Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಎಐ ಬಳಸಿ ‘ಜೀವಂತ ಪ್ರಾಣಿ ಗೌನ್’ ವಿಡಿಯೋ ವೈರಲ್: ಡಿಜೆ ಶರ‍್ರಿ ಸೋನಿ ವಿವಾದಕ್ಕೆ!

ಸೋಶಿಯಲ್ ಮೀಡಿಯಾ ಬಂದ ಬಳಿಕವಂತೂ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗಿಬಿಡುತ್ತಾರೆ. ಇದೀಗ ಇದೇ ಸೋಶಿಯಲ್ ಮೀಡಿಯಾ ಬಳಸಿಕೊಂಡು ಶರ‍್ರಿ ಸೋನಿ (Sherry Soni) ಹೆಸರಿನ ಮಾಡೆಲ್/ಡಿಜೆ ಮ್ಯೂಸಿಷಿಯನ್ ಫೇಮಸ್ ಆಗಿದ್ದಾರೆ. ಅಷ್ಟಕ್ಕೂ ಈಕೆ ಮಾಡಿದ್ದೇನು

ಕರ್ನಾಟಕ

ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ: ಸಿಎಂ ವೇದಿಕೆಯಲ್ಲೇ ಪ್ರೊ. ರವಿ ವರ್ಮ ಕುಮಾರ್ ಮನವಿ

ಮೈಸೂರು: ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಮೈಸೂರಿನಲ್ಲಿ ಪ್ರೊ.ರವಿ ವರ್ಮ ಕುಮಾರ್ (Ravivarma kumar) ಸಿಎಂಗೆ ಮನವಿ ಮಾಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯಿಂದ ಮುಸ್ಲಿಮರಿಗೆ (Muslims) ತೊಂದರೆಯಾಗುತ್ತಿದೆ. ಹೀಗಾಗಿ ಕಾಯ್ದೆ ವಾಪಸ್ ಪಡೆಯಿರಿ.

ಕರ್ನಾಟಕ

‘ಇದು ದರೋಡೆಕೋರರ ಬೆಂಗಳೂರೇ?’: ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ಇದು ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ ಅಥವಾ ಕಸದ ಬೆಂಗಳೂರೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪ್ರಶ್ನಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಅಧಿಕಾರ ಹಂಚಿಕೆಯಲ್ಲಿದ್ದಾರೆ.

ಕರ್ನಾಟಕ

ಆರು ಠಾಣೆಗಳಿಗೆ ಬೇಕಾಗಿದ್ದ ‘ಗುಜ್ಜಲು ರಾಮಕೃಷ್ಣ’ ಅರೆಸ್ಟ್

ರಾಯಚೂರು: ರಾಜ್ಯದ ಆರು ಪೊಲೀಸ್​​ ಠಾಣೆಗಳಿಗೆ ಬೇಕಾಗಿದ್ದ ಖತರ್ನಾಕ್​ ಮನೆಗಳ್ಳನನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮಕೃಷ್ಣ ಅಲಿಯಾಸ್​​ ಗುಜ್ಜಲು ರಾಮಕೃಷ್ಣ ಬಂಧಿತ ಆರೋಪಿಯಾಗಿದ್ದು, ಈತ ಆಂಧ್ರಪ್ರದೇಶದ ಧರ್ಮಾವರಂ ಮೂಲದವನು ಎಂಬುದು ಗೊತ್ತಾಗಿದೆ. ಕರ್ನಾಟಕದ ರಾಯಚೂರು, ಗೌರಿಬಿದನೂರು,

ಕರ್ನಾಟಕ

ಬೆಂಗಳೂರು ಒತ್ತಡ ಕಡಿಮೆ ಮಾಡಲು ಹೊಸ ನೀತಿಗಳು: ಟೆಕ್ ಸಮಿಟ್‌ನಲ್ಲಿ ಸಿಎಂ ಘೋಷಣೆ

ಬೆಂಗಳೂರು: ಜನಸಂಖ್ಯೆ, ವಾಹನ ಮತ್ತು ಉದ್ಯಮಗಳ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿಗೆ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಬೆಂಗಳೂರಿನಿಂದ ಹೊರಗೆ, ಕರ್ನಾಟಕದ (Karnataka) ಇತರ ಭಾಗಗಳಿಗೆ ಸ್ಟಾರ್ಟಪ್​ಗಳನ್ನು (startups) ನೆಲೆಗೊಳಿಸುವ ದೃಷ್ಟಿಯಲ್ಲಿ

ದೇಶ - ವಿದೇಶ

ನೆಟ್​ಫ್ಲಿಕ್ಸ್‌ನ ‘ಗೇಮ್ ಚೇಂಜರ್’ ಯೋಜನೆ

ನೆಟ್​ಫ್ಲಿಕ್ಸ್​ (Netflix), ವಿಶ್ವದ ಶ್ರೀಮಂತ ಮತ್ತು ಲಾಭದಾಯಕ ಒಟಿಟಿಗಳಲ್ಲಿ ಒಂದು. ಪ್ರತಿ ತಿಂಗಳೂ ಚಂದಾ ಶುಲ್ಕ ಪಡೆಯುವ ನೆಟ್​ಫ್ಲಿಕ್ಸ್​, ಸಹ ಸ್ಪರ್ಧಿಗಳಾದ ಅಮೆಜಾನ್, ಜಿಯೋ ಹಾಟ್​​ಸ್ಟಾರ್​​ ಇತರೆಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದ ಸೇವೆಯನ್ನೇನೂ ನೀಡುತ್ತಿಲ್ಲ.

ಕರ್ನಾಟಕ

ದಾರುಣ ಘಟನೆ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಧಾರವಾಡ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಇಬ್ಬರು ಮಕ್ಕಳ ಸಮೇತ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ತಂದೆ ವಿಠ್ಠಲರಾವ್(85), ಪುತ್ರ ನಾರಾಯಣ ಶಿಂಧೆ(42)

ಅಪರಾಧ ಕರ್ನಾಟಕ

ವಿಧಾನಸೌಧದ ಮುಂದೆ ನೇಪಾಳಿ ಗ್ಯಾಂಗ್ ಗಲಾಟೆ; 11 ಆರೋಪಿಗಳ ಬಂಧನ

ಬೆಂಗಳೂರು: ವಿಧಾನಸೌಧದ (Vidhana Soudha) ಮುಂದೆ ಗುಂಪು ಗಲಾಟೆ ಪ್ರಕರಣ ಸಂಬಂಧ ಹನ್ನೊಂದು ನೇಪಾಳಿ ಆರೋಪಿಗಳ (Nepali Gang) ಬಂಧನವಾಗಿದೆ. ಕಳೆದ ಭಾನುವಾರ ನಗರದ ಜೆಪಿ ನಗರ, ಹೆಚ್‌ಎಸ್‌ಆರ್ ಲೇಔಟ್, ಕಬ್ಬನ್ ಪಾರ್ಕ್ ಸೇರಿದಂತೆ

ಕರ್ನಾಟಕ

ಪೈರಸಿ ಕಿಂಗ್ ‘ಐಬೊಮ್ಮ’ ರವಿ ಬಂಧನ

ಇಮ್ಮಡಿ ರವಿ (Immadi Ravi), ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಇಡೀ ದೇಶದ ಸಿನಿ ಪ್ರೇಮಿಗಳ ಗಮನ ಈಗ ಈತನ ಮೇಲಿದೆ. ಪೈರಸಿ ಎಂಬುದು ಸಿನಿಮಾಕ್ಕೆ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಕ್ಯಾನ್ಸರ್​​ ಹರಡಲು ಕಾರಣವಾದ ವ್ಯಕ್ತಿ

ಕರ್ನಾಟಕ

₹1ಕ್ಕೆ ಅರ್ಧ ಕೆಜಿ ಕೋಳಿ: ವಿಚಿತ್ರ ಆಫರ್‌ಗೆ ಜನರಿಂದ ಕ್ಯೂ!

ಮಾರುಕಟ್ಟೆಯಲ್ಲಿ ಕೋಳಿ ದರ ಹೆಚ್ಚುತ್ತಲೇ ಇದೆ. 1 ಕೆಜಿ ಕೋಳಿಗೆ 180 ರೂ. ಆಗಿದೆ. ಇದರ ನಡುವೆ ಚಿಕನ್​​ ಶಾಪ್​​ ಮಾಲೀಕರೊಬ್ಬರು 1 ರೂ. ಕೊಟ್ಟರೆ ಅರ್ಧ ಕೆಜಿ ಕೋಳಿ (1 Rupee chicken