Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಒಂದೇ ದಿನದಲ್ಲಿ ಹೂಡಿಕೆದಾರರಿಗೆ 200 ಲಕ್ಷ ಕೋಟಿ ರೂ. ನಷ್ಟ – ಷೇರು ಮಾರುಕಟ್ಟೆಗೆ ಶಾಕ್

ನವದೆಹಲಿ : ಅಮೆರಿಕದ ಷೇರು ಮಾರುಕಟ್ಟೆ ಭಾರೀ ಕುಸಿತ (US stock market crash) ಕಂಡಿದೆ. ಬಹುತೇಕ ಎಲ್ಲಾ ಸೂಚ್ಯಂಕಗಳು ಗಣನೀಯವಾಗಿ ಇಳಿಕೆ ಆಗಿದೆ. ಡೌವ್ ಜೋನ್ಸ್ ಇಂಡಸ್ಟ್ರಿಯಲ್ ಆಯವರೇಜ್ ಶೇ. 3.98, ಎಸ್

kerala ಮನರಂಜನೆ

“ಎಂಪುರಾನ್ ” ನಿರ್ಮಾಪಕ ಗೋಕುಲಂ ಗೋಪಾಲನ್ ಕಚೇರಿಗೆ ಇಡಿ ದಾಳಿ

ಕೇರಳ : L​ 2: ಎಂಪುರಾನ್ ಸಿನಿಮಾ ಸದ್ಯ ಸಾಕಷ್ಟು ಸುದ್ದಿಯಲ್ಲಿದೆ. ಒಂದು ಕಡೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತದೆ. ಮತ್ತೊಂದು ಕಡೆ ‘ಎಂಪುರಾನ್’ ಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳು ಇದೆ ಎಂಬ ಆರೋಪ

ದೇಶ - ವಿದೇಶ

AI ಬಳಸಿ 10ನೇ ತರಗತಿ ವಿದ್ಯಾರ್ಥಿ 1.5 ಲಕ್ಷ ರೂ. ಗಳಿಸಿದ ಕಹಾನಿ

10 ನೇ ತರಗತಿ ವಿದ್ಯಾರ್ಥಿಯೋರ್ವ AI ಟೂಲ್‌ ಬಳಸಿ ವೆಬ್‌ಸೈಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಿ ಕೇವಲ ಎರಡು ತಿಂಗಳಲ್ಲಿ 1.5 ಲಕ್ಷ ರೂ.ಗಳಿಗೂ ಹೆಚ್ಚು ಗಳಿಸಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ರೆಡ್ಡಿಡ್‌

ಕರ್ನಾಟಕ

ಬೆಂಗಳೂರು:₹6 ಬಿಎಂಟಿಸಿ ಬಸ್‌ ದರ ನೋಡಿ ಸಿಇಒಗೆ ಆಶ್ಚರ್ಯ

ಬೆಂಗಳೂರು : ಬೆಂಗಳೂರಿನಲ್ಲಿ ಕಚೇರಿ ಸೇರಿದಂತೆ ದಿನ ನಿತ್ಯ ಓಡಾಡುವವರು ಬಸ್, ಮೆಟ್ರೋ, ವಾಹನಗಳನ್ನು ಬಳಸುತ್ತಾರೆ. ಈ ಪೈಕಿ ಮೆಟ್ರೋ ಇತ್ತೀಚೆಗೆ ದುಬಾರಿಯಾಗಿದೆ. ಇನ್ನು ವಾಹನದಲ್ಲಿ ಓಡಾಟ ಒತ್ತಡ ಹೆಚ್ಚಿಸುತ್ತದೆ, ಆರೋಗ್ಯ ಕೆಡಿಸುತ್ತದೆ. ಬಸ್

ಅಪರಾಧ ದಕ್ಷಿಣ ಕನ್ನಡ

ಸರಣಿ ಕಳ್ಳತನ – ನಾಲ್ಕು ಮನೆಗಳಿಂದ 4.80 ಲಕ್ಷ ರೂ. ದೋಚಿದ ಕಳ್ಳರು

ಪುತ್ತೂರು : ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಗುರುವಾರ ಬೆಳಗಿನ ಜಾವ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು 4.80 ಲಕ್ಷ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ. ಅಜರುದ್ದೀನ್ ಅವರ ಮನೆಯಲ್ಲಿ,

ಮಂಗಳೂರು

ಬೆಳ್ತಂಗಡಿ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ತಡೆ – 15 ಗೋವುಗಳು ವಶಕ್ಕೆ

ಬೆಳ್ತಂಗಡಿ: ಮಂಗಳೂರಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ಇಂದು ಬೆಳ್ಳಂಬೆಳಗ್ಗೆ ತಡೆಹಿಡಿಯಲಾಗಿದೆ. ತರಕಾರಿ ಸಾಗಾಟದ ವಾಹನದಲ್ಲಿ ಸುಮಾರು 10 ರಿಂದ 15 ಗೋವುಗಳನ್ನು ವಧೆಗೆಂದು ಸಾಗಿಸಲಾಗುತ್ತಿತ್ತು. ಈ

ದೇಶ - ವಿದೇಶ

ಮೋದಿ ಮತ್ತು ಯೂನಸ್‌ ನಡುವೆ ಮೊದಲ ಬಾರಿಗೆ ಸಭೆ

ಥೈಲ್ಯಾಂಡ್ : ಬ್ಯಾಂಕಾಕ್‌ನಲ್ಲಿ ನಡೆದ ಬಿಮ್‌ಸ್ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಇಂದು ಭೇಟಿಯಾದರು. ವಿದೇಶಾಂಗ ಸಚಿವ ಎಸ್ ಜೈಶಂಕರ್

ದೇಶ - ವಿದೇಶ

ಪಂಜಾಬ್‌ನಲ್ಲಿ ಡ್ರಗ್ಸ್ ದಂಧೆ: ಮಹಿಳಾ ಕಾನ್ಸ್ಟೇಬಲ್ ಬಂಧನ

ಪಂಜಾಬ್ : ಪಂಜಾಬ್ ನ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮಾದಕ ವಸ್ತು ಹೆರಾಯಿನ್ ನೊಂದಿಗೆ ಅರೆಸ್ಟ್ ಆಗಿದ್ದಾರೆ. ಮಹಿಳಾ ಕಾನ್ಸ್ಟೇಬಲ್ ಬಳಿ ಬರೋಬ್ಬರಿ 17.71 ಗ್ರಾಂ ಹೆರಾಯಿನ್ ಸಿಕ್ಕಿದ್ದು, ಇದೀಗ ಆಕೆಯನ್ನು ಸೇವೆಯಿಂದ

kerala

ಅತ್ಯಾಚಾರ ಆರೋಪಿ ಗಲ್ಫ್‌ಗೆ ಪರಾರಿ – ಇಂಟರ್‌ಪೋಲ್ ಮೂಲಕ ಬಂಧನ

ಕೇರಳ : ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಎಸಗಿ ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿಯನ್ನು ಕೇರಳ ಪೊಲೀಸರು ಇಂಟರ್‌ಪೋಲ್ ಸಹಾಯದಿಂದ ಬಂಧಿಸಿದ್ದಾರೆ. 2022ರಲ್ಲಿ ಅತ್ಯಾಚಾರವೆಸಗಿ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಒಂದೂವರೆ ವರ್ಷದ ಬಳಿಕ ಬಂಧಿಸಲಾಗಿದೆ.ಅಪ್ರಾಪ್ತ

Accident ದೇಶ - ವಿದೇಶ

ಬಾವಿಗೆ ಬಿದ್ದ ಯುವಕನನ್ನು ರಕ್ಷಿಸಲು ಹೋದವರು ಹಿಂದೆ ಮರಳಲೇ ಇಲ್ಲ – 8 ಯುವಕರ ದುರ್ಮರಣ

ಮಧ್ಯಪ್ರದೇಶ :ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಒಬ್ಬರಾದ ಮೇಲೆ ಒಬ್ಬರಂತೆ ಒಟ್ಟು 7 ಜನ ಹೋಗಿ ಎಂಟು ಜನ ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋದ