Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಜಯನಗರದ ಜಿಬಿಎ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ಬೆಂಗಳೂರಿನ ಜಯನಗರದ ಜಿಬಿಎ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ. ಅಗ್ನಿ ಅವಘಡ

ದೇಶ - ವಿದೇಶ

ಟಿಪ್ಪು ವಂಶಸ್ಥೆ ನೂರ್ ಇನಾಯತ್ ಖಾನ್‌ಗೆ ಫ್ರಾನ್ಸ್‌ನಿಂದ ವಿಶೇಷ ಗೌರವ.

18 ನೇ ಶತಮಾನದ ಮೈಸೂರು ಆಡಳಿತಗಾರ ಟಿಪ್ಪು ಸುಲ್ತಾನ್ ಅವರ ವಂಶಸ್ಥರಾದ ನೂರ್ ಇನಾಯತ್ ಖಾನ್, ಎರಡನೇ ಮಹಾಯುದ್ಧದ ಸಮಯದಲ್ಲಿ ರಹಸ್ಯ ಬ್ರಿಟಿಷ್ ಏಜೆಂಟ್ ಆಗಿ ಫ್ರೆಂಚ್ ಪ್ರತಿರೋಧದಲ್ಲಿ ಅವರ ಪಾತ್ರಕ್ಕಾಗಿ ಫ್ರಾನ್ಸ್ ಸ್ಮರಣಾರ್ಥ

ದೇಶ - ವಿದೇಶ

ನಮನ್ಶ್ ಸಿಯಾಲ್‌ಗೆ ರಷ್ಯಾ ಗೌರವ

ದುಬೈ ಏರ್ ಶೋನಲ್ಲಿ ಶುಕ್ರವಾರ ನಡೆದ ತೇಜಸ್ ಫೈಟರ್ ಜೆಟ್ ಅಪಘಾತಕ್ಕೀಡಾಗಿ ಮೃತಪಟ್ಟ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ನಮನ್ಶ್ ಸಿಯಾಲ್ ಅವರಿಗೆ ರಷ್ಯಾದ ನೈಟ್ಸ್ ಏರೋಬ್ಯಾಟಿಕ್ ತಂಡವು ಗೌರವ ಸಲ್ಲಿಸಿತು. ರಷ್ಯಾದ

ದೇಶ - ವಿದೇಶ

ಫ್ರಾಂಟಿಯರ್ ಕಾರ್ಪ್ಸ್ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ

ಪೇಶಾವರ: ಪೇಶಾವರದ ಫ್ರಾಂಟಿಯರ್ ಕಾರ್ಪ್ಸ್ (ಎಫ್ ಸಿ) ಪ್ರಧಾನ ಕಚೇರಿಯ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ನಡೆದಿದ್ದು, ಮಿಲಿಟರಿ ಕಂಟೋನ್ಮೆಂಟ್ ಬಳಿಯ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಭಾರಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಸಂಭವಿಸಿವೆ.

ಕರ್ನಾಟಕ

ಬಿಬಿಎಂ ವಿದ್ಯಾರ್ಥಿನಿಯ ಬರ್ಬರ ಕೊಲೆ; ಆರೋಪಿ ಪರಾರಿ

ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಒಂದು ನಡೆದಿದ್ದು ಯುವಕನಿಂದ ಬಿಬಿಎಂ ವಿದ್ಯಾರ್ಥಿನಿಯ ಬರ್ಬರ ಕೊಲೆಯಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿ, ಪೊಲೀಸ್ ಠಾಣ ವ್ಯಾಪ್ತಿಯ ತಮ್ಮೇನಹಳ್ಳಿ ಈ ಒಂದು ಭೀಕರ ಕೊಲೆ ನಡೆದಿದೆ. ಪ್ರತಿಷ್ಟಿತ

ಕರ್ನಾಟಕ

ಡಿವೈಡರ್‌ಗೆ ಕಾರು ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು

ಕೋಲಾರ : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು ಡಿವೈಡರ್ ಗೆ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಈ ಒಂದು ಅಪಘಾತ ಸಂಭವಿಸಿದೆ. ಡಿವೈಡರ್

ಕರ್ನಾಟಕ

ಪಿಎಂಒ ಸಿಬ್ಬಂದಿ ಹೆಸರಿನಲ್ಲಿ ₹2.7 ಕೋಟಿ ವಂಚನೆ; ವಂಚಕ ಸುಜಯ್ ಬಂಧನ

ಬೆಂಗಳೂರು : ಸೈಬರ್ ವಂಚಕರು ದೊಡ್ಡ ದೊಡ್ಡ ಶ್ರೀಮಂತರನ್ನು ಬುಟ್ಟಿಗಿ ಹಾಕಿಕೊಂಡು ಹಣ ಪಡೆದು ವಂಚನೆ ಎಸುಗುತ್ತಿರುವ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪ್ರಧಾನಮಂತ್ರಿ ಕಚೇರಿಯ ಸಿಬ್ಬಂದಿ ಹೆಸರಿನಲ್ಲೇ ವೈದ್ಯನೊಬ್ಬನಿಗೆ ಕೋಟ್ಯಾಂತರ ರೂಪಾಯಿ ವಂಚನೆ

ಕರ್ನಾಟಕ

ಕೆರೆಯಲ್ಲಿ ತೆಪ್ಪ ಮಗುಚಿ ಇಬ್ಬರು ಮೀನುಗಾರರು ನೀರುಪಾಲು

ಕೊಪ್ಪಳ : ಕೆರೆಯಲ್ಲಿ ತೆಪ್ಪ ಮಗುಚಿ ಇಬ್ಬರು ಮೀನುಗಾರರು ನೀರು ಪಾಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ನಡೆದಿದೆ ಫಕೀರ್ ಸಾಬ್ (36) ಹಾಗೂ ಶರಣಪ್ಪ ಎಮ್ಮೆರ್ (32) ನಿರುಪಾಲಾಗಿದ್ದಾರೆ.

ಕರ್ನಾಟಕ

₹1,500 ಹಣಕ್ಕಾಗಿ ಕೊಲೆ: ಬುಡಾ ಕಾಂಪ್ಲೆಕ್ಸ್‌ನಲ್ಲಿ ಗುಜರಿ ಕಾರ್ಮಿಕನಿಗೆ ದುರಂತ ಅಂತ್ಯ

ಬಳ್ಳಾರಿ: ಬುಡಾ ಕಾಂಪ್ಲೆಕ್ಸ್‌ (BUDA Complex) ಬಳಿ ನ.11 ರಂದು ನಡೆದಿದ್ದ ಕೊಲೆ ಕೇಸ್‌ಗೆ (Murder Case) ಟ್ವಿಸ್ಟ್‌ ಸಿಕ್ಕಿದ್ದು 1,500 ರೂ. ಗೆ ಕೊಲೆ ನಡೆದಿದೆ ಎನ್ನುವ ವಿಷಯ ಗೊತ್ತಾಗಿದೆ. ಬಳ್ಳಾರಿಯ ಹಂದ್ರಾಳು ಗ್ರಾಮದ

ಕರ್ನಾಟಕ

ಕಾಳಿಂಗ ಸರ್ಪಗಳ ಸೆರೆಗೆ ವಿಶೇಷ ‘ಕಾರ್ಯಪಡೆ’ ರಚನೆ

ಚಿಕ್ಕಮಗಳೂರು : ಕಾಳಿಂಗ ಸರ್ಪಗಳ ಸೆರೆಗೆ ಕಾರ್ಯಪಡೆಯ ರಚಿಸಲು ತೀರ್ಮಾನಿಸಲಾಗಿದೆ. ಮಲೆನಾಡು ಭಾಗದಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮನೆಗಳು, ತೋಟಗಳಲ್ಲಿ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿವೆ. ಕಾಳಿಂಗ ಸರ್ಪಗಳು ಹೆಚ್ಚಿರುವ ಪ್ರದೇಶದಲ್ಲಿ ಕಾರ್ಯಪಡೆ ರಚನೆ