Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ರಾಜಕೀಯ

ಮಹಾಕುಂಭ ಮೇಳದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ, ತ್ರಿವೇಣಿ ಸಂಗಮದಲ್ಲಿ ಭಕ್ತಿಯ ಸೆಳೆತ..!

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮಿಂದೆದ್ದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರಧಾನಿ ಮೋದಿಯವರೊಂದಿಗೆ ಹಾಜರಿದ್ದರು. ಜನವರಿ 13 ರಂದು ಪ್ರಾರಂಭವಾದ

ಕರ್ನಾಟಕ

ನರ್ಸಿಂಗ್ ವಿದ್ಯಾರ್ಥಿನಿಯ ದುರ್ಮರಣ! ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ರಾಮನಗರ : ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿಯನ್ನು 19 ವರ್ಷದ ಅನಾಮಿಕ ಎಂದು ಗುರುತಿಸಲಾಗಿದೆ. ಅನಾಮಿಕ ಹಾರೋಹಳ್ಳಿ ತಾಲ್ಲೂಕಿನಲ್ಲಿರುವ ದಯಾನಂದ ಸಾಗರ್​ ಕಾಲೇಜಿನಲ್ಲಿ ಮೊದಲ ವರ್ಷದ

Accident ದಕ್ಷಿಣ ಕನ್ನಡ ಮಂಗಳೂರು

ಪುತ್ತೂರು: ಭೀಕರ ಅಪಘಾತಕ್ಕೆ ಸಿಲುಕಿ ಬೈಕ್ ಸವಾರ ಚೇತನ್ ಸಾವು

ಪುತ್ತೂರು ಫೆಬ್ರವರಿ 05: ಬೈಕ್ ಮತ್ತು ಆಟೋ ರಿಕ್ಷಾ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಮುರ ಎಂಬಲ್ಲಿ ನಡೆದಿದೆ.

ದೇಶ - ವಿದೇಶ ಮನರಂಜನೆ

ನಿಮ್ಮ Ex ನ ಹೆಸರನ್ನು ಜಿರಳೆಗೆ ನೀಡಿ , ಮೃಗಾಲಯವು ಅದನ್ನು ಪ್ರಾಣಿಗೆ ಆಹಾರವಾಗಿ ನೀಡುತ್ತದೆ..!ಏನಿದು US ನ ಮೃಗಾಲಯದ ಹೊಸ ವ್ಯಾಲೆಂಟೈನ್ಸ್ ಡೇ ಆಫರ್ ?

ನಿಮ್ಮ ಹಳೆಯ ಪ್ರೇಮಿಯು ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಇನ್ನೂ ಕೋಪಗೊಂಡಿದ್ದರೆ, ಬಹುಶಃ ಕೆಲವು ಸಿಹಿ ಸೇಡಲ್ಲದ ಪ್ರತೀಕಾರಕ್ಕೆ ಇದು ಸರಿಯಾದ ಸಮಯವಾಗಬಹುದು.ಸ್ಯಾನ್ ಆಂಟೋನಿಯೊ ಮೃಗಾಲಯವು ನಿಮ್ಮ Ex ನ ನಂತರ ಅವರ ಹೆಸರನ್ನು ಜಿರಳೆಗೆ (cockroach), ಇಲಿಗೆ

ದೇಶ - ವಿದೇಶ ರಾಜಕೀಯ

ಚುನಾವಣಾ ಕಣ ರಂಗೇರಿತು! ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಮತಯುದ್ಧ ಆರಂಭ

ದೆಹಲಿ: ಇಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಬೆಳಗ್ಗೆ 7 ಗಂಟೆಯಿಂದ ಸಂಜೆ 6:30 ಗಂಟೆವರೆಗೂ ಮತದಾನ ನಡೆಯಲಿದ್ದು 1.56 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ

ಮನರಂಜನೆ

ಬಾಲಿವುಡ್ ನಟ ಸೂರಜ್ ಪಾಂಚೋಲಿಗೆ ಸುಟ್ಟ ಗಾಯ- ಆಸ್ಪತ್ರೆಗೆ ದಾಖಲ

ಬಾಲಿವುಡ್ ನಟ ಸೂರಜ್ ಪಾಂಚೋಲಿ ಅವರಿಗೆ ಶೂಟಿಂಗ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಸುಟ್ಟಗಾಯಗಳಾಗಿದೆ. ಆಗಿರೋ ಗಾಯಕ್ಕೆ ನಟ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ತಂದೆ ಆದಿತ್ಯಾ ಪಾಂಚೋಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ ಮುಂಬೈನ ಫಿಲ್ಮ್

ಅಪರಾಧ ಕರ್ನಾಟಕ

ಹಾವೇರಿಯ ಆಸ್ಪತ್ರೆಯಲ್ಲಿ ಅಚ್ಚರಿ ಘಟನೆ! ಬಾಲಕನ ಗಾಯಕ್ಕೆ ಹೊಲಿಗೆಯ ಬದಲು ಫೇವಿಕ್ವಿಕ್ ಹಚ್ಚಿದ ನರ್ಸ್

ಹಾವೇರಿ: ಗಾಯ ಮಾಡಿಕೊಂಡು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ನೀಡಿ ಹೊಲಿಗೆ ಹಾಕುವುದು ವಾಡಿಕೆ. ಆದರೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರ ಶೂಶ್ರುಷಕಿಯೊಬ್ಬರು ಬಾಲಕನ ಕೆನ್ನೆಗೆ ಫೆವಿಕ್ವಿಕ್ ಹಚ್ಚಿ ಕಳುಹಿಸಿದ್ದಾರೆ!

Accident

ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಗನ್ ನಿಂದ ಮಿಸ್ ಫೈರ್ – ಕಾಲಿಗೆ ಗಾಯ.

ಬಂಟ್ವಾಳ ಫೆಬ್ರವರಿ 04:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಚಿತ್ತರಂಜನ್ ಶೆಟ್ಟಿ ಅವರ ಕಾಲಿಗೆ ಗುಂಡೇಟು ಬಿದ್ದಿದೆ.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಚಿತ್ತರಂಜನ್ ಶೆಟ್ಟಿ ಅವರ ಗನ್

ಕರ್ನಾಟಕ

ಚಿಕನ್ ಬಿರಿಯಾನಿ ಬೇಕು ಎಂದು ಅಂಗನವಾಡಿ ಮಗುವಿನ ವಿಡಿಯೋ ವೈರಲ್ ಗೆ ಸರ್ಕಾರ ಪ್ರತಿಕ್ರಿಯೆ …! ಇನ್ಮುಂದೆ ಸಿಗಲಿದೆಯಾ ಚಿಕನ್ ಬಿರಿಯಾನಿ?

ಪುಟ್ಟ ಮಕ್ಕಳು ಏನು ಮಾಡಿದರು ಚೆಂದವೇ. ಅವುಗಳ ತೊದಲು ನುಡಿಯಿಂದ ಆಡುವ ಒಂದೊಂದು ಮಾತುಗಳು ಅದರಲ್ಲೂ ಅಂಗನವಾಡಿ, ಎಲ್​ಕೆಜಿ ಯುಕೆಜಿ ಮಕ್ಕಳು ಆಡುವ ಮಾತುಗಳು ವೈರಲ್ ಆಗುತ್ತವೆ.ಆದ್ರೆ ಇಲ್ಲೊಬ್ಬ ಕೇರಳದ ಅಂಗನವಾಡಿಯ ಒಂದು ಪುಟ್ಟ

ದೇಶ - ವಿದೇಶ

ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ನವದೆಹಲಿ: ದೆಹಲಿಯಲ್ಲಿ ನಾಳೆ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಬುಧವಾರ ಪವಿತ್ರ ಸ್ನಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಬೆಳಗ್ಗೆ 10:05 ಕ್ಕೆ