Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮದುವೆ ಮುಂದೂಡಿಕೆ ಬೆನ್ನಲ್ಲೇ ಪಾಲಶ್ ಮುಚ್ಚಲ್ ಮೋಸದ ವದಂತಿ: ವೈರಲ್ ಆದ ಎಕ್ಸ್ ಗರ್ಲ್‌ಫ್ರೆಂಡ್ ಫೋಟೋಗಳು

ಮುಂಬೈ: ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಹಾಗೂ ಸಂಗೀತ ನಿರ್ದೇಶಕ ಪಾಲಶ್ ಮುಚ್ಚಲ್ (Palash Muchhal) ಮದುವೆ ಮುಂದೂಡಿಕೆಯಾಗ್ತಿದ್ದಂತೆ ಪಲಾಶ್‌, ಮಂಧಾನಗೆ ಮೋಸ ಮಾಡಿದ್ರಾ ಅನ್ನೋ ವದಂತಿ ಹಬ್ಬಿದೆ. ಹೀಗಿರುವಾಗಲೇ ಎಕ್ಸ್‌

ಕರ್ನಾಟಕ

ಬೆಂಗಳೂರು: ಸಚಿವರ ಆಪ್ತರ ರಿಯಲ್ ಎಸ್ಟೇಟ್ ಬಿಲ್ಡರ್‌ಗಳ ಮೇಲೆ ಇಡಿ ದಾಳಿ

ಬೆಂಗಳೂರು: ಸಚಿವರೊಬ್ಬರ ಆಪ್ತರ ರಿಯಲ್ ಎಸ್ಟೇಟ್ ಬಿಲ್ಡರ್ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಈ ಹಿಂದೆ ಆದಾಯ ತೆರಿಗೆ ಇಲಾಖೆಯ (Income Tax) ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು

ಕರ್ನಾಟಕ

ಹಲಸೂರು ದೇವಸ್ಥಾನದಲ್ಲಿ ಮದುವೆ ನಿಷೇಧ: ಸಿಎಂ ಕಚೇರಿಗೆ ಪತ್ರ ಬರೆದ ವರ; ಕಾರಣ ಕೇಳಿದ ಅಧಿಕಾರಿಗಳು

ಬೆಂಗಳೂರು: ನಗರದ ಹಲಸೂರು ದೇಗುಲದಲ್ಲಿ ಮದುವೆಗೆ ಅನುಮತಿ ನೀಡುತ್ತಿಲ್ಲ ಎಂದು ವರನೋರ್ವ ಸಿಎಂ ಕಚೇರಿಗೆ ಪತ್ರ ಬರೆದಿದ್ದಾರೆ. ಸಿಎಂಗೆ ಬರೆದ ಪತ್ರದಲ್ಲಿ, ವರನೋರ್ವ ಹಲಸೂರು ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ನೀಡುತ್ತಿಲ್ಲ ಎಂದಿದ್ದಾರೆ. ಈ ಸಂಬಂಧ ಸಿಎಂ

ಕರ್ನಾಟಕ

ಸಿಎಂ ಹುದ್ದೆಗಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಸಿಎಂ ಹುದ್ದೆಗಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ತಿಳಿಸಿದರು. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು. ನಾನು ಪಕ್ಷದ ಅಧ್ಯಕ್ಷ,

ದೇಶ - ವಿದೇಶ

ಏಳು ಬಹುಮಹಡಿ ಕಟ್ಟಡಗಳಿಗೆ ಬೆಂಕಿ; 13 ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಬೀಜಿಂಗ್: ಹಾಂಕಾಂಗ್ (Hong Kong) ವಸತಿ ಸಮುಚ್ಚಯವೊಂದರಲ್ಲಿ ಏಳು ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ ಬೆಂಕಿ ಬಿದ್ದು, 13 ಜನರು ಸಾವನ್ನಪ್ಪಿದ್ದಾರೆ. ಹಲವರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ. ಬೆಂಕಿ ಅವಘಡದಿಂದ ಸ್ಥಳದಲ್ಲೇ 9 ಮಂದಿ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ನಾಲ್ವರು

ದೇಶ - ವಿದೇಶ

ಮೃತ ತಾಯಿಯ ಪಿಂಚಣಿ ಪಡೆಯಲು ಆಕೆಯ ವೇಷ ಧರಿಸಿ ಹೋದ ಮಗ ಬಂಧನ

ಇಟಲಿ: ದುಡ್ಡಿಗಾಗಿ ಕೆಲವರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ವ್ಯಕ್ತಿಯೊಬ್ಬ ತನ್ನ ಮೃತ ತಾಯಿಯ ಪಿಂಚಣಿ(Pension) ಹಣ ಪಡೆಯಲು ಆಕೆಯಂತೆಯೇ ವೇಷ ತೊಟ್ಟು ಹೋಗಿದ್ದ ಘಟನೆ ಉತ್ತರ ಇಟಲಿ(Italy)ಯಲ್ಲಿ ನಡೆದಿದೆ. 56

ದೇಶ - ವಿದೇಶ

ಡ್ರಗ್ಸ್ ಪ್ರಕರಣ: ಸೆಲೆಬ್ರಿಟಿ ಮಿತ್ರ ಒರಿ (Orry) ವಿಚಾರಣೆ; ಅಭಿಮಾನಿಗಳ ದಂಡು!

ಹಿಂದಿ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳಿಗೆ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ (Orhan Awatramani) ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಎಲ್ಲ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಒರಿ ಹಾಜರಿ ಹಾಕುತ್ತಾರೆ. ಆ ಮೂಲಕ ಅವರು ಸಿಕ್ಕಾಪಟ್ಟೆ ಪ್ರಚಾರ ಪಡೆಯುತ್ತಾರೆ. ಈಗ ಒರಿ

ದೇಶ - ವಿದೇಶ

ಐಫೋನ್ ಲಂಚ್ ಬಾಕ್ಸ್: ಟಿಫಿನ್ ಬದಲಿಗೆ ಐಫೋನ್ ಬಾಕ್ಸ್‌ನಲ್ಲಿ ಪರಾಠಾ ತಂದ ವಿದ್ಯಾರ್ಥಿ!

ಶಾಲೆಯಲ್ಲಿ ಮಕ್ಕಳು ತಮಾಷೆಯಾಗಿ ಕೆಲವೊಂದು ಚೇಷ್ಟೆಗಳನ್ನು ಮಾಡುವುದು ಸಹಜ. ಅದು ವಿದ್ಯಾರ್ಥಿ ಜೀವನದಲ್ಲಿ ಮಾಡಲೇಬೇಕು. ಶಿಕ್ಷಕರ ಕೂಡ ಮಕ್ಕಳ ತುಂಟಾಟಕ್ಕೆ ಮನಸೋತ ಅದೆಷ್ಟೋ ನಿದರ್ಶನಗಳು ಇವೆ. ಇದೀಗ ಎಕ್ಸ್​​ ಖಾತೆಯಲ್ಲಿ ಇಂಥಹದೇ ವಿಡಿಯೋವೊಂದು ವೈರಲ್​​

ದೇಶ - ವಿದೇಶ

ಗೂಗಲ್ ಮೀಟ್ ಸ್ಥಗಿತ: ಭಾರತ ಸೇರಿ ಹಲವೆಡೆ ಬಳಕೆದಾರರಿಗೆ ಸಮಸ್ಯೆ; ಕಂಪನಿಯಿಂದ ಕ್ಷಮೆಯಾಚನೆ

ನವದೆಹಲಿ: ಗೂಗಲ್‌ನ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಗೂಗಲ್ ಮೀಟ್ (Google Meet) ಭಾರತದಲ್ಲಿ ಕಳೆದ ಕೆಲವು ಗಂಟೆಗಳಿಂದ ಸ್ಥಗಿತಗೊಂಡಿದ್ದು, ಬಳಕೆದಾರರು ವೆಬ್‌ಸೈಟ್ ಮೂಲಕ ಮೀಟ್‌ನಲ್ಲಿ ಭಾಗಿಯಾಗಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತದಲ್ಲಿ 65% ಬಳಕೆದಾರರು ಗೂಗಲ್

ದೇಶ - ವಿದೇಶ

ಜೈಲಿನಲ್ಲಿ ಇಮ್ರಾನ್ ಖಾನ್ ಹತ್ಯೆ ವದಂತಿ; ಅಫ್ಘಾನಿಸ್ತಾನ ಮಾಧ್ಯಮಗಳಿಂದ ವರದಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹತ್ಯೆ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಅಫ್ಘಾನಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಕೊಲೆಯಾಗಿದ್ದಾರೆ