Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

“ಮನೆಗೆ ಬಾ” ಎಂಬ ಮಾತಿಗೆ ಪ್ರತಿಕ್ರಿಯೆ – ಬಾಮೈದನಿಂದ ಬಾವಮೇಲೆ ಮಾರಣಾಂತಿಕ ದಾಳಿ

ಕಲಬುರಗಿ: ಹೆಂಡತಿಯನ್ನ ಮನೆಗೆ ಬಾ ಎಂದು ಕರೆದಿದ್ದಕ್ಕೆ ಬಾವನಿಗೇ ಬಾಮೈದ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಗಾಜಿಪುರದಲ್ಲಿ ನಿವಾಸಿ ಆನಂದ್ ಎಂಬಾತನಿಗೆ ಟೋನಿ ಎನ್ನುವ ಯುವಕ ಚಾಕುವಿನಿಂದ ಇರಿದು ಕೊಲೆಗೆ ಯತ್ನ

ಅಪರಾಧ ಕರ್ನಾಟಕ

ಪಿಯುಸಿ ಫೇಲಾದ ಮಗಳನ್ನು ಕೊಂದ ತಾಯಿಗೆ ಜೀವಾವಧಿ ಶಿಕ್ಷೆ – ಬೆಂಗಳೂರಿನ ಕೋರ್ಟ್ ಆದೇಶ

ಬೆಂಗಳೂರು: ಕಳೆದ ವರ್ಷ ಪಿಯುಸಿಯಲ್ಲಿ ಫೇಲ್ ಆದ ಮಗಳನ್ನು ಕೊಂದ ತಾಯಿಗೆ ಇದೀಗ ಬೆಂಗಳೂರಿನ ಕೋರ್ಟ್ ಶಿಕ್ಷೆ ವಿಧಿಸಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ. ಕಳೆದ ವರ್ಷ ಘಟನೆ ನಡೆದಿತ್ತು. ಆರೋಪಿ

ಮಂಗಳೂರು

ಮಂಗಳೂರಿನ ವೈದ್ಯರ ನೈಪುಣ್ಯತೆ: ಅಪರೂಪದ ಕಾಯಿಲೆಗೆ ಯಶಸ್ವಿ ಚಿಕಿತ್ಸೆ

ಮಂಗಳೂರು: ಅಪರೂಪದ ಮತ್ತು ಸವಾಲಿನ ಆರೋಗ್ಯ ಸಮಸ್ಯೆಯಾದ ನೆಸಿಡಿಯೋಬ್ಲಾಸ್ಟೋಸಿಸ್ ಎಂಬ ಕಾಯಿಲೆ ಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಯುವತಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ನೆಸಿಡಿಯೋಬ್ಲಾಸ್ಟೋಸಿಸ್

kerala ಅಪರಾಧ

ಹೊಟ್ಟೆಯಲ್ಲಿ ಚಿನ್ನದ ಸರ ಪತ್ತೆ! – ಮಧುರೈ ಮೂಲದ ಕಳ್ಳನಿಗೆ ಹಣ್ಣು ತಿನ್ನಿಸಿ ವಿಚಾರಣೆ ನಡೆಸಿದ ಪೊಲೀಸರು

ಕೇರಳ : ಖತರ್ನಾಕ್ ಕಳ್ಳರು ಪೊಲೀಸರಿಗೆ ಯಾಮಾರಿಸಿ ಚಳ್ಳೆಹಣ್ಣು ತಿನ್ನಿಸುವುದು ಹೊಸ ವಿಚಾರವಲ್ಲ. ಇನ್ನೇನು ಸಿಕ್ಕೆ ಬಿಟ್ಟ ಅನ್ನೋವಷ್ಟರಲ್ಲಿ ಕಳ್ಳ ಇಗೋ ಎಸ್ಕೇಪ್ ಆಗುತ್ತಿತ್ತಾರೆ.. ಆದರೆ ಪರಿಸ್ಥಿತಿ ಯಾವತ್ತೂ ಕೂಡ ಒಂದೇ ತರ ಇರಲ್ಲ..

ಅಪರಾಧ ಮಂಗಳೂರು

ಮಂಗಳೂರು: ವಿಷ ಪ್ರಾಶನದಿಂದ ಮೂರು ಬೀದಿ ನಾಯಿಗಳ ದಾರುಣ ಮರಣ

ಮಂಗಳೂರು: ಮೇರಿಹಿಲ್‌ನ ಹೆಲಿಪ್ಯಾಡ್‌ ಬಳಿ ಬೀದಿ ನಾಯಿಗಳಿಗೆ ವಿಷ ಉಣಿಸಲಾಗಿದ್ದು, ನಾಲ್ಕು ನಾಯಿಗಳ ಪೈಕಿ ಮೂರು ನಾಯಿ ಸಾವನ್ನಪ್ಪಿದೆ. ಹೆಲಿಪ್ಯಾಡ್‌ ಪರಿಸರದಲ್ಲಿ ಓಡಾಡಿಕೊಂಡಿದ್ದ ನಾಯಿಗಳಿಗೆ ಎ. 6ರಂದು ಸಂಜೆ ವೇಳೆ ಯಾರೋ ಅಪರಿಚಿತರು ಆಹಾರದಲ್ಲಿ

ದೇಶ - ವಿದೇಶ

ಒಂದೇ ದಿನ ನೂರಾರು ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್

ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ನೂರಾರು ಜನರನ್ನು ಕೆಲಸದಿಂದ ತೆಗೆದುಹಾಕಿದೆ. ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಫೋನ್‌ಗಳು ಮತ್ತು ಕ್ರೋಮ್ ಬ್ರೌಸರ್ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ವಿಶ್ವಾದ್ಯಂತ ತಾಂತ್ರಿಕ

ದೇಶ - ವಿದೇಶ

ದಿನಗೂಲಿ ಕಾರ್ಮಿಕನಿಗೆ ಸಿಕ್ಕಿತು 314 ಕೋಟಿ ತೆರಿಗೆ ನೋಟಿಸ್

ನಾಗ್ಪುರ : ಅಚ್ಚರಿಯ ಘಟನೆಯೊಂದಲ್ಲಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಬಡ ಕಾರ್ಮಿಕನೊಬ್ಬನಿಗೆ 314 ಕೋಟಿ, 79 ಲಕ್ಷ, 87 ಸಾವಿರ ಮತ್ತು 883 ರೂಪಾಯಿಗಳ ಬೃಹತ್ ಮೊತ್ತದ ತೆರಿಗೆ ನೋಟಿಸ್ ಬಂದಿದೆ. ಬಾಡಿಗೆ ಮನೆಯಲ್ಲಿ

Accident ದೇಶ - ವಿದೇಶ

ಸೂರತ್ ಗೋಪುರದಲ್ಲಿ ಬೆಂಕಿ ಅನಾಹುತ: ಟೆರೆಸ್‌ ನಿಂದ 18 ಮಂದಿಗೆ ರಕ್ಷಣೆ

ಸೂರತ್ ‌: ಸೂರತ್‌ನ ವಸತಿ ಗೋಪುರವೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದರ ಟೆರೇಸ್‌ನಲ್ಲಿ ಸಿಲುಕಿದ್ದ 18 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.ನಗರದ ವೆಸು ಪ್ರದೇಶದಲ್ಲಿರುವ ಬಹುಮಹಡಿ ಹ್ಯಾಪಿ ಎಕ್ಸೆಲೆನ್ಸಿಯಾ ಕಟ್ಟಡದ ಏಳನೇ ಮಹಡಿಯಲ್ಲಿ

ದೇಶ - ವಿದೇಶ

ವಕೀಲರಿಗೆಯೇ ಶಿಕ್ಷೆ ನೀಡಿದ ಹೈ ಕೋರ್ಟ್

ಅಲಹಾಬಾದ್: ವಕೀಲರ ಸಮವಸ್ತ್ರ ಧರಿಸದೇ, ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲನಿಗೆ ಅಲಹಾಬಾದ್ ಹೈಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಕೀಲ ಅಶೋಕ್ ಪಾಂಡೆ ಜೈಲು ಶಿಕ್ಷೆಗೆ ಗುರಿಯಾದವರು. ವಿವೇಕ್ ಚೌಧರಿ

ದೇಶ - ವಿದೇಶ

ಕಾಶ್ಮೀರದ ಛತ್ರು ಅರಣ್ಯದಲ್ಲಿ ಭಯೋತ್ಪಾದಕನ ಎನ್‌ಕೌಂಟರ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಛತ್ರು ಪ್ರದೇಶದಲ್ಲಿ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಓರ್ವ ಭಯೋತ್ಪಾದಕನೊಬ್ಬನನ್ನು ಹೊಡೆದುರುಳಿಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಛತ್ರುವಿನ ಕಾಡಿನ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು