Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿದೇಶಿ ವಿನಿಮಯ ಪ್ರಕರಣ: ಎಎಪಿ ನಾಯಕ ದುರ್ಗೇಶ್ ಪಾಠಕ್ ನಿವಾಸದಲ್ಲಿ ಸಿಬಿಐ ದಾಳಿ

ನವದೆಹಲಿ: ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಮೇಲೆ 2027 ರ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಹೊಸ ಸಹ-ಪ್ರಭಾರಿ ದುರ್ಗೇಶ್ ಪಾಠಕ್ ಅವರ ನಿವಾಸವನ್ನು ಸಿಬಿಐ ಗುರುವಾರ ಶೋಧಿಸಿದೆ. 24

ಕರ್ನಾಟಕ

ಕಾಡು ಹಂದಿ ಮಾಂಸದ ಹೆಸರಿನಲ್ಲಿ ವಂಚನೆ: ಕುಲ್ಕುಂದದಲ್ಲಿ ವ್ಯಕ್ತಿ ಪೊಲೀಸ್ ಬಲೆಗೆ

ಸುಳ್ಯ:ಕೆಲ ದಿನಗಳ ಹಿಂದೆ ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಇದೀಗ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸುಳ್ಯದ ಕುಲ್ಕುಂದದಲ್ಲಿ ನಡೆದಿದೆ.ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ

ಅಪರಾಧ ದೇಶ - ವಿದೇಶ

ಮಗುವಿಗೆ ನೆಗಡಿಗೆ ಸಿರಪ್ ಬದಲು ಸಿಗರೇಟು ? ಯುಪಿ ವೈದ್ಯನ ಅಮಾನವೀಯ ನಡೆ ವೈರಲ್

ಲಕ್ನೋ :ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ. ಆದರೆ ಇತ್ತೀಚೆಗೆ ಕೆಲವು ವೈದ್ಯರು ಆ ಪದಕ್ಕೇ ಅವಮಾನವಾಗುವಂತೆ ನಡೆದುಕೊಂಡ ಘಟನೆಗಳೂ ಇವೆ. ಇದೀಗ ಉತ್ತರ ಪ್ರದೇಶದ ಸರ್ಕಾರೀ ವೈದ್ಯರೊಬ್ಬರು ನೆಗಡಿಯಾಗಿದೆ ಎಂದು ಬಂದ ಪುಟಾಣಿ ಮಗುವಿಗೆ

ಕರ್ನಾಟಕ

ಕೋಟಿ ಕೊಟ್ಟು ನೀರಿಲ್ಲ! ವೈಟ್‌ಫೀಲ್ಡ್‌ ನಿವಾಸಿಗಳ ಕಾವೇರಿ ನೀರಿನ ಬೇಡಿಕೆ

ಬೆಂಗಳೂರು :ಕೋಟಿ ರೂಪಾಯಿ ಕೊಟ್ಟು ಕಾವೇರಿ ಸಂಪರ್ಕ ಪಡೆದರೂ ನಮಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ, ಮನೆಗಳಿಗೆ ಸರಬರಾಜು ಮಾಡುತ್ತಿರುವ ನೀರು ಸಾಕಾಗುತ್ತಿಲ್ಲ…’ ಇದು ವೈಟ್‌ಫೀಲ್ಡ್, ಬೆಳ್ಳಂದೂರು ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ದೂರು.ಈ ಭಾಗದ ಕೆಲವು

ಕ್ರೀಡೆಗಳು ದೇಶ - ವಿದೇಶ

2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಎಂಟ್ರಿ! ಪೊಮೋನಾ ನಗರದಲ್ಲಿ ಟಿ20 ಸ್ಪರ್ಧೆ

ದುಬೈ :ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ ಪಂದ್ಯಾವಳಿಯಲ್ಲಿ ಕ್ರಿಕೆಟಿಗೂ ಬಾಗಿಲು ತೆರೆದಿರುವುದು ಈಗಾಗಲೇ ಸುದ್ದಿಯಾಗಿದೆ. ಈ ಪಂದ್ಯಗಳನ್ನು ಸೌತ್‌ ಕ್ಯಾಲಿಫೋರ್ನಿಯಾದ ಪೊಮೋನಾ ನಗರದಲ್ಲಿ ಆಡಲಾಗುವುದು ಎಂದು ಐಸಿಸಿ ಅಧ್ಯಕ್ಷ ಜಯ್‌ ಶಾ ಬುಧವಾರ

ಕರ್ನಾಟಕ

ಅತ್ಯಮೂಲ್ಯ ಕಲ್ಲು ಸಂಪತ್ತಿನ ಲೂಟಿ-ಅಕ್ರಮ ಗಣಿಗಾರಿಕೆಗೆ ಕಠಿಣ ಎಚ್ಚರಿಕೆ

ಕಾರ್ಕಳ :ಪಶ್ಚಿಮಘಟ್ಟ ಸೆರಗಿನಲ್ಲಿರುವ ಕಾರ್ಕಳದ ಕರಿಯಕಲ್ಲು ಅತ್ಯಮೂಲ್ಯ ಕಪ್ಪು ಶಿಲೆಕಲ್ಲು ಹೊಂದಿರುವ ಊರು. ಹಲವಾರು ವರ್ಷಗಳಿಂದ ಇಲ್ಲಿ ಸರಕಾರದ ಅನುಮತಿಯಂತೆ ಗಣಿಗಾರಿಕೆ ನಡೆಯುತ್ತಿದ್ದರೆ, ಕೆಲವು ಕಡೆಗಳಲ್ಲಿ ಸರಕಾರ ಕೊಟ್ಟ ಅನುಮತಿಯನ್ನೇ ಮೀರಿ ಅತ್ಯಮೂಲ್ಯ ಕಲ್ಲು

ದೇಶ - ವಿದೇಶ

ಬಿಹಾರದಲ್ಲಿ ಸಿಲಿಂಡರ್ ಸ್ಫೋಟದ ದುರಂತ: ನಾಲ್ಕು ಮಕ್ಕಳು ಸುಟ್ಟು ಭಸ್ಮ

ಬಿಹಾರ :ಮುಜಫರ್‌ಪುರ ಜಿಲ್ಲೆಯಲ್ಲಿ ಅಡುಗೆ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಸಂಭವಿಸಿ ನಾಲ್ಕು ಮಕ್ಕಳು ಸುಟ್ಟು ಕರಕಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಜಫರ್ ಪುರ ಜಿಲ್ಲೆಯ ಬರಿಯಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರಮಣಿ ಗ್ರಾಮದಲ್ಲಿ ಈ

ದೇಶ - ವಿದೇಶ

ಟ್ರಂಪ್‌ ಸರ್ಕಾರದ ವಿರುದ್ಧ ಭಾರತೀಯ ವಿದ್ಯಾರ್ಥಿಗಳಿಂದ ಕಾನೂನು ಸಮರ

ವಾಷಿಂಗ್ಟನ್ :ಕ್ಯಾಂಪಸ್‌ನಲ್ಲಿ ಅಮೆರಿಕ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಟ್ರಂಪ್ ಆಡಳಿತದ ಸರ್ಕಾರವು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾಗಳನ್ನು ರದ್ದುಗೊಳಿಸಲು ಮುಂದಾಗಿದ್ದು ವೀಸಾ ರದ್ದತಿ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಮಹತ್ತರ ಬೆಳವಣಿಗೆಯೊಂದು ನಡೆದಿದೆ.ಹೌದು, ಭಾರತೀಯ

ದೇಶ - ವಿದೇಶ

ಅದಾನಿ ಕೈಯಲ್ಲಿ ಧಾರಾವಿ ಭವಿಷ್ಯ: ಕೊಳಗೇರಿ ಉಳಿಯುತ್ತದಾ? ಇಲ್ಲವೇ ಸಿಟಿಯ ಹೊಸ ರೂಪ ಪಡೆಯುತ್ತಾ ? ಧಾರಾವಿ

ಧಾರಾವಿ:ಏಷ್ಯಾದ ಅತೀದೊಡ್ಡ ಕೊಳಗೇರಿ’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮುಂಬಯಿಯ ಧಾರಾವಿಗೆ ಈ ಕುಖ್ಯಾತಿ ಕಳೆಯುವ ದಿನ ಸನ್ನಿಹಿತವಾಗುತ್ತಿದೆ. ಕೊಳಗೇರಿಯನ್ನು ಮರು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್‌ ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಈ ಯೋಜನೆಯಡಿ ಲಕ್ಷಾಂತರ ಜನರನ್ನು

ದೇಶ - ವಿದೇಶ

ತಾಂತ್ರಿಕ ತೊಂದರೆಯ ಮಧ್ಯೆಯೂ ಸುಸೂತ್ರವಾಗಿ ನಡೆದ ಸಿಇಟಿ ಪರೀಕ್ಷೆ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಬುಧವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) 3.11 ಲಕ್ಷ ವಿದ್ಯಾರ್ಥಿಗಳು ಬರೆದರು. ಬೆಳಿಗ್ಗೆ ಭೌತವಿಜ್ಞಾನ, ಮಧ್ಯಾಹ್ನ ರಸಾಯನವಿಜ್ಞಾನ ಪರೀಕ್ಷೆಗಳು ಎಲ್ಲ 775 ಕೇಂದ್ರಗಳಲ್ಲೂ