Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಕ್ಸಲ್ ನಾಯಕ ಸೇರಿದಂತೆ 12 ಮಾವೋವಾದಿಗಳ ಶರಣಾಗತಿ

ಛತ್ತೀಸ್ ಗಢದ ಖೈರಾಗಢ್ ಚುಯಿಖಾದನ್ ಗಂಡೈ ಜಿಲ್ಲೆಯಲ್ಲಿ ಸಿಸಿಎಂ ರಾಮಧೇರ್ ಮಜ್ಜಿ ಸೇರಿದಂತೆ 12 ನಕ್ಸಲೀಯರು ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಬಕರ್ಕಟ್ಟಾ ಪೊಲೀಸ್ ಠಾಣೆಯಲ್ಲಿ ಶರಣಾಗತಿ ನಡೆದಿದ್ದು, ಎಂಎಂಸಿ (ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ಗಢ)

ದೇಶ - ವಿದೇಶ

ವರುಣಾ ಆಯ್ಕೆ ಪ್ರಶ್ನಿಸಿದ ಅರ್ಜಿ: ಸಿಎಂ ಸಿದ್ದರಾಮಯ್ಯ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ನಿಂದ ನೋಟಿಸ್

ನವದೆಹಲಿ: 2023ರ ಚುನಾವಣೆಯಲ್ಲಿ ವರುಣಾ (Varuna) ಕ್ಷೇತ್ರದಿಂದ ಆಯ್ಕೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ನೋಟಿಸ್‌ ನೀಡಿದೆ. ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು

ದೇಶ - ವಿದೇಶ ಮನರಂಜನೆ

ಕಿರುತೆರೆ ಸ್ಟಾರ್ ಗೌರವ್ ಖನ್ನಾ ಕೈಗೆ ಹಿಂದಿ ಬಿಗ್ ಬಾಸ್ 19 ಟ್ರೋಫಿ

ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌ 19ರ (Bigg Boss 19) ವಿನ್ನರ್‌ ಆಗಿ ಕಿರುತೆರೆ ನಟ ಗೌರವ್ ಖನ್ನಾ (Gaurav Khanna) ಹೊರಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮ ಸ್ಪರ್ಧಿಗಳ ನಡುವೆ

ದೇಶ - ವಿದೇಶ

ಇಂಡಿಗೋ ವಿಮಾನಯಾನ ಬಿಕ್ಕಟ್ಟು ಮುಂದುವರಿಕೆ: ದೇಶಾದ್ಯಂತ 450+ ವಿಮಾನಗಳು ರದ್ದು, ಬೆಂಗಳೂರಿನಲ್ಲಿ 127

ನವದೆಹಲಿ/ಬೆಂಗಳೂರು: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ (Indigo) ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರೆದಿದೆ. ಇಂದು (ಡಿ.8) ಬೆಂಗಳೂರಿನಲ್ಲಿ (Bengaluru) 127 ಸೇರಿದಂತೆ ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಭಾರತ

ಕರ್ನಾಟಕ

ಕೋಳಿ ತುಂಡು ಗಂಟಲಿನಲ್ಲಿ ಸಿಲುಕಿ ಆಟೋ ಚಾಲಕ ಸಾವು

ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ತಮಿಳುನಾಡಿನಲ್ಲಿ ಬಾಳೆಹಣ್ಣಿನ ಪೀಸ್ ಗಂಟಲಲ್ಲಿ ಸಿಲುಕಿ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು ಆದರೆ ಬೆನ್ನಲ್ಲೇ ಇದೀಗ ಆಟೋ ಚಾಲಕ ಒಬ್ಬರು ಚಿಕನ್ ತಿನ್ನುವಾಗ ಅದರ

ಕರ್ನಾಟಕ

ಬೆಳಗಾವಿ ಅಧಿವೇಶನ: ವಿಪಕ್ಷ ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯ ಲಘು ಹಾಸ್ಯ ವಿನಿಮಯ

ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭಕ್ಕೂ ಮೊದಲು ಸ್ಪೀಕರ್ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿಧಾನಸಭೆಯ ಪ್ರತಿಪಕ್ಷದ ನಾಯಕರಾರ ಅಶೋಕ್, ಸುನೀಲ್ ‌ಕುಮಾರ್ ಮುಖಾಮುಖಿಯಾದರು. ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್‌ (UT Khader) ಅವರನ್ನುಅಶೋಕ್,

ದೇಶ - ವಿದೇಶ

ಗೋವಾ ಕ್ಲಬ್ ದುರಂತ: ಮೌನ ಭೇದಿಸಿದ ಮಾಲೀಕ ಸೌರಭ್ ಲೂಥ್ರಾ

ಗೋವಾದ ಅರ್ಪೋರಾದಲ್ಲಿರುವ ಜನಪ್ರಿಯ ಕ್ಲಬ್ ಬಿರ್ಚ್ ಬೈ ರೋಮಿಯೋ ಲೇನ್ ನಲ್ಲಿ 25 ಜನರು ಸಾವನ್ನಪ್ಪಿ ಆರು ಮಂದಿ ಗಾಯಗೊಂಡ ಒಂದು ದಿನದ ನಂತರ, ಕ್ಲಬ್ ಮಾಲೀಕ ಸೌರಭ್ ಲೂಥ್ರಾ ಅಂತಿಮವಾಗಿ ಈ ವಿಷಯದ

ಕರ್ನಾಟಕ

ಮಗನನ್ನು ಕೊಂದು ತಾಯಿ ಮತ್ತು ಅಜ್ಜಿ ಆತ್ಮಹತ್ಯೆ

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ಒಂದು ನಡೆದಿದ್ದು, ಮಗನನ್ನು ಕೊಂದು ತಾಯಿ ಮತ್ತು ಅಜ್ಜಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಸ್‌ಜಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೌನೇಶ್ (14)

ಕರ್ನಾಟಕ

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಬೆಂಗಳೂರು : ಪ್ರೀತಿಸಿದ ಯುವಕ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು ವರ್ಷಿಣಿ (22) ಎಂದು ಗುರುತಿಸಲಾಗಿದೆ. ಯುವತಿ ಡೆತ್ ನೋಟ್

ಕರ್ನಾಟಕ

ಇನ್‌ಸ್ಟಾಗ್ರಾಮ್ ಜಾಹೀರಾತು ನೋಡಿ ₹39,750 ಕಳೆದುಕೊಂಡ ಯುವತಿ

ಬೆಂಗಳೂರು: ದಿನದಿಂದ ದಿನಕ್ಕೆ ಸೈಬರ್‌ ವಂಚಕರ ಹಾವಳಿ ಹಚ್ಚುತ್ತಿದ್ದರು ಕೂಡ ಜನತೆ ಬುದ್ದಿ ಕಲಿಯುತ್ತಿಲ್ಲ, ಅದರಲ್ಲೂ ಪೊಲೀಸ್‌ ಇಲಾಖೆ ಈ ಬಗ್ಗೆ ಎಚ್ಚರಿಂದ ಇರುವಂತೆ ಹೇಳುತ್ತಿದ್ದರು ಕೂಡ ಜನತೆ ಮೋಸ ಹೋಗುವುದು ಹೆಚ್ಚುತ್ತಿದೆ. ಈ