Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಮಾಜಿ ಪ್ರೇಮಿಗಾಗಿ ಮೂವರು ಮಕ್ಕಳಿಗೆ ವಿಷ – ತೆಲಂಗಾಣದಲ್ಲಿ ತಾಯಿ ಮಾಡಿದ ಕೃತ್ಯ ಶಾಕ್!

ತೆಲಂಗಾಣ : ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯೊಬ್ಬರು ತಮ್ಮ ಮಾಜಿ ಸಹಪಾಠಿಯನ್ನು ಮದುವೆಯಾಗುವ ಉದ್ದೇಶದಿಂದ ತನ್ನ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ರಜಿತಾ ಎಂಬ ಮಹಿಳೆ

ಕರ್ನಾಟಕ

‘ನಮಗೆ ಮದ್ಯದಂಗಡಿ ಬೇಕು’ ಎಂದು ಪಟ್ಟು ಹಿಡಿದ ಕೊತ್ತತ್ತಿ ಗ್ರಾಮಸ್ಥರು

ಮಂಡ್ಯ : ಸಾಮಾನ್ಯವಾಗಿ ತಮ್ಮ ಊರುಗಳಲ್ಲಿ ಯಾವುದೇ ರೀತಿಯ ಮದ್ಯದಂಗಡಿ ಇರಬಾರದು ಹೀಗಾಗಿ ತೆರವುಗೊಳಿಸಿ ಎಂದು ಹೋರಾಟ ಮಾಡುವ ಸುದ್ದಿಗಳನ್ನು ನಾವು ಓದಿರುತ್ತೇವೆ. ಆದರೆ ಇದೊಂದು ಅಪರೂಪದ ಸುದ್ದಿ ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದಿಂದ

ಕರ್ನಾಟಕ

ಸಿಇಟಿ ಪರೀಕ್ಷೆ ಜನಿವಾರ ವಿವಾದ: ಅಭ್ಯರ್ಥಿಗಳಿಗೆ ವಿಧಿಸಲಾಗಿರುವ ವಸ್ತ್ರ ಸಂಹಿತೆ ಹೇಗಿದೆ?

ಬೆಂಗಳೂರು: ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಪರೀಕ್ಷೆಗಳು ಮುಗಿದಿವೆ. ಇದೇ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿವೆ. ಆದ್ರೆ, ಕೊನೆಯ ದಿನವಾದ ಏಪ್ರಿಲ್ 17ರಂದು ಶಿವಮೊಗ್ಗ ಮತ್ತು ಬೀದರ್​ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ

ಕರ್ನಾಟಕ

ಸಿಬ್ಬಂದಿ ಕೊರತೆಯ ಕಾರಣ: ಶಿರಸಿಯಲ್ಲಿ ರಾತ್ರಿ ಬಸ್ ಸೇವೆಗೆ ಅಡೆತಡೆ

ಶಿರಸಿ: ಎನ್‌.ಡಬ್ಲ್ಯು.ಕೆ.ಆರ್.ಟಿ.ಸಿ. ಶಿರಸಿ ಬಸ್‌ ನಿಲ್ದಾಣಗಳಲ್ಲಿ ಸಿಬ್ಬಂದಿ ಕೊರತೆಯ ಕಾರಣ ನೀಡಿ ರಾತ್ರಿ ಪಾಳಿಯ ಬಸ್‌ಗಳನ್ನು ಹೊಸ ಬಸ್ ನಿಲ್ದಾಣಕ್ಕೆ ಕಳುಹಿಸದೆ ಹಳೆಯ ಬಸ್‌ ನಿಲ್ದಾಣಕ್ಕೆ ಸೀಮಿತಗೊಳಿಸುತ್ತಿರುವುದಕ್ಕೆ ಪ್ರಯಾಣಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಳೆದ

ಅಪರಾಧ ದೇಶ - ವಿದೇಶ

ಉತ್ತರ ಪ್ರದೇಶದಲ್ಲಿಅತ್ಯಾಚಾರ ಆರೋಪಿಯನ್ನುಎತ್ತಿನ ಗಾಡಿಗೆ ಕಟ್ಟಿ, ಬೆತ್ತಲೆ ಮೆರವಣಿಗೆ

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್​​ನ ವಿಶೇಷ್‌ಗಂಜ್ ಪ್ರದೇಶದಲ್ಲಿಅತ್ಯಾಚಾರ  ನಡೆಸಿದ ಆರೋಪಿಯನ್ನು ಎತ್ತಿನ ಗಾಡಿಗೆ ಕಟ್ಟಿ, ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ

ದೇಶ - ವಿದೇಶ

‘ನಿಯದ್ ನೆಲ್ಲನರ್’ ಯೋಜನೆಯ ಪ್ರಭಾವ :ಸುಕ್ಮಾದಲ್ಲಿ ನಕ್ಸಲ್ ಶರಣಾಗತಿ

ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 33 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಪೊಲೀಸ್ ವರದಿಯ ಪ್ರಕಾರ, ಅವರಲ್ಲಿ ಸುಮಾರು 17 ಮಂದಿ ನಕ್ಸಲರು 49 ಲಕ್ಷ ರೂ.ಗಳ ಸಂಚಿತ ಬಹುಮಾನವನ್ನು ಹೊಂದಿದ್ದರು. 9

ದೇಶ - ವಿದೇಶ

ರಾಜ್ಯಪಾಲರ ಸಹಿ ಇಲ್ಲದೆ ಕಾಯಿದೆ ಜಾರಿ: ಇತಿಹಾಸದ ತೀರ್ಪಿಗೆ ಕೇಂದ್ರದ ಮರುಪರಿಶೀಲನೆ ಅರ್ಜಿ

ನವದೆಹಲಿ: ಶಾಸನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿರುವ ಏಪ್ರಿಲ್‌ 8ರ ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಮುಂದಾಗಿದೆ.ವಿಧೇಯಕಗಳಿಗೆ

ಕರ್ನಾಟಕ

ಶರಾವತಿಯಲಿ ಪ್ರವಾಸೋದ್ಯಮ ಪುನರುತ್ಥಾನ: ಕ್ರೂಸರ್‌, ಹೌಸ್‌ಬೋಟ್ ಸೇವೆ ಆರಂಭಕ್ಕೆ ತಯಾರಿ

ಹೊನ್ನಾವರ : ಶರಾವತಿಯಲ್ಲಿ 500 ವರ್ಷಗಳ ಹಿಂದಿನ ರಾಣಿ ಚೆನ್ನಭೈರಾದೇವಿ ಕಾಲದಂತೆ ಜಲಯಾನ ಪ್ರವಾಸೋದ್ಯಮ ಬರುವ ಬೇಸಿಗೆಯ ಪ್ರವಾಸಿ ಹಂಗಾಮಿನಲ್ಲಿ ಆರಂಭವಾಗಲಿದೆ. ಕೇಂದ್ರ ಸರ್ಕಾರ ಸಾಗರಮಾಲಾ ಯೋಜನೆ ಅನ್ವಯ ಜಿಲ್ಲೆಯ 2 ನದಿಗಳಿಗೆ ಈ

ಕರ್ನಾಟಕ

ಆಸ್ತಿ ಕರದ ಬೃಹತ್ ಏರಿಕೆ: ಹುಬ್ಬಳ್ಳಿ-ಧಾರವಾಡದ ಜನರ ಮೇಲೆ ಹಣದ ಹೊರೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುವವರು ಇದೀಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂಬಂತೆ ಭಾಸವಾಗುತ್ತಿದೆ. ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆ ಕುರಿತಂತೆ ಸಾರ್ವಜನಿಕರು ನೊಂದು ನುಡಿಯುತ್ತಿರುವ ಮಾತಾಗಿದೆ.

ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಭಯಾನಕ ಕಾಯಿಲೆ: ಕೂದಲು, ಉಗುರು ಕಳೆದುಕೊಳ್ಳುತ್ತಿರುವ ಗ್ರಾಮಸ್ಥರು

ಮುಂಬೈ: ಮಹಾರಾಷ್ಟ್ರದಲ್ಲಿ ವಿಚಿತ್ರ ಮತ್ತು ಭಯಾನಕ ಕಾಯಿಲೆಯೊಂದು ಹರಡಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನರಿಗೆ ಏಕಾಏಕಿ ತಲೆ ಕೂದಲು ಉದುರುತ್ತಿದ್ದು ಬೆರಳಿನ ಉಗುರುಗಳು ಕಿತ್ತಿಕೊಂಡು ಬರುತ್ತಿವೆ. ಜನ ಇದನ್ನು ಸಾಮಾನ್ಯ ಎಂದು ಭಾವಿಸಿದರೂ ಕೆಲ