Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಅಪ್ರಾಪ್ತ ಬಾಲಕಿಯ ಮೇಲೆ 23 ಕ್ರೂರಿಗಳಿಂದ 7 ದಿನದ ನಿರಂತರ ಅತ್ಯಾಚಾರ

ವಾರಣಾಸಿ :19 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ, ಒಂದು ವಾರದಲ್ಲಿ 23 ಪುರುಷರಿಂದ ಸಾಮೂಹಿಕ ಅತ್ಯಾಚಾರ ಎಸಗಿದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. 23 ಜನ ಆರೋಪಿಗಳ ಪೈಕಿ ಆರು ಜನರನ್ನು ಬಂಧಿಸಲಾಗಿದ್ದು,

ಕರ್ನಾಟಕ

ಬೆಳಗಾವಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯ ಆತ್ಮಹತ್ಯೆ; ಹಾಸ್ಟೆಲ್ ಕೋಠಡಿಯಲ್ಲಿ ನೇಣಿಗೆ ಶರಣು

ಬೆಳಗಾವಿ: ವಸತಿ ನಿಲಯದಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ‌ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ರಾಮನಗರದಲ್ಲಿರುವ ಚಂದ್ರಕಾಂತ ಕಾಗವಾಡ ಬಾಯ್ಸ್ ಹಾಸ್ಟೇಲ್ ನಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯನ್ನು ಪ್ರಜ್ವಲ್

ಕ್ರೀಡೆಗಳು ದೇಶ - ವಿದೇಶ

ಐಪಿಎಲ್ 2025: ಹಾರ್ದಿಕ್ ಪಾಂಡ್ಯ ಅವರ ತಂತ್ರತ್ಮಕ ನಿರ್ಧಾರ ಚರ್ಚೆಗೆ ಕಾರಣ

ಲಖನೌ: ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2025 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಆಟದ

ದೇಶ - ವಿದೇಶ

ಮೊಬೈಲ್ ಕಳೆದು ಹೋಗುವಾಗ ಈ ವಿಧಾನ ಮರೀಬೇಡಿ!

“ಅಯ್ಯೋ ನನ್ನ ಫೋನ್ ಕಾಣೆ ಆಯ್ತಲ್ಲ!” – ಈ ಮಾತು, ಇವತ್ತು ತುಂಬಾ ಮನೆಗಳಲ್ಲಿ, ಬೀದಿಗಳಲ್ಲಿ, ಯಾಕೆ ಪೊಲೀಸ್ ಸ್ಟೇಷನ್‌ಗಳಲ್ಲೂ ಕೇಳಿಬರುತ್ತೆ. ಕೈಯಲ್ಲಿರೋ ಸ್ಮಾರ್ಟ್‌ಫೋನ್ ಬರೀ ಒಂದು ವಸ್ತು ಅಲ್ಲ, ಅದು ನಮ್ಮ ಬ್ಯಾಂಕ್

ದೇಶ - ವಿದೇಶ ರಾಜಕೀಯ

“ಶ್ರೀರಾಮನಂತೆ ವರ್ತಿಸಿ”: ಬಿಜೆಪಿ 45ನೇ ಸ್ಥಾಪನಾ ದಿನದ ನಿಮಿತ್ತ ಉದ್ಧವ್ ಠಾಕ್ರೆಯ ತೀವ್ರ ಟೀಕೆ

ಮುಂಬೈ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಬಿಜೆಪಿ ಈಗ ತಮ್ಮ ಗೆಳೆಯರಿಗಾಗಿ ಜೈನರ, ಬೌದ್ಧರ, ಕ್ರಿಶ್ಚಿಯನ್ನರ ಭೂಮಿ ಹಾಗೂ ಹಿಂದೂಗಳ ದೇಗುಲಗಳ ಮೇಲೆ ಕಣ್ಣಿರಿಸಿದೆ ಎಂದು ಶಿವನೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್

ಉಡುಪಿ

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಹಗರಣ: ಸಂತ್ರಸ್ತರ ಹೋರಾಟಕ್ಕೆ ಹೊಸ ಮಿಂಚು!

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯ ಅವ್ಯವಹಾರ ಕುರಿತ ಕಲಂ 64ರಡಿಯಲ್ಲಿ ನಡೆಯುತ್ತಿರುವ ವಿಚಾರಣೆಯು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಆದುದರಿಂದ ಈ ವಿಚಾರಣೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು.

ದೇಶ - ವಿದೇಶ

ಈ ಪ್ರದೇಶಗಳಲ್ಲಿ ನಡೆಯುತ್ತಿದೆಯಂತೆ ಜಲ ನಿರ್ವಹಣೆಗೂ ಸ್ಪರ್ಧೆ!

ಧಾರಾಶಿವ್: ಭಾರತದ ಹಲವು ರಾಜ್ಯಗಳು ಬರಗಾಲ ಸಮಸ್ಯೆ ಎದುರಿಸುತ್ತಿರುವುದು ಹೊಸದೇನಲ್ಲ. ಪ್ರತಿ ವರ್ಷ ಈ ಸಮಸ್ಯೆ ಇದ್ದೇ ಇದೆ. ಆದರೆ ಶಾಶ್ವತ ಪರಿಹಾರ ಮಾತ್ರ ಕಂಡುಕೊಂಡಿಲ್ಲ. ಆದರೆ ಕೆಲವೇ ಕೆಲವು ಜಿಲ್ಲೆಗಳು ಬರಗಾಲವನ್ನು ಮೆಟ್ಟಿ

ಕರ್ನಾಟಕ

ನಿರೀಕ್ಷಣೆಯಿಲ್ಲದ ಕೆರೆಗಳು – ಮಾಲಿನ್ಯದಿಂದ ಮುಳುಗುತ್ತಿದೆ ಬೆಂಗಳೂರು

ಬೆಂಗಳೂರು: ಸಿಲಿಕಾನ್‌ ಸಿಟಿಯ ಕೆರೆಗಳ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಿ ಐದು ವರ್ಷಗಳಾದರೂ ಕ್ಯಾಮೆರಾ ಅಳವಡಿಕೆ ಆರಂಭವಾಗಿಲ್ಲ. ಇದರಿಂದ ಕೆರೆ ಒತ್ತುವರಿ, ಮಾಲಿನ್ಯಕ್ಕೆ ಕಡಿವಾಣ ಬಿದ್ದಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿಕಣ್ಮರೆಯಾಗುತ್ತಿರುವ ಕೆರೆಗಳ ಬಗ್ಗೆ

ದೇಶ - ವಿದೇಶ

“ದಶಕಗಳ ನಂತರ ನಾನು ಮಾಡಿದ ಕೆಲಸ – ಹೆದರಬೇಕಿಲ್ಲ” ಎಂದು ಟ್ರಂಪ್‌ ಸುಂಕ ನೀತಿಗೆ ಬೆಂಬಲ

ಅಮೆರಿಕ :ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ನಂತರ ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಶೇ.20 ರಷ್ಟು ಸುಂಕ ಘೋಷಿಸಿದ್ದ ಟ್ರಂಪ್, ಬುಧವಾರದಿಂದ ಶೇ.34 ರಷ್ಟು ತೆರಿಗೆ ವಿಧಿಸಿದ್ದಾರೆ. ಇದರ ನಂತರ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು

ಅಪರಾಧ ದೇಶ - ವಿದೇಶ

754 ಕೋಟಿ ಭಾರೀ ವಂಚನೆ -ಬಾಹುಬಲಿ ನಾಯಕ ಪುತ್ರನ ಬಂಧನ

ಉತ್ತರಪ್ರದೇಶ : ಬರೋಬ್ಬರಿ 754 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಆರೋಪದಡಿಯಲ್ಲಿ ಉತ್ತರಪ್ರದೇಶದ ಬಾಹುಬಲಿ ನಾಯಕ ಪಂಡಿತ್ ಹರಿಶಂಕರ್ ತಿವಾರಿಯವರ ಪುತ್ರ ಮಾಜಿ ಶಾಸಕ ವಿನಯ್ ಶಂಕರ್ ತಿವಾರಿಯವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು