Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು: ತೆಂಗಿನಕಾಯಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಆರ್ಥಿಕ ಹೊರೆ

ಬೆಂಗಳೂರು : ಕರ್ನಾಟಕದಲ್ಲಿ, ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆಂಗಿನಕಾಯಿ ಬೆಲೆ ಆಕಸ್ಮಿಕವಾಗಿ ಗಗನಕ್ಕೇರಿದೆ, ಇದು ಅಡುಗೆ ಪ್ರಿಯರು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ದೈನಂದಿನ ಜೀವನದಲ್ಲಿ ತೆಂಗಿನಕಾಯಿಯನ್ನು ವ್ಯಾಪಕವಾಗಿ ಬಳಸುವ

ಅಪರಾಧ ದೇಶ - ವಿದೇಶ

ರಾಜ್ ಕೋಟ್: 4 ವರ್ಷದ ಬಾಲಕಿಯ ಮೇಲೆ ಹಲ್ಲೆ, ಶಿಕ್ಷಕಿಯ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ

ರಾಜ್ ಕೋಟ್: 4 ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿರುವ ಶಿಕ್ಷಕಿಯೊಬ್ಬರು, ಆಕೆಯ ಗುಪ್ತಾಂಗವನ್ನು ಗಾಯಗೊಳಿಸಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಗರದಲ್ಲಿ ನಡೆದಿದೆ. ಈ ಸಂಬಂಧ, ಆರೋಪಿ ಶಿಕ್ಷಕಿಯ ವಿರುದ್ಧ

ದೇಶ - ವಿದೇಶ ಮನರಂಜನೆ

ಹೋಟೆಲ್ ಕಿಟಕಿಯಿಂದ ಜಿಗಿದು ಪರಾರಿಯಾದ ನಂತರ ನಟ ಶೈನ್ ಟಾಮ್ ಚಾಕೊ ಬಂಧನ

ಕೊಚ್ಚಿ: ಕೊಚ್ಚಿಯ ಹೋಟೆಲ್ ಒಂದರಿಂದ ಮಾದಕವಸ್ತು ದಾಳಿಯ ಸಂದರ್ಭದಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ

ದೇಶ - ವಿದೇಶ

ನೈಸರ್ಗಿಕ ಎನ್ನುವ ಟೂತ್ ಪೇಸ್ಟ್‌ಗಳಲ್ಲೂ ವಿಷಕಾರಿ ಲೋಹಗಳು: ಹೊಸ ಅಧ್ಯಯನದಿಂದ ಬೆಳಕಿಗೆ

ನವದೆಹಲಿ: “ಸುರಕ್ಷಿತ” ಅಥವಾ “ನೈಸರ್ಗಿಕ” ಎಂದು ಮಾರಾಟವಾಗುವ ಡಜನ್ಗಟ್ಟಲೆ ದೈನಂದಿನ ಟೂಸ್ಪೇಸ್ಟ್ ಬ್ರಾಂಡ್ಗಳು ಸೀಸ, ಆರ್ಸೆನಿಕ್, ಪಾದರಸ ಮತ್ತು ಕ್ಯಾಡ್ಮಿಯಂ ಸೇರಿದಂತೆ ಅಪಾಯಕಾರಿ ಭಾರ ಲೋಹಗಳನ್ನು ಹೊಂದಿರುತ್ತವೆ ಎಂದು ಆಘಾತಕಾರಿ ಹೊಸ ತನಿಖೆಯಿಂದ ತಿಳಿದುಬಂದಿದೆ.

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಹಿಂದಿ ಹೇರಿಕೆ ದುರಹಂಕಾರ: ಉತ್ತರ ಭಾರತೀಯನಿಂದ ಕನ್ನಡ ಆಟೋ ಚಾಲಕನಿಗೆ ಧಮ್ಕಿ

ಬೆಂಗಳೂರು: ಹೊಟ್ಟೆಪಾಡಿಗಾಗಿ ಊರು ರಾಜ್ಯಗಳನ್ನು ಬಿಟ್ಟು ಬೆಂಗಳೂರಿಗೆ ಮಾತ್ರವಲ್ಲದೇ ಮಹಾರಾಷ್ಟ್ರವೂ ಸೇರಿದಂತೆ ಹಲವು ದಕ್ಷಿಣ ರಾಜ್ಯಗಳಿಗೆ ವಲಸೆ ಬಂದ ಈ ಉತ್ತರ ಭಾರತೀಯ ಹಿಂದಿವಾಲಾಗಳ ಹಾವಳಿ ದಿನೇ ದಿನೇ ಹೆಚ್ಚಾಗ್ತಾ ಇದೆ. ಮಹಾರಾಷ್ಟ್ರದಲ್ಲೂ ಮರಾಠಿ

ದೇಶ - ವಿದೇಶ

ಮಕ್ಕಳ ಸ್ಟ್ರಾಂಗ್ ಮೂಳೆಗಳಿಗಾಗಿ ಡೈಟ್ ಮತ್ತು ಲೈಫ್ಸ್ಟೈಲ್ ಟಿಪ್ಸ್

ಮಕ್ಕಳ ಮೂಳೆಗಳು ಸ್ಟ್ರಾಂಗ್ ಆಗಬೇಕು ಅನ್ನೋದು ಪ್ರತೀ ಪೋಷಕರ ಆಸೆಯಾಗಿರುತ್ತದೆ. ಮಕ್ಕಳ ಮೂಳೆಗಳ ಬೆಳವಣಿಗೆಗೆ ಬೇಕಾದ್ದನ್ನು ಮಾಡುವ ಕರ್ತವ್ಯ ಪೋಷಕರ ಮೇಲೆಯೇ ಇರುತ್ತದೆ. ಹೀಗಾಗಿ ಏನು ಮಾಡಬಹುದು? ಇಲ್ಲಿದೆ ಡೀಟೇಲ್ಸ್.. ಮಕ್ಕಳಿಗೆ ಕ್ಯಾಲ್ಕಿಯಂಯುಕ್ತ ಆಹಾರ

ಕರ್ನಾಟಕ

ಹಾಸನ: ಕಾರಿನೊಳಗೆ ಅಸಿಸ್ಟೆಂಟ್‌ ಶವವಾಗಿ ಪತ್ತೆ – ಅನುಮಾನಾಸ್ಪದ ಸಾವು

ಹಾಸನ : ಕಾರಿನೊಳಗೆ ಗ್ರಾಮ ಪಂಚಾಯಿತಿ ಅಸಿಸ್ಟೆಂಟ್‌ ಒಬ್ಬರು ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆಯಲ್ಲಿ ನಡೆದಿದೆ. ಆಲೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶಿವಪ್ರಸಾದ್ (32) ಮೃತಪಟ್ಟ ವ್ಯಕಿ. ದಿಡಗ ಗ್ರಾಮಪಂಚಾಯಿತಿಯಲ್ಲಿ ಅಕೌಂಟೆಂಟ್‌ಆಗಿ

ದೇಶ - ವಿದೇಶ

ಆರ್‌ಬಿಐ ಪರಿಚಯಿಸಿದ 6 ಪ್ರಮುಖ ಬದಲಾವಣೆ: ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಇದು ಹೇಗೆ ಪ್ರಭಾವ ಬೀರುತ್ತದೆ ?

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿಬಿಲ್ ಸ್ಕೋರ್‌ಗಳಿಗೆ ಸಂಬಂಧಿಸಿದಂತೆ ಆರು ಪ್ರಮುಖ ಬದಲಾವಣೆಗಳನ್ನು ಜಾರಿ ಮಾಡಿದೆ.  ಈ ಹೊಸ ಮಾರ್ಗಸೂಚಿಗಳು ಸಾಲ ವರದಿ ಮಾಡುವಿಕೆಯನ್ನು ಹೆಚ್ಚು ಪಾರದರ್ಶಕ, ನಿಖರ ಮತ್ತು ಗ್ರಾಹಕ ಸ್ನೇಹಿಯನ್ನಾಗಿ ಮಾಡುವ

ಕರ್ನಾಟಕ

ಇನ್ಫೋಸಿಸ್ 240 ಟ್ರೈನೀಸ್‌ಗಳನ್ನು ಆಂತರಿಕ ಮೌಲ್ಯಮಾಪನದ ಕಾರಣದಿಂದ ವಜಾಗೊಳಿಸಿತು

ಬೆಂಗಳೂರು : ಭಾರತೀಯ ಐಟಿ ಕ್ಷೇತ್ರದ ಧೈತ್ಯ ಇನ್ಫೋಸಿಸ್‌ ಮತ್ತೆ ಸುದ್ದಿಯಲ್ಲಿದ್ದು, ಟ್ರೈನಿಂಗ್‌ ನಲ್ಲಿದ್ದ ಸಿಬ್ಬಂದಿ ವಜಾಗೊಳಿಸಿ ಇದೀಗ ಕೆಂಗಣ್ಣಿಗೆ ಗುರಿಯಾಗಿದೆ. ಮೈಸೂರಿನ ಕ್ಯಾಂಪಸ್‌ನಿಂದ ಸುಮಾರು 400 ಪ್ರಶಿಕ್ಷಣಾರ್ಥಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ಎರಡು ತಿಂಗಳ

ಅಪರಾಧ ಕರ್ನಾಟಕ

ಹಾವೇರಿ: ದಲಿತ ಯುವತಿ ಶಿಲ್ಪಾ ಆತ್ಮಹತ್ಯೆಗೆ ಕಾರಣವಾದ ಫರ್ನಿಚರ್ ಅಂಗಡಿ ಮಾಲೀಕ ರಂಜಾನ್ ನದಾಫ್ ವಿರುದ್ಧ ದೂರು

ಹಾವೇರಿ: ಯುವಕನ ಕಿರುಕುಳಕ್ಕೆ ಬೇಸತ್ತು ದಲಿತ (Dalit) ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಶಿಗ್ಗಾಂವಿ (Shiggaon) ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ಶಿಲ್ಪಾ (22) ಮೃತ ಯುವತಿ. ಶಿಗ್ಗಾಂವಿಯ ಫರ್ನಿಚರ್ ಅಂಗಡಿಯೊಂದರ ಮಾಲೀಕ ರಂಜಾನ್