ಪೂಜೆಯು ಬಿಹಾರದ (Bihar) ಪ್ರಮುಖ ಹಬ್ಬಗಳಲ್ಲಿ ಒಂದು. ಭಕ್ತರು ಈ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಛತ್ ಪ್ರಸಾದ (Chhath Prasad) ಸ್ವೀಕರಿಸಲು ರೈಲು ಚಾಲಕನೊಬ್ಬ ತನ್ನ ಪ್ಯಾಸೆಂಜರ್ ರೈಲನ್ನು ನಿಲ್ಲಿಸಿರುವ ಹೃದಯಸ್ಪರ್ಶಿ

ದೇಶ - ವಿದೇಶ

ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕಾಲ್ತುಳಿತ; ಮೃತರ ಕುಟುಂಬಕ್ಕೆ ₹2 ಲಕ್ಷ, ಗಾಯಾಳುಗಳಿಗೆ ₹50,000 ಪರಿಹಾರ

ನವದೆಹಲಿ: ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂ ಜಿಲ್ಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ಏಕಾದಶಿ ಹಿನ್ನೆಲೆಯಲ್ಲಿ ಭಾರೀ ಜನಸಮೂಹ ಸೇರಿತ್ತು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 10 ಜನರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರ ಬಗ್ಗೆ

ದೇಶ - ವಿದೇಶ

ಜಿದ್ದಾದಲ್ಲಿ ಗುಂಡಿನ ಚಕಮಕಿ: ಸುಲಿಗೆ ಗ್ಯಾಂಗ್ ವಿರುದ್ಧದ ಪೊಲೀಸರ ಕಾರ್ಯಾಚರಣೆಯಲ್ಲಿ ಜಾರ್ಖಂಡ್ ಮೂಲದ ಯುವಕ ಬಲಿ

ರಾಂಚಿ: ಸೌದಿ ಅರೇಬಿಯಾದ ಜಿದ್ದಾದಲ್ಲಿ ಅ.16ರಂದು ಪೊಲೀಸರು ಹಾಗೂ ಸುಲಿಗೆ ಗ್ಯಾಂಗ್ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಜಾರ್ಖಂಡ್ ಮೂಲದ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ ಮೃತ ಯುವಕನನ್ನು ವಿಜಯ್ ಕುಮಾರ್ ಮಹತೊ (26)

ದೇಶ - ವಿದೇಶ

ಭಾರತೀಯ ಟೆನಿಸ್ ಐಕಾನ್ ರೋಹನ್ ಬೋಪಣ್ಣ ನಿವೃತ್ತಿ ಘೋಷಣೆ!

ನವದೆಹಲಿ: ಭಾರತೀಯ ಟೆನಿಸ್ ಐಕಾನ್ ರೋಹನ್ ಬೋಪಣ್ಣ ಅವರು ಕೇಂದ್ರಬಿಂದುವಾಗಿದ್ದು, ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಹೊಸ ಆಟಗಾರರ ಪೀಳಿಗೆಗೆ ಸ್ಫೂರ್ತಿ ನೀಡುತ್ತಾ, ಎರಡು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದ ನಂತರ ಬೋಪಣ್ಣ

ಕರ್ನಾಟಕ

ಟನಲ್ ರಸ್ತೆ ಯೋಜನೆಗೆ ಅಶೋಕ್ ನೇತೃತ್ವದಲ್ಲಿ ಸಮಿತಿ ರಚನೆಗೆ ಸಿದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: “ಟನಲ್ ರಸ್ತೆ ವಿಚಾರವಾಗಿ ವಿಪಕ್ಷ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್ ಬಾಗ್ ಬಳಿ ಪ್ರವೇಶ- ನಿರ್ಗಮನ ತಾಣ ರೂಪಿಸಲಾಗುವುದು.”