Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟಿಸಿಎಸ್ ಕಂಪನಿಯಲ್ಲೇಕೆ ನೌಕರರ ವೇತನ ಹೆಚ್ಚಳಕ್ಕೆ ಅಡ್ಡಿ

ಮುಂಬೈ :ಟಾಟಾ ಗ್ರೂಪ್‌ನ ಐಟಿ ದೈತ್ಯ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ವ್ಯವಹಾರದ ಅಸ್ಥಿರ ವಾತಾವರಣವನ್ನು ಉಲ್ಲೇಖಿಸಿ 2025 ಕ್ಕೆ ನೌಕರರ ವೇತನ ಏರಿಕೆಯ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿದಿದೆ. ಏಪ್ರಿಲ್ 10 ರಂದು

ಅಪರಾಧ ದೇಶ - ವಿದೇಶ

ಕಿಯಾ ಕಂಪನಿಯಿಂದ 900 ಎಂಜಿನ್ ಕಳ್ಳತನ- ಈ ಕಳ್ಳರು ಅಂತಿತವರಲ್ಲ!

ಆಂಧ್ರಪ್ರದೇಶ :ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿರುವ ಕಿಯಾ ಕಾರು ಕಂಪನಿಯ ಉತ್ಪಾದನಾ ಘಟಕದಿಂದ ಕಳೆದ ಐದು ವರ್ಷಗಳಲ್ಲಿ 900 ಕಿಯಾ ಕಾರು ಎಂಜಿನ್‌ಗಳನ್ನು ಕಳವು ಮಾಡಲಾಗಿದೆ. ಈ ಬೃಹತ್ ಕಳ್ಳತನದ ಹಿಂದೆ ಕಂಪನಿಯ

ಅಪರಾಧ ದೇಶ - ವಿದೇಶ

ದೆಹಲಿಯಲ್ಲಿ ಮೂಗುತ್ತಿ ನೀಡಿತು ಕೊಲೆಯ ಸುಳಿವು

ನವದೆಹಲಿ: ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಶವವನ್ನು ಚರಂಡಿಗೆಸೆಯಲಾಗಿತ್ತು. ಆದರೆ ಈ ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು ನೀಡಿದ್ದು, ಆಕೆ ಧರಿಸಿದ ಮೂಗುತಿ. ಇದು

ದೇಶ - ವಿದೇಶ

ಇವಿಎಂ ನಿಜವಾಗಲೂ ಹ್ಯಾಕ್ ಮಾಡಬಹುದೆ?- ಭಾರತದಿಂದ ಸ್ಪಷ್ಟನೆ

ಅಮೆರಿಕ : ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರು ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಸುರಕ್ಷತೆಯ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದು, ಇವಿಎಂಗಳನ್ನು ಹ್ಯಾಕ್ ಮಾಡಿ ಮತಗಳ ಫಲಿತಾಂಶವನ್ನು ತಿರುಚಬಹುದು ಎಂದು

ದೇಶ - ವಿದೇಶ

6 ವಿಮಾನಗಳಲ್ಲಿ 15 ಲಕ್ಷ ಐಫೋನ್: ಭಾರತದಿಂದ ಅಮೆರಿಕಕ್ಕೆ ಭಾರಿ ರವಾನೆ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪ್ರತಿ ತೆರಿಗೆಗೆ ಹೆದರಿ ಕಳೆದ ವಾರ ಭಾರತದಿಂದ 6 ವಿಮಾನಗಳಲ್ಲಿ ಅಮೆರಿಕಕ್ಕೆ ಹೋಗಿದ್ದ ಐಫೋನ್‌ ತೂಕ ಬರೋಬ್ಬರಿ 600 ಟನ್‌ ಎಂಬುದು ಗೊತ್ತಾಗಿದೆ. 6 ವಿಮಾನಗಳಲ್ಲಿ

ಆಹಾರ/ಅಡುಗೆ ದೇಶ - ವಿದೇಶ

ಮಾವಿನ ಹಣ್ಣು ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ? 1 ಕೆಜಿ ₹3 ಲಕ್ಷ

ಜಪಾನ್‌: ಭಾರತದಲ್ಲಿ ಬೇಸಿಗೆ ಮತ್ತು ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾಗಿದೆ. ಜಗತ್ತಿನ ಅತ್ಯಂತ ದುಬಾರಿ ಮಾವು ಮಿಯಾಜಾಕಿ ಬಗ್ಗೆ ಮಾಹಿತಿ ಇಲ್ಲಿದೆ. ಇದು ಜಪಾನ್‌ನಲ್ಲಿ ಮಾತ್ರ ಬೆಳೆಯಲು ಸಾಧ್ಯ. ಭಾರತದಲ್ಲಿ ಬೇಸಿಗೆ ಕಾಲ ಪ್ರಾರಂಭವಾಗಿದೆ.

ದೇಶ - ವಿದೇಶ

ಬಿಲ್ ಗೇಟ್ಸ್ ಮಕ್ಕಳಿಗೆ ಆಸ್ತಿ ಇಲ್ಲ, ಅವಕಾಶ ಮಾತ್ರ

ಅಮೇರಿಕಾ: ಮಕ್ಕಳಿಗೆ ಆಸ್ತಿ ಮಾಡಬಾರದು, ವಿದ್ಯೆ ಕಲಿಸಿಕೊಡಬೇಕು ಎಂದು ದೊಡ್ಡವರು ಹೇಳುತ್ತಾರೆ. ಇಂಥ ಧೋರಣೆ ಹೊಂದಿದವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್. ಇವರ ಬಳಿ ಇರುವ ಆಸ್ತಿ ಎಲ್ಲವನ್ನೂ ಮೂವರು ಮಕ್ಕಳಿಗೆ ಕೊಟ್ಟರೆ ಅವರ

ಕರ್ನಾಟಕ

ಬೆಂಗಳೂರಿನ ಬಗ್ಗೆ ಹಾಕಿದ ಸ್ಟಾರ್ಟ್‌ಅಪ್ ಉದ್ಯಮಿಯ ಪೋಸ್ಟ್ ಯಾಕಿಷ್ಟು ವೈರಲ್?

ಬೆಂಗಳೂರು : ಕರ್ನಾಟಕದಲ್ಲಿ ಒಂದಾದ ಮೇಲೊಂದರಂತೆ ದಿನಬಳಕೆಯ ವಸ್ತುಗಳು ಸೇರಿದಂತೆ ಸಾರ್ವಜನಿಕ ಸೇವೆಗಳ ದರಕೂಡ ಏರಿಕೆ ಮಾಡಲಾಗುತ್ತಿದೆ. ಈಗಾಗಲೇ ನಂದಿನಿ ಹಾಲು ಮೆಟ್ರೋ, ವಿದ್ಯುತ್, ಪೆಟ್ರೋಲ್ ಮತ್ತು ಡಿಸೇಲ್​​ ಬೆಲೆ ಏರಿಕೆ ಮಾಡಲಾಗಿದೆ. ಈ

kerala

ಪರೀಕ್ಷೆಗೆ ಕ್ಷಣಗಳು ಬಾಕಿ – ಹಾಲ್ ಟಿಕೆಟ್ ಕಿತ್ತು ಹಾರಿದ ಹದ್ದು

ಕಾಸರಗೋಡು: ಕಾಸರಗೋಡಿನ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಸರ್ಕಾರಿ ಇಲಾಖಾ ಪರೀಕ್ಷೆ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಎಲ್ಲಿಂದಲೂ ಹಾರಿ ಬಂದ ಹದ್ದೊಂದು ವಿದ್ಯಾರ್ಥಿಯ ಹಾಲ್ ಟಿಕೆಟ್ ಅನ್ನು ಹಿಡಿದು ಹಾರಿ ಹೋಗಿದೆ. ಕೇರಳದ ಕಾಸರಗೋಡು ಸರ್ಕಾರಿ

ಅಪರಾಧ ಕರ್ನಾಟಕ

ಪತ್ನಿಯನ್ನು ಮನೆಗೆ ಕರೆದದ್ದಕ್ಕೆ ಪತಿಗೆಯೇ ಭಾವನಿಂದ ಚೂರಿ ಇರಿತ

ಕಲಬುರಗಿ: ಪತ್ನಿಯನ್ನು ಮನೆಗೆ ಬಾ ಎಂದು ಕರೆದಿದ್ದಕ್ಕೆ ಆಕೆಯ ಸಹೋದರ ಭಾವನಿಗೆ ಚಾಕು ಇರಿದಿರುವ ಘಟನೆ ಕಲಬುರಗಿ ಜಿಲ್ಲೆಯ ಗಾಜಿಪುರದಲ್ಲಿ ನಡೆದಿದೆ. ಆನಂದ್ ಹಲ್ಲೆಗೊಳಗಾದ ವ್ಯಕ್ತಿ. ಆನಂದ್ ಎರಡು ವರ್ಷಗಳ ಹಿಂದೆ ಸ್ನೇಹಾ ಎಂಬುವವಳನ್ನು