Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ದಕ್ಷಿಣ ಕನ್ನಡ

ಲೋ ಬಿಪಿಯ ಅವಾಂತರ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು

ಉಳ್ಳಾಲ : ತೆಂಗಿನ ಮರವೇರಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೆದಾರನೋರ್ವ ಸಾವನ್ನಪ್ಪಿದ ಘಟನೆ ಕೊಲ್ಯ ಕಣೀರುತೋಟ ಎಂಬಲ್ಲಿ ನಡೆದಿದೆ. ಕೊಲ್ಯ ಕಣೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ (46)

ದೇಶ - ವಿದೇಶ

ರಾಜಸ್ಥಾನದಲ್ಲಿ ಹಾಟ್ ಏರ್ ಬಲೂನ್ ದುರ್ಘಟನೆ: ಓಪರೇಟರ್ ಮೃತ್ಯು

ರಾಜಸ್ಥಾನ : ಹಾಟ್ ಏರ್ ಬಲೂನ್’ನ ಹಗ್ಗ ತುಂಡಾಗಿ ಕೆಳಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬರಾನ್’ನಲ್ಲಿ ನಡೆದಿದೆ. ಬರಾನ್ ಜಿಲ್ಲೆಯ ಸಂಸ್ಥಾಪನಾ ದಿನದ 35 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಘಟನೆ

ದೇಶ - ವಿದೇಶ

ಗೌರವದ ಹೆಸರಿನಲ್ಲಿ ಅಮಾನವೀಯತೆ: ತಂದೆಯಿಂದ ಮಗಳ ಮರ್ಯಾದಾ ಹತ್ಯೆ

ಬಿಹಾರ: ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಮಗಳನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡ ಅಪ್ಪ ಆಕೆಯನ್ನು ಕೊಲೆ ಮಾಡಿ ಮನೆಯ ಬಾತ್ ರೂಮ್ ನಲ್ಲಿ ಅಡಗಿಸಿಟ್ಟ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಮುಖೇಶ್ ಸಿಂಗ್

ದಕ್ಷಿಣ ಕನ್ನಡ

ನ್ಯಾಯಾಲಯದ ಆದೇಶದ ಬಳಿಕ ಪುತ್ತೂರಿನ ಅಪಾಯಕಾರಿ ಕಟ್ಟಡದಲ್ಲಿನ ಹೋಟೆಲ್‌ಗೆ ಅಧಿಕಾರಿಗಳಿಂದ ಬೀಗ

ಪುತ್ತೂರು : ಅಪಾಯಕಾರಿ ಕಟ್ಟಡವೊಂದರಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಹೋಟೆಲ್ ಅನ್ನ ಮುಚ್ಚಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ಮಧ್ಯೆ

ದೇಶ - ವಿದೇಶ

ಮಗಳ ನಿಶ್ಚಿತಾರ್ಥದ ವರನೊಂದಿಗೆ ಅತ್ತೆ ಪರಾರಿ

ಅಲಿಗಢ : ಮಗಳ ಮದುವೆಗೂ ಮುನ್ನ ಆಭರಣಗಳನ್ನು ದೋಚಿಕೊಂಡು ಭಾವಿ ಅಳಿಯನ ಜತೆ ಅತ್ತೆ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶ ಅಲಿಗಢದಲ್ಲಿ ನಡೆದಿದೆ. ಮಗಳ ಮದುವೆಗೆ ಕೇವಲ 9 ದಿನಗಳಿತ್ತು, ನಿಶ್ಚಿತಾರ್ಥವೂ ನಡೆದುಹೋಗಿತ್ತು.

ದಕ್ಷಿಣ ಕನ್ನಡ

ಆಟೋ ಚಾಲಕನ ನಾಪತ್ತೆಯಾಗಿದ್ದ ಪ್ರಕರಣಕ್ಕೆ ತಿರುವು: ಕುಂಜತ್ತೂರಿನ ಬಾವಿಯಲ್ಲಿ ಶವ ಪತ್ತೆ

ಮುಲ್ಕಿ: ಬುಧವಾರದಿಂದ ನಾಪತ್ತೆಯಾಗಿದ್ದ ಆಟೋ ಚಾಲಕ ಮೂಲ್ಕಿ ಕೊಳ್ನಾಡಿನ ಮುಹಮ್ಮದ್ ಶರೀಫ್ ಅವರ ಮೃತದೇಹ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ

ಕರ್ನಾಟಕ

ಪಿಂಕ್ ಐ ಸೋಂಕು ಮತ್ತೆ ಪತ್ತೆ: ಹೆಚ್ಚಿದ ವೈರಲ್ ಕಣ್ಣಿನ ಕಾಯಿಲೆ

ಬೆಂಗಳೂರು :ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಮದ್ರಾಸ್ ಐ ಸೋಂಕು ಪಸರಿಸಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಹರಡಿ ಕಾಟ ನೀಡಿತ್ತು. ಈಗ ಮತ್ತೆ ಪಿಂಕ್ ಐ ರೂಪದಲ್ಲಿ ಹರಡಲು ಶುರುವಾಗಿದೆ.

ಕರ್ನಾಟಕ

ಈ ಶಾಲೆಯಲ್ಲಿ ನಡೆಯತ್ತೆ ಕೆಮಿಕಲ್‌ ಶ್ವಾಸದೊಂದಿಗೆ ಮಕ್ಕಳಿಗೆ ಪಾಠ

ಯಾದಗಿರಿ : ಇಲ್ಲಿನ ಶಾಲೆಯ ಶಿಕ್ಷಕರು ನಿತ್ಯ ಪಾಠ ಮಾಡ್ಬೇಕು ಅಂದ್ರೆ, ಕೊಠಡಿಗಳ ಬಾಗಿಲು ಮುಚ್ಕೊಂಡು, ಬಾಯಿ-ಮೂಗಿಗೆ ಬಟ್ಟೆ ಕಟ್ಕೊಂಡು ಪಾಠ ಮಾಡ್ಬೇಕು..! ಹಾಗೆಯೇ, ಮಕ್ಕಳು ಕೂಡ ಬಾಯಿ-ಮೂಗಿಗೆ ಕರ್ಚೀಫ್‌ ಕಟ್ಕೊಂಡೇ ಪಾಠ ಕೇಳ್ಬೇಕು.

ದೇಶ - ವಿದೇಶ

ಬಾಕ್ಸಿಂಗ್ ಲೆಜೆಂಡ್‌ ಮೇರಿ ಕೋಮ್‌ ಗೆ ವೈವಾಹಿಕ ಹೊಡೆತ

ನವದೆಹಲಿ : ಬಾಕ್ಸಿಂಗ್‌ ದಂತಕಥೆ ಮೇರಿಕೋಮ್‌ ತಮ್ಮ ವೈಯಕ್ತಿಕ ಜೀವನದಲ್ಲಿ ಕಠಿಣ ಅವಧಿಯನ್ನು ಎದುರಿಸುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಮೇರಿ ಕೋಮ್‌ ಹಾಗೂ ಅವರ ಪತಿ ಓನ್ಲೆರ್‌ ಬೇರೆಬೇರೆಯಾಗಿ ವಾಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಇವರಿಬ್ಬರ ವಿಚ್ಛೇದನವಾಗಬಹುದು

ಕರ್ನಾಟಕ

ಅಪಘಾತಗಳ ಹೊಳೆ: ಕರ್ನಾಟಕದ ಕರಾಳ ಗುರುವಾರ

ಬೆಂಗಳೂರು :ಕರ್ನಾಟಕ ಅಪಘಾತಗಳು: ಕರ್ನಾಟಕದ ಪಾಲಿಗೆ ಗುರುವಾರ ಕರಾಳ ದಿನವಾಗಿ ಪರಿಣಮಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಾವಣಗೆರೆ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 17 ಮಂದಿ ಮೃತಪಟ್ಟು ಹತ್ತಾರು ಜನ