Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕರಿಮೆಣಸು ಬೆಲೆ ಶೇ.40 ರಷ್ಟು ಏರಿಕೆ: ಮಾರುಕಟ್ಟೆಯಲ್ಲಿ ಪೂರೈಕೆ ಬಿಕ್ಕಟ್ಟು

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಶೇಕಡ 40 ರಷ್ಟು ದರ ಏರಿಕೆ ಕಂಡಿರುವ ಕರಿಮೆಣಸು (Black pepper), ಪೂರೈಕೆ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಮತ್ತಷ್ಟು ದುಬಾರಿಯಾಗುವ (Black pepper Price) ಸಾಧ್ಯತೆ

ಅಪರಾಧ ದೇಶ - ವಿದೇಶ

ತಂದೆ ಕೊಲೆ ಮಾಡಿ ‘ಏಲಿಯನ್ ಗಳು ಅಂಗಾಂಗ ಹೊತ್ತೊಯ್ದರು’ ಎಂದ ಮಗ! ಟೆಕ್ಸಾಸ್‌ನಲ್ಲಿ ಭೀಕರ ಘಟನೆ

ಅಮೆರಿಕ: ಅಮೆರಿಕದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಭೀಕರವಾಗಿ ಕೊಂದು ಕರುಳನ್ನು ಹೊರತೆಗೆದಿದ್ದಲ್ಲದೇ ತಂದೆಯ ಅಂಗಾಂಗವನ್ನು ಏಲಿಯನ್ ಗಳು ಹೊತ್ತೊಯ್ದಿದ್ದಾರೆ ಎಂದು ಕತೆ ಕಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 39 ವರ್ಷದ ಜೈಮ್

ಅಪರಾಧ ದೇಶ - ವಿದೇಶ

ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಕಾರ್ಯಕರ್ತರ ದಾಳಿ

ಕೆನಡಾ :ಕೆನಡಾ ಏಪ್ರಿಲ್ 28 ರಂದು ನಡೆಯಲಿರುವ ನಿರ್ಣಾಯಕ ಫೆಡರಲ್‌ ಚುನಾವಣೆಗೆ ಸಜ್ಜಾಗುತ್ತಿದ್ದು, ಭಾರತೀಯ ಮೂಲದ ಗಮನಾರ್ಹ ಸಂಖ್ಯೆಯ ಅಭ್ಯರ್ಥಿಗಳು ದೇಶದ ಸಂಸತ್ತಿನ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದಾರೆ. ಇದರ ನಡುವೆಯೇ ಭಾರತೀಯ ವಲಸೆ ಮತ್ತು ಇಂಡೋ-ಕೆನಡಾ

ಕರ್ನಾಟಕ

25 ಕೆ.ಜಿಗೆ ಕೇವಲ 20 ರೂಪಾಯಿ: ಟೊಮೆಟೊ ಬೆಲೆ ಕುಸಿತಕ್ಕೆ ಕಂಗಾಲಾದ ರೈತ

ಚಿತ್ರದುರ್ಗ:- ಬೆಲೆ ಕುಸಿತದಿಂದ ಕಂಗಾಲಾದ ರೈತರು ಟೊಮೆಟೊ ಬೆಳೆಯನ್ನು ಕಟಾವು ಮಾಡದೇ ಹೊಲದಲ್ಲೇ ಬಿಟ್ಟಿದ್ದಾರೆ. ಕೋಟೆನಾಡು ಚಿತ್ರದುರ್ಗದಲ್ಲಿ ಟೊಮೆಟೊದಿಂದ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮೆಟೊ ಬೆಲೆ ಕುಸಿತದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ

ದೇಶ - ವಿದೇಶ

ಭೀಕರ ಪ್ರವಾಹದಿಂದ ಜಮ್ಮು-ಕಾಶ್ಮೀರದಲ್ಲಿ ಹಾನಿ, 250 ಕಿ.ಮೀ ಹೆದ್ದಾರಿ ಬಂದ್

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭೀಕರ ಪ್ರವಾಹ, ಭೂ ಕುಸಿತಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಮನೆ, ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಹಲವರು ಕಣ್ಮರೆಯಾಗಿದ್ದಾರೆ. ರಾಂಬನ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ

ದೇಶ - ವಿದೇಶ

ಆರೋಗ್ಯದ ಗೂಡು: ಗೇರು ಹಣ್ಣಿನ ವಿಶಿಷ್ಟ ಗುಣಗಳು

ಸಾಮಾನ್ಯವಾಗಿ ತೂಕ ಇಳಿಸಬೇಕೆನ್ನುವವರು ಈ ಗೇರು ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಇದರಲ್ಲಿ ನಾರಿನಾಂಶ ಅಧಿಕವಾಗಿದ್ದು ಇದು ಹೆಚ್ಚು ಆಹಾರ ಸೇವನೆಯನ್ನು ತಡೆಯುತ್ತದೆ. ಅದಲ್ಲದೇ ಬೊಜ್ಜಿನ ಸಮಸ್ಯೆಯಿರುವವರಿಗೆ ಈ ಹಣ್ಣು ಬಹಳ ಉತ್ತಮ ಎನ್ನಬಹುದು.

kerala

ಕೋತಮಂಗಲಂನಲ್ಲಿ ಸಂಭವಿಸಿದ ಫುಟ್‌ಬಾಲ್ ಗ್ಯಾಲರಿ ಕುಸಿತ, 15 ಜನರಿಗೆ ಗಾಯ, ಪ್ರೇಕ್ಷಕರ ಆತಂಕ

ಕೋತಮಂಗಲಂ: ಫುಟ್‌ಬಾಲ್‌ ಪಂದ್ಯಾವಳಿ ವೇಳೆ ಏಕಾಏಕಿ ಫುಲ್‌ಬಾಲ್ ಗ್ಯಾಲರಿ ಕುಸಿದ ಘನಘೋರ ಘಟನೆ ನಡೆದಿದೆ. ಕೋತಮಂಗಲಂನಲ್ಲಿ ಭಾನುವಾರ ಸಂಜೆ ನಡೆದ ಅಡಿವಾಡ್ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪಂದ್ಯ ಪ್ರಾರಂಭವಾಗುವ ಸುಮಾರು

ಅಪರಾಧ ದೇಶ - ವಿದೇಶ

ಲವ್ ಮ್ಯಾರೇಜ್ ಆದ್ರೂ ಆಸ್ತಿಗಾಗಿ ಸುಳ್ಳು ವರದಕ್ಷಿಣೆ ಕೇಸ್ ನೀಡುದಾಗಿ ಪತ್ನಿಯಿಂದ ಬೆದರಿಕೆ,ಮತ್ತೊಬ್ಬ ಟೆಕ್ಕಿ ಆತ್ಮಹತ್ಯೆ!

ನವದೆಹಲಿ : ಕೌಟುಂಬಿಕ ಸಮಸ್ಯೆಗಳಿಂದಾಗಿ ಪುರುಷರು ಜೀವಾಘಾತ ಮಾಡಿಕೊಂಡ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆಯೆಂಬಂತೆ, ಉತ್ತರಪ್ರದೇಶದ ಓರ್ವ ಟೆಕ್ಕಿ ತನ್ನ ಮಡದಿ ಹಾಗೂ ಆಕೆಯ ಪರಿವಾರದ ವಿರುದ್ಧ ಮಾನಸಿಕ ಶೋಷಣೆಯ ಆರೋಪ ಹೊರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕರ್ನಾಟಕ

1ನೇ ತರಗತಿ ವಯೋಮಿತಿ ಸಡಲಿಕೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೆಟ್ಟಿಲೇರಲು ನಿರ್ಧಾರ

ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಮಣಿದು ಶಿಕ್ಷಣ ಇಲಾಖೆ ಈ ವರ್ಷಕ್ಕೆ ವಿನಾಯತಿ ನೀಡಿತ್ತು. ಆದರೀಗ ಈ ವಿನಾಯಿತಿಯೇ ಮತ್ತೊಂದು ಹೊಸ

ಅಪರಾಧ ಕರ್ನಾಟಕ

ಭಟ್ಕಳದಲ್ಲಿ ಗರ್ಭಿಣಿ ಹಸು ಹತ್ಯೆ:ಎರಡೇ ದಿನದಲ್ಲಿ ಆರೋಪಿಯ ಬಂಧಿಸಿದ ಪೊಲೀಸರು

ಭಟ್ಕಳ : ತಾಲೂಕಿನ ವೆಂಕಟಾಪುರದ ಕುಕನೀರ್ ಪ್ರದೇಶದ ವೆಂಕಟಾಪುರ ನದಿಯ ದಂಡೆಯ ಮೇಲೆ ಗಬ್ಬದ ಹಸುವನ್ನು ಕಡಿದು ಮಾಂಸ ಮಾಡಿ, ಹಸುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಿದ್ದ ಆರೋಪಿಯನ್ನು ಎರಡೇ ದಿನದಲ್ಲಿ ಪತ್ತೆ