Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬಿಬಿಎಂಪಿಯಿಂದ ಪೌರ ಕಾರ್ಮಿಕರಿಗೆ ಖಾಯಂ ಕೆಲಸ, ನೇರ ವೇತನ ಮತ್ತು ಬೋನಸ್ ಘೋಷಣೆ

ಬೆಂಗಳೂರು : ಬಿಬಿಎಂಪಿಯಲ್ಲಿ ಗುತ್ತಿಗೆ ಮತ್ತು ನೇರ ವೇತನದಲ್ಲಿ ಕೆಲಸ ಮಾಡುತ್ತಿರುವ 12,692 ಪೌರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲಾಗುತ್ತಿದೆ. ಮೇ 1ರಂದು ನೇಮಕ ಆದೇಶ ಪತ್ರಗಳನ್ನು ನೀಡಿ ಬಿಬಿಎಂಪಿಯಿಂದ ನೇರವಾಗಿ ವೇತನ ಪಾವತಿಸಲಾಗುತ್ತದೆ ಎಂದು

Accident ದೇಶ - ವಿದೇಶ

ರೀಲ್ಸ್ ಮಾಡುತ್ತಿರುವಾಗ ಗಂಗೆಯ ಪಾಲಾದ ಮಹಿಳೆ: “ಅಮ್ಮಾ”ಎಂದು ಕೂಗಿ ನಿಂತ ಮಗಳು

ಉತ್ತರಾಖಂಡ್: ರೀಲ್ಸ್ ಹುಚ್ಚಿಗೆ ಮಹಿಳೆಯೊಬ್ಬರು ಗಂಗೆಯ ಪಾಲಾದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಏಪ್ರಿಲ್ 16 ರಂದು ಉತ್ತರಾಖಂಡದ ಉತ್ತರಕಾಶಿ ಬಳಿಯ ಗಂಗಾನದಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ನೇಪಾಳದ ಕುಟುಂಬವೊಂದಕ್ಕೆ ಮೋಜಿನ ರಜೆ

ದೇಶ - ವಿದೇಶ

ಕ್ಯಾನ್ಸರ್ ಪೀಡಿತ ಪತಿ – ಪತ್ನಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ

ಲಕ್ನೋ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ತನ್ನ ಪತ್ನಿಗೆ ಗುಂಡು ಹಾರಿಸಿ ಬಳಿಕ ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವಂತಹ ಶಾಕಿಂಗ್‌ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಬುಧವಾರ ಬೆಳಗ್ಗೆ 11

ಕರ್ನಾಟಕ

ಸುರಕ್ಷತಾ ವ್ಯವಸ್ಥೆಯಲ್ಲಿ ದೋಷ: ವಾಹನಗಳಲ್ಲಿ ಸುರಕ್ಷತಾ ಸಾಧನ ಅಳವಡಿಕೆ ಕೇವಲ ನಾಮಮಾತ್ರವೇ?

ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್‍ಜೆನ್ಸಿ ಬಟನ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ಈ ಕುರಿತು ವಾಹನಗಳ ಚಲನವಲನ

ದೇಶ - ವಿದೇಶ

ಗುಂಡಿಯಲ್ಲಿ ಕುತ್ತಿಗೆಯವರೆಗೆ ಮಣ್ಣು ಹಾಕಿಕೊಂಡುಜೀವಂತ ಸಮಾಧಿಗೆ ಯತ್ನಿಸಿದ ವೃದ್ಧ ದಂಪತಿ

ಡಿಯೋರಿಯಾ: ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಒಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಡಿಯೋರಿಯಾ ಜಿಲ್ಲೆಯ ಸಲೆಂಪುರ ತಹಸಿಲ್ ಪ್ರದೇಶದ ಪಟ್ಲಾಪುರ ಗ್ರಾಮದಲ್ಲಿ ವೃದ್ಧ ದಂಪತಿ ಮಂಗಳವಾರ ತಮ್ಮ ಮನೆಯ ಪಕ್ಕದಲ್ಲಿನ ಭೂಮಿಯಲ್ಲಿ ಗುಂಡಿಯನ್ನು ನೋಡಿ

ದೇಶ - ವಿದೇಶ ಮನರಂಜನೆ

ಕೇಕ್ ಮೇಲೆ ಕೇವಲ ‘ಬೈ’ ಬರೆದುಕೊಡಿ ಅಂದರೆ,ಬೇಕರಿಯವರು ಕೇಕ್ ಮೇಲೆ ಏನು ಬರೆದಿದ್ರು ಗೊತ್ತಾ?

ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯ ವಿದಾಯ ಸಮಾರಂಭಕ್ಕಾಗಿ ಆರ್ಡರ್ ಮಾಡಿದ್ದ ಕೇಕ್‌ನಲ್ಲಿ ಬೇಕರಿಯವರು ಎಡವಟ್ಟು ಮಾಡಿದ್ದು, ಆ ಫೋಟೋ ರೆಡ್ಡಿಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಮೃದ್ಧ ಚಾಕೊಲೇಟ್ ಕೇಕ್‌ನ ಚಿತ್ರವನ್ನು ಹಂಚಿಕೊಂಡ ರೆಡ್ಡಿಟರ್ ಒಬ್ಬರು, ತಾವು

ದೇಶ - ವಿದೇಶ

ಆಪರೇಷನ್ ಎಡವಟ್ಟು: ಮಗನ ಬದಲಿಗೆ ತಂದೆಗೆ ಶಸ್ತ್ರಚಿಕಿತ್ಸೆ

ಜೈಪುರ: ರಾಜಸ್ಥಾನದ ಕೋಟಾ ವೈದ್ಯಕೀಯ ಕಾಲೇಜಿನ ವೈದ್ಯರು ದೊಡ್ಡ ಎಡವಟ್ಟು ಮಾಡಿ ಸುದ್ದಿಯಲ್ಲಿದ್ದಾರೆ. ಈ ಆಸ್ಪತ್ರೆಯಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.ಅಪಘಾತಕ್ಕೊಳಗಾದ ವ್ಯಕ್ತಿಯ ಪಾರ್ಶ್ವವಾಯು ಪೀಡಿತ ತಂದೆಗೆ ವೈದ್ಯರು ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು

ಮಂಗಳೂರು

ವಕ್ಫ್ ಕಾಯ್ದೆ ವಿರುದ್ಧ ಅಡ್ಯಾರ್ ನಲ್ಲಿ ಪ್ರತಿಭಟನೆ – ಹೈಕೋರ್ಟ್ ರಿಂದ ಹೆದ್ದಾರಿ ಬಂದ್ ಗೆ ತಡೆ!

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಡ್ಯಾರ್ ಷಾ ಮೈದಾನದಲ್ಲಿ ಏರ್ಪಡಿಸಲಾದ ಪ್ರತಿಭಟನೆ ನೆಪದಲ್ಲಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -73 ಬಂದ್ ಮಾಡಲು ಸೂಚಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್

ಅಪರಾಧ ಕರ್ನಾಟಕ

ರೀಲ್ಸ್ ಮಾಡುತ್ತ ಚಹಾ ಕುಡಿಯಲು ರಸ್ತೆ ಮಧ್ಯೆ ಕುಳಿತ ರೀಲ್ಸ್ ಸ್ಟಾರ್ ನ ಬಂಧನ

ಬೆಂಗಳೂರು : ರೀಲ್ಸ್ ಮಾಡಲು ನಡು ರಸ್ತೆಯಲ್ಲಿ ಚಹಾ ಕುಡಿಯುತ್ತ ಕುಳಿತು ಹೀರೋಯಿಸಂ ತೋರಿಸಿದ್ದ ಟೆಂಪೋ ಚಾಲಕನೊಬ್ಬನನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಮಣ್ಣ ಗಾರ್ಡನ್ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಆರೋಪಿತನಾಗಿದ್ದು, ಇತ್ತೀಚಿಗೆ ಎಸ್‌.ಜಿ.ಪಾರ್ಕ್

ಅಪರಾಧ ಉಡುಪಿ

ಪತ್ನಿಯನ್ನು ಮನೆಯಿಂದ ಹೊರ ಹಾಕಿ, ಜೀವನಾಂಶವನ್ನೂ ನೀಡದೆ ತಪ್ಪಿಸಿಕೊಳ್ಳುತ್ತಿದ್ದ ಅಧಿಕಾರಿ

ಉಡುಪಿ: ಪತ್ನಿಗೆ ಜೀವನಾಂಶ ನೀಡದೆ ತಪ್ಪಿಸಿಕೊಳ್ಳುತ್ತಿದ್ದ ನಿವೃತ್ತ ಪೊಲೀಸ್‌ ಅಧಿಕಾರಿಯ ಪಿಂಚಣಿ ಹಣದಲ್ಲಿ ಜೀವನಾಂಶ ನೀಡಲು ನ್ಯಾಯಾಲಯ ಆದೇಶಿಸಿದೆ. ನಿವೃತ್ತ ರೈಲ್ವೇ ಪೊಲೀಸ್ ಅಧಿಕಾರಿ ಜಯ ಭಂಡಾರಿ ಅವರು ಅವರ ಪತ್ನಿ ರಮಣಿ ಭಂಡಾರಿ