Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident kerala

ರಸ್ತೆ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಲಾರಿ ಹರಿದ ಘಟನೆ – ಗಲ್ಫ್ ಉದ್ಯೋಗಿ ಹನೀಫ್(26) ಸಾವು

ಕಾಸರಗೋಡು : ಮೃತರನ್ನು ಮೇಲ್ಪರಂಬ ಒರವಂಗರದ ಮುಹಮ್ಮದ್ ಹನೀಫ್ (26) ಎಂದು ಗುರುತಿಸಲಾಗಿದೆ. ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹಿಂದಿನಿಂದ ಬಂದ ಲಾರಿ ಹಾದು ಹೋಗಿದ್ದು,ಗಂಭೀರ ಗಾಯಗೊಂಡ ಹನೀಫ್ ರನ್ನು ಆಸ್ಪತ್ರೆಗೆ ತಲುಪಿಸಿದರೂ

ದೇಶ - ವಿದೇಶ

ತನ್ನ ಆಟದ ಗೆಳೆಯನ ಶವ ಪತ್ತೆ ಮಾಡಲು ಸಹಾಯ ಮಾಡಿದ ನಾಯಿ

ಗುಜರಾತ್: ತನ್ನೊಂದಿಗೆ ಆಟವಾಡುತ್ತಿದ್ದ ಆದರೆ ಕಾಣೆಯಾಗಿದ್ದ ಬಾಲಕನನ್ನು ಪತ್ತೆ ಮಾಡಲು ಬೀದಿನಾಯಿಯೊಂದು ಪೊಲೀಸರಿಗೆ ಸಹಾಯ ಮಾಡಿದ ಘಟನೆ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ-ನಗರ ಹವೇಲಿಯಲ್ಲಿ ನಡೆದಿದೆ. ಬಾಲಕ ಮಂಗಳವಾರದಿಂದ ನಾಪತ್ತೆಯಾಗಿದ್ದ. ಸಂಜೆ ಆಟವಾಡಲು ಹೋದ ಒಂಬತ್ತು

ದೇಶ - ವಿದೇಶ

Maruti Suzuki Cars: ₹62,000 ವರೆಗೆ ಬೆಲೆ ಏರಿಕೆ – ಏಪ್ರಿಲ್ 8ರಿಂದ ಹೊಸ ದರಗಳು ಜಾರಿಗೆ

ಕಾರು ಖರೀದಿ ಮಾಡುವುದು ಪ್ರತಿಯೊಬ್ಬರು ಕನಸು. ಆದರೆ, ಇತ್ತೀಚಿನ ಬೆಲೆ ಏರಿಕೆ ಖರೀದಿ ಮಾಡಲು ಹಿಂದು ಮುಂದು ನೋಡುವಂತೆ ಮಾಡುತ್ತದೆ. ಈ ನಡುವೆ ಅತ್ಯಂತ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆಯ ಕಾರುಗಳನ್ನು ಪರಿಚಯಿಸುತಿದ್ದ

ಅಪರಾಧ ದೇಶ - ವಿದೇಶ

ರಸ್ತೆಯ ಮಧ್ಯೆ ಕಾರಿಗೆ ಬೆಂಕಿ – ಆತ್ಮಹತ್ಯೆ ಯತ್ನದ ಶಂಕೆ

ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಕಾರಿನ ಡ್ರೈವರ್‌ ಉದ್ದೇಶಪೂರ್ವಕವಾಗಿ ಕಾರಿಗೆ ಬೆಂಕಿಯನ್ನು ಹಚ್ಚಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ವೈರಲ್ ಆದ ವಿಡಿಯೊದಲ್ಲಿ ರಾಷ್ಟ್ರೀಯ ಸ್ಮಾರಕದ

ತಂತ್ರಜ್ಞಾನ ದೇಶ - ವಿದೇಶ

ವಿದ್ಯುತ್ ಇಲ್ಲದೆ ಬಳಸಬಹುದಾದ ಮಿನಿ ಕೂಲರ್ ತಯಾರಿಸಿದ 10ನೇ ಕ್ಲಾಸ್ ಬಾಲಕಿ

ಉತ್ತರ ಪ್ರದೇಶ :ಬೇಸಿಗೆ ಕಾಲದಲ್ಲಿ ವಿಪರೀತ ಸೆಕೆ. ತಾಪಮಾನ ಗರಿಷ್ಠತೆಯನ್ನು ಮುಟ್ಟುವ ಸಮಯ. ಹೀಗಿರುವಾಗ ಮನೆ ಅಥವಾ ಇತರೆ ಸ್ಥಳಗಳಲ್ಲಿ ಬೀಸಣಿಕೆ, ಫ್ಯಾನ್​ ಅಥವಾ ಎಸಿ ಇರಲೇಬೇಕು. ಇಲ್ಲದಿದ್ದರೆ, ಬೆವರಿನ ಹನಿಗಳು ಮುಡಿಯಿಂದ ಕೆಳಗಿಳಿಯಲು

ಅಪರಾಧ ದೇಶ - ವಿದೇಶ

ದರೋಡೆಕೊರರ ಪತ್ತೆಹಚ್ಚಿತು ಮದುವೆ ಆಮಂತ್ರಣ

ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಲು ಮದುವೆ ಆಮಂತ್ರಣ ಪತ್ರವು ಪೊಲೀಸರಿಗೆ ಸಹಾಯ ಮಾಡಿದೆ. ಸಂತ್ರಸ್ತನ ಸಹೋದರನೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್

ಅಪರಾಧ ಕರ್ನಾಟಕ

ಶಿಕ್ಷಣ ಕ್ಷೇತ್ರದಲ್ಲಿ ನಿರ್ಲಕ್ಷ್ಯ… ಕಣ್ಣು ಕಳೆದುಕೊಂಡ ಬಾಲಕನ ಪೋಷಕರ ನ್ಯಾಯದ ಹೋರಾಟ

ಚಿಂತಾಮಣಿ : 1ನೇ ತರಗತಿ ವಿದ್ಯಾರ್ಥಿ ಕಣ್ಣು ಕಳೆದುಕೊಂಡು ಹಿನ್ನೆಲೆ ಬಾಲಕನ ತಂದೆ ತಾಯಿ ನ್ಯಾಯಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂತ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ

ಅಪರಾಧ ಕರ್ನಾಟಕ

ವಿಡಿಯೋ ಶೋಕಿಗೆ ನಿಜ ಜೀವನದಲ್ಲಿ ಫಜೀತಿ: ಯುವಕನಿಗೆ ನ್ಯಾಯಾಂಗ ಬಂಧನ

ಬೆಳಗಾವಿ : ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮೂರನೇ ದರ್ಜೆಯ ಸಿನಿಮಾದ ಡೈಲಾಗ್‌ ಗಳನ್ನು ಹೇಳುತ್ತಾ‌ ಶೋಕಿಗಾಗಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೇಕಲಮರಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ

ಕರ್ನಾಟಕ

ನೌಕರರ ಲೇ ಆಫ್ ಮಾಡಿದರೂ, ಮಾನವೀಯತೆಯಲ್ಲಿ ಗೆದ್ದ ಸಿಇಒ

ಬೆಂಗಳೂರು: ಹಲವಾರು ಟೆಕ್ ದೈತ್ಯ ಕಂಪನಿಗಳು (Company) ತಮ್ಮ ಉದ್ಯೋಗಿಗಳನ್ನು (Jobs) ಕೆಲಸದಿಂದ ತೆಗೆದುಹಾಕುತ್ತಿರುವುದು ಇಂದು ಕಾಮನ್ ಆಗಿದೆ. ಹಾಗಾಗಿ ಲೇ ಆಫ್ ಆಯ್ತಂತೆ, ಕಾಸ್ಟ್ ಕಟ್ಟಿಂಗ್, ಕೆಲಸದಿಂದ ಕಿತ್ತಾಕಿದ್ರಂತೆ ಅಂದಾಗ ಈ ದಿನಗಳಲ್ಲಿ

ದೇಶ - ವಿದೇಶ

15 ವರ್ಷದ ಬಾಲಕಿಯನ್ನು ಬೆದರಿಸಿ 80 ಲಕ್ಷ ರೂ. ಕಳ್ಳತನ

ಗುರುಗಾಂವ್: ತರಗತಿಯಲ್ಲಿ ಗೆಳೆಯರ ಜೊತೆ ಹರಟೆ ಹೊಡೆಯುವಾಗ 15 ವರ್ಷದ ಬಾಲಕಿ ಹೆಮ್ಮೆಯಿಂದ ತನ್ನ ಅಜ್ಜಿ ಕುರಿತು ಹೇಳಿದ್ದಾಳೆ. ಇದೇ ವೇಳೆ ಈ ವಯಸ್ಸಿಗೆ ತಾನು ಅಜ್ಜಿಯ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದಿದ್ದಾಳೆ.