Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ತಂತ್ರಜ್ಞಾನ ದೇಶ - ವಿದೇಶ

ಭೂಮಿಯ ಧ್ರುವಗಳ ಅದ್ಭುತ ನೋಟ- ಸ್ಪೇಸ್ ಎಕ್ಸ್ ಫ್ರಾಮ್2 ಮಿಷನ್ ವೈರಲ್

ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಮಿಶನ್ ಸೆರೆ ಹಿಡಿದ ವಿಡಿಯೋ ಇದೀಗ ಹಲವು ಕುತೂಹಲ ಹುಟ್ಟು ಹಾಕಿದೆ. ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಈ ವಿಡಿಯೋ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ. ಕ್ಯಾಲಿಫೋರ್ನಿಯಾ(ಏ.02)

ಅಪರಾಧ ದೇಶ - ವಿದೇಶ

“ನನ್ನನ್ನು ಹೆಂಡತಿಯಿಂದ ರಕ್ಷಿಸಿ” ಹೆಂಡತಿಯ ಹಲ್ಲೆಗೆ ಪೊಲೀಸರ ಮೊರೆ ಹೋದ ಪತಿ

ಮಧ್ಯಪ್ರದೇಶ : ಹಿಂದೆಲ್ಲಾ ಗಂಡ ಹೆಂಡತಿಯ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಗಂಡಂದಿರ, ಪುರುಷರ ಮೇಲಾಗುವ ದೌರ್ಜನ್ಯ, ಮನಸಿಕ ಕಿರುಕುಳದ ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ.

ತಂತ್ರಜ್ಞಾನ ದೇಶ - ವಿದೇಶ

2027ರಲ್ಲೇ ಎಐ ಆಡಳಿತ- ಅಬುಧಾಬಿಯ ಮಹತ್ವಾಕಾಂಕ್ಷಿ ಯೋಜನೆ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಆದರೆ ಅಬುಧಾಬಿ ಎಲ್ಲರಿಗಿಂತ ಹಲವು ಹೆಜ್ಜೆ ಮುಂದಿದೆ. ಕಾರಣ ಅಬುಧಾಬಿ ಶೀಘ್ರದಲ್ಲೇ ಸಂಪೂರ್ಣ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಲಿತ ಸರ್ಕಾರ ಹಾಗೂ ಆಡಳಿತಕ್ಕೆ ಸಾಕ್ಷಿಯಾಗುತ್ತಿದೆ. ಏನಿದು ನೇಟೀವ್ ಎಐ

ಆಹಾರ/ಅಡುಗೆ ಮಂಗಳೂರು

ಐತಿಹಾಸಿಕ ಪ್ರಸಿದ್ಧ ಮೋತಿ ಮಹಲ್ ಹೋಟೆಲ್ ಮುಚ್ಚಲಿದೆಯೇ ?

ಮಂಗಳೂರಿನ ಹೆಗ್ಗಳಿಕೆಗೆ ಕಾರಣವಾದ ಐಕಾನಿಕ್ ಮೋತಿ ಮಹಲ್ ಹೊಟೇಲ್ ಏಪ್ರಿಲ್ 15ರಿಂದ ಸ್ಥಾಯಿಯಾಗಿ ಮುಚ್ಚಲಿದೆ. ಮಿಲಾಗ್ರೆಸ್ ಚರ್ಚ್ ಜೊತೆಗೆ ನಡೆದ ಭೂ ವಿವಾದದಲ್ಲಿ ಸೋತು, ತನ್ನ ದಶಕಗಳ ಸಂಚಲನಕ್ಕೆ ಅಂತ್ಯ ಹಾಕಿಕೊಳ್ಳುತ್ತಿದೆ. ಜಿಮ್, ಸ್ವಿಮ್ಮಿಂಗ್

Accident ಕರ್ನಾಟಕ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಕಾರು-ಐರಾವತ ಬಸ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ದುರ್ಮರಣ

ಮಂಡ್ಯ : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಗುರುವಾರ ಬೆಳಗ್ಗೆ ಮಂಡ್ಯ ಬಳಿಯಲ್ಲಿ ಭಾರೀ ಅಪಘಾತ ಸಂಭವಿಸಿದೆ. ಎಕ್ಸ್‌ಪ್ರೆಸ್‌ವೇ ನಿಂದ ಎಕ್ಸಿಟ್ ಆಗುತ್ತಿದ್ದ ಕಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಡಿಕ್ಕಿ

ಕರ್ನಾಟಕ ಮಂಗಳೂರು

ನವಮಂಗಳೂರು ಬಂದರು ದೇಶದ ದ್ವಿತೀಯ ಅತ್ಯುತ್ತಮ ಕಂಟೈನರ್‌ ನಿರ್ವಹಣಾ ಬಂದರು

ಪಣಂಬೂರು: ನವಮಂಗಳೂರು ಬಂದರು ಕಂಟೈನರ್‌ ನಿರ್ವಹಣೆ ಯಲ್ಲಿ ದೇಶದ 2ನೇ ಅತ್ಯುತ್ತಮ ಬಂದರು ಎಂಬ ಕೀರ್ತಿಗೆ ಭಾಜನವಾಗಿದ್ದು, ಕೇಂದ್ರ ಸರಕಾರದ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಪ್ರಶಸ್ತಿ ಪ್ರದಾನಿಸಿದೆ. ಎನ್‌ಎಂಪಿಎ ಚೇರ್ಮನ್‌

ಕರ್ನಾಟಕ ಮಂಗಳೂರು ರಾಜಕೀಯ

“ನಕಲಿಗಳಿಗೆ ಪಾಠ ಕಲಿಸಲು ಹಿಂದೂ ಪಕ್ಷದ ಸ್ಥಾಪನೆಯೇ ಉತ್ತರ” ರಾಜೇಶ್ ಪವಿತ್ರನ್, ಹಿಂದೂ ಮಹಾ ಸಭಾ

ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ರವರು ಹಿಂದುತ್ವದ ಪ್ರತೀಕವಾದ ತಿಲಕವನ್ನು ಧರಿಸಲು ನಿರಾಕರಿಸಿದ್ದು,ಇದು ಬಹುಸಂಖ್ಯಾತ ಹಿಂದು ಸಮಾಜಕ್ಕೆ ಮಾಡಿದ ಅಪಮಾನ ಮಾತ್ರವಲ್ಲ ಇದು ಧರ್ಮಕ್ಕೆ ಮಾಡಿದ ದ್ರೋಹದ ಎಂದು

ಮಂಗಳೂರು

ಉಳ್ಳಾಲ: ದುರಂತ ಪರಿಹಾರದಲ್ಲಿ ವಿಳಂಬ ಅಸ್ವೀಕಾರ – ಸ್ಪೀಕರ್‌ ಯು.ಟಿ. ಖಾದರ್‌ ಕಿಡಿ

ಉಳ್ಳಾಲ: ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಅಥವಾ ಪ್ರಾಕೃತಿಕ ದುರಂತಗಳ ಸಂತ್ರಸ್ತರಿಗೆ ಸೌಲಭ್ಯವನ್ನು ಮಂಜೂರು ಮಾಡಲು ದಾಖಲೆಗಳ ಕೊರತೆ ನೆಪದಲ್ಲಿ ವಿಳಂಬಿಸುವುದನ್ನು ಸಹಿಸಲಾಗದು ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ. ಅವರು ಬುಧವಾರ ಮಂಗಳೂರು

ದೇಶ - ವಿದೇಶ

ಘಿಬ್ಲಿ ಟ್ರೆಂಡ್‌ಗೆ ಗೋವಾ ಪೊಲೀಸರ ಎಚ್ಚರಿಕೆ

ಪಣಜಿ : ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡ್‌ ಸೃಷ್ಟಿಸಿರುವ ಘಿಬ್ಲಿ ಬಗ್ಗೆ ಗೋವಾ ಪೊಲೀಸರು ಸಲಹೆಯೊಂದನ್ನು ನೀಡಿದ್ದು, ‘ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ ಪೋಟೋವನ್ನು ಜನರೇಟ್‌ ಮಾಡಲು ವಿಶ್ವಾಸಾರ್ಹ ಎಐ ಆ್ಯಪ್‌ಗಳನ್ನು ಮಾತ್ರವೇ ಬಳಸಿ’

ಮಂಗಳೂರು

ಮಂಗಳೂರು: ಹೆದ್ದಾರಿಯಲ್ಲಿ ಫ್ಲೆಕ್ಸ್‌ ಹಾಕಿದರೆ ಕ್ರಮ; ಪ್ರಾಧಿಕಾರದ ಕಟ್ಟುನಿಟ್ಟಿನ ಎಚ್ಚರಿಕೆ

ಮಂಗಳೂರು: ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಾತ್ರವಲ್ಲ, ಡಿವೈಡರ್‌, ಫ್ಲೈ ಓವರ್‌ಗಳನ್ನೂ ಬಿಡದೆ ಫ್ಲೆಕ್ಸ್‌ಗಳನ್ನು ಹಾಕಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೆದ್ದಾರಿ ಪ್ರಾಧಿಕಾರ, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.