Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಕೋರ್ಟ್‌ಗೆ ಹಾಜರಾಗದ ರಜತ್ ಕಿಶನ್ – ನಾನ್‌ಬೆಲೆಬಲ್ ವಾರಂಟ್, ಬಂಧನ

ಬೆಂಗಳೂರು : ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕಾರಣಕ್ಕೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ಮಾಡಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಜಾಮೀನು

Accident ಉಡುಪಿ ಕರಾವಳಿ

ಉಡುಪಿಯಲ್ಲಿ ಹೊಟೇಲ್‌ಗೆ ಬೆಂಕಿ: ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ನಷ್ಟ

ಉಡುಪಿ: ಹೊಟೇಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಭಾರೀ ನಷ್ಟ ಉಂಟಾದ ಘಟನೆ ಉಡುಪಿಯ ಮಲ್ಪೇ ಬೀಚ್ ಬಳಿ ಹೊಟೇಲ್ ನಲ್ಲಿ ನಡೆದಿದೆ. ಸಚಿನ್ ಅವರ ಮಾಲಕತ್ವದ ಅಮ್ಮ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,

ದೇಶ - ವಿದೇಶ

ಹವಾಮಾನ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್ – ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಮುಂಗಾರು ಮಳೆ

ನವದೆಹಲಿ : ಈ ಬಾರಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮುಂಗಾರು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮಳೆಗಾಲದ ಋತುಮಾನದುದ್ದಕ್ಕೂ ಎಲ್ ನಿನೊ ಪರಿಣಾಮದ ಸಾಧ್ಯತೆಗಳು ಕಡಿಮೆ ಇದರಿಂದಾಗಿ ಜೂನ್‌ನಿಂದ

ಕರ್ನಾಟಕ ತಂತ್ರಜ್ಞಾನ

“ಅಡುಗೆಗೆ ಕೆಲಸದವರು ಬೇಡ.. ನನಗೆ ರೋಬೋಟ್ ಸಾಕು” – ಹೆಬ್ಬಾಳದ ಟೆಕ್ ಮಹಿಳೆಯ ಹೊಸ ಚಲನ

ಬೆಂಗಳೂರು:ಇಂದು ಕೆಲಸಕ್ಕೆ ಜನರು ಸಿಗೋದು ಕಷ್ಟ ಆಗಿದೆ. ಅದರಲ್ಲಿಯೂ ಸಿಲಿಕಾನ್‌ಸಿಟಿಯಲ್ಲಿ ಎಲ್ಲದಕ್ಕೂ ದುಪ್ಪಟ್ಟು ದರ. ಹೀಗಾಗಿ ಬೆಂಗಳೂರಿನಲ್ಲಿ ಜನರು ನಂಬೋದು ಕಷ್ಟ ಆಗಿದೆ. ಅದರಲ್ಲಿಯೂ ಮನೆಗೆಲಸದವರು ಚಿನ್ನ ಕದ್ದರು, ಹಣ ಕದ್ದರು, ಕೆಲಸ ಸರಿಯಾಗಿ

ದೇಶ - ವಿದೇಶ

ಟ್ರಂಪ್ ಶಾಕ್‌ಗೂ ಜಗ್ಗದ ಭಾರತೀಯ ಷೇರು ಮಾರುಕಟ್ಟೆ: 7 ದಿನಗಳಲ್ಲಿ ನಷ್ಟ ರಿಕವರಿ!

ಮುಂಬೈ: ಡೋನಾಲ್ಡ್ ಟ್ರಂಪ್ ತೆರಿಗೆ ನೀತಿಯಿಂದ ಭಾರತ ಸೇರಿದಂತೆ ವಿಶ್ವದ ಷೇರುಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿತ್ತು. ಲಕ್ಷ ಲಕ್ಷ ಕೋಟಿ ನಷ್ಟ ಸಂಭವಿಸಿತ್ತು. ಈ ಹೊಡೆತದಿಂದ ಯಾವ ಷೇರು ಮಾರುಕಟ್ಟೆಯೂ ಮೇಲಕ್ಕೆ ಎದ್ದಿಲ್ಲ. ಆದರೆ ಭಾರತ

ಅಪರಾಧ ದೇಶ - ವಿದೇಶ

ಅಕ್ರಮ ಸಂಬಂಧ: ಇನ್ಸ್ಟಾಗ್ರಾಂ ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆ ಮಾಡಿದ ವಿವಾಹಿತೆ

ನವದೆಹಲಿ: ವಿವಾಹಿತ ಮಹಿಳೆ ಹಾಗೂ ಆತನ ಪ್ರಿಯಕರ ಇಬ್ಬರು ಸೇರಿ ಮಹಿಳೆಯ ಪತಿಯನ್ನು ಉಸಿರುಕಟ್ಟಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಹರ್ಯಾಣದ ಹಿಸ್ಸಾರ್‌ನಲ್ಲಿ ನಡೆದಿದೆ.  ಘಟನೆಯ ಹಿನ್ನೆಲೆ32 ವರ್ಷದ ರವೀನಾ ಹಾಗೂ ಸುರೇಶ್‌ ಇನ್ಸ್ಟಾಗ್ರಾಮ್‌ನಲ್ಲಿ

ಅಪರಾಧ ದೇಶ - ವಿದೇಶ

ಅಕ್ರಮ ಪ್ರೇಮದ ಹಿನ್ನಲೆಯಲ್ಲಿ ತಾಯಿಯಿಂದ ಮಗಳಿಗೆ ದೌರ್ಜನ್ಯ: ಪುಣೆಯಲ್ಲಿ ಭೀಕರ ಘಟನೆ

ಪುಣೆ : ಮದುವೆಯಾಗಿ ಸಂಸಾರ ನಡೆಸಿದ್ದ ಈ ಮಹಿಳೆಗೆ 14 ವರ್ಷದ ಮಗಳಿದ್ದಾಳೆ. ಅಕ್ರಮ ಸಂಬಂಧ ಕಾರಣ ಗಂಡ ದೂರ ಸರಿದಿದ್ದಾನೆ. ಇತ್ತ 24 ಹರೆಯ ಯುವಕನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಗೆಳೆಯನ ಜೊತೆ

ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಪುತ್ತೂರು: ಜಾತ್ರೆಯ ಎರಡು ದಿನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ

ಮಂಗಳೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಎಪ್ರಿಲ್ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಆಗಮನದ ದಿನ ಮತ್ತು ಎಪ್ರಿಲ್ 17 ರಂದು ಬ್ರಹ್ಮರಥೋತ್ಸವ

ಅಪರಾಧ ಕರ್ನಾಟಕ

ಸಾಲ ಕೇಳಿದ ಕಾರಣಕ್ಕೆ ಬರ್ಬರ ಹತ್ಯೆ – ಚಿತ್ರದುರ್ಗದಲ್ಲಿ ಯುವತಿಯ ಭಯಾನಕ ಅಂತ್ಯ

ಚಿತ್ರದುರ್ಗ:ಕೊಟ್ಟ ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಯುವತಿಯೋರ್ವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹೊಳಲ್ಕೆರೆಯ ರಾಮಘಟ್ಟ ಗ್ರಾಮದ ಆಶಾ (25) ಮೃತ ದುರ್ದೈವಿ. ಆಶಾ

ದೇಶ - ವಿದೇಶ

‘ಇದು ನನ್ನ ಕೊನೆಯ ಹಾರಾಟ’: ಲಾಟರಿ ಹೊಡೆದ ಗಗನಸಖಿ ವಿಮಾನದಲ್ಲೇ ರಾಜೀನಾಮೆ ಘೋಷಣೆ!

ಗಗನಸಖಿ ಅದೃಷ್ಟ ಬದಲಾಗಿದೆ. ಆಕೆ ಕೋಟಿ ಕೋಟಿ ಹಣ ಎಣಿಸಿದ್ದಾಳೆ. ಈ ಖುಷಿಯಲ್ಲ ಆಕೆ ಮಾಡಿದ ಕೆಲಸ ಎಲ್ಲರನ್ನು ಅಚ್ಚರಿಗೊಳಿಸಿದೆ. ದೇವರು ಕೊಡೊವಾಗ ಕೈಬಿಚ್ಚಿ ಕೊಡ್ತಾನೆ ಅಂತಾರೆ. ಈ ಹುಡುಗಿಗೆ ದೇವರು ಒಂದು ಕೈನಲ್ಲಿ