Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ! ಈ ತಿಂಗಳಿನಿಂದಲೇ ಜಪಾನಿನಲ್ಲಿ ಅನ್ವಯ

ಜಪಾನ್‌ :ವಾರದಲ್ಲಿ ಎಷ್ಟೋ ಜನರು ಎರಡು ವೀಕ್‌ಆಫ್‌ ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಇಲ್ಲೊಂದು ಕಂಪೆನಿಯು ಮಗು ಮಾಡಿಕೊಳ್ಳಲು ವಾರದಲ್ಲಿ ನಾಲ್ಕು ದಿನ ರಜೆ ಕೊಟ್ಟಿದೆ. ಜಗತ್ತಿನಲ್ಲಿರುವ ಎಲ್ಲ ಉದ್ಯೋಗಿಗಳಿಗೂ ಕೂಡ, ವಾರದಲ್ಲಿ ಮೂರು

ಅಪರಾಧ ದೇಶ - ವಿದೇಶ

ಮದುವೆಯಾದ ನಾಲ್ಕು ತಿಂಗಳಲ್ಲಿ ಪತಿಯ ಕೊಲೆ: ಪ್ರಿಯಕರಕ್ಕಾಗಿ ಕ್ರೂರವಾಗಿ 36 ಬಾರಿ ಚಾಕು ಇರಿದ ಪತ್ನಿ

ಮಧ್ಯಪ್ರದೇಶ:ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಹುಲ್ ಎಂಬ ಯುವಕನ ಶವ ಪತ್ತೆಯಾಗಿದೆ. ಇತ್ತೀಚೆಗೆ ಮದುವೆಯಾಗಿದ್ದ ಆತನನ್ನು ಆತನ ಹೆಂಡತಿಯೇ ಕೊಲೆ ಮಾಡಿದ್ದಾಳೆ. ಆತನ ಮೇಲೆ 36 ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದ ಆಕೆ ನಂತರ ತನ್ನ ಗೆಳೆಯನಿಗೆ

ತಂತ್ರಜ್ಞಾನ ದೇಶ - ವಿದೇಶ

ಬಾಹ್ಯಾಕಾಶದಲ್ಲಿ ಮಹಿಳಾ ಶಕ್ತಿಯ ಬೆಳಕು: ಬ್ಲೂ ಒರಿಜಿನ್ ಮೂಲಕ ಐತಿಹಾಸಿಕ ಸಾಧನೆ

ವಾಷಿಂಗ್ಟನ್‌ : ಬಾಹ್ಯಾಕಾಶ ಪ್ರಯಾಣ ಮುಗಿಸಿ ಬ್ಯೂ ಆರಿಜಿನ್‌ನ ಪೂರ್ಣ ಮಹಿಳೆಯರೇ ಇದ್ದ ಗಗನಯಾತ್ರಿಗಳ ತಂಡ ಏಪ್ರಿಲ್‌ 14ರಂದು ಭೂಮಿಗೆ ವಾಪಾಸಾಗಿದೆ. ಬಾಹ್ಯಾಕಾಶದ ಅಂಚಿನವರೆಗೂ ಪ್ರಯಾಣ ಮಾಡಿದ್ದ ಈ ಟೀಮ್‌, ಕೆಲ ಕಾಲ ಅಲ್ಲೇ

ಕರ್ನಾಟಕ

2025 SSLC ಪರೀಕ್ಷೆ-1 ಫಲಿತಾಂಶ: ಮೇ ಮೊದಲ ವಾರದಲ್ಲಿ ಪ್ರಕಟಣೆ, ಇಲ್ಲಿದೆ ಫಲಿತಾಂಶ ಪರಿಶೀಲಿಸುವ ವಿಧಾನ

Karnataka SSLC Exam-1 Results 2025: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ SSLC ಪರೀಕ್ಷೆ-1 ರ ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟವಾಗಲಿದೆ. ವಿದ್ಯಾರ್ಥಿಗಳು karresults.nic.in ಅಥವಾ

ದೇಶ - ವಿದೇಶ

ದೇಶಕ್ಕೆ ಮತ್ತೊಬ್ಬ ದಲಿತ ಮುಖ್ಯ ನ್ಯಾಯಮೂರ್ತಿ – ಗವಾಯಿ ಸಜೆಐ ಆಗಲು ಶಿಫಾರಸ್ಸು

ನವದೆಹಲಿ (ಏ.16): ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಬುಧವಾರ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಶಿಫಾರಸು ಮಾಡಿ, ಕೇಂದ್ರ ಕಾನೂನು ಸಚಿವಾಲಯದ ಅನುಮೋದನೆಗೆ ಅವರ ಹೆಸರನ್ನು ಕಳುಹಿಸಿದ್ದಾರೆ. ಈ

ದೇಶ - ವಿದೇಶ

ಇಸ್ರೇಲ್ ದಾಳಿಗೆ ಆಕ್ರೋಶ: ಪಾಕಿಸ್ತಾನದಲ್ಲಿ ಪ್ಯಾಲೇಸ್ತೀನ್ ಬೆಂಬಲಿಗರಿಂದ ಕೆಎಫ್‌ಸಿ ಶಾಪ್‌ಗೆ ದಾಳಿ

ಪಾಕಿಸ್ತಾನ: ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಕೆಲ ಪ್ಯಾಲೇಸ್ತೀನ್ ಬೆಂಬಲಿಗರು ಅಲ್ಲಿನ ಕೆಎಫ್‌ಸಿ ಶಾಪ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಘಟನೆಯ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ

ತಂತ್ರಜ್ಞಾನ ದೇಶ - ವಿದೇಶ

ತಂದೆಯ ಸ್ನೇಹಿತನೆಂದು ಮೋಸ ಮಾಡಲಿದ್ದ ಸೈಬರ್ ವಂಚಕನಿಗೆ ತಲೆ ಕೆಡಿಸಿದ ಯುವತಿ!

ನಾವಿಂದು ತಂತ್ರಜ್ಞಾನ ದ ಯುಗದಲ್ಲಿದ್ದು, ಆದರೆ ಈ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಂತೆ ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರಲ್ಲಿ ಸೈಬರ್ ವಂಚನೆ ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೌದು, ಕೆಲಸ ಕೊಡಿಸುವುದಾಗಿ, ಆಧಾರ್‌ ಕಾರ್ಡ್‌

ದೇಶ - ವಿದೇಶ

ಗರ್ಲ್‌ಫ್ರೆಂಡ್‌ಗಾಗಿ ಐಫೋನ್ ಕೊಡುವ ಹುಚ್ಚು ಆಸೆ: ಕಿಡ್ನಿ ಮಾರಿದ ಯುವಕ

ತಾನು ಇಷ್ಟಪಡುವ ಹುಡುಗಿಗೆ ಐಫೋನ್‌ ಗಿಫ್ಟ್‌ ಕೊಡಬೇಕು ಎಂದು ಹುಡುಗನೊಬ್ಬ ತನ್ನ ಕಿಡ್ನಿಯನ್ನೇ ಮಾರಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.  ಪ್ರೀತಿ ಕುರುಡೋ ಅಥವಾ ಪ್ರೀತಿಸುವವರು ಕುರುಡರಾಗಿರುತ್ತಾರೋ, ಗೊತ್ತಿಲ್ಲ. ಪ್ರೀತಿ

ತಂತ್ರಜ್ಞಾನ ದೇಶ - ವಿದೇಶ

ರೈಲು ಸಾಗುತ್ತಿರುವಾಗಲೂ ನಗದು ಹಣ ಡ್ರಾ ಸಾಧ್ಯ: ಎಟಿಎಂ ಸೇವೆ ಇದೀಗ ಎಕ್ಸ್‌ಪ್ರೆಸ್ ರೈಲಿನಲ್ಲಿ

ಮುಂಬೈ : ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದೆ. ಮೂಲಕ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ರೈಲು ನಿಲ್ದಾಣಗಳು ನವೀಕರಣಗೊಳ್ಳುತ್ತಿದೆ. ಟಿಕೆಟ್ ಬುಕಿಂಗ್, ರೈಲು ಸಮಯ ಸೇರಿದಂತೆ ಇತರ ಮಾಹಿತಿಗಳಿಗೆ ಸೇರಿದಂತೆ ಒಂದೇ

ಅಪರಾಧ ದೇಶ - ವಿದೇಶ

ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾನವ ಅವಶೇಷಗಳ ಅಕ್ರಮ ವಹಿವಾಟು ಬೆಳಕಿಗೆ

ಅಮೇರಿಕಾ : ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ಫೇಸ್‌ಬುಕ್‌ ಮಾರ್ಕೆಟ್‌ಪ್ಲೇಸ್ ಮೂಲಕ ಮಾನವ ಮೂಳೆಗಳನ್ನು ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಕಿಂಬರ್ಲಿ ಶಾಪರ್ ಎಂಬ 52 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಅವಳು ‘ವಿಕೆಡ್ ವಂಡರ್ಲ್ಯಾಂಡ್’ ಎಂಬ ಅಂಗಡಿಯ