Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಜೂನ್ ನಂತರ ಟೋಲ್ ಶಾಕ್: ಬೆಂಗಳೂರು ಏರ್‌ಪೋರ್ಟ್ ರಸ್ತೆ ಸಂಚಾರಕೆ ಖರ್ಚು ಹೆಚ್ಚಳ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಟೋಲ್‌ ದರ ದುಬಾರಿಯಾಗಿದ್ದು ಉಳಿದ ರಾಷ್ಟ್ರೀಯ ಹೆದ್ದಾರಿ 48, 75 ಹಾಗೂ 4 ರ ನವಯುಗ, ದೇವಿಹಳ್ಳಿ

ಕರ್ನಾಟಕ

“ನಮ್ಮ ನೀರು, ನಮ್ಮ ಹಕ್ಕು!” ಆಲಮಟ್ಟಿ ಡ್ಯಾಂನಿಂದ ನಾರಾಯಣಪುರ ಡ್ಯಾಂಗೆ ನೀರು ಬಿಡೋದಕ್ಕೆ ರೈತರ ತೀವ್ರ ವಿರೋಧ

ಆಲಮಟ್ಟಿ (ವಿಜಯಪುರ): ಆಲಮಟ್ಟಿ ಜಲಾಶಯದಿಂದ ನೀರನ್ನು ನದಿ ಪಾತ್ರದ ಮೂಲಕ ನಾರಾಯಪುರ ಡ್ಯಾಂಗೆ ಹರಿಸುತ್ತಿರುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಲಾಶಯದ ಮುಂಭಾಗದಲ್ಲಿ ನದಿಗೆ ಇಳಿದು ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯ

ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟ: ನಿಮ್ಮ ರಿಸಲ್ಟ್ ನೋಡೋ ಲಿಂಕ್ ಇಲ್ಲಿದೆ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಮದ್ಯಾಹ್ನ ಪ್ರಕಟವಾಗಲಿದೆ. ರಾಜ್ಯದಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಂಗಳವಾರ ಮದ್ಯಾಹ್ನ 1.30 ಕ್ಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ

ಅಪರಾಧ ಕರ್ನಾಟಕ

ಯುವತಿಗೆ ಹಿಂಸಾತ್ಮಕ ಸ್ಪರ್ಶ ವಿಡಿಯೋ ವೈರಲ್- ಆರೋಪಿಯ ಬಂಧನ

ಬೆಂಗಳೂರು: ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂದಿನಿಂದ ಬಂದು ಯುವಕನೋರ್ವ ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ಏಪ್ರಿಲ್​ 4ರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಕೃತ್ಯದ

ಅಪರಾಧ ಕರ್ನಾಟಕ

ಪೊಲೀಸ್ ಥಳಿಸಿ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ -ಬಯಲಾಯಿತು ಸಿಸಿಟಿವಿ ಸತ್ಯ

ರಾಯಚೂರು: ರಾಯಚೂರು ಪೊಲೀಸರು ಥಳಿಸಿದ್ದಕ್ಕೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ಆರೋಪ ಪ್ರಕರಣದಲ್ಲಿ ಸಿಐಡಿ ಅಖಾಡಕ್ಕಿಳಿದಿದ್ದು ತನಿಖೆ ನಡೆಸುತ್ತಿದೆ. ವ್ಯಕ್ತಿ ಸಾವಿಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಕಾರಣ ಅಂತ ಅಮಾನತ್ತು ಮಾಡಲಾಗಿದೆ. ಆದರೆ, ಸಿಐಡಿತನಿಖೆ ಬೆನ್ನಲ್ಲೇ

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಹತ್ಯೆ: ಮಾಸ್ಟರ್ ಮೈಂಡ್ ಶಾಫಿಗೆ ಮುತ್ತಿಟ್ಟ ಯುವಕ

ಮಂಗಳೂರು: ಪೊಲೀಸ್ ಭದ್ರತೆ ನಡೆವೆಯೇ ಯುವಕನೋರ್ವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟರು ಕೊಲೆ ಪ್ರಕರಣದ ಆರೋಪಿಗೆ ಮುತ್ತಿಕ್ಕಿರುವ ಘಟನೆ ನಡೆದಿದೆ. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ

ದೇಶ - ವಿದೇಶ

ದೇಶದ ಗಡಿದಾಟಿದ್ರೆ ಬೇಡದ ವಸ್ತುಗಳು – ಆದರೆ ಇಲ್ಲಿ ಡಿಮ್ಯಾಂಡ್ ಫುಲ್!

ನಮ್ಮ ದಿನನಿತ್ಯದ ಬದುಕಿನಲ್ಲಿ ನಾವೆಲ್ಲಾ ಹಲವಾರು ವಸ್ತುಗಳನ್ನು ಬಳಕೆ ಮಾಡುತ್ತೇವೆ. ಟೂತ್‌ಪೇಸ್ಟ್, ಶಾಂಪೂ, ಸೋಪು, ಪಾನೀಯಗಳು ಹೀಗೆ ದಿನಾಲು ಏನೇನೋ ಯೂಸ್ ಮಾಡುತ್ತೇವೆ. ಆದರೆ, ಕೆಲವು ಪ್ರಾಡಕ್ಟ್ಸ್ ಬೇರೆ ದೇಶದಲ್ಲಿ ಬ್ಯಾನ್ ಆಗಿದ್ದರೂ ನಮ್ಮ

ಕರ್ನಾಟಕ

ರೈತರ ಒತ್ತಾಯಕ್ಕೆ ಮಣಿದ ಹಾವೆಮುಲ್: ಹಾಲಿನ ದರ ಇನ್ನೂ ಹೆಚ್ಚಳ

ಹಾವೇರಿ : ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೆಮುಲ್) ಮಾರ್ಚ್‌ನಲ್ಲಿ ಹಾಲು ದರ ಕಡಿಮೆ ಮಾಡಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಒಕ್ಕೂಟ ಲೀಟರ್​ಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿತ್ತು.ಈಗ ಲೀಟರ್‌ಗೆ 2.50

ದೇಶ - ವಿದೇಶ

ಮುಂಬೈ 67 ಶತಕೋಟ್ಯಧಿಪತಿಗಳಿದ್ದರೂ ಶ್ರೀಮಂತರ ಸಾಲಿನಲ್ಲಿ ಹಿಂದೆ ಉಳಿಯಿತೇ?

ಫೋರ್ಬ್ಸ್:ಫೋರ್ಬ್ಸ್ 2025 ರ ವರದಿಯ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯೂಯಾರ್ಕ್ ನಗರವು 123 ಶತಕೋಟ್ಯಾಧಿಪತಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 2025 ರಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು

kerala

ನೌಕರರ ವಿರುದ್ಧ ‘ನಾಯಿ’ ವರ್ತನೆ? ವೈರಲ್ ವಿಡಿಯೋ ಹಿಂದೆ ಹೊಸ ಟ್ವಿಸ್ಟ್!

ಕೊಚ್ಚಿ:ಕಂಪನಿ ಉದ್ಯೋಗಿಗಳನ್ನು ನಾಯಿಯಿಂತೆ ನಡೆಸಿಕೊಂಡ ವಿಡಿಯೋ ಒಂದು ಭಾರಿ ವೈರಲ್ ಆಗಿತ್ತು. ಟಾರ್ಗೆಟ್ ರೀಚ್ ಮಾಡದವರನ್ನು ಕಂಪನಿ ನಾಯಿ ರೀತಿ ಕೊರಳಿಗೆ ಚೈನ್ ಕಟ್ಟಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎನ್ನಲಾದ ವಿಡಿಯೋ ದೇಶಾದ್ಯಂತ ಭಾರಿ ಸಂಚಲನ