Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಅಪಾರ ಸಂಕಷ್ಟದ ನಡುವೆಯೂ ಸಾಧನೆ ಮೆರೆದ ನಾಗವೇಣಿ – ಪಿಯುಸಿಯಲ್ಲಿ 6ನೇ ರ‍್ಯಾಂಕ್‌

ಹುಬ್ಬಳ್ಳಿ : ಮನೆಯಲ್ಲಿ ಕಿತ್ತುತಿನ್ನುವ ಬಡತನ, ತಂದೆ ಗಾರೆ ಕೆಲಸ, ತಾಯಿ ಮನೆಗೆಲಸ ಮಾಡುತ್ತಿದ್ದರೆ, ಇತ್ತ ವಿದ್ಯಾರ್ಥಿನಿಯೋರ್ವಳು ರಜಾ ದಿನಗಳಲ್ಲಿ ತಾನೇ ಪಾರ್ಟ್‌ಟೈಮ್ ಕೆಲಸ ಮಾಡುತ್ತ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ನಗರದ ಸರ್ಕಾರಿ ಪದವಿಪೂರ್ವ

ಉದ್ಯೋಗವಾಕಾಶಗಳು ಕರ್ನಾಟಕ

ಅಂಗನವಾಡಿ ಉದ್ಯೋಗಕ್ಕೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಸಲು ದಿನಾಂಕ ಮಿಸ್ ಮಾಡಬೇಡಿ

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಚನ್ನಗಿರಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 19 ಅಂಗನವಾಡಿ ಕಾರ್ಯಕರ್ತೆ, 68 ಅಂಗನವಾಡಿ ಸಹಾಯಕಿಯರ

Accident ಕರ್ನಾಟಕ

ಜಾತ್ರೆಗೆ ಹೋದ ಮೂವರು ಮಕ್ಕಳು ಹೆಣವಾಗಿ ಮರಳಿದರು!

ಮಂಡ್ಯ: ಕಾಲುಜಾರಿ ವಿಸಿ ನಾಲೆಯಲ್ಲಿ (VC Nala) ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣತಾಲೂಕಿನ ನಾರ್ತ್​ ಬ್ಯಾಂಕ್ ಸಮೀಪ ನಡೆದಿದೆ. ಮೈಸೂರಿನ ಗೌಸಿಯಾನಗರದ ನಿವಾಸಿಗಳಾದ ಸೋನು (17), ಸಿಮ್ರಾನ್ (16), ಸಿದ್ದೇಶ್

ಅಪರಾಧ ದೇಶ - ವಿದೇಶ

ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವತಿ ಅಸ್ಥಿಪಂಜರವಾಗಿ ಪತ್ತೆ!

ಬಿಜ್ನೋರ್: ಗಂಡನಿಗೆ ವಿಚ್ಛೇದನ ಕೊಟ್ಟು ಗಂಡನ ಅಣ್ಣನನ್ನೇ ಮದುವೆ(Marriage)ಯಾಗಿದ್ದ ಮಹಿಳೆ ಕೆಲವೇ ದಿನಗಳಲ್ಲಿ ಅವರಿಬ್ಬರ ಹತ್ಯೆಯಾಗಿದ್ದಾಳೆ. ಹಾಲಿ-ಮಾಜಿ ಗಂಡ ಇಬ್ಬರೂ ಸೇರಿ ಆಕೆಯನ್ನು ಕೊಂದು ಹೂತು ಹಾಕಿದ್ದರು. ಕಳೆದ ಒಂದೂವರೆ ವರ್ಷದಿಂದ ತಮ್ಮ ಮಗಳು

ದಕ್ಷಿಣ ಕನ್ನಡ

ಹೃದಯ ಸ್ಪರ್ಶಿಸಿದ ಮಾನವೀಯತೆ: ಬಡ ಕಾರ್ಮಿಕನಿಗೆ ಮನೆ ಕಟ್ಟಿದ ಗ್ರಾಮಸ್ಥರು

ವಿಟ್ಲ: ವಿಟ್ಲದ ಸಮರ್ಪಣ್‌ ತಂಡದಿಂದ ಹಲವು ಸಂಘಟನೆ ಮತ್ತು ದಾನಿಗಳ ಸಹಕಾರದಲ್ಲಿ ವಿಟ್ಲಕಸಬಾ ಗ್ರಾಮದ ಕೂಲಿ ಕಾರ್ಮಿಕೆ ವನಿತಾ ಇರಂದೂರು ಅವರಿಗೆ ಮನೆ ನಿರ್ಮಿಸಿ ಕೊಡಲಾಗಿದ್ದು ರವಿವಾರ ರಾಜೇಶ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಗಣಪತಿ

ದೇಶ - ವಿದೇಶ

ವಕ್ಫ್ ಭೂ ವಿವಾದದಲ್ಲಿ ಸಿಲುಕಿತೆ? ಅಂಬಾನಿಯ ಬಂಗಲೆ

ನವದೆಹಲಿ: ಭಾರತದ ಶ್ರೀಮಂತ ಉದ್ಯಮಿಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಮುಂಬೈನಲ್ಲಿರುವ ಐಷಾರಾಮಿ ನಿವಾಸ ‘ಆಂಟಿಲಿಯಾ’ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯ ಒಡೆತನದ ಆಂಟಿಲಿಯಾ ವಿಶ್ವದ ಅತ್ಯಂತ

ಕರ್ನಾಟಕ ರಾಜಕೀಯ

ಮೇ 1ರಿಂದ ಪೌರ ಕಾರ್ಮಿಕರಿಗೆ ಶಾಶ್ವತ ಸೇವೆ– ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು :‘ಮೇ1ರ ಕಾರ್ಮಿಕ ದಿನಾಚರಣೆಯಂದು ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲಾಗುವುದುʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾ ಸಂಘದ 25ನೇ ವಾರ್ಷಿಕೋತ್ಸವ ಮತ್ತು

ದೇಶ - ವಿದೇಶ

125, 500 ರೂಪಾಯಿ ನಾಣ್ಯ ನಿಜವಾಗಿ ಬರಲಿದೆಯೇ

ಬೆಂಗಳೂರು : ಭಾರತೀಯ ರೂಪಾಯಿಗೆ ಸಂಬಂಧಿಸಿದಂತೆ ಕೆಲವು ನಕಲಿ ಪೋಸ್ಟ್​ಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿವೆ. ಭಾರತ ಸರ್ಕಾರ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿಕೊಳ್ಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ

Accident ದೇಶ - ವಿದೇಶ

ಫೋನ್ ಕಾಲ್ ಮಾತಾಡುತ್ತ ಬಾವಿಗೆ ಬಿದ್ದ ವಿದ್ಯಾರ್ಥಿ ಸಾವು

ಹತ್ರಾಸ್ : ವಿದ್ಯಾರ್ಥಿಯೊಬ್ಬ ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆಯ ನಂತರ ಶನಿವಾರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ವಿದ್ಯಾರ್ಥಿ ರಾಹುಲ್

ಅಪರಾಧ ಕರ್ನಾಟಕ

‘ಜಲಜಗಳ’ದಲ್ಲಿ ಮಹಿಳೆಯರು ರೋಡ್ ಸ್ಟಾರ್ – ಪೊಲೀಸರು ಮ್ಯೂಟ್ ಮೋಡ್!

ತುಮಕೂರು : ನೀರಿಗಾಗಿ ಮಹಿಳೆಯರು ರೋಡ್ ನಲ್ಲೇ ಕಿತ್ತಾಡೋದು ತುಂಬಾನೇ ಕಾಮನ್ ಆಗಿದೆ. ಕಲ್ಪತರು ನಾಡು ತುಮಕೂರಲ್ಲಿ ಪಿಡಿಓ ಹಾಗೂ ಪೊಲೀಸರ ಮುಂದೆಯೇ ನೀರಿಗಾಗಿ ಮಹಿಳೆಯರ ಜಗಳ ಅಡಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ