Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಕರ್ನಾಟಕ

ಪೈಪ್ ಸರಿಪಡಿಸಲೆಂದು ಹೋದ ಅಕ್ಕ-ತಂಗಿ ನೀರಿನಲ್ಲಿ ಮುಳುಗಿ ಸಾವು

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆಯೊಂದು ನಡೆದಿದ್ದು, ಚಿಕ್ಕಬಳ್ಳಾಪುರದಲ್ಲಿ ಕೃಷಿಹೊಂಡದಲ್ಲಿ ಮುಳುಗಿ ಅಕ್ಕ-ತಂಗಿ ಸಾವನ್ನಪ್ಪಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಕುರಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ. ಶಾಲೆಗೆ ರಜೆಯಿದ್ದ ಕಾರಣ ತಾಯಿ ಜೊತೆ ತೋಟಕ್ಕೆ ಹೋಗಿದ್ದ

kerala ಅಪರಾಧ

ವೈದ್ಯರಿಲ್ಲದೆ ಹೆರಿಗೆ – ಪತ್ನಿಯ ಮರಣ, ಪತಿಯ ಬಂಧನ

ತಿರುವನಂತಪುರಂ : ಪತ್ನಿ ಹೆರಿಗೆ ನೋವಿನಿಂದ ಬಳಲಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋಗದ ಪತಿಯನ್ನು(Kerala Horror) ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯ ಮೇಲೆ ನರಹತ್ಯೆ ಆರೋಪದ

ದೇಶ - ವಿದೇಶ

ವೆಜ್ ಬದಲಿಗೆ ಚಿಕನ್ ಬಿರಿಯಾನಿ ಡೆಲಿವರಿ-ರೆಸ್ಟೋರೆಂಟ್ ಮಾಲೀಕನ ಬಂಧನ

ನೊಯಿಡಾ :ಗ್ರೇಟರ್ ನೊಯಿಡಾದ ಚಾಯಾ ಶರ್ಮಾ ನವರಾತ್ರಿ ದಿನ ಸ್ವಿಗಿ ಆ್ಯಪ್‌ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಆಹಾರ ತಲುಪಿದ ಬಳಿಕ ಅದು ಚಿಕನ್ ಬಿರಿಯಾನಿ ಎಂದು ಪತ್ತೆಯಾದ ಘಟನೆ ತೀವ್ರ ಹತಾಶೆ

ಅಪರಾಧ ದೇಶ - ವಿದೇಶ

ಗರ್ಭಿಣಿಯಾಗಿದ್ದು ಪತಿಯನ್ನು ತುಂಡು ಮಾಡಿದಳೇ ಮಹಿಳೆ?

ಮೀರತ್: ಕೆಲವು ದಿನಗಳ ಹಿಂದೆ ಮೀರತ್​​ನಲ್ಲಿ ನಡೆದ ನೌಕಾಪಡೆಯ ಮಾಜಿ ಅಧಿಕಾರಿ ಸೌರಭ್ ರಜಪೂತ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 27 ವರ್ಷದ ಯುವಕನನ್ನು ಆತನ ಪತ್ನಿ ಮುಸ್ಕಾನ್ ಮತ್ತು ಆಕೆಯ

ಅಪರಾಧ ದೇಶ - ವಿದೇಶ

ಧಾರ್ಮಿಕ ಪ್ರವೇಶಕ್ಕೆ ಹೊಸ ಶರತ್ತು: “ಖರೀದಿ ಮಾಡಲೇಬೇಕು ಇಲ್ಲಾಂದ್ರೆ ಹೊಡೆತ ಗ್ಯಾರಂಟೀ!

ಲಕ್ನೋ: ಪ್ರಸಾದ ಮತ್ತು ಇತರ ಧಾರ್ಮಿಕ ವಸ್ತುಗಳನ್ನು ಖರೀದಿಸಲು ನಿರಾಕರಿಸಿದ ಕುಟುಂಬವೊಂದನ್ನು ಸ್ಥಳೀಯ ಅಂಗಡಿಯವರು ಕ್ರೂರವಾಗಿ ಥಳಿಸಿದ ಆಘಾತಕಾರಿ ಘಟನೆ ಲಕ್ನೋದ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ನಡೆದಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ

ದೇಶ - ವಿದೇಶ

ಗೋವಾ ಪ್ರವಾಸದ ಪ್ಲಾನ್ ನಲ್ಲಿ ಇದ್ದೀರಾ? ಸರ್ಕಾರದಿಂದ ಹೊಸ ನಿಯಮ ಜಾರಿ

ಗೋವಾ : ಸಾಮಾನ್ಯವಾಗಿ ಯುವಜನರು ಪ್ರವಾಸ ಎಂದಾಕ್ಷಣ ಗೋವಾಗೆ ಹೋಗುವವರಿಗೆ ಗೋವಾ ಸರ್ಕಾರದಿಂದ ಭಾರೀ ಶಾಕ್ ನೀಡಲಾಗಿದೆ. ಗೋವಾ ಪ್ರವಾಸಕ್ಕೆ ಹೋಗುವವರು ಹಾಗೂ ಬರುವವರ ಬಳಿ ಮದ್ಯದ ಬಾಟಲಿ ಸಿಕ್ಕಿದರೆ ಜಪ್ತಿ ಮಾಡಿಕೊಂಡು ಕಳುಹಿಸಲಾಗುತ್ತಿತ್ತು.

Accident ಕರ್ನಾಟಕ

ಚಿಕ್ಕಮಗಳೂರು: ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಯುವಕನ ಶವ ಮಂಗಳವಾರ ಪತ್ತೆ

ಚಿಕ್ಕಮಗಳೂರು: ಭಾನುವಾರ ಸ್ನೇಹಿತರ ಜೊತೆ ತುಂಗಾ ನದಿಗೆ ಈಜಲು ಬಂದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಹರಿಹರಪುರದ ಗುರುಕುಲ ಬಳಿ ಮಂಗಳವಾರ ಪತ್ತೆಯಾಗಿದೆ. ಮನೋಜ್ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಮನೋಜ್

ಉಡುಪಿ ಕರ್ನಾಟಕ ದಕ್ಷಿಣ ಕನ್ನಡ

ಪಿಯುಸಿ ಫಲಿತಾಂಶದಲ್ಲಿ ಉಡುಪಿಗೆ ಕೀರ್ತಿ ಕಿರೀಟ, ದಕ್ಷಿಣ ಕನ್ನಡ ತೀವ್ರ ಪೈಪೋಟಿಯಲ್ಲಿ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result)ವನ್ನು ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ.

ದೇಶ - ವಿದೇಶ

“ಮಕ್ಕಳೇ ಮಾಡಿಕೊಳ್ಳಬೇಡಿ” ಎಂದು ಎಚ್ಚರಿಸಿದ ಶಾರ್ಕ್ ಟ್ಯಾಂಕ್ ಜಡ್ಜ್ ನಮಿತಾ

ನವದೆಹಲಿ : ಭಾರತದಲ್ಲಿ ಕೆಲಸದ ಸಮಯದ ಕುರಿತು ಭಾರಿ ಚರ್ಚೆ ನಡೆದಿದೆ. ಪರ ವಿರೋಧಗಳು ವ್ಯಕ್ತವಾಗಿದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿದ ವಾರದಲ್ಲಿ 70 ಗಂಟೆ ಕೆಲಸ, ಎಲ್ ಆ್ಯಂಡ್ ಟಿ ಮುಖ್ಯಸ್ಥ ಸೂಚಿಸಿದ

ದೇಶ - ವಿದೇಶ ರಾಜಕೀಯ

ಪವನ್ ಕಲ್ಯಾಣ್ ಬೆಂಗಾವಲು ಸಂಚಾರದಿಂದ ಜೆಇಇ ಪರೀಕ್ಷೆ ಮಿಸ್ ಮಾಡಿದ ವಿದ್ಯಾರ್ಥಿಗಳು

ಹೈದರಾಬಾದ್‌: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ (Pawan Kalyan) ವಿಶಾಖಪಟ್ಟಣಕ್ಕೆ ಆಗಮಿಸಿದ್ದರಿಂದ ಅವರ ಬೆಂಗಾವಲು ಪಡೆ ರಸ್ತೆಯನ್ನು ತಡೆದಿದೆ. ಇದರಿಂದಾಗಿ ಸಂಚಾರ ವಿಳಂಬ ಉಂಟಾಗಿದೆ. ಇದರಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೆಇಇ (ಇಂಜಿನಿಯರಿಂಗ್)